alex Certify ನಾನು ಈ ಕ್ರಿಕೆಟಿಗನ ಅಭಿಮಾನಿ ಎಂದ ರೆಸ್ಲರ್ ರಿತು ಫೋಗಟ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಾನು ಈ ಕ್ರಿಕೆಟಿಗನ ಅಭಿಮಾನಿ ಎಂದ ರೆಸ್ಲರ್ ರಿತು ಫೋಗಟ್

Indian wrestler-turned-MMA fighter Ritu Phogat is a big fan of this IPL skipper | Cricket News | Zee News

ನವದೆಹಲಿ: ಪ್ರಸಿದ್ಧ ರೆಸ್ಲರ್ ರಿತು ಫೋಗಟ್ ತಾವು ಆರ್.ಸಿ.ಬಿ. ಹಾಗೂ ವಿರಾಟ್ ಕೊಹ್ಲಿ ಅವರ ದೊಡ್ಡ ಫ್ಯಾನ್ ಎಂದು ಹೇಳಿಕೊಂಡಿದ್ದಾರೆ. ತರಬೇತಿಯ ನಡುವೆ ಬಿಡುವು ಸಿಕ್ಕಾಗಲೆಲ್ಲ ಕೊಹ್ಲಿ ಆಟ ನೋಡುತ್ತೇನೆ ಎಂದು ರಿತು ಸ್ಟಾರ್ ಸ್ಪೋಟ್ಸ್ ಸಂದರ್ಶನದಲ್ಲಿ ಹೇಳಿಕೊಂಡಿದ್ದಾರೆ.‌

ರಿತು ಅಕ್ಟೋಬರ್ 30 ರಂದು ಸಿಂಗಾಪುರದಲ್ಲಿ ಆಯೋಜನೆಯಾಗಿರುವ ಕಾಂಬೋಡಿಯನ್ ಎಂ.ಎಂ.ಎ.ಸೀಜನ್ ಒನ್‌ ಇನ್ ಸೈಡ್ ದ ಮ್ಯಾಟ್ರಿಕ್ಸ್ ಚಾಂಪಿಯನ್ ಶಿಪ್ ನಲ್ಲಿ ಹಾಲಿ ಚಾಂಪಿಯನ್ ನಿಯೋ ಸೆರೆಯಾ ಪೋವ್ ಅವರನ್ನು ಮಣಿಸಲು ಸಿದ್ಧತೆ ನಡೆಸಿದ್ದಾರೆ.‌

“ನನ್ನ ಸಾಧನೆಗೆ ವಿರಾಟ್ ಕೊಹ್ಲಿ ಅವರೇ ಸ್ಪೂರ್ತಿ ಅವರು ಅಂಕಣದಲ್ಲಿ ತಮ್ಮ ಸಾಮರ್ಥ್ಯದ ಶೇ. 100 ಶ್ರಮ ಹಾಕುತ್ತಾರೆ” ಎಂದು ರಿತು ಅಭಿಪ್ರಾಯಪಟ್ಟಿದ್ದಾರೆ. ಯುಎಇ ದಲ್ಲಿ ನಡೆದಿರುವ ಐ.ಪಿ.ಎಲ್. ಕ್ರಿಕೆಟ್ ಟೂರ್ನಿಯಲ್ಲಿ ಆರ್.ಸಿ.ಬಿ.ತಂಡ ಉತ್ತಮ ಪ್ರದರ್ಶನ ನೀಡುತ್ತಿದ್ದು, ಅಂಕ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...