alex Certify ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೈದಾನದಲ್ಲಿ ಆಟವಾಡುತ್ತಿದ್ದಾಗಲೇ ಬಾಲಕನಿಗೆ ಕಾದಿತ್ತು ದುರ್ವಿಧಿ

9-Year-Old Boy Killed While Playing in Football Field after Being Struck by Lighting in UK

ಮೈದಾನದಲ್ಲಿ ಫುಟ್ಬಾಲ್ ತರಬೇತಿ ಪಡೆಯುತ್ತಿದ್ದ 9 ವರ್ಷದ ಬಾಲಕ ಸಿಡಿಲು ಬಡಿದು ಮೃತನಾದ ಘಟನೆ ಯು.ಕೆ.ಯ ಲಂಕಾಷೈರ್‌ನಲ್ಲಿ ನಡೆದಿದೆ.

ಸಿಡಿಲು ಬಡಿತದಿಂದ ಗಂಭೀರ ಗಾಯಗೊಂಡ ಬಾಲಕ‌ ಕುಸಿದು ಬಿದ್ದಿದ್ದು, ಕೂಡಲೇ ಆಸ್ಪತ್ರೆಗೆ ಕರೆದೊಯ್ಯಲಾಯಿತು.‌ ಅಷ್ಟರಲ್ಲಾಗಲೇ ಇಹಲೋಕ ತ್ಯಜಿಸಿದ್ದ. ಸಿಡಿಲಿನಿಂದ ಮೃತಪಟ್ಟಿದ್ದಾನೆಂದು ಸ್ಥಳೀಯರು ನಂಬಿದ್ದರೂ ಪೊಲೀಸರು ಮಾತ್ರ ಈ ಬಗ್ಗೆ ತನಿಖೆ ಮಾಡುತ್ತಿದ್ದಾರೆ.

ಬೆರಗಾಗಿಸುತ್ತೆ ಈ ಚಿತ್ರಕ್ಕೆ ನಿಗದಿಪಡಿಸಿರುವ ಬೆಲೆ…!

ಸಂಬಂಧಪಟ್ಟ ಫುಟ್ಬಾಲ್ ಕ್ಲಬ್ ತನ್ನ ಫೇಸ್‌ಬುಕ್ ಪುಟದಲ್ಲಿ ದುರಂತ ಸುದ್ದಿಯನ್ನು ಹಂಚಿಕೊಂಡಿದೆ.
ಸಾಮಾನ್ಯವಾಗಿ ಹಿರಿಯರು ಆಡುವ ಮೈದಾನ, ಕ್ಲಬ್ ತರಬೇತಿ ಅವಧಿಯಲ್ಲಿ ಈ ಘಟನೆ ನಡೆದಿಲ್ಲ ಎನ್ನಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...