alex Certify ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಪರಿಣಿತಿಯಂತೆ ತಮಗಿರುವ ಸಮಸ್ಯೆಯನ್ನು ಬಿಚ್ಚಿಟ್ಟ ಸೈನಾ

ಬಾಲಿವುಡ್​ ನಟಿ ಪರಿಣಿತಿ ಛೋಪ್ರಾ ಜನ್ಮದಿನದ ಪ್ರಯುಕ್ತ ಶುಭಾಶಯ ಕೋರಿರುವ ಬ್ಯಾಡ್ಮಿಂಟನ್​ ಆಟಗಾರ್ತಿ ಸೈನಾ ನೆಹ್ವಾಲ್ ಇವರಿಬ್ಬರ ನಡುವೆ ಈ ಹಿಂದೆ ನಡೆದಿದ್ದ ಸಂಭಾಷಣೆಯೊಂದರ ವಿಡಿಯೋವೊಂದನ್ನ ಶೇರ್​ ಮಾಡಿದ್ದಾರೆ .

ಸೈನಾ ನೆಹ್ವಾಲ್​ ಜೀವನ ಆಧಾರಿತ ಸಿನಿಮಾದಲ್ಲಿ ಪರಿಣಿತಿ ಛೋಪ್ರಾ ನಾಯಕಿಯಾಗಿ ನಟಿಸ್ತಾ ಇದ್ದಾರೆ. ಸೈನಾ ನೆಹ್ವಾಲ್​ರನ್ನ ಭೇಟಿಯಾಗಿದ್ದ ಪರಿಣಿತಿ ತೂಕದ ವಿಚಾರವಾಗಿ ಚರ್ಚೆ ನಡೆಸಿದ್ದಾರೆ. ನಾನು ಒಂದೇ ದಿನಕ್ಕೆ 2-3 ಕೆಜಿ ದಪ್ಪ ಆಗಿಬಿಡುತ್ತೇನೆ ಅಂತಾ ಸೈನಾ ಹೇಳಿದ್ರೆ ನಾನಂತೂ ಒಂದೊಂದು ದಿನ ಒಂದೊಂದು ರೀತಿ ಕಾಣುತ್ತೇನೆ ಅಂತಾ ಪರಿಣಿತಿ ಹೇಳಿಕೊಂಡಿದ್ದಾರೆ.

ಈ ವಿಡಿಯೋವನ್ನ ಶೇರ್​ ಮಾಡಿರುವ ಸೈನಾ ನೆಹ್ವಾಲ್​ ತೂಕದ ಸಮಸ್ಯೆ ಅಂತಾ ಕ್ಯಾಪ್ಶನ್​ ಬೇರೆ ಕೊಟ್ಟಿದ್ದಾರೆ. ಈ ವಿಡಿಯೋ ನೋಡಿದ ನೆಟ್ಟಿಗರು ತಮ್ಮ ಅನುಭವಗಳನ್ನ ಕಾಮೆಂಟ್​ನಲ್ಲಿ ಹಂಚಿಕೊಳ್ತಿದ್ದಾರೆ.

View this post on Instagram

Weight issues ??? @parineetichopra ??

A post shared by SAINA NEHWAL (@nehwalsaina) on

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...