alex Certify ಗೊತ್ತಿಲ್ಲದೇ ಆದ ತಪ್ಪಿಗೆ ಪರಿತಪಿಸುತ್ತಿದೆ ಈ ಹೋಟೆಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಗೊತ್ತಿಲ್ಲದೇ ಆದ ತಪ್ಪಿಗೆ ಪರಿತಪಿಸುತ್ತಿದೆ ಈ ಹೋಟೆಲ್

Image result for South Korean Hotel Lands in Soup as Honeymooners Find Mirrored Sauna was Visible from Street

ತನ್ನಿಂದ ಗೊತ್ತಿಲ್ಲದೇ ಆದ ತಪ್ಪಿನಿಂದಾಗಿ ಹೊರಗಡೆ ತಿರುಗಾಡುವ ಮಂದಿಯ ಕಣ್ಣಿಗೆ ’ಸೌನಾ’ (ಬಿಸಿ ಉಷ್ಣಾಂಶಕ್ಕಾಗಿ ರೂಪಿಸಿರುವ ಒಂದು ಕೋಣೆ) ದಲ್ಲಿ ಕೂರುವ ಅತಿಥಿಗಳು ಕಾಣುವಂತೆ ಆಗಿರುವುದಕ್ಕೆ ದಕ್ಷಿಣ ಕೊರಿಯಾದ ಹೊಟೇಲ್ ಒಂದು ಕ್ಷಮೆಯಾಚಿಸಿದೆ.

ದಿ ಗ್ರಾಂಡ್ ಜೋಸನ್ ಹೆಸರಿನ ಈ ಐಷಾರಾಮಿ ಹೊಟೇಲ್‌, ಜೆಜು ದ್ವೀಪದಲ್ಲಿರುವ ತನ್ನ ರೆಸಾರ್ಟ್‌ನಲ್ಲಿ ಹೀಗೆ ಆಗಿರುವ ಕಾರಣ ತನ್ನ ಜಾಲತಾಣದಲ್ಲಿನ ಬ್ಲಾಗ್‌ ಒಂದರ ಮೂಲಕ ಕ್ಷಮೆಯಾಚಿಸಿದೆ.

ಕೃಷಿಕರ ಖಾತೆಗೆ 6 ಸಾವಿರ ರೂ. ಜಮಾ: ಇಲ್ಲಿದೆ ಯೋಜನೆಯ ಬಗ್ಗೆ ಸಂಪೂರ್ಣ ಮಾಹಿತಿ

ಮಹಿಳೆಯರ ಸೌನಾ ಪ್ರದೇಶವು ಬೀದಿಗೆ ಕಾಣಿಸುವ ಕಾರಣ, ಈ ಲೋಪವನ್ನು ಸರಿಪಡಿಸಲು ಮುಂದಿನ ಕೆಲ ದಿನಗಳ ಮಟ್ಟಿಗೆ ಸೌನಾ ಸೇವೆಯನ್ನು ರದ್ದು ಮಾಡುತ್ತಿರುವುದಾಗಿ ಹೊಟೇಲ್ ಆಡಳಿತ ತಿಳಿಸಿದೆ. ಈ ಸಂಬಂಧ ಆಂತರಿಕ ತನಿಖೆಯನ್ನೂ ನಡೆಸಲು ಮುಂದಾಗಿರುವುದಾಗಿ ಹೊಟೇಲ್ ಹೇಳಿಕೊಂಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...