alex Certify ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಿಮಗೆ ಬೋರ್‌ ಆಗ್ತಿದ್ರೆ ಈ ವಿಡಿಯೋವನ್ನೊಮ್ಮೆ ನೋಡಿ ನಕ್ಕುಬಿಡಿ….!

ಈ ದಿನ ನಿಮಗೆ ಏನಾದ್ರೂ ಬೋರು ಅಂತಾ ಅನಿಸ್ತಾ ಇದ್ರೆ ಪಾರ್ಪ್ ಕಾರ್ನ್​ ಕದಿಯುತ್ತಿರುವ ಈ ನಾಯಿಯ ವಿಡಿಯೋವನ್ನೊಮ್ಮೆ ನೋಡಿ ಬಿಡಿ. ಪಾಪ್​ ಕಾರ್ನ್​ ಚೀಲದಲ್ಲಿ ನಾಯಿಯ ತಲೆ ಸಿಕ್ಕಿಕೊಂಡಿದ್ದನ್ನ ರೆಡ್​ ಹ್ಯಾಂಡ್​ ಆಗಿ ಕಂಡು ಹಿಡಿದ ಮಾಲೀಕರೆದರು ನಾಯಿ ವರ್ತಿಸಿದ ರೀತಿ ನಗು ತರಿಸುವಂತಿದೆ.

ನಾಯಿ ಅಂದು ಮಾಲೀಕರ ಕಣ್ಣು ತಪ್ಪಿಸಿ ಪಾಪ್​ಕಾರ್ನ್​ ತಿನ್ನುತ್ತಿತ್ತು. ಆದರೆ ಮಾಲೀಕರು ತನ್ನ ಕಳ್ಳತನವನ್ನ ಕಂಡು ಹಿಡಿದ್ರು ಎಂದು ಗೊತ್ತಾದ ಕೂಡಲೇ ನಾಯಿ ಪಾಪ್ ​ಕಾರ್ನ್​ ಕವರ್​ನಿಂದ ತನ್ನ ಮುಖವನ್ನ ಮುಚ್ಚಿ ನಿಲ್ಲುತ್ತೆ. ‌

ಆದರೆ ಅದರ ಉಸಿರಾಟ ಮಾತ್ರ ಚೀಲದ ಚಲನೆಯಿಂದ ಗೊತ್ತಾಗ್ತಾ ಇದ್ದು ಸಖತ್​ ಫನ್ನಿಯಾಗಿದೆ. ಈ ವಿಡಿಯೋ ನೋಡಿದ ನೆಟ್ಟಿಗರು ಹೊಟ್ಟೆ ಹುಣ್ಣಾಗುವಂತೆ ನಕ್ಕಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...