alex Certify ತಂಗಿಯನ್ನ ಕಂಡ ಅಣ್ಣನ ಖುಷಿ ನೋಡಿ ನೆಟ್ಟಿಗರು ಫಿದಾ..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ತಂಗಿಯನ್ನ ಕಂಡ ಅಣ್ಣನ ಖುಷಿ ನೋಡಿ ನೆಟ್ಟಿಗರು ಫಿದಾ..!

ಪುಟ್ಟ ಹುಡುಗನೊಬ್ಬ ಮೊದಲ ಬಾರಿಗೆ ತನ್ನ ಪುಟಾಣಿ ತಂಗಿಯನ್ನ ಕಂಡು ಸಂಭ್ರಮಿಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ನೆಟ್ಟಿಗರ ಮನ ಗೆದ್ದಿದೆ. ಸೋಮವಾರ ಸಂಜೆ ಸೋಶಿಯಲ್​ ಮೀಡಿಯಾದಲ್ಲಿ ಹರಿಬಿಡಲಾದ 56 ಸೆಕೆಂಡ್​ನ ಈ ವಿಡಿಯೋ ಮಿಲಿಯನ್​ಗಟ್ಟಲೇ ವೀವ್ಸ್ ಪಡೆದುಕೊಂಡಿದೆ.

ವಿಡಿಯೋದಲ್ಲಿ ಪುಟ್ಟ ಹುಡುಗನೊಬ್ಬ ಪುಟಾಣಿ ಕಂದಮ್ಮನನ್ನ ಎತ್ತಿಕೊಳ್ಳಲು ಹೋಗುತ್ತಾನೆ. ಆದರೆ ಆತನ ತಂದೆ ಸೋಫಾದಲ್ಲಿ ಕೂರಲು ಹೇಳುತ್ತಿದ್ದಂತೆಯೇ ಅಲ್ಲಿ ಹೋಗಿ ಕುಳಿತ ಪುಟಾಣಿ ಹುಡುಗ ತನ್ನ ಮಡಿಲ ಮೇಲೆ ಮಗುವನ್ನ ಮಲಗಿಸಿಕೊಂಡಿದ್ದಾನೆ. ತಂಗಿಯನ್ನ ನೋಡಲು ಆತ ಉತ್ಸುಕನಾಗಿದ್ದ ರೀತಿಯನ್ನ ಕಂಡ ನೆಟ್ಟಿಗರು ವ್ಹಾವ್​ ಎಂದಿದ್ದಾರೆ.

— My new page is @hopkinsBRFC2 follow me there guys (@HopkinsBRFC) November 23, 2020

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...