alex Certify ವೈರಲ್ ವಿಡಿಯೋ | Kannada Dunia | Kannada News | Karnataka News | India News - Part 17
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವಾನದ ತುಂಟಾಟದ ವಿಡಿಯೋ ನೋಡಿ ನೆಟ್ಟಿಗರು ಫುಲ್​ ಫಿದಾ..!

ಗೂಡಿನಲ್ಲಿ ಇರೋಕೆ ಇಷ್ಟಪಡದ ನಾಯಿಯೊಂದು ಒಳಗೆ ಬರಲು ಮಾಲೀಕನಿಗೆ ಸತಾಯಿಸುತ್ತಿರುವ ಫನ್ನಿ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ಸೌಂಡ್​ ಮಾಡ್ತಿದೆ. ಅಲಬಾಮಾದ ಹಾರ್ವೆಸ್ಟ್ ಮೂಲದ ಟೇಲರ್​ ರೀಡ್​ ಈ Read more…

ನಿಮಗೂ 2020ರ ವರ್ಷ ಇದೇ ರೀತಿ ಎನಿಸಿದ್ಯಾ..?

2020 ವರ್ಷ ಮುಗಿಯೋಕೆ ಇನ್ನೇನು ಒಂದು ತಿಂಗಳು ಬಾಕಿ ಉಳಿದಿದೆ. ಕೊರೊನಾ ವೈರಸ್​ನಿಂದಾಗಿ ಜನರು 2020 ಇಸ್ವಿಯನ್ನೇ ದ್ವೇಷಿಸೋಕೆ ಆರಂಭಿಸಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಂತೂ 2020 ವರ್ಷದ ಮೇಲೆ ಇನ್ನಿಲ್ಲದ Read more…

ತಂಗಿಯನ್ನ ಕಂಡ ಅಣ್ಣನ ಖುಷಿ ನೋಡಿ ನೆಟ್ಟಿಗರು ಫಿದಾ..!

ಪುಟ್ಟ ಹುಡುಗನೊಬ್ಬ ಮೊದಲ ಬಾರಿಗೆ ತನ್ನ ಪುಟಾಣಿ ತಂಗಿಯನ್ನ ಕಂಡು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಸೋಮವಾರ ಸಂಜೆ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾದ 56 Read more…

ಮಗು ಬಯಸಿ ಮಹಿಳೆಯರು ಹೊತ್ತ ಹರಕೆ ಕಂಡು ನೆಟ್ಟಿಗರು ಶಾಕ್​​..!

ಗರ್ಭಿಣಿ ಆಗಬೇಕು ಎಂದು ಹರಕೆ ಹೊತ್ತ ಮಹಿಳೆಯರ ಬೆನ್ನಿನ ಮೇಲೆ ಪುರೋಹಿತರು ನಡೆದ ವಿಚಿತ್ರ ಘಟನೆ ಚತ್ತೀಸಗಢದ ರಾಯ್​ಪುರದಲ್ಲಿ ನಡೆದಿದೆ. ಪ್ರತಿ ವರ್ಷ ನಡೆಯುವ ಮಾಧೈ ಜಾತ್ರೆಯಲ್ಲಿ ಸಾವಿರಾರು Read more…

ಕಾರಿನ ಮೇಲೆ ಟಗರಿನ ಪ್ರತಾಪ ನೋಡಿ ಬೆಚ್ಚಿಬಿದ್ದ ಚಾಲಕ

ನ್ಯೂಜಿಲೆಂಡ್​ ವಿವಿಧ ಬಗೆಯ ಸಸ್ಯರಾಶಿ ಹಾಗೂ ಪ್ರಾಣಿ ಸಂಕುಲಗಳಿಗೆ ಹೆಸರುವಾಸಿಯಾಗಿದೆ. ಪ್ರಾಣಿ, ಪಕ್ಷಿಗಳ ಕುರಿತಾದ ಈ ದೇಶದ ಸಾಕಷ್ಟು ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ಇತ್ತೀಚೆಗಷ್ಟೇ Read more…

ಟೈಲ್ಸ್ ಜೋಡಿಸಿಯೇ ಫೇಮಸ್ ಆದ ಪುಣ್ಯಾತ್ಮ….!

ಸಾಮಾಜಿಕ ಜಾಲತಾಣದಲ್ಲಿ ನಿಮ್ಮ ಮನಸ್ಸಿಗೆ ಮುದ ನೀಡುವಂತ ಸಾಕಷ್ಟು ವಿಡಿಯೋಗಳು ಕಾಣ ಸಿಗುತ್ವೆ. ಆದರೆ ಫುಟ್​ಪಾತ್​​ಗಳಲ್ಲಿ ಇಲ್ಲವೇ ಅಂಗಳದಲ್ಲಿ ಅಳವಡಿಸಲಾಗುವ ಇಂಟರ್​ಲಾಕ್​​​ಗಳಿಂದಲೂ ಮನರಂಜನೆ ಸಿಗಬಹುದು ಅಂತಾ ಎಂದಾದರೂ ಊಹಿಸಿದ್ದೀರಾ..? Read more…

ಪುಟ್ಟ ಮಗಳ ವೇಟ್ ಲಿಫ್ಟಿಂಗ್ ಪ್ರಯತ್ನಕ್ಕೆ ತಂದೆಯ ಸಾಥ್: ವೈರಲ್ ಆಯ್ತು ಕ್ಯೂಟ್ ವಿಡಿಯೋ..!

ತಂದೆ – ಮಗಳ ಸಂಬಂಧ ಅಂದರೆ ವಿಶೇಷವಾದದ್ದು. ಈ ಮಾತಿಗೆ ಸಾಕ್ಷಿಯೆಂಬಂತೆ ಸೋಶಿಯಲ್​ ಮೀಡಿಯಾದಲ್ಲಿ ತಂದೆ – ಮಗಳು ವೇಟ್​ ಲಿಫ್ಟ್ ಮಾಡುತ್ತಿರುವ ವಿಡಿಯೋ ವೈರಲ್​ ಆಗ್ತಿದೆ. ಟ್ವಿಟರ್​ನಲ್ಲಿ Read more…

ವೃದ್ಧನ ಮನಮೋಹಕ ನೃತ್ಯಕ್ಕೆ ನೆಟ್ಟಿಗರು ಫಿದಾ..!

ರಸ್ತೆಯ ಬದಿಯಲ್ಲಿ ವೃದ್ಧ ಖುಷಿಯಿಂದ ನೃತ್ಯ ಮಾಡುತ್ತಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಭಾರೀ ಸದ್ದು ಮಾಡ್ತಿದೆ. ರಸ್ತೆಯಲ್ಲಿ ನಡೆದು ಹೋಗುತ್ತಿದ್ದ ವೃದ್ಧ ಅಲ್ಲೇ ಹಾಡುತ್ತಿದ್ದ ಗಾಯಕಿಯನ್ನ ನೋಡಿ ನಿಂತಿದ್ದಾರೆ. Read more…

ಕ್ಯಾನ್ಸರ್ ರೋಗಿಗಾಗಿ ಬ್ಯಾಟ್‌ ಮ್ಯಾನ್ ವೇಷ ಧರಿಸಿದ ವೈದ್ಯ

ಪುಟಾಣಿ ಕ್ಯಾನ್ಸರ್​ ರೋಗಿಯನ್ನ ಉತ್ತೇಜಿಸುವ ಸಲುವಾಗಿ ವೈದ್ಯನೇ ಬ್ಯಾಟ್​ಮ್ಯಾನ್​ ವೇಷ ಹಾಕಿದ್ದು ಈ ವಿಡಿಯೋ ನೆಟ್ಟಿಗರ ಮನ ಗೆದ್ದಿದೆ. ಕ್ಯಾನ್ಸರ್​ ಕಾಯಿಲೆಯಿಂದ ಬಳಲುತ್ತಿದ್ದ ಪುಟಾಣಿ‌, ವೈದ್ಯರ ಬಳಿ ತಾನು Read more…

ವೈರಲ್ ಆಯ್ತು ತಂದೆ – ಮಗನ ಮುದ್ದಾದ ಈ ವಿಡಿಯೋ..!

ತಗ್ಗು ಪ್ರದೇಶದಲ್ಲಿ ಸಿಲುಕಿದ್ದ ತನ್ನ ತಂದೆಯ ಗಾಡಿಯನ್ನ ರಸ್ತೆಗೆ ತರಲು ಪುಟಾಣಿ ಕಂದಮ್ಮ ಪಡುವ ಸಾಹಸದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ. ಈ ವಿಡಿಯೋವನ್ನ ಅಮೆರಿಕದ  ಮಾಜಿ Read more…

ನೆಟ್ಟಿಗರ ಮನಗೆದ್ದ ಪುಟಾಣಿ ಯೋಧ…!

ಇಂಡೋ – ಟಿಬೆಟಿಯನ್​ ಗಡಿಯಲ್ಲಿ ಪುಟ್ಟ ಹುಡುಗ ಸೇನಾ ಸಮವಸ್ತ್ರ ಧರಿಸಿದ ಸೆಲ್ಯೂಟ್​ ಮಾಡುತ್ತಿರುವ ವಿಡಿಯೋ ಅಕ್ಟೋಬರ್​ ತಿಂಗಳಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿತ್ತು. ಇದೀಗ ಅದೇ ಹುಡುಗನ ಮತ್ತೊಂದು Read more…

ಚಳಿಯಲ್ಲಿ ನಡುಗುತ್ತಿದ್ದ ಹಕ್ಕಿಗೆ ಹೇರ್​ ಡ್ರೈಯರ್​ನಿಂದ ಗಾಳಿ

ಚಳಿಗಾಲ ಬಂತು ಅಂದ್ರೆ ಸಾಕು. ಪ್ರಾಣಿ – ಪಕ್ಷಿಗಳಿಗೆ ತುಂಬಾನೇ ಕಷ್ಟ. ಚಳಿ ಹೆಚ್ಚಿರುವ ಪ್ರದೇಶಗಳಲ್ಲಂತೂ ಮೂಕ ಪ್ರಾಣಿಗಳು ಸಾಯೋದೂ ಉಂಟು. ಆದರೆ ನಮ್ಮ ಮಾನವೀಯ ಗುಣ ಇಂತಹ Read more…

ʼಕುಚ್​ ಕುಚ್​ ಹೋತಾ ಹೈʼ ಸಿನಿಮಾದ ದೃಶ್ಯ ಮರು ಸೃಷ್ಟಿ

ಬಾಲಿವುಡ್​ನ ಸಿನಿಮಾಗಳು ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಲ್ಲೂ ತನ್ನದೇ ಆದ ಛಾಪನ್ನ ಮೂಡಿಸಿವೆ. ಬಾಲಿವುಡ್​ನ ಅದೆಷ್ಟೋ ತಾರೆಯರು ಹಾಲಿವುಡ್​ ಅಂಗಳದಲ್ಲೂ ಮಿಂಚಿದ್ದಾರೆ. ಇದೀಗ ಇಂಡೋನೇಷಿಯಾದ ಯುಟ್ಯೂಬ್​ ಸೆಲೆಬ್ರಿಟಿ ಬಾಲಿವುಡ್​ ಸಿನಿಮಾವೊಂದರ Read more…

ಮನವನ್ನು ಮುದಗೊಳಿಸುತ್ತೆ ಪುಟ್ಟ ಕಂದನ ವಿಡಿಯೋ

ಸಾಕು ನಾಯಿಗಳಿಗೆ ಮನೆಯಲ್ಲಿರುವ ಪುಟಾಣಿ ಮಕ್ಕಳಂದ್ರೆ ಪಂಚಪ್ರಾಣ. ಮಕ್ಕಳ ಜೊತೆ ನಾಯಿಗಳು ಮಕ್ಕಳಂತೆ ಆಟವಾಡುತ್ತವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆದ ವಿಡಿಯೋದಲ್ಲೂ ಆನೆ ಹಾಗೂ ಮಗುವಿನ ಸಂಬಂಧ ನೋಡ್ತಿದ್ರೆ Read more…

ಟ್ರಕ್ ಗೆ ಅಡ್ಡ ಬಂದ ಆನೆ ಮಾಡಿದ್ದೇನು ಗೊತ್ತಾ…?

ಆನೆ ನಡೆದಿದ್ದೇ ಹಾದಿ ಅನ್ನೋ ಮಾತಿದೆ. ರಸ್ತೆಯಲ್ಲಿ ಹೋಗ್ತಾ ಆನೆ ದೂರದಲ್ಲಿ ಕಾಣಿಸ್ತಾ ಇದ್ದರು ನಮ್ಮ ಎದೆ ಝಲ್​ ಎನ್ನುತ್ತೆ. ಅಂತದ್ರಲ್ಲಿ ಆನೆ ನಮ್ಮ ಮೇಲೆಯೇ ಅಟ್ಯಾಕ್​ ಮಾಡಿದ್ರಂತೂ Read more…

ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….!

ಈ ದಿನ ನಿಮಗೆ ಏನಾದ್ರೂ ಬೋರು ಅಂತಾ ಅನಿಸ್ತಾ ಇದ್ರೆ ಪಾರ್ಪ್ ಕಾರ್ನ್​ ಕದಿಯುತ್ತಿರುವ ಈ ನಾಯಿಯ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಪಾಪ್​ ಕಾರ್ನ್​ ಚೀಲದಲ್ಲಿ ನಾಯಿಯ ತಲೆ Read more…

ನಗು ತರಿಸುತ್ತೆ ಪುಟ್ಟ ಮಕ್ಕಳ ಈ ಕ್ಯೂಟ್‌ ವಿಡಿಯೋ

ಸೋಶಿಯಲ್​ ಮೀಡಿಯಾದಲ್ಲಿಟ ಮಕ್ಕಳ ಮುದ್ದು ಮುದ್ದಾದ ವಿಡಿಯೋಗಳಿಗೇನು ಬರವಿಲ್ಲ. ಈ ಮಾತಿಗೆ ಸಾಕ್ಷಿ ಎಂಬಂತೆ ಅವಳಿ ಕಂದಮ್ಮಗಳು ಬಬಲ್​​ ಆಟವಾಡುವ ದೃಶ್ಯ ನಗುತರಿಸುವಂತಿದೆ. ಲ್ಯೂಕ್​ ಹಾಗೂ ಲೋಗನ್​ ಎಂಬ Read more…

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ. ಇದೀಗ ಹುಲಿ Read more…

ಹಾಲು ಖರೀದಿಸಿದವರಿಗೆ ಶಾಕ್‌ ನೀಡಿದೆ ಈ ವಿಡಿಯೋ…!

ಡೈರಿ ಕೇಂದ್ರದಲ್ಲಿನ ಬಾತ್​​ ಟಬ್​ನಲ್ಲಿ ಮಲಗಿ ಹಾಲಿನಿಂದ ಸ್ನಾನ ಮಾಡಿದವನ ವಿಡಿಯೋ ಸೋಶಿಯಲ್​ ಮೀಡಿಯಾದಲ್ಲಿ ಹರಿದಾಡುತ್ತಿದ್ದಂತೆ ಡೈರಿ ಕೆಲಸಗಾರನನ್ನ ಪೊಲೀಸರು ಬಂಧಿಸಿದ ಘಟನೆ ಟರ್ಕಿಯಲ್ಲಿ ನಡೆದಿದೆ. ಉಗುರ್​ ಟಟ್ಗಟ್​​ Read more…

ಹಾಡಾಗಿ ಬದಲಾಯ್ತು ಡೋನಾಲ್ಡ್ ಟ್ರಂಪ್​ ಭಾಷಣ..!

ಸಂಗೀತಗಾರರು ಉತ್ತಮ ಸಂಗೀತವನ್ನ ಹುಟ್ಟು ಹಾಕೋಕೆ ಎಲ್ಲಿಂದ ಸ್ಪೂರ್ತಿ ಪಡೀತಾರೆ ಅಂತಾ ಹೇಳೋಕೆ ಬರಲ್ಲ. ಕೆಲ ದಿನಗಳ ಹಿಂದಷ್ಟೇ ಹಿಂದಿ ಧಾರಾವಾಹಿಯೊಂದರ ಸಂಭಾಷಣೆಯನ್ನ ಬಳಸಿಕೊಂಡು ಹಾಡನ್ನ ತಯಾರಿಸಿದ್ದ ಯಶ್​ರಾಜ್​ Read more…

ಇಲ್ಲಿದೆ ನೋಡಿ ವೈರಲ್ ಆಗಿರೋ ವಿಡಿಯೋ ಹಿಂದಿನ ಸತ್ಯಾಸತ್ಯತೆ..!

ಅಮೆರಿಕದಲ್ಲಿ ನಡೆಯುತ್ತಿರುವ ಮತ ಎಣಿಕೆಯ ವಿವರದ ಕ್ಷಣಕ್ಷಣದ ಮಾಹಿತಿಯನ್ನ ರಾಷ್ಟ್ರೀಯ, ಅಂತರಾಷ್ಟ್ರೀಯ ಚಾನೆಲ್​ಗಳು ನೀಡುತ್ತಿವೆ. ಅದೇ ರೀತಿ ಅಮೆರಿಕದ ಪ್ರಸಿದ್ಧ ಚಾನೆಲ್​​ ಸಿಎನ್​ಎನ್​ ಕೂಡ ಮತ ಎಣಿಕೆಯ ಮಾಹಿತಿಯನ್ನ Read more…

ತನ್ನ ನೆಚ್ಚಿನ ಗಾಯಕಿಗಾಗಿ ಅಭಿಮಾನಿ ಮಾಡಿದ್ದೇನು…?

ಕೇರಳದ ಹರಿಪ್ರಸಾದ್​ ಸಿಎಂ ಎಂಬ ಕಲಾವಿದ 600 ರೂಬಿಕ್​ ಕ್ಯೂಬ್​ಗಳನ್ನ ಬಳಸಿ ಗಾಯಕಿ ಮೈಥಿಲಿ ಠಾಕೂರ್​ ಅವರ ಚಿತ್ರವನ್ನ ಬಿಡಿಸಿದ್ದಾರೆ. ಈ ವಿಡಿಯೋವನ್ನ ಸೋಶಿಯಲ್​ ಮೀಡಿಯಾದಲ್ಲಿ ಶೇರ್​ ಮಾಡಿದ್ದಾರೆ Read more…

ಎಂದೂ ಆರದ ಮಣ್ಣಿನ ದೀಪವನ್ನ ನೋಡಿದ್ದೀರಾ…?

ಅಶೋಕ್​ ಚಕ್ರಧರಿ ಎಂಬ ವ್ಯಕ್ತಿ ವಿಶೇಷವಾದ ಮಣ್ಣಿನ ದೀಪವನ್ನ ವಿನ್ಯಾಸಗೊಳಿಸಿದ್ದು ಈ ಮೂಲಕ ನೆಟ್ಟಿಗರ ಮನ ಗೆದ್ದಿದ್ದಾರೆ. ಆಧುನಿಕ ತಂತ್ರಜ್ಞಾನವನ್ನ ಬಳಸಿಕೊಂಡು ಈ ದೀಪವನ್ನ ನಿರ್ಮಿಸಲಾಗಿದ್ದು ಇಡೀ ದಿನ Read more…

ಆಂಬುಲೆನ್ಸ್​ಗೆ ದಾರಿ ಮಾಡಲು 2 ಕಿಮೀ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡಿದ ಪೇದೆ..!

ಆಂಬುಲೆನ್ಸ್​ಗೆ ದಾರಿ ಮಾಡಿಕೊಡುವ ಸಲುವಾಗಿ ಸಂಚಾರಿ ಠಾಣೆ ಕಾನ್ಸ್​​ಟೇಬಲ್​ ಒಬ್ಬರು 2 ಕಿಲೋಮೀಟರ್​​ವರೆಗೆ ಓಡಿ ಟ್ರಾಫಿಕ್​ ಕ್ಲಿಯರ್​ ಮಾಡುವ ಮೂಲಕ ಎಲ್ಲರ ಮೆಚ್ಚುಗೆಗೆ ಪಾತ್ರರಾದ ಘಟನೆ ಹೈದರಾಬಾದ್​ನಲ್ಲಿ ನಡೆದಿದೆ. Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...