alex Certify ಹೇಗಿದೆ ಗೊತ್ತಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್​ ಲೈಫ್​…? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹೇಗಿದೆ ಗೊತ್ತಾ ಮಹಿಳಾ ಕ್ರಿಕೆಟಿಗರ ಕ್ವಾರಂಟೈನ್​ ಲೈಫ್​…?

ನವೆಂಬರ್​ನಲ್ಲಿ ನಡೆಯಲಿರುವ ಮಹಿಳಾ ಟಿ 20 ಕ್ರಿಕೆಟ್​ಗಾಗಿ ಕ್ವಾರಂಟೈನ್​ನಲ್ಲಿರುವ ಆಟಗಾರ್ತಿ ಜೆಮಿಮಾ ರೊಡ್ರಿಗಸ್​ ತಮ್ಮ ಕ್ವಾರಂಟೈನ್​ ಮೊದಲ ದಿನದ ವಿಡಿಯೋವನ್ನ ಶೇರ್​ ಮಾಡಿದ್ದಾರೆ.

ವಿಡಿಯೋದಲ್ಲಿ ಗೋಡೆಗೆ ಬಾಲ್​ನ್ನ ಎಸೆಯೋ ರೋಡ್ರಿಗಸ್​ ಅದನ್ನ ಬೆಡ್​ ಮೇಲೆ ಹಾರಿ ಒಂದೇ ಕೈನಲ್ಲಿ ಕ್ಯಾಚ್​ ಹಿಡೀತಾರೆ.

ಬಳಿಕ ವಾಟ್​ ಅ ಕ್ಯಾಚ್​ ಎಂದು ಕೂಗೋ ರೋಡ್ರಿಗಸ್​​​ ಕ್ಯಾಮರಾದ ಹತ್ತಿರಕ್ಕೆ ಬಂದು ಕ್ವಾರಂಟೈನ್​ ಡೇ 1 ಎಂದು ಹೇಳಿ ಸ್ಮೈಲ್​ ಮಾಡ್ತಾರೆ. ಸದ್ಯ ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗ್ತಿದೆ.

View this post on Instagram

Day one into quarantine (:

A post shared by Jemimah Rodrigues (@jemimahrodrigues) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...