alex Certify ಕ್ರಿಕೆಟ್​ ಆಟಗಾರ್ತಿಯ ವೆಡ್ಡಿಂಗ್​ ಫೋಟೋಶೂಟ್​ ವೈರಲ್​​ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕ್ರಿಕೆಟ್​ ಆಟಗಾರ್ತಿಯ ವೆಡ್ಡಿಂಗ್​ ಫೋಟೋಶೂಟ್​ ವೈರಲ್​​

Bangladeshi Cricketer Strikes a Pose with Bat in Wedding Photoshoot, Internet Hails Her for 'Passion'

ವೆಡ್ಡಿಂಗ್​ ಫೋಟೋಶೂಟ್​ಗಳು ಈಗ ಸರ್ವೇ ಸಾಮಾನ್ಯವಾಗಿವೆ. ಫೋಟೋ ಶೂಟ್​ ಮಾಡಿಸಿಕೊಳ್ಳುವ ದಂಪತಿ ತರಹೇವಾರಿ ಐಡಿಯಾ ಮಾಡಿ ಫೋಟೋ ತೆಗೆಸಿಕೊಳ್ತಾರೆ. ಬಾಂಗ್ಲಾದೇಶದ ಮಹಿಳಾ ಕ್ರಿಕೆಟರ್​​ ಸಂಜಿದಾ ಇಸ್ಲಾಮ್​ ಕೂಡ ಕ್ರಿಕೆಟ್​ ಮೈದಾನದಲ್ಲಿ ಫೋಟೋ ತೆಗೆಸಿಕೊಂಡು ಸುದ್ದಿಯಾಗಿದ್ದಾರೆ.

ಬಾಂಗ್ಲಾ ಟೀಂನ ಆಟಗಾರ್ತಿಯಾಗಿರೋ ಸಂಜಿದಾ ಇಸ್ಲಾಂ ಕ್ರಿಕೆಟ್​ ಆಟಗಾರ ಮಿಮ್​​ ಮೊಸಾದ್ದೀಕ್​ ಜೊತೆ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ. ಫೋಟೋ ಶೂಟ್​ನಲ್ಲಿ ಏನಾದ್ರೂ ಡಿಫರೆಂಟ್​ ಆಗಿ ಮಾಡಬೇಕು ಅಂತಾ ಹೊರಟ ಸಂಜಿದಾ ಮಧುಮಗಳ ಗೆಟಪ್​ನಲ್ಲಿ ಬ್ಯಾಟ್​ ಬೀಸಿದ್ದಾರೆ. ಸಂಜಿದಾ ಇಸ್ಲಾಂರ ಈ ಫೋಟೋಗೆ ನೆಟ್ಟಿಗರು ಫಿದಾ ಆಗಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...