alex Certify SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

SHOCKING: ಆಟಗಾರನ ಮೇಲಿನ ಕೋಪಕ್ಕೆ ಪ್ರೇಕ್ಷಕರತ್ತ ಗುಂಡು ಹಾರಿಸಿದ ಫುಟ್ಬಾಲ್‌ ರೆಫ್ರಿ

ಫುಟ್ಬಾಲ್ ಪಂದ್ಯವೊಂದರ ವೇಳೆ ಪ್ರೇಕ್ಷಕರತ್ತ ಗನ್ ತೋರಿ ಶೂಟಿಂಗ್ ಮಾಡಿದ ಅಮೆರಿಕನ್ ರೆಫ್ರಿ ಒಬ್ಬರನ್ನು ಬಂಧಿಸಲಾಗಿದೆ.

ಆಗಸ್ಟ್ 15ರಂದು ಒಕ್ಲಹಾಮಾದಲ್ಲಿ ಆಯೋಜಿಸಲಾಗಿದ್ದ ಪಂದ್ಯವೊಂದರ ಉಸ್ತುವಾರಿಯಲ್ಲಿದ್ದ ಡೇವಿಡ್ ಬಜ಼ೆತ್ ಹೆಸರಿನ ಈ ರೆಫ್ರಿ, ಆಟಗಾರನೊಬ್ಬನಿಗೆ ಕೆಂಪು ಕಾರ್ಡ್ ತೋರಿದ್ದಾರೆ. ಇದರ ಬೆನ್ನಿಗೆ ನಡೆದ ವಾಗ್ವಾದವು ತೀರಾ ಕೈಮೀರಿದೆ. ಈ ಗಲಾಟೆ ಬಳಿಕ ತಮ್ಮ ಕಾರಿನತ್ತ ಸಾಗಿದ ರೆಫ್ರಿ, ಮೈದಾನಕ್ಕೆ ಹಿಂದಿರುಗುವಾಗ ಕೈಯಲ್ಲಿ ಗನ್ ಹಿಡಿದು ಬಂದಿದ್ದಾರೆ. ಪ್ರೇಕ್ಷಕರಲ್ಲಿ ಒಬ್ಬರು ಘಟನೆಯ ವಿಡಿಯೋ ರೆಕಾರ್ಡಿಂಗ್ ಮಾಡಿಕೊಂಡಿದ್ದಾರೆ.

ತಮಿಳುನಾಡಿಗೆ ಇಂದಿನಿಂದ ಕೆ.ಎಸ್.ಆರ್.ಟಿ.ಸಿ. ಬಸ್ ಸಂಚಾರ ಶುರು

ಗನ್ ಹಿಡಿದು ಮೈದಾನಕ್ಕೆ ಬರುತ್ತಲೇ ಅದನ್ನು ಕೆಂಪು ಕಾರ್ಡ್ ತೋರಿದ ಆಟಗಾರನಿಗೆ ತೋರಿದ ರೆಫ್ರಿ, ನೋಡುನೋಡುತ್ತಲೇ ಪ್ರೇಕ್ಷಕರು ಹಾಗೂ ಇತರ ಆಟಗಾರರತ್ತ ಗನ್ ಪಾಯಿಮಟ್ ಮಾಡಿದ್ದಲ್ಲದೇ ಒಂದು ಸುತ್ತು ಗುಂಡನ್ನೂ ಹಾರಿಸಿದ್ದಾರೆ ಎಂದು ಕೆಫಾರ್‌ ವಾಹಿನಿ ಸುದ್ದಿ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...