alex Certify Live News | Kannada Dunia | Kannada News | Karnataka News | India News - Part 4167
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼ ಲಸಿಕೆ ಪ್ರಮಾಣ ಪತ್ರದಿಂದ ಪ್ರಧಾನಿ ಫೋಟೋ ತೆಗೆಯಲು ಆಗ್ರಹಿಸಿ ದಾಖಲಾಯ್ತು ದೂರು

ಕೇರಳದಲ್ಲಿ ಕೊರೊನಾ ಲಸಿಕೆ ಸ್ವೀಕರಿಸಿದ ಬಳಿಕ ನೀಡಲಾಗುವ ಪ್ರಮಾಣ ಪತ್ರದಲ್ಲಿರುವ ಪ್ರಧಾನಿ ಮೋದಿ ಫೋಟೋವನ್ನ ತೆಗೆದು ಹಾಕಬೇಕು ಎಂದು ಆಗ್ರಹಿಸಿ ಚುನಾವಣಾ ಆಯೋಗಕ್ಕೆ ಡೆಮಾಕ್ರಟಿಕ್​ ಯೂತ್​ ಫೆಡರೇಷನ್​ ಆಫ್​ Read more…

ದುಡಿಯಲು ಹೋದವನಿಗೆ ದುಡ್ಡಿನ ರಾಶಿಯೇ ಸಿಕ್ತು: ಶಿವಮೊಗ್ಗದ ಶಿವಮೂರ್ತಿಗೆ ಖುಲಾಯಿಸಿದ ಅದೃಷ್ಟ -24 ಕೋಟಿ ರೂ. ಲಾಟರಿ ಜಾಕ್ ಪಾಟ್

 ದುಬೈ: ಶಿವಮೊಗ್ಗ ಮೂಲದ ಶಿವಮೂರ್ತಿ ಕೃಷ್ಣಪ್ಪ ಅವರಿಗೆ ದುಬೈನಲ್ಲಿ ಲಾಟರಿಯಲ್ಲಿ 24 ಕೋಟಿ ರೂಪಾಯಿ ಬಹುಮಾನ ಬಂದಿದೆ. ದುಡಿಯಲು ಹೋಗಿದ್ದ ಅವರಿಗೆ ಜಾಕ್ ಪಾಟ್ ಹೊಡೆದಿದೆ. UAE ನಲ್ಲಿ Read more…

ಮಗುವಿನ ಮೇಲೆ ಅಜ್ಜಿ – ತಾತ ಪೋಷಕರಂತೆ ಹಕ್ಕು ಚಲಾಯಿಸಲು ಸಾಧ್ಯವಿಲ್ಲ: ಬಾಂಬೆ ಹೈಕೋರ್ಟ್ ಮಹತ್ವದ ತೀರ್ಪು

ಅಜ್ಜಿ ಹಾಗೂ ಮೊಮ್ಮಕ್ಕಳ ನಡುವಿನ ಸಂಬಂಧ ಬಹಳವೇ ವಿಶೇಷವಾಗಿರುತ್ತೆ. ಹಾಗಂತ ಈ ಸಂಬಂಧವು ಪೋಷಕರು ಹಾಗೂ ಮಗುವಿನ ನಡುವಿನ ಸಂಬಂಧಕ್ಕೆ ಸರಿದೂಗಿಸಲು ಸಾಧ್ಯವಿಲ್ಲ ಎಂದು ಬಾಂಬೆ ಹೈಕೋರ್ಟ್​ ಆದೇಶ Read more…

ಖಾಸಗಿ ಆಸ್ಪತ್ರೆಗಳ ಚಿಕಿತ್ಸೆಯಲ್ಲೂ ವೃದ್ಧರಿಗೆ ಆದ್ಯತೆ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು

ಕೊರೊನಾ ಸಾಂಕ್ರಾಮಿಕದ ನಡುವೆಯೇ ವೃದ್ಧರಿಗೆ ಸರ್ಕಾರಿ ವೈದ್ಯಕೀಯ ಸಂಸ್ಥೆಗಳಂತೆ ಖಾಸಗಿ ಆಸ್ಪತ್ರೆಗಳಲ್ಲೂ ಚಿಕಿತ್ಸೆಗೆ ಆದ್ಯತೆ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಗುರುವಾರ ನಿರ್ದೇಶನ ನೀಡಿದೆ. ನ್ಯಾಯಮೂರ್ತಿಗಳಾದ ಅಶೋಕ್​ ಭೂಷಣ್​ Read more…

BIG BREAKING: ನ್ಯೂಜಿಲೆಂಡ್ ನಲ್ಲಿ ಭಾರೀ ಪ್ರಬಲ ಭೂಕಂಪ, ಸುನಾಮಿ ಎಚ್ಚರಿಕೆ

ಅಕ್ಲೆಂಡ್: ನ್ಯೂಜಿಲೆಂಡ್ ನಲ್ಲಿ ಭಾರಿ ಭೂಕಂಪ ಸಂಭವಿಸಿದೆ. ರಿಕ್ಟರ್ ಮಾಪಕದಲ್ಲಿ 7.1 ತೀವ್ರತೆಯ ಕಂಪನ ಉಂಟಾಗಿದೆ. ನ್ಯೂಜಿಲೆಂಡ್ ನ ಪೂರ್ವ ಕರಾವಳಿ ನಾರ್ತ್ ಐಲ್ಯಾಂಡ್ ನಲ್ಲಿ ಭಾರಿ ಭೂಕಂಪನ Read more…

ಮಗಳು ಹೇಳಿದ್ದನ್ನು ಕೇಳಿ ಬೆಚ್ಚಿಬಿದ್ದ ತಾಯಿ, ತಂದೆಯಿಂದಲೇ ನೀಚ ಕೃತ್ಯ – ಮನೆಯಲ್ಲೇ ನಿರಂತರ ಅತ್ಯಾಚಾರ

ಭೋಪಾಲ್: ಮಧ್ಯಪ್ರದೇಶದ ಜಹಾಂಗೀರಾಬಾದ್ ನಲ್ಲಿ 14 ವರ್ಷದ ಬಾಲಕಿ ಮೇಲೆ ಆಕೆಯ ತಂದೆಯೇ ಒಂದು ವರ್ಷದಿಂದ ಪದೇ ಪದೇ ಅತ್ಯಾಚಾರ ಎಸಗಿದ್ದಾನೆ. ತಂದೆಯ ಲೈಂಗಿಕ ಕಿರುಕುಳದಿಂದ ನೊಂದು ಹೋದ Read more…

BIG NEWS: ಬಿಜೆಪಿ ಕಚೇರಿಯಲ್ಲಿ ಮಹತ್ವದ ಸಭೆ, ಅಭ್ಯರ್ಥಿಗಳ ಆಯ್ಕೆ ಬಗ್ಗೆ ಉನ್ನತ ನಾಯಕರ ಚರ್ಚೆ

ನವದೆಹಲಿ: ಪಶ್ಚಿಮ ಬಂಗಾಳ, ಕೇರಳ, ಪುದುಚೇರಿ, ತಮಿಳುನಾಡು, ಅಸ್ಸಾಂ ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಯಾಗುತ್ತಿದ್ದಂತೆ ಬಿಜೆಪಿಯಲ್ಲಿ ಚಟುವಟಿಕೆ ಚುರುಕುಗೊಂಡಿವೆ. ದೆಹಲಿಯ ಬಿಜೆಪಿ ಪ್ರಧಾನ ಕಚೇರಿಯಲ್ಲಿ ಚುನಾವಣಾ ಸಮಿತಿ ಸಭೆ Read more…

BREAKING NEWS: ರಾಜ್ಯದಲ್ಲಿಂದು ಹೊಸದಾಗಿ 571 ಜನರಿಗೆ ಸೋಂಕು, 4 ಮಂದಿ ಸಾವು

ಬೆಂಗಳೂರು: ರಾಜ್ಯದಲ್ಲಿ ಇಂದು 571 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದೆ. ಇಂದು 496 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. ಇದುವರೆಗೆ 9,34,639 ಜನ ಗುಣಮುಖರಾಗಿ ಡಿಸ್ಚಾರ್ಜ್ ಆಗಿದ್ದಾರೆ. ರಾಜ್ಯದಲ್ಲಿ Read more…

ಕಿಲ್ಲರ್ ಬಿಎಂಟಿಸಿಗೆ ಪೊಲೀಸ್ ಪೇದೆ ಬಲಿ

ಬೆಂಗಳೂರು: ಕಿಲ್ಲರ್ ಬಿಎಂಟಿಸಿಗೆ ಪೊಲೀಸ್ ಪೆದೆಯೇ ಸಾವನ್ನಪ್ಪಿರುವ ಘಟನೆ ಬೆಂಗಳೂರಿನ ಮಾಗಡಿ ರಸ್ತೆಯ ಬ್ಯಾಡರಹಳ್ಳಿಯಲ್ಲಿ ನಡೆದಿದೆ. ಮೃತ ಪೊಲೀಸ್ ಪೇದೆಯನ್ನು ರಾಮಚಾರಿ ಎಂದು ಗುರುತಿಸಲಾಗಿದ್ದು, ಸಿಟಿ ಮಾರ್ಕೆಟ್ ಪೊಲೀಸ್ Read more…

ರೈಲು ಪ್ರಯಾಣಿಕರಿಗೆ ಮತ್ತೊಂದು ಭರ್ಜರಿ ಗುಡ್ ನ್ಯೂಸ್: ಹಳಿ ಮೇಲೆ ಮನರಂಜನೆಯಡಿ ನೋಡಿ ಸಿನಿಮಾ, ನ್ಯೂಸ್

ನವದೆಹಲಿ: ರೈಲುಗಳಲ್ಲಿ ಪ್ರಯಾಣಿಕರಿಗೆ ಬೇಡಿಕೆಯ ಅನುಸಾರ ಚಲನಚಿತ್ರ, ಸುದ್ದಿ, ವಿಡಿಯೋಗಳನ್ನು ವಿವಿಧ ಭಾಷೆಗಳಲ್ಲಿ ಪ್ರದರ್ಶಿಸಲು ಚಿಂತನೆ ನಡೆದಿದೆ. ಸಂಗೀತ, ಸಿನಿಮಾ, ಸಾಮಾನ್ಯ ಮನರಂಜನೆ, ಸುದ್ದಿ ಸೇರಿದಂತೆ ವಿವಿಧ ಭಾಷೆಗಳ Read more…

ಜಿಲ್ಲಾ ಮಂತ್ರಿ, ಸಿಎಂ ಮಕ್ಕಳು ಒತ್ತಡ ಹೇರಿ ಶಾಸಕ ಸಂಗಮೇಶ್ ಮೇಲೆ ಕೇಸ್ ದಾಖಲು: ಸಿದ್ಧರಾಮಯ್ಯ

ಬೆಂಗಳೂರು: ಶಾಸಕ ಸಂಗಮೇಶ್ ತಪ್ಪು ಮಾಡಿಲ್ಲ. ಅಸಭ್ಯವಾಗಿ ನಡೆದುಕೊಂಡಿಲ್ಲ ಎಂದು ವಿಧಾನಸಭೆ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಸಂಗಮೇಶ್ ಸ್ಪೀಕರ್ ಕುರ್ಚಿಗೆ ಅಗೌರವ ತೋರಿಲ್ಲ. ಶಾಸಕ ಮತ್ತು ಅವರ Read more…

BREAKING NEWS: ರಾಸಲೀಲೆ ಸಿಡಿ ಬಹಿರಂಗ ಹಿನ್ನಲೆ, ಡಿಕೆಶಿ – ಬಾಲಚಂದ್ರ ಜಾರಕಿಹೊಳಿ ಚರ್ಚೆ

ಬೆಂಗಳೂರು: ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಜೊತೆಗೆ ಬಿಜೆಪಿ ಶಾಸಕ ಬಾಲಚಂದ್ರ ಜಾರಕಿಹೊಳಿ ಚರ್ಚೆ ನಡೆಸಿದ್ದಾರೆ. ಕೆಎಂಎಫ್ ಅಧ್ಯಕ್ಷರೂ ಆಗಿರುವ ಬಾಲಚಂದ್ರ ಜಾರಕಿಹೊಳಿ ಅವರ ಸಹೋದರ ರಮೇಶ್ ಜಾರಕಿಹೊಳಿ Read more…

ರಮೇಶ್ ಜಾರಕಿಹೊಳಿ ನಿರ್ದೋಷಿ ಎಂದ ವಾಲ್ಮೀಕಿ ಶ್ರೀ

ದಾವಣಗೆರೆ: ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿರುವ ರಮೇಶ್ ಜಾರಕಿಹೊಳಿ ಅವರನ್ನು ಪುನಃ ಸಚಿವ ಸಂಪುಟಕ್ಕೆ ಸೇರ್ಪಡೆ ಮಾಡಿಕೊಳ್ಳಬೇಕು ಎಂದು ವಾಲ್ಮೀಕಿ ಗುರುಪೀಠದ ಪ್ರಸನ್ನಾನಂದ Read more…

ಇಪಿಎಫ್‌ಒ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ

ಇಪಿಎಫ್‌ಒ ಹೂಡಿಕೆದಾರರಿಗೆ ಒಳ್ಳೆಯ ಸುದ್ದಿ ಸಿಕ್ಕಿದೆ. ಇಪಿಎಫ್ಒ ಠೇವಣಿಗಳ ಮೇಲಿನ ಬಡ್ಡಿದರ ಸ್ಥಿರವಾಗಿದೆ. 2020-21ರಲ್ಲಿ ಶೇಕಡಾ 8.5 ರಷ್ಟು ಬಡ್ಡಿ ಮುಂದುವರೆಯಲಿದೆ. ಪೆಟ್ರೋಲ್, ಡೀಸೆಲ್ ಮತ್ತು ಎಲ್‌ಪಿಜಿಯ ಬೆಲೆ Read more…

BIG NEWS: ದೇಶದ ಪ್ರಸಿದ್ಧ ಅಭಯಾರಣ್ಯದಲ್ಲಿ ಕಾಡ್ಗಿಚ್ಚು – ರಾಜ ಮನೆತನದ ಆಕ್ರೋಶದ ಬಳಿಕ ಎಚ್ಚೆತ್ತ ಸರ್ಕಾರ

ಒಡಿಶಾದ ಸಿಮಿಲಿಪಾಲ್​ ಸಂರಕ್ಷಿತ ಅರಣ್ಯ ಪ್ರದೇಶದಲ್ಲಿ ಬೆಂಕಿ ಕಾಣಿಸಿಕೊಂಡ ವಾರದ ಬಳಿಕ ಸೂಕ್ತ ಕ್ರಮಕ್ಕೆ ಒಡಿಶಾ ರಾಜ್ಯ ಸರ್ಕಾರ ಆದೇಶ ನೀಡಿದೆ. ಒಡಿಶಾ ಸಿಎಂ ನವೀನ್​ ಪಟ್ನಾಯಕ್​ ಈ Read more…

BIG NEWS: ರಾಸಲೀಲೆ ಪ್ರಕರಣ ಬೆನ್ನಲ್ಲೇ ರಮೇಶ್ ಜಾರಕಿಹೊಳಿ ವಿರುದ್ಧ ಮತ್ತೊಂದು ದೂರು ದಾಖಲು

ಬೆಂಗಳೂರು: ರಾಸಲೀಲೆ ಪ್ರಕರಣದಲ್ಲಿ ಸಿಲುಕಿ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದ ರಮೇಶ್ ಜಾರಕಿಹೊಳಿ ವಿರುದ್ಧ ಇದೀಗ ಮತ್ತೊಂದು ದೂರು ದಾಖಲಾಗಿದೆ. ಉದ್ಯೋಗ ಕೊಡಿಸುವ ಆಮಿಷವೊಡ್ಡಿ ಯುವತಿಗೆ ವಂಚಿಸಿದ್ದಾರೆ ಎಂದು Read more…

ನ್ಯಾಯ ಕೇಳಿದ್ದಕ್ಕೆ ಸಸ್ಪೆಂಡ್ ಮಾಡಿದ್ದಾರೆ – ಇದು ಸದ್ಯದ ಪ್ರಜಾಪ್ರಭುತ್ವಕ್ಕೆ ಸಾಕ್ಷಿ: ಶಾಸಕ ಸಂಗಮೇಶ್ ಕಿಡಿ

ಬೆಂಗಳೂರು: ಅನ್ಯಾಯವಾದಾಗ ನ್ಯಾಯ ಕೇಳೋದೇ ತಪ್ಪಾ? ಒಂದು ವಾರ ಯಾಕೆ ಮತ್ತೊಂದು ವಾರ ಅಮಾನತು ಮಾಡಿದರೂ ನಾನು ಹೆದರಲ್ಲ. ಸರ್ಕಾರದ ನಡೆಗೆ ಬೇಜಾರಾಗಿ ಶರ್ಟ್ ಬಿಚ್ಚಿ ಆಕ್ರೋಶ ವ್ಯಕ್ತಪಡಿಸಿದೆ Read more…

ನ್ಯೂಜಿಲೆಂಡ್‌ನಲ್ಲಿ ಕಂಡು ಬಂತು ಹೊಳೆಯುವ ದೈತ್ಯ ಶಾರ್ಕ್

ಆಳ ಸಾಗರದ ಗರ್ಭದಲ್ಲಿ ಅದೆಂಥ ವೈವಿಧ್ಯಮಯ ಜೀವರಾಶಿ ಇದೆಯೋ ಎಂದು ಪೂರ್ಣವಾಗಿ ತಿಳಿಯಲು ಬಹುಶಃ ಯಾರಿಂದಲೂ ಸಾಧ್ಯವಿಲ್ಲ. ನ್ಯೂಜಿಲೆಂಡ್‌ನ ವಿಜ್ಞಾನಿಗಳು ಇತ್ತೀಚಿನ ದಿನಗಳಲ್ಲಿ ಮೂರು ದೈತ್ಯ ತಳಿಯ ಮಿಂಚುಳ್ಳಿ Read more…

OMG: ಸಂದರ್ಶನದಲ್ಲಾದ ಮುಖಭಂಗದಿಂದ ಮುಖ ಚಹರೆಯನ್ನೇ ಬದಲಿಸಿಕೊಂಡ ಯುವಕ

ಸಂದರ್ಶನದ ವೇಳೆ ತನ್ನ ರೂಪವನ್ನ ನೋಡಿ ನಕ್ಕಿದರು ಎಂಬ ಕಾರಣಕ್ಕೆ ಇದನ್ನೇ ಸವಾಲಾಗಿ ತೆಗೆದುಕೊಂಡ ವಿಯೆಟ್ನಾಂನ 25 ವರ್ಷದ ವ್ಯಕ್ತಿ ತಾನು ಪ್ಲಾಸ್ಟಿಕ್​ ಸರ್ಜರಿಗೆ ಒಳಗಾಗಿದ್ದಾಗಿ ಹೇಳಿಕೊಂಡಿದ್ದಾನೆ. Đỗ Read more…

ಕಾರು ಹೊಂದಿರುವವರಿಗೊಂದು ಮಹತ್ವದ ಸುದ್ದಿ: ಮುಂಭಾಗದ ಎರಡೂ ಸೀಟ್‌ ಗಳಿಗೆ ‌ʼಏರ್‌ ಬ್ಯಾಗ್ʼ‌ ಕಡ್ಡಾಯ

ಭಾರತದ ಆಟೋ ಮೊಬೈಲ್​ ಕ್ಷೇತ್ರದಲ್ಲಿ ದಿನಕ್ಕೊಂದು ಉತ್ಪನ್ನಗಳು ಮಾರುಕಟ್ಟೆಗೆ ಪ್ರವೇಶಿಸುತ್ತಲೇ ಇರುತ್ತದೆ. ಗ್ರಾಹಕರನ್ನ ಸೆಳೆಯುವ ವಿಭಿನ್ನ ವಿನ್ಯಾಸದ ಡಿಸೈನ್​ ಹಾಗೂ ಅದ್ಭುತ ಕಾರ್ಯಕ್ಷಮತೆಯನ್ನ ಇಂಜಿನ್​ಗಳನ್ನ ತಯಾರಿಸುವಲ್ಲಿ ಆಟೋ ಮೊಬೈಲ್​ Read more…

BREAKING NEWS: ಕಲಾಪದಲ್ಲಿ ಶರ್ಟ್ ಬಿಚ್ಚಿದ ಪ್ರಕರಣ – 1 ವಾರ ಕಾಲ ‘ಕೈ’ ಶಾಸಕ ಅಮಾನತು

ಬೆಂಗಳೂರು: ವಿಧಾನಸಭೆ ಕಲಾಪದ ವೇಳೆ ಒಂದು ದೇಶ, ಒಂದು ಚುನಾವಣೆ ವಿಚಾರದ ಚರ್ಚೆಗೆ ವಿರೋಧಿಸಿ ಪ್ರತಿಭಟನೆ ನಡೆಸಿದ್ದ ಕಾಂಗ್ರೆಸ್ ಶಾಸಕ ಬಿ.ಕೆ.ಸಂಗಮೇಶ್ ಅವರನ್ನು ಸದನದಿಂದ ಅಮಾನತು ಮಾಡಲಾಗಿದೆ. ವಿಧಾನಸಭೆ Read more…

ರಾಸಲೀಲೆ ಪ್ರಕರಣ: ಯಾರ ಕೈವಾಡವೆಂದು ಬಹಿರಂಗವಾಗಬೇಕು ಎಂದ ಶಾಸಕ ರಾಜುಗೌಡ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿದ ಶಾಸಕ ರಾಜುಗೌಡ, ರಮೇಶಣ್ಣನ ವಿರುದ್ಧ ವ್ಯವಸ್ಥಿತ ಪಿತೂರಿ ಮಾಡಲಾಗಿದೆ. ಇದರ ಹಿಂದೆ ಯಾರ ಕೈವಾಡವಿದೆ ಎಂಬುದು ಬಹಿರಂಗವಾಗಬೇಕು Read more…

ಮಾಜಿ ಗೆಳತಿಯ ಮನಗೆಲ್ಲಲು ʼದ್ವೀಪʼವನ್ನೇ ನಿರ್ಮಿಸಿದ ಪ್ರೇಮಿ

ಮಾಜಿ ಗೆಳತಿಯ ಮನವನ್ನ ಮತ್ತೊಮ್ಮೆ ಗೆಲ್ಲಬೇಕು ಅಂತಾ ಅನೇಕ ಯುವಕರು ತರಹೇವಾರಿ ರೀತಿಯ ಪ್ಲಾನ್​ ಮಾಡ್ತಾರೆ. ಆದರೆ ಯಾವೊಬ್ಬ ಯುವಕನೂ ಇಲ್ಲಿಯವರೆಗೆ 30 ವರ್ಷದ ಕ್ಸು ಮಾಡಿದಂತಹ ಅಮೋಘ Read more…

ನೆಚ್ಚಿನ ಪ್ರಾಣಿಗೆ ಅದ್ಧೂರಿ ಬರ್ತಡೇ ಪಾರ್ಟಿ…..! ವೈರಲ್‌ ಆಯ್ತು ಫೋಟೋ

ರುಚಿಕರವಾದ ಕೇಕ್​, ಬಾಯಲ್ಲಿ ನೀರೂರಿಸುವ ಖಾದ್ಯಗಳು ಹಾಗೂ ಬೆರಳಣಿಕೆಯಷ್ಟು ಅತಿಥಿಗಳು ಬರ್ತಡೇ ಪಾರ್ಟಿಯಲ್ಲಿ ಇರೋದು ಸರ್ವೇ ಸಾಮಾನ್ಯ. ಬಿಹಾರದಲ್ಲೂ ಕೂಡ ಇದೇ ರೀತಿಯ ಬರ್ತಡೇ ಪಾರ್ಟಿಯೊಂದನ್ನ ಆಚರಿಸಲಾಗಿತ್ತು. ಆದರೆ Read more…

ಸದನದಲ್ಲಿ ಶರ್ಟ್ ಬಿಚ್ಚಿದ ಭದ್ರಾವತಿ ಶಾಸಕ; ಸಂಗಮೇಶ್ ವರ್ತನೆಗೆ ಸ್ಪೀಕರ್ ಕೆಂಡಾಮಂಡಲ

ಬೆಂಗಳೂರು: ವಿಧಾನಮಂಡಲ ಬಜೆಟ್ ಅಧಿವೇಶನ ಇಂದಿನಿಂದ ಆರಂಭವಾಗಿದೆ. ವಿಧಾನಸಭೆ ಕಲಾಪ ಆರಂಭವಾಗುತ್ತಿದ್ದಂತೆ ಒಂದು ರಾಷ್ಟ್ರ, ಒಂದು ಚುನಾವಣೆ ಕುರುತು ಚರ್ಚೆ ಆರಂಭವಾಯಿತು. ಚರ್ಚೆಗೆ ಕಾಂಗ್ರೆಸ್ ಸದಸ್ಯರು ತೀವ್ರ ವಿರೋಧ Read more…

600 ʼಕೀʼ ಗಳು ಬದಲಾಗಲು ಕಾರಣವಾಯ್ತು ಒಂದೇ ಒಂದು ತಪ್ಪು…!

ಹೊಸ ಉದ್ಯೋಗಕ್ಕೆ ನೇಮಕಗೊಂಡ ಬಳಿಕ ಎಲ್ಲರ ಮೆಚ್ಚುಗೆ ಗಳಿಸಬೇಕು ಎಂಬ ವಿಚಾರ ಮೊದಲು ತಲೆಯಲ್ಲಿ ಬರುತ್ತೆ. ಆದರೆ ಜೈಲಿನಲ್ಲಿ ತರಬೇತಿಗಾಗಿ ಸೇರಿಕೊಂಡಿದ್ದ ವ್ಯಕ್ತಿ ಮಾತ್ರ ಈ ಮಾತಿಗೆ ವಿರುದ್ಧವಾದ Read more…

ʼಆಯುಷ್ಮಾನ್‌ ಭಾರತ್ʼ ಕಾರ್ಡ್‌ ಮಾಡಿಸಿಕೊಳ್ಳುವುದು ಹೇಗೆ….? ಇಲ್ಲಿದೆ ಸಂಪೂರ್ಣ ಮಾಹಿತಿ

ಮೋದಿ ಸರ್ಕಾರ ಜನರಿಗಾಗಿ ʼಆಯುಷ್ಮಾನ್ ಭಾರತ್ʼ ಯೋಜನೆ ನಡೆಸುತ್ತಿದೆ. ಇದನ್ನು ಪ್ರಧಾನ ಮಂತ್ರಿ ಜನ ಆರೋಗ್ಯ ಯೋಜನೆ ಎಂದೂ ಕರೆಯುತ್ತಾರೆ. ಮೋದಿ ಕೇರ್ ಎಂದು ಕರೆಯಲ್ಪಡುವ ಈ ಯೋಜನೆಯು Read more…

ಮನತಣಿಸುತ್ತೆ ಬೆಕ್ಕು ಹಾಗೂ ಮೊಲದ ಮುದ್ದಾದ ವಿಡಿಯೋ..!

ಸಾಮಾಜಿಕ ಜಾಲತಾಣದಲ್ಲಿ ಪ್ರಾಣಿಗಳ ಸಾಕಷ್ಟು ವಿಡಿಯೋ ಹಾಗೂ ಫೋಟೋಗಳು ವೈರಲ್​ ಆಗ್ತಿರುತ್ವೆ. ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗುವ ಕಂಟೆಂಟ್​ಗಳಲ್ಲಿ ಜಾನುವಾರುಗಳ ವಿಡಿಯೋ ಮುಂಚೂಣಿಯಲ್ಲಿದೆ. ಪ್ರಾಣಿಗಳಲ್ಲಿ ಇರುವಂತಹ ಮಾನವೀಯ ಗುಣ Read more…

BIG NEWS: ತಾಜ್ ಮಹಲ್ ಗೆ ಬಾಂಬ್ ಬೆದರಿಕೆ ಕರೆ – ಪ್ರವಾಸಿಗರಿಗೆ ನಿಷೇಧ

ನವದೆಹಲಿ: ತಾಜ್ ಮಹಲ್ ನಲ್ಲಿ ಬಾಂಬ್ ಇರುವುದಾಗಿ ಅನಾಮಧೇಯ ಕರೆ ಬಂದಿದ್ದು, ಆತಂಕದ ವಾತಾವರಣ ನಿರ್ಮಾಣವಾಗಿದೆ. ಈ ಹಿನ್ನೆಲೆಯಲ್ಲಿ ತಾಜ್ ಮಹಲ್ ಗೆ ಪ್ರವಾಸಿಗರಿಗೆ ನಿರ್ಬಂಧ ಹೇರಲಾಗಿದೆ. ಪ್ರೇಮಸೌಧ Read more…

BIG NEWS: ಪೊಲೀಸ್ ವಿಚಾರಣೆಗೆ ಹಾಜರಾಗದಿರಲು ದಿನೇಶ್ ಕಲ್ಲಹಳ್ಳಿ ನಿರ್ಧಾರ

ಬೆಂಗಳೂರು: ರಮೇಶ್ ಜಾರಕಿಹೊಳಿ ರಾಸಲೀಲೆ ಸಿಡಿ ಪ್ರಕರಣಕ್ಕೆ ಸಂಬಂಧಿಸಿದಂತೆ ದೂರುದಾರ, ನಾಗರಿಕ ಹಕ್ಕು ಹೋರಾಟ ಸಮಿತಿ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಪೊಲೀಸರ ವಿಚಾರಣೆಗೆ ಹಾಜರಾಗದಿರಲು ನಿರ್ಧರಿಸಿದ್ದಾರೆ. ರಾಸಲೀಲೆ ಸಿಡಿ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...