alex Certify ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಆಟಿಕೆ ಹುಲಿ ನೋಡಿ ಕಂಗಾಲಾದ ಶ್ವಾನ….!

ಸಾಕು ಪ್ರಾಣಿಗಳು ಮಾಡುವಷ್ಟು ಮುದ್ದು ಮುದ್ದಿನ ಕೆಲಸವನ್ನ ಇನ್ಯಾರಿಗೂ ಮಾಡೋಕೆ ಸಾಧ್ಯವಿಲ್ಲ. ಅದರಲ್ಲೂ ಅವುಗಳ ಮೇಲೆ ಪ್ರ್ಯಾಂಕ್​ ಮಾಡಿದ್ರೆ ಅವು ರಿಯಾಕ್ಟ್ ಮಾಡೋದನ್ನ ನೋಡೋದೆ ಚಂದ.

ಇದೀಗ ಹುಲಿ ಗೊಂಬೆಯನ್ನ ಬಳಸಿಕೊಂಡು ಕೋತಿ ಹಾಗೂ ನಾಯಿಯ ಮೇಲೆ ಮಾಡಿದ ಪ್ರ್ಯಾಂಕ್​ ಸಿಕ್ಕಾಪಟ್ಟೆ ವೈರಲ್​ ಆಗಿದೆ.

ಏಂಜೆಲ್​ ನಾಗ ಎಂಬ ಯುಟ್ಯೂಬ್​ ಚಾನೆಲ್​ನಲ್ಲಿ ಶೇರ್ ಆದ ಈ ವಿಡಿಯೋಗಳು ಸಖತ್​ ಸೌಂಡ್​ ಮಾಡ್ತಿವೆ.

ಇದರಲ್ಲಿ ಹುಲಿ ಗೊಂಬೆಯನ್ನ ನೋಡಿದ ಕೋತಿ ಎದ್ನೋ ಬಿದ್ನೋ ಅಂತಾ ಸ್ಥಳದಿಂದ ಕಾಲ್ಕಿತ್ತಿದೆ. ಇನ್ನು ನಾಯಿ ಕೂಡ ಕೋತಿಯಂತೆ ಸ್ಥಳದಿಂದ ದೂರ ಓಡಿ ಬಳಿಕ ದೂರದಿಂದ ಹುಲಿ ಗೊಂಬೆ ನೋಡಿ ಬೊಗಳಿದೆ.

ಅಂದಹಾಗೆ ಕೇವಲ ತಮಾಷೆಗಾಗಿ ಮಾತ್ರ ಪ್ರಾಣಿಯನ್ನ ಬಳಸಿಕೊಳ್ಳದ ಈ ತಂಡ ಈ ಪ್ರಾಣಿಗಳು ತಿನ್ನೋಕೆ ಆಹಾರವನ್ನೂ ನೀಡಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...