alex Certify ಮಕ್ಕಳಿಗೆ ʼಮೊಬೈಲ್ʼ​ ನೀಡುವ ಮುನ್ನ ಈ ಸ್ಟೋರಿ‌ ಓದಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಕ್ಕಳಿಗೆ ʼಮೊಬೈಲ್ʼ​ ನೀಡುವ ಮುನ್ನ ಈ ಸ್ಟೋರಿ‌ ಓದಿ

ಟಿವಿ, ಸ್ಮಾರ್ಟ್ ಫೋನ್​ ಹಾಗೂ ಗೇಮಿಂಗ್​​​ಗಳನ್ನ ಹೆಚ್ಚಾಗಿ ನೋಡುವ ಮಕ್ಕಳಲ್ಲಿ ಆತ್ಮಹತ್ಯೆಯ ಆಲೋಚನೆಗಳು ಹೆಚ್ಚಾಗಿ ಸುಳಿಯುತ್ತದೆ ಎಂದು ಹೊಸ ಅಧ್ಯಯನ ಹೇಳಿದೆ. 13 ಹಾಗೂ ಅದಕ್ಕಿಂತ ಹೆಚ್ಚಿನ ವಯಸ್ಸಿನ ಹದಿ ಹರೆಯದವರಲ್ಲಿ ಈ ರೀತಿಯ ಆಲೋಚನೆಗಳು ಸುಳಿಯುತ್ತದೆ ಎನ್ನಲಾಗಿದೆ.

ಮನರಂಜನಾ ಅಪ್ಲಿಕೇಶನ್​​ಗಳು ಹರೆಯದ ಹೆಣ್ಣು ಮಕ್ಕಳಿಗೆ ಅಪಾಯಕಾರಿಯಾಗಿದ್ದರೆ, ರೀಡಿಂಗ್​ ಅಪ್ಲಿಕೇಶನ್​ಗಳು ಹರೆಯದ ಗಂಡು ಮಕ್ಕಳಿಗೆ ಅಪಾಯಕಾರಿ. ಸೈಬರ್​ ಬೆದರಿಕೆಗಳಿಂದಾಗಿ ಈ ಆತ್ಮಹತ್ಯೆಯ ಆಲೋಚನೆಗಳು ಸುಳಿದಾಡುತ್ತದೆ ಎಂದು ಅಧ್ಯಯನ ಹೇಳಿದೆ.

ʼಆಲಿವ್ ಆಯಿಲ್ʼ ಮಕ್ಕಳಿಗೆ ಎಷ್ಟು ಒಳ್ಳೆಯದು…..?

ಬ್ರಿಗಮ್​ ಯುವ ಯೂನಿವರ್ಸಿಟಿ ಸ್ಕೂಲ್​ ಆಫ್​ ಫ್ಯಾಮಿಲಿ ಲೈಫನ್​ ಸಹಾಯಕ ನಿರ್ದೇಶಕ ಸಾರಾ ಕೊಯೆನ್​ ಕೂಡ ಈ ವಿಚಾರವಾಗಿ ಮಾತನಾಡಿದ್ದು ಹದಿ ಹರೆಯದವರಿಗೆ ಹಚ್ಚು ಸಮಯದ ಕಾಲ ಟಿವಿ, ಮೊಬೈಲ್​ ಹಾಗೂ ಕಂಪ್ಯೂಟರ್​ ಸ್ಕ್ರೀನ್​ಗಳ ಮೇಲೆ ಕುಳಿತುಕೊಳ್ಳೋದು ನಕಾರಾತ್ಮಕ ಅನುಭವಗಳಿಗೆ ಕಾರಣವಾಗಬಹುದು ಎಂದಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...