alex Certify ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ವೀರ ಯೋಧರಿಗೆ ಕಲಾವಿದನಿಂದ ಭಾವಪೂರ್ಣ ನಮನ

ಭಾರತೀಯ ಸೇನೆಯ ಧೀರ ಯೋಧರಿಗೆ ಗೌರವ ಸಲ್ಲಿಸಲು ಕಲಾವಿದರೊಬ್ಬರು ರಚಿಸಿರುವ ಭಾವಪೂರ್ಣ ಕಲೆಯೊಂದನ್ನು ಕಂಡ ನೆಟ್ಟಿಗರ ಕಣ್ಣಾಲಿಗಳು ತೇವಗೊಂಡಿವೆ.

ಕರ್ನಲ್ ಡಿ.ಪಿ.ಕೆ. ಪಿಳ್ಳೈ ಅವರು ಈ ಕಲೆಯ ವಿಡಿಯೋವೊಂದನ್ನು ಶೇರ್‌ ಮಾಡಿಕೊಂಡಿದ್ದು, ಟ್ವಿಟರ್‌ನಲ್ಲಿ ವೈರಲ್ ಆಗಿದೆ.

ಬೆಂಗಳೂರು, ಮಲೆನಾಡು, ಕರಾವಳಿ ಸೇರಿ ರಾಜ್ಯದ ಹಲವೆಡೆ ಇನ್ನೆರಡು ದಿನ ಮಳೆ

ಯೋಧನೊಬ್ಬನ ವೃತ್ತಿ ಹಾಗೂ ವೈಯಕ್ತಿಕ ಜೀವನದಲ್ಲಿ ಎದುರಾಗುವ ಅನೇಕ ಸಂದರ್ಭಗಳನ್ನು ಚಿತ್ರಗಳಲ್ಲಿ ಮೂಡಿಸಿ, ಪುಟಗಳನ್ನು ಮಡಚಿದಾಗ, ದೃಶ್ಯಗಳು ಅನುಕ್ರಮವಾಗಿ ಮೂಡಿ ಬರುವಂತೆ ರಚಿಸಲಾಗಿದೆ.

ತನ್ನ ಮನೆಯನ್ನು ಬಿಟ್ಟು ಕರ್ತವ್ಯಕ್ಕೆ ಹಾಜರಾಗಲು ತೆರಳುವ ಯೋಧನ ಚಿತ್ರದಿಂದ ಆರಂಭವಾಗುವ ಈ ಚಿತ್ರಗುಚ್ಛ, ಯುದ್ಧಭೂಮಿಯಲ್ಲಿ ಆತ ಹುತಾತ್ಮನಾಗುವವರೆಗಿನ ವಿವಿಧ ಹಂತಗಳನ್ನು ಬಿತ್ತರಿಸುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...