alex Certify ಶ್ವೇತ ವರ್ಣದಿಂದ ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದ ಹಂಸ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಶ್ವೇತ ವರ್ಣದಿಂದ ಏಕಾಏಕಿ ಕಪ್ಪು ಬಣ್ಣಕ್ಕೆ ತಿರುಗಿದ ಹಂಸ

ಇಂಗ್ಲೆಂಡ್‌ ನ ವಿಲ್ಟ್​ಶೈರ್​​ನಲ್ಲಿ ಕಪ್ಪು ಬಣ್ಣದ ಹಂಸ ಪತ್ತೆಯಾದ ವಿಚಿತ್ರ ಘಟನೆ ನಡೆದಿದೆ. ಯಾವುದೋ ಅಪರಿಚಿತ ವಸ್ತುವನ್ನ ಕೊಳದಲ್ಲಿ ಎಸೆದಿದ್ದರಿಂದಲೇ ಹಂಸದ ಬಣ್ಣ ಕಪ್ಪಾಗಿದೆ ಎಂದು ಅಂದಾಜಿಸಲಾಗಿದೆ. ಬಹುಶಃ ಇದು ಪ್ರಿಂಟರ್ ಟೋನರ್​ ಆಗಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಸಂಪೂರ್ಣ ಕಪ್ಪು ಬಣ್ಣಕ್ಕೆ ತಿರುಗಿದ್ದ ಹಂಸವನ್ನ ಕೊಳದಿಂದ ರಕ್ಷಿಸಿ ಹೊರತೆಗೆಯಲಾಗಿದೆ.

ಸಂಪೂರ್ಣ ಕಪ್ಪಾಗಿದ್ದ ಹಂಸವನ್ನ ಕಂಡು ಆರ್​ಎಸ್​ಪಿಸಿಎ ಸಿಬ್ಬಂದಿ ಶಾಕ್​ಗೊಳಗಾಗಿದ್ದಾರೆ.

ಅಪಾರ್ಟ್​ಮೆಂಟ್​ ಮಾರಾಟಕ್ಕೆ ಮುಂದಾದ ಅಮೆರಿಕ ಉಪಾಧ್ಯಕ್ಷೆ ಕಮಲಾ

ಹಂಸವನ್ನ ರಕ್ಷಣೆ ಮಾಡಿದ ಬಳಿಕ ಇದು ಉದ್ದೇಶಪೂರ್ವಕವಾಗಿ ನಡೆದ ದಾಳಿಯೇ ಅಲ್ಲವೇ ಎಂಬುದರ ಬಗ್ಗೆ ತನಿಖೆ ನಡೆಯುತ್ತಿದೆ. ಹಂಸವನ್ನ ದೊಡ್ಡ ಟಬ್​ನಲ್ಲಿ ಇರಿಸಿ ಸಂಪೂರ್ಣ ಸ್ವಚ್ಛಗೊಳಿಸಲಾಗಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...