alex Certify Live News | Kannada Dunia | Kannada News | Karnataka News | India News - Part 4184
ಕನ್ನಡ ದುನಿಯಾ
    Dailyhunt JioNews

Kannada Duniya

ಇವಿಎಂ ರದ್ದು ಮಾಡಿ ಬ್ಯಾಲೆಟ್ ಪೇಪರ್ ತರಲು ಸಂಸದ ಡಿ.ಕೆ. ಸುರೇಶ್ ಆಗ್ರಹ

ಬೆಂಗಳೂರು: ಬಿಹಾರದಲ್ಲಿ ಇವಿಎಂ ದುರ್ಬಳಕೆ ಆರೋಪ ಕೇಳಿಬಂದಿದೆ. ಆರ್.ಆರ್.ನಗರ ಉಪಚುನಾವಣೆಯಲ್ಲಿಯೂ ಇವಿಎಂ ಹ್ಯಾಕ್ ಮಾಡಿರುವ ಸಾಧ್ಯತೆಯಿದೆ ಎಂದು ಸಂಸದ ಡಿ.ಕೆ. ಸುರೇಶ್ ಆರೋಪಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಡಿ.ಕೆ. ಸುರೇಶ್, Read more…

ಇಂತಹ ಫೇಸ್​ ಮಾಸ್ಕ್​ ಗಳನ್ನ ಎಲ್ಲಾದರೂ ಕಂಡಿದ್ದೀರಾ..?

ಕೊರೊನಾ ವೈರಸ್​ ಶುರುವಾದಾಗಿನಿಂದ ಮಾಸ್ಕ್​ ಬಳಕೆ ಮಾಡೋದು ವಿಶ್ವದ ಎಲ್ಲಾ ಕಡೆ ಕಡ್ಡಾಯವಾಗಿಬಿಟ್ಟಿದೆ. ಬ್ರೆಜಿಲ್​​ನ ಜಾರ್ಜ್​ ರೋರಿಝ್​ ಎಂಬ 65 ವರ್ಷದ ವೃದ್ಧ ಈ ಫೇಸ್​​ ಮಾಸ್ಕ್​ನಲ್ಲೇ ತಮ್ಮ Read more…

ರಾಹುಲ್ ಗಾಂಧಿಯನ್ನು ಅಣಕಿಸಿದ ಬರಾಕ್ ಒಬಾಮ; ಜಾಲತಾಣಗಳಲ್ಲಿ ಟ್ರೆಂಡ್ ಆದ ಉಲ್ಲೇಖ

ವಾಷಿಂಗ್ಟನ್: ಅಮೆರಿಕಾ ಮಾಜಿ ಅಧ್ಯಕ್ಷ ಬರಾಕ್ ಒಬಾಮ ತಮ್ಮ ಆತ್ಮಚರಿತ್ರೆ ಎ ಪ್ರಾಮಿಸ್ಡ್ ಲ್ಯಾಂಡ್ ಪುಸ್ತಕದಲ್ಲಿ ಭಾರತದ ಇಬ್ಬರು ರಾಜಕೀಯ ವ್ಯಕ್ತಿಗಳ ಬಗ್ಗೆ ಪ್ರಸ್ತಾಪಿಸಿದ್ದಾರೆ. ಮಾಜಿ ಪ್ರಧಾನಿ ಡಾ.ಮನಮೋಹನ್ Read more…

ಜನ್ಮದಿನದ ಸಂಭ್ರಮದಲ್ಲಿ ಬಾತುಕೋಳಿಗೆ ಪುನರ್​ಜನ್ಮ ನೀಡಿದ ಯುವತಿ..!

ಆರೀಲ್​​ ಕಾರ್ಡೋವಾ ರೋಜಾಸ್​ ಎಂಬ ಯುವತಿ ತಮ್ಮ ಜನ್ಮದಿನದ ಮುನ್ನಾ ದಿನವನ್ನ ಪ್ರಕೃತಿ ಸೌಂದರ್ಯವನ್ನ ಕಳೆಯೋದಕ್ಕೆ ಮೀಸಲಿಡಬೇಕು ಅಂತಾ ತೀರ್ಮಾನ ಮಾಡಿದ್ರು. ಹೀಗಾಗಿ ಬೈಕ್​ ಹತ್ತಿ ಹೊರಟ ಆರೀಲ್​​ Read more…

ಗಿನ್ನಿಸ್‌ ದಾಖಲೆಗೆ ವಿಶ್ವದ ಅತಿದೊಡ್ಡ ಮಾರ್ಕರ್​ ಪೆನ್

ಕೇರಳದ ಮಹಮ್ಮದ್​​ ದಿಲೀಫ್​​ ಎಂಬವರು ವಿಶ್ವದಲ್ಲೇ ಅತ್ಯಂತ ದೊಡ್ಡ ಮಾರ್ಕರ್​ ಪೆನ್​ ನಿರ್ಮಾಣ ಮಾಡುವ ಮೂಲಕ ಗಿನ್ನೆಸ್​ ದಾಖಲೆಯ ಪುಗಳಲ್ಲಿ ತಮ್ಮ ಹೆಸರನ್ನ ನೋಂದಾಯಿಸಿದ್ದಾರೆ. ಗಿನ್ನಿಸ್​ ವರ್ಲ್ಡ್​ ರೆಕಾರ್ಡ್​ Read more…

ಶ್ವಾನದ ಮೇಲಿನ ಪ್ರೀತಿಗಾಗಿ ಬೃಹತ್‌ ಪ್ರತಿಮೆ ನಿರ್ಮಾಣ

ತುರ್ಕಮೇನಿಸ್ತಾನದ ರಾಜಧಾನಿ ಅಶ್ಗಾಬತ್​ನ ಪ್ರಮುಖ ಸಂಚಾರ ವೃತ್ತದಲ್ಲಿ ಶ್ವಾನದ ಬೃಹತ್​ ಮೂರ್ತಿಯನ್ನ ನಿರ್ಮಿಸಲಾಗಿದೆ. ತುರ್ಕಮೇನಿಸ್ತಾನದ ಅಧ್ಯಕ್ಷ ಗರ್ಬಾಂಗುಲಿ ಬರ್ಡಿಮುಖಾಮೆಡೋವ್​ ತಮ್ಮ ನೆಚ್ಚಿನ ತಳಿಯಾದ ಅಲಬೈ ಜಾತಿಯ ಶ್ವಾನದ ಮೇಲೆ Read more…

ಕಾವ್ಯಾತ್ಮ ಆತ್ಮ ರವಿ ಅವರದ್ದು, ಇದು ಅವರ ಸಾವಲ್ಲ….ಎಂದ ಯೋಗರಾಜ್ ಭಟ್

ಬೆಂಗಳೂರು: ಹಿರಿಯ ಪತ್ರಕರ್ತ ರವಿ ಬೆಳಗೆರೆ ನಿಧನ ಹಿನ್ನೆಲೆಯಲ್ಲಿ ತೀವ್ರ ಸಂತಾಪ ವ್ಯಕ್ತಪಡಿಸಿರುವ ಚಿತ್ರ ಸಾಹಿತಿ ಯೋಗರಾಜ್ ಭಟ್, ಮೊನ್ನೆಯಷ್ಟೇ ದೂರವಾಣಿಯಲ್ಲಿ ಮಾತನಾಡಿದ್ದೆ. ಈಗ ಅವರಿಲ್ಲ ಎಂಬುದು ಊಹಿಸಿಕೊಳ್ಳಲು Read more…

ಕಾಪಿರೈಟ್ ಸಮಸ್ಯೆ, ಟ್ವಿಟ್ಟರ್ ಖಾತೆಯಿಂದ ಅಮಿತ್ ಶಾ ಫೋಟೋ ಬದಲು..!

ಇತ್ತೀಚೆಗಷ್ಟೆ ಬಿಸಿಸಿಐ ಸಂಸ್ಥೆಯ ಅಧಿಕೃತ ಟ್ವಿಟರ್ ಖಾತೆಯ ಪ್ರೊಫೈಲ್ ಫೋಟೋವನ್ನು ಕಾಪಿರೈಟ್ ಸಮಸ್ಯೆಯಿಂದ ಟ್ವಿಟ್ಟರ್ ಡಿಲೀಟ್ ಮಾಡಿತ್ತು. ಇದೀಗ ಅಮಿತ್ ಶಾ ಅವರ ಪ್ರೊಫೈಲ್ ಫೋಟೋಗೂ ಕಾಪಿರೈಟ್ ಸಮಸ್ಯೆ Read more…

BIG NEWS: 87 ಲಕ್ಷ ಗಡಿ ದಾಟಿದ ಕೊರೊನಾ ಸೋಂಕಿತರ ಸಂಖ್ಯೆ; 24 ಗಂಟೆಯಲ್ಲಿ 500ಕ್ಕೂ ಹೆಚ್ಚು ಜನ ಬಲಿ

ನವದೆಹಲಿ: ದೇಶದಲ್ಲಿ ಕೊರೊನಾ ಹಾವಳಿ ಮುಂದುವರೆದಿದ್ದು, ಕಳೆದ 24 ಗಂಟೆಯಲ್ಲಿ 44,878 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 87,28,795ಕ್ಕೆ ಏರಿಕೆಯಾಗಿದೆ. Read more…

ಸಂಪುಟ ವಿಸ್ತರಣೆಗೆ ಗರಿಗೆದರಿದ ಚಟುವಟಿಕೆ: ಯಾರಿಗೆಲ್ಲಾ ಚಾನ್ಸ್ ಸಿಗುತ್ತೆ ಗೊತ್ತಾ..?

ಬೆಂಗಳೂರು: ಉಪ ಚುನಾವಣೆ ಫಲಿತಾಂಶ ಪ್ರಕಟವಾದ ಬೆನ್ನಲ್ಲೇ ಬಿಜೆಪಿ ಪಾಳಯದಲ್ಲಿ ಸಂಪುಟ ವಿಸ್ತರಣೆ ಚಟುವಟಿಕೆ ಗರಿಗೆದರಿದೆ. ಸಚಿವ ಸ್ಥಾನಾಕಾಂಕ್ಷಿಗಳು ಸಭೆ ನಡೆಸಿ ಸಚಿವ ಸ್ಥಾನಕ್ಕಾಗಿ ಒತ್ತಡ ಹೇರತೊಡಗಿದ್ದಾರೆ. ಮುಖ್ಯಮಂತ್ರಿ Read more…

ಗುಡ್ ನ್ಯೂಸ್: 24 ಗಂಟೆ ಆರೋಗ್ಯ ಸೇವೆಗೆ ಹೊಸ ನೀತಿ –ಸಚಿವ ಸುಧಾಕರ್ ಮಾಹಿತಿ

ಬೆಂಗಳೂರು: ಪ್ರಾಥಮಿಕ ಆರೋಗ್ಯ ಕೇಂದ್ರಗಳು ಸೇರಿದಂತೆ ಎಲ್ಲಾ ಹಂತದ ಆರೋಗ್ಯ ವ್ಯವಸ್ಥೆಗೆ ಕಾಯಕಲ್ಪ ನೀಡಲು ಶೀಘ್ರವೇ ಹೊಸ ಆರೋಗ್ಯ ನೀತಿ ರೂಪಿಸಲು ಸರ್ಕಾರ ಮುಂದಾಗಿದೆ. ಆರೋಗ್ಯ ಮತ್ತು ವೈದ್ಯಕೀಯ Read more…

ವೈದ್ಯ, ದಂತ ವೈದ್ಯಕೀಯ ವಿದ್ಯಾರ್ಥಿಗಳಿಗೆ ಶಾಕಿಂಗ್ ನ್ಯೂಸ್: ಶುಲ್ಕದಲ್ಲಿ ಭಾರಿ ಏರಿಕೆ ಸಾಧ್ಯತೆ

ಬೆಂಗಳೂರು: ಖಾಸಗಿ ಕಾಲೇಜುಗಳಲ್ಲಿ ವೈದ್ಯಕೀಯ ಮತ್ತು ದಂತ ವೈದ್ಯಕೀಯ ಕೋರ್ಸ್ ಗಳ ಶುಲ್ಕದಲ್ಲಿ ಹೆಚ್ಚಳ ಮಾಡುವ ಸಾಧ್ಯತೆ ಇದೆ. ಸರ್ಕಾರಿ ಸೀಟು ಶುಲ್ಕ ಶೇಕಡ 15 ರಷ್ಟು, ಖಾಸಗಿ Read more…

ಹುಬ್ಬೇರಿಸುವಂತಿದೆ ಸೀಗಡಿ ನೇಲ್​ ಆರ್ಟ್…!

ತನ್ನ ವಿಚಿತ್ರ ನೇಲ್​ ಆರ್ಟ್​ಗಳ ಮೂಲಕ ಸದಾ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಲ್ಲಿರುವ ಲಾಸ್​ ಎಂಜಲೀಸ್​ನ ನೇಲ್​​ ಸನ್ನಿ ಸಲೂನ್​ ಈ ಬಾರಿ ಮತ್ತೊಂದು ನೇಲ್​ ಆರ್ಟ್​ ಮೂಲಕ ನೆಟ್ಟಿಗರು Read more…

ಕೊರೋನಾ ಲಸಿಕೆ ಕುರಿತಂತೆ ಮತ್ತೊಂದು ಗುಡ್ ನ್ಯೂಸ್: ಪ್ರಯೋಗ ಪೂರ್ಣವಾಗುವ ಮೊದಲೇ 4 ಕೋಟಿ ಡೋಸ್ ಉತ್ಪಾದನೆ

ಪುಣೆ: ಕೊರೋನಾ ಸೋಂಕು ತಡೆಗೆ ಅಭಿವೃದ್ಧಿಪಡಿಸಲಾಗುತ್ತಿರುವ ಕೋವಿಶೀಲ್ಡ್ 4 ಕೋಟಿ ಡೋಸ್ ಲಸಿಕೆ ಈಗಾಗಲೇ ಸಿದ್ಧವಾಗಿದೆ. ಬ್ರಿಟನ್ ಆಕ್ಸ್ ಫರ್ಡ್ ವಿಶ್ವವಿದ್ಯಾಲಯ, ಆಸ್ಟ್ರೋಜನಿಕಾ ಕಂಪನಿಯ ಕೋವಿಶೀಲ್ಡ್ ಲಸಿಕೆಯ ಮೂರನೇ Read more…

ಖುಷಿ ಎಲ್ಲಿ ಸಿಗುತ್ತೆ ಎಂಬ ಪ್ರಶ್ನೆಗೆ ಇಲ್ಲಿದೆ ಸಿಂಪಲ್‌ ಉತ್ತರ

ಖುಷಿ ಎಲ್ಲಿ ಸಿಗುತ್ತೆ ಅಂತಾ ನಿಮ್ಮನ್ನ ಯಾರಾದ್ರೂ ಪ್ರಶ್ನೆ ಮಾಡಿದ್ರೆ ಇದಕ್ಕೆ ಉತ್ತರ ಕೊಡೋದು ತುಂಬಾನೇ ಕಷ್ಟ, ಆದ್ರೆ ಮಹೀಂದ್ರಾ & ಮಹೀಂದ್ರಾ ಮಾಲೀಕ ಆನಂದ್​ ಮಹೀಂದ್ರಾ ತಮ್ಮ Read more…

ಇಲ್ಲಿದೆ ಕೊರೊನಾ ಬಂದ್ರೆ ನಾಲಿಗೆ ಯಾವ ರೇಂಜ್​ಗೆ ರುಚಿ ಗ್ರಹಿಕಾ ಶಕ್ತಿ ಕಳೆದುಕೊಳ್ಳುತ್ತೆ ಅನ್ನೋದ್ರ ಉದಾಹರಣೆ

ನಾಲಗೆಯು ರುಚಿಯನ್ನ ಕಳೆದುಕೊಳ್ಳೋದು ಕೊರೊನಾ ಸೋಂಕಿನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿಬಿಟ್ಟಿದೆ. ಆದರೆ ನಾಲಗೆ ಯಾವ ಮಟ್ಟಿಗೆ ತನ್ನ ರುಚಿ ಗ್ರಹಿಕಾ ಶಕ್ತಿಯನ್ನ ಕಳೆದುಕೊಳ್ಳುತ್ತೆ ಅನ್ನೋದನ್ನ ಟಿಕ್​ಟಾಕರ್​​ ಒಬ್ಬ ವಿಡಿಯೋದಲ್ಲಿ Read more…

ಕೊರೊನಾ ಅತಿ ಹೆಚ್ಚು ಹರಡುವ ಸ್ಥಳಗಳ ಮಾಹಿತಿ ಅಧ್ಯಯನದಲ್ಲಿ ಬಹಿರಂಗ

ರೆಸ್ಟೋರೆಂಟ್​, ಜಿಮ್​ ಹಾಗೂ ಹೋಟೆಲ್​​ಗಳ ಪುನಾರಂಭದಿಂದಲೇ ವಿಶ್ವದಲ್ಲಿ ಕೊರೊನಾ ಸೋಂಕು ಹೆಚ್ಚಾಗಿದೆ ಎಂಬ ಆಘಾತಕಾರಿ ಅಂಶ ಅಧ್ಯಯನವೊಂದರಲ್ಲಿ ಬಯಲಾಗಿದೆ. ಸುಮಾರು 98 ದಶಲಕ್ಷ ಜನರ ಮೊಬೈಲ್​ ಫೋನ್​ ಡೇಟಾ Read more…

ಬೆಚ್ಚಿಬೀಳಿಸುತ್ತೆ ಸಹಚರನಿಗೆ ಡ್ರಗ್​​ ಪೂರೈಸಲು ಮಾಡಿರುವ ಖತರ್ನಾಕ್‌ ಪ್ಲಾನ್

ಜೈಲಿನೊಳಗೆ ಡ್ರಗ್ಸ್ ತುಂಬಿದ ಟೆನ್ನಿಸ್​ ಬಾಲ್​ನ್ನು ಎಸೆಯಲು ಯತ್ನಿಸಿದ ಮೂವರನ್ನ ಬಂಧಿಸಿದ ಘಟನೆ ಮಹಾರಾಷ್ಟ್ರದ ಕೊಲ್ಹಾಪುರ ಜಿಲ್ಲೆಯ ಕಾಲಂಬಾ ಜೈಲಿನಲ್ಲಿ ನಡೆದಿದೆ. ಜೈಲಿನ ಹೊರಕ್ಕೆ ಕೈಯಲ್ಲಿ ಟೆನ್ನಿಸ್​ ಬಾಲ್​ Read more…

ದೆಹಲಿಯ ಪ್ರತಿ ಮನೆಯನ್ನೂ ತಲುಪಿದೆ ಕೊರೊನಾ ಸೋಂಕು..!

ದೆಹಲಿಯ ನಾಲ್ಕು ಜನರಲ್ಲಿ ಒಬ್ಬ ವ್ಯಕ್ತಿ ಕೊರೊನಾ ಸೋಂಕಿತರಾಗಿದ್ದಾರೆ. ಹಾಗೂ ದೆಹಲಿಯಲ್ಲಿ ಹೆಚ್ಚು ಕಡಿಮೆ ಪ್ರತಿಯೊಬ್ಬ ನಿವಾಸಿಗೂ ಸೋಂಕು ತಾಕಿದೆ ಅಂತಾ ದೆಹಲಿ ಹೈಕೋರ್ಟ್ ಹೇಳಿದೆ. ಸೇರೋ ಸರ್ವೇ Read more…

ಹರಾಜಿಗಿದೆ ಅಪರೂಪದ ಸೆಲ್ಫಿ ಫೋಟೋ….!

ಅಮೆರಿಕದ ಹೆಸರಾಂತ ಗಗನಯಾತ್ರಿ ನೀಲ್​ ಆರ್ಮ್​ಸ್ಟ್ರಾಂಗ್​ ಚಂದ್ರನ ಅಂಗಳದಲ್ಲಿ ತೆಗೆದ ಸೆಲ್ಫಿ ಫೋಟೋವೊಂದು ಕ್ರೀಸ್ಟ್​​ನಲ್ಲಿ ಹರಾಜಿಗಿಡಲಾದ ಸಾವಿರಾರು ಫೋಟೋಗ್ರಫಿ ಸಾಲಿನಲ್ಲಿ ಇಡಲಾಗಿದೆ. ಸುಮಾರು 2400ಕ್ಕೂ ಹೆಚ್ಚು ಬಾಹ್ಯಾಕಾಶದ ಫೋಟೋಗಳನ್ನ Read more…

ದೀಪಾವಳಿಯಂದು ಅಯೋಧ್ಯೆಯಲ್ಲಿ ರಾಮನ ಮೂರ್ತಿ ಪ್ರದರ್ಶನ

ಉತ್ತರ ಪ್ರದೇಶದಲ್ಲಿರುವ ರಾಮ ಜನ್ಮಭೂಮಿ ಅಯೋಧ್ಯೆಯಲ್ಲಿ ದೀಪಾವಳಿ ಹಬ್ಬದ ತಯಾರಿ ಭರದಿಂದ ಸಾಗುತ್ತಿದೆ. ದೀಪಗಳ ಹಬ್ಬಕ್ಕೂ ಮುನ್ನ ಲಲಿತ ಅಕಾಡೆಮಿ ಜನ್​ ಜಾನ್​ ಕೆ ರಾಮ್​ ಎಂಬ ಶೀರ್ಷಿಕೆಯಡಿಯಲ್ಲಿ Read more…

ಶಾಲೆ ಆರಂಭದ ಆತಂಕದಲ್ಲಿದ್ದ ಪೋಷಕರು, ಮಕ್ಕಳಿಗೆ ಗುಡ್ ನ್ಯೂಸ್

ಬೆಂಗಳೂರು: ಕೊರೋನಾ ಸಂದರ್ಭದಲ್ಲಿ ಶಾಲೆಗಳನ್ನು ಆರಂಭಿಸಲು ಶಿಕ್ಷಣ ಇಲಾಖೆ ಚರ್ಚೆ ನಡೆಸಿ ವರದಿ ಸಲ್ಲಿಸಿದ್ದು, ದೀಪಾವಳಿ ಬಳಿಕ ಶಾಲೆಗಳನ್ನು ಆರಂಭಿಸಲು ನಿರ್ಧಾರ ಕೈಗೊಳ್ಳಲಾಗುತ್ತದೆ. ಡಿಸೆಂಬರ್ ವೇಳೆಗೆ ಶಾಲೆ ಆರಂಭವಾಗುತ್ತವೆ Read more…

BREAKING: ಬೆಳ್ಳಂಬೆಳಗ್ಗೆ ಭೀಕರ ಅಪಘಾತ, ಬೈಕ್ ನಲ್ಲಿದ್ದ ಮೂವರ ಸಾವು

ಚಾಮರಾಜನಗರ: ಗೂಡ್ಸ್ ವಾಹನ ಡಿಕ್ಕಿಯಾಗಿ ಬೈಕಿನಲ್ಲಿದ್ದ ಮೂವರು ಸವಾರರು ಸಾವನ್ನಪ್ಪಿದ ಘಟನೆ ಕೊಳ್ಳೇಗಾಲ ತಾಲೂಕಿನ ಧನಗೆರೆ ಗ್ರಾಮದ ಬಳಿ ನಡೆದಿದೆ. ಡೇವಿಡ್, ಸೇತು, ಶೇಷುರಾಜ್ ಮೃತಪಟ್ಟವರು ಎಂದು ಗುರುತಿಸಲಾಗಿದೆ. Read more…

ಹೊಸ ಅವತಾರದಲ್ಲಿ ಎಂಟ್ರಿ ಕೊಟ್ಟ PUBG ಗೇಮ್

ನವದೆಹಲಿ: ಪಬ್ ಜಿ ಗೇಮ್ ನಿಷೇಧದ ಬೆನ್ನಲ್ಲೇ ಯುವಜನತೆ ಕಂಗೆಟ್ಟು ಹೋಗಿದ್ದರು. ಅಷ್ಟರ ಮಟ್ಟಿಗೆ ಯುವಜನತೆಯನ್ನು ಕಾಡಿದ್ದ ಪಬ್ ಜಿ ಗೇಮ್ ಇದೀಗ ಹೊಸ ರೂಪದಲ್ಲಿ ಮತ್ತೆ ಎಂಟ್ರಿ Read more…

ಯುಕೆಯಲ್ಲಿ 50 ಸಾವಿರ ಗಡಿ ದಾಟಿದ ಕೊರೊನಾ ಸಾವಿನ ಸಂಖ್ಯೆ

50 ಸಾವಿರ ಕೊರೊನಾ ಸಾವುಗಳ ಸಂಖ್ಯೆಯನ್ನ ದಾಖಲಿಸುವ ಮೂಲಕ ಯುಕೆ ಯುರೋಪ್​ನ ಅತಿ ಹೆಚ್ಚು ಕೊರೊನಾ ಸಾವನ್ನ ಹೊಂದಿದೆ ಅಂತಾ ಪ್ರಧಾನಿ ಬೋರಿಸ್​ ಜಾನ್ಸನ್​ ಹೇಳಿದ್ದಾರೆ. ಸರ್ಕಾರ ಬಿಡುಗಡೆ Read more…

BIG NEWS: ಬಹುಮುಖ ಪ್ರತಿಭೆ ರವಿ ಬೆಳಗೆರೆ ಕುರಿತ ಮುಖ್ಯ ಮಾಹಿತಿ

ಕನ್ನಡದ ಪ್ರಸಿದ್ಧ ಪತ್ರಕರ್ತ ಮತ್ತು ಪತ್ರಿಕೋದ್ಯಮಿಯಾಗಿದ್ದ ‘ಹಾಯ್ ಬೆಂಗಳೂರು’ ವಾರಪತ್ರಿಕೆ ಸಂಪಾದಕ ರವಿ ಬೆಳಗೆರೆ ‘ಓ ಮನಸೇ’ ಪಾಕ್ಷಿಕ ಪತ್ರಿಕೆಯ ಸಂಪಾದಕರೂ ಆಗಿದ್ದರು. ಕನ್ನಡ ಸಾಹಿತಿ, ಚಿತ್ರಕಥೆ, ಬರಹಗಾರ, Read more…

BIG BREAKING: ‘ಹಾಯ್ ಬೆಂಗಳೂರು’ ಸಂಪಾದಕ ರವಿ ಬೆಳಗೆರೆ ಇನ್ನಿಲ್ಲ

ಬೆಂಗಳೂರು: ಖ್ಯಾತ ಪತ್ರಕರ್ತ ರವಿ ಬೆಳಗೆರೆ ಹೃದಯಾಘಾತದಿಂದ ನಿಧನರಾಗಿದ್ದಾರೆ. ‘ಹಾಯ್ ಬೆಂಗಳೂರು’ ವಾರ ಪತ್ರಿಕೆ ಸಂಪಾದಕರಾಗಿದ್ದ ಅವರು ನಟ, ನಿರೂಪಕ, ಬರಹಗಾರರಾಗಿದ್ದರು. ಕನಕಪುರ ರಸ್ತೆಯಲ್ಲಿರುವ ಕರಿಷ್ಮ ಹಿಲ್ಸ್ ನಿವಾಸದಲ್ಲಿ Read more…

BIG NEWS: ಶಿಕ್ಷಕರಿಗೆ ದೀಪಾವಳಿ ಗಿಫ್ಟ್, ವರ್ಗಾವಣೆ ವೇಳಾಪಟ್ಟಿ ಪ್ರಕಟ

ಬೆಂಗಳೂರು: ವರ್ಗಾವಣೆ ನಿರೀಕ್ಷೆಯಲ್ಲಿದ್ದ ಶಿಕ್ಷಕರಿಗೆ ದೀಪಾವಳಿ ಹಬ್ಬದ ವೇಳೆಯಲ್ಲೇ ಸಿಹಿ ಸುದ್ದಿ ಸಿಕ್ಕಿದೆ. ಹಬ್ಬದ ಕೊಡುಗೆಯಾಗಿ ಶಿಕ್ಷಕರ ವರ್ಗಾವಣೆಗೆ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ. ನವೆಂಬರ್ 17 ರಂದು ಕಡ್ಡಾಯ, ಹೆಚ್ಚುವರಿಯಾಗಿ Read more…

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ನೀಡಿದ ಕಂಪನಿ

ಪಬ್ಜಿ ಪ್ರಿಯರಿಗೆ ಖುಷಿ ಸುದ್ದಿ ಸಿಕ್ಕಿದೆ. ಪಬ್ಜಿ ಮೊಬೈಲ್ ಗೇಮ್ ಮತ್ತೆ ಭಾರತಕ್ಕೆ ಬರುತ್ತಿದೆ. ದಕ್ಷಿಣ ಕೊರಿಯಾದ ಕಂಪನಿ ಪಿಯುಬಿಜಿ ಕಾರ್ಪೊರೇಷನ್ ಕಂಪನಿಯು ಭಾರತೀಯ ಮಾರುಕಟ್ಟೆಗೆ ಹೊಸ ಆಟವನ್ನು Read more…

GOOD NEWS: ಫ್ಲಾಟ್, ಕೈಗಾರಿಕಾ ಜಮೀನು ನೋಂದಣಿ ಶುಲ್ಕ ಇಳಿಕೆಗೆ ಸಂಪುಟ ಸಭೆ ನಿರ್ಧಾರ

ಬೆಂಗಳೂರು: 20 ಲಕ್ಷ ರೂಪಾಯಿಗೂ ಕಡಿಮೆ ಮೌಲ್ಯದ ಫ್ಲಾಟ್ ಗಳ ನೋಂದಣಿ ಶುಲ್ಕ ದರವನ್ನು ಶೇಕಡ 2 ರಷ್ಟು ಇಳಿಕೆ ಮಾಡಲು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅಧ್ಯಕ್ಷತೆಯಲ್ಲಿ ನಡೆದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...