alex Certify ಅಮೆರಿಕ ವಿಮಾನದಿಂದ ಬಿದ್ದು ಮೃತಪಟ್ಟ ಅಫ್ಘನ್ ರಾಷ್ಟ್ರೀಯ ಫುಟ್ಬಾಲ್‌ ಆಟಗಾರ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕ ವಿಮಾನದಿಂದ ಬಿದ್ದು ಮೃತಪಟ್ಟ ಅಫ್ಘನ್ ರಾಷ್ಟ್ರೀಯ ಫುಟ್ಬಾಲ್‌ ಆಟಗಾರ

ಕಾಬೂಲ್ ವಿಮಾನ ನಿಲ್ದಾಣದಲ್ಲಿ ಅಮೆರಿಕದ ವಿಮಾನವೊಂದರಿಂದ ಕೆಳಗೆ ಬಿದ್ದು ಅಫ್ಘಾನಿಸ್ತಾನ ರಾಷ್ಟ್ರೀಯ ಫುಟ್ಬಾಲ್ ತಂಡದ ಆಟಗಾರ ಜ಼ಾಕಿ ಅನ್ವರಿ ಮೃತಪಟ್ಟಿದ್ದಾರೆ.

ಅಮೆರಿಕ ವಾಯುಪಡೆಯ ಬೋಯಿಂಗ್ ಸಿ-17 ವಿಮಾನವನ್ನೇರಿದ ಜ಼ಾಕಿ, ತಾಲಿಬಾನ್ ಕಾಟದಿಂದ ತಪ್ಪಿಸಿಕೊಳ್ಳಲು ದೇಶ ಬಿಟ್ಟು ಓಡಿಹೋಗಲು ಕಾಬೂಲ್ ವಿಮಾನ ನಿಲ್ದಾಣದಲ್ಲಿ ನೆರೆದಿದ್ದ ಸಹಸ್ರಾರು ಮಂದಿಯಲ್ಲಿ ಒಬ್ಬರಾಗಿದ್ದಾರೆ.

ಆಲಿವ್ ಎಣ್ಣೆಯಿಂದ ಏನೇನು ಪ್ರಯೋಜನಗಳಿವೆ ಗೊತ್ತಾ…..?

ಜ಼ಾಕಿ ಮೃತದೇಹವು ಸಿ-17 ವಿಮಾನದಲ್ಲಿ ಪತ್ತೆಯಾಗಿದೆ. ನೂರಾರು ನಿರಾಶ್ರಿತರನ್ನು ಹೊತ್ತೊಯ್ಯವ ವೇಳೆ ತನ್ನತ್ತ ನುಗ್ಗಿ ಬರುತ್ತಿದ್ದ ತಾಲಿಬಾನಿ ಪಡೆಗಳಿಂದ ತಪ್ಪಿಸಿಕೊಳ್ಳಲು ಯತ್ನಿಸಿದ ವೇಳೆ ವಿಮಾನದಿಂದ ಬಿದ್ದು ಜ಼ಾಕಿ ಬಿದ್ದು ಮೃತಪಟ್ಟಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...