alex Certify Live News | Kannada Dunia | Kannada News | Karnataka News | India News - Part 3910
ಕನ್ನಡ ದುನಿಯಾ
    Dailyhunt JioNews

Kannada Duniya

ವಿದ್ಯಾರ್ಥಿಗಳೇ ಗಮನಿಸಿ: ಈ ವೆಬ್ ಸೈಟ್ ನಲ್ಲಿ ಲಭ್ಯವಿದೆ ಪ್ರಥಮ ಪಿಯುಸಿ ಫಲಿತಾಂಶ

ಪ್ರಥಮ ಪಿಯುಸಿ ಫಲಿತಾಂಶ ಇಂದು ಪ್ರಕಟವಾಗಿದೆ. ಕರೋನಾ ಸೋಂಕು ವ್ಯಾಪಕವಾಗುತ್ತಿರುವ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಕಾಲೇಜಿನ ಸೂಚನಾ ಫಲಕದಲ್ಲಿ ಪ್ರಕಟಿಸುತ್ತಿಲ್ಲವಾದ ಕಾರಣ ವಿದ್ಯಾರ್ಥಿಗಳು ಹಾಗೂ ಪೋಷಕರು ಬರದಂತೆ ಸೂಚನೆ ನೀಡಲಾಗಿದೆ. Read more…

ಲಾಕ್ಡೌನ್ ಬೋರ್ ಹೋಗಲಾಡಿಸಲು ಲಾಲಿ ಪಾಪ್ ನೆಕ್ಕಿ ಲೆಕ್ಕ ಇಟ್ಟ ಯುವಕ

ಚೆಸ್ಟರ್(ಯುಕೆ): ಲಾಕ್‌ಡೌನ್ ಜನರಿಂದ ಏನೇನೋ ಮಾಡಿಸುತ್ತಿದೆ. ಅಂಥದ್ದೇ ಅತಿ ರೋಚಕ ಸುದ್ದಿ ಇಲ್ಲೊಂದಿದೆ. ಇಲ್ಲೊಬ್ಬ ಹುಡುಗ ಲಾಲಿಪಾಪ್ ಒಂದನ್ನು ಎಷ್ಟು ಬಾರಿ ನೆಕ್ಕಿದರೆ ಖಾಲಿ ಆಗುತ್ತದೆ ಎಂದು ಲೆಕ್ಕ Read more…

ಇನ್ಸ್ಟ್ರಾಗ್ರಾಮ್ ನಲ್ಲಿ ಫೋಟೋ ಹಾಕಿ ಜೈಲು ಸೇರಿದ ದಂಪತಿ

ಇರಾನಿನ ಸಾಮಾಜಿಕ ಜಾಲತಾಣದಲ್ಲಿ ಪ್ರಸಿದ್ಧಿಯಾಗಿದ್ದ ಅಹ್ಮದ್ ಮೊಯಿನ್ ಶಿರಾಜಿ ಮತ್ತು ಪತ್ನಿ ಶಬ್ನಮ್ ಶಾ ರೋಖಿಗೆ ನ್ಯಾಯಾಲಯವು 16 ವರ್ಷಗಳ ಜೈಲು ಶಿಕ್ಷೆ ಮತ್ತು 74 ಛಡಿ ಏಟುಗಳ Read more…

ಬಿಗ್‌ ನ್ಯೂಸ್:‌ ಜೂನ್‌ ತಿಂಗಳಲ್ಲಿ SSLC ಪರೀಕ್ಷೆ…?

ಕರೋನಾ ಸೋಂಕು ತಡೆಗಟ್ಟುವ ಸಲುವಾಗಿ ಕೇಂದ್ರ ಸರ್ಕಾರ ಲಾಕ್‌ ಡೌನ್‌ ಜಾರಿಗೊಳಿಸಿದ್ದರಿಂದ ನಿಗದಿಯಾಗಿದ್ದ ಹತ್ತನೇ ತರಗತಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ಅಲ್ಲದೇ ಬಾಕಿ ಉಳಿದುಕೊಂಡಿದ್ದ ದ್ವಿತೀಯ ಪಿಯುಸಿಯ ಒಂದು ವಿಷಯದ Read more…

ದಂಗಾಗಿಸುತ್ತೆ ಮದ್ಯ ಖರೀದಿಗಾಗಿ ಈತ ಮಾಡಿರುವ ʼವೆಚ್ಚʼ

ನಿನ್ನೆಯಷ್ಟೆ ಮದ್ಯ ಮಾರಾಟಕ್ಕೆ ಸರ್ಕಾರ ಅನುವು ಮಾಡಿಕೊಟ್ಟಿದೆ. ನಿನ್ನೆಯಿಂದಲೂ ಸರದಿ ಸಾಲಿನಲ್ಲಿ ನಿಂತು ಮದ್ಯ ತೆಗೆದುಕೊಳ್ಳುತ್ತಿದ್ದಾರೆ. ಒಬ್ಬ ವ್ಯಕ್ತಿಗೆ 2.5 ಲೀಟರ್ ಮಾತ್ರ ಮದ್ಯ ಮಾರಾಟ ಮಾಡಬೇಕು ಅಂತಾ Read more…

ಹುಲಿ ಹಿಡಿಯಲು ಹೆಲಿಕಾಪ್ಟರ್ ನಲ್ಲಿ ಬಂದು ಪೆಚ್ಚಾದ ಪೊಲೀಸ್

ಲಾಕ್ಡೌನ್ ಸಂದರ್ಭದಲ್ಲಿ ಕಾಡು ಪ್ರಾಣಿಗಳು ಕಾಣಿಸಿಕೊಳ್ಳುವುದು ಹೆಚ್ಚಾಗಿದೆ. ಇಲ್ಲೊಂದು ಪ್ರಕರಣದಲ್ಲಿ ಹುಲಿಯೊಂದು ಬಂದಿದೆ ಎಂಬ ಮಾಹಿತಿ ಬೆನ್ನಟ್ಟಿ ಹೆಲಿಕ್ಯಾಪ್ಟರ್ ಸಹಿತ ಶಸ್ತ್ರ ಸಜ್ಜಿತರಾಗಿ ಸ್ಥಳಕ್ಕೆ ಬಂದಿಳಿದು ಅವಾಕ್ಕಾದ ಪ್ರಕರಣವೊಂದು Read more…

ಯುವತಿ ಮಿದುಳಿನಲ್ಲಿತ್ತು 6 ಇಂಚಿನ ಜೀವಂತ ಹುಳು

ಬೀಜಿಂಗ್: ಯುವತಿಯೊಬ್ಬಳ ತಲೆಯಲ್ಲಿದ್ದ 6 ಇಂಚಿನ ಜೀವಂತ ಹುಳುವನ್ನು ಚೀನಾ ವೈದ್ಯರು ಶಸ್ತ್ರ ಚಿಕಿತ್ಸೆ ಮಾಡಿ ತೆಗೆದಿದ್ದಾರೆ. ಸುದ್ದಿ ಆಘಾತಕಾರಿಯಾಗಿದ್ದರೂ ಸತ್ಯ. ಕ್ಸಿಯೋ ಯಿ ಎಂಬ 23 ವರ್ಷದ Read more…

ಉತ್ತರ ಕನ್ನಡದಲ್ಲಿ ಮತ್ತೆ ಸೋಂಕು, ಬೆಂಗಳೂರು ಬಿಡದ ಕೊರೊನಾ

ಕರ್ನಾಟಕದಲ್ಲಿ ಲಾಕ್ ಡೌನ್ ಸಡಿಲಿಕೆ ಮಾಡಲಾಗಿದೆ. ಜನರು ಬೀದಿಗಿಳಿಯುತ್ತಿದ್ದಾರೆ. ಈ ಮಧ್ಯೆ ಕೊರೊನಾ ಸೋಂಕಿತರ ಸಂಖ್ಯೆ ಕರ್ನಾಟಕದಲ್ಲಿ ಹೆಚ್ಚಾಗ್ತಿದೆ. ಉತ್ತರ ಕನ್ನಡದಲ್ಲಿ ಮತ್ತೆ ಕೊರೊನಾ ಸೋಂಕು ಕಾಣಿಸಿಕೊಂಡಿದೆ. ಭಟ್ಕಳದಲ್ಲಿ Read more…

ಚಾಮರಾಜನಗರಕ್ಕೂ ಕಾಲಿಟ್ಟ ಕೊರೊನಾ…? ಪೇದೆಯಿಂದ ಹಸಿರು ವಲಯದಲ್ಲಿ ಆತಂಕ

ಬೆಂಗಳೂರಿನ ಪೊಲೀಸ್ ಪೇದೆ ಈಗ ದೊಡ್ಡ ಸಮಸ್ಯೆಯಾಗ್ತಿದ್ದಾರೆ. ನಿನ್ನೆ ಪೊಲೀಸ್ ಪೇದೆಗೆ ಕೊರೊನಾ ಸೋಂಕಿರುವುದು ಪತ್ತೆಯಾಗಿತ್ತು. ಈ ಪೊಲೀಸ್ ಪೇದೆ ಬೆಂಗಳೂರು ಮಾತ್ರವಲ್ಲ ಹಸಿರು ವಲಯ ಚಾಮರಾಜನಗರಕ್ಕೂ ಹೋಗಿ Read more…

ಶಾಕಿಂಗ್…! 24 ಗಂಟೆಯಲ್ಲಿ 195 ಮಂದಿ ಸಾವು

ಕೊರೊನಾ ವೈರಸ್ ಮೇ ತಿಂಗಳಿನಲ್ಲಿ ತನ್ನ ಅಬ್ಬರ ತೋರಲು ಶುರು ಮಾಡಿದೆ. ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗ್ತಿದೆ. ಕಳೆದ 24 ಗಂಟೆಗಳಲ್ಲಿ 3900 ಹೊಸ ಕೊರೊನಾ ಪ್ರಕರಣಗಳು Read more…

ಗುಡ್‌ ನ್ಯೂಸ್: 8ನೇ ತರಗತಿ ಪಾಸ್ ಆದವರಿಗೆ ಇಲ್ಲಿದೆ ʼಉದ್ಯೋಗವಕಾಶʼ

ಭಾರತೀಯ ಸೇನೆಯು ವಿವಿಧ ಹುದ್ದೆಗಳ ನೇಮಕಾತಿಗೆ ಮುಂದಾಗಿದೆ. ಇದಕ್ಕಾಗಿ 8 ನೇ ತರಗತಿ ಪಾಸ್ ಆದ ಅಭ್ಯರ್ಥಿಗಳು ಸಹ ಅರ್ಜಿ ಸಲ್ಲಿಸಬಹುದು.  ಭಾರತೀಯ ಸೇನೆಯು ಎರಡು ರಾಜ್ಯಗಳಲ್ಲಿ ನೇಮಕಾತಿಗಾಗಿ Read more…

ಬಹುದಿನಗಳ ಬಳಿಕ ಚಿನ್ನದಂಗಡಿ ಬಾಗಿಲು ತೆರೆದು ಬೆಚ್ಚಿಬಿದ್ದ ಮಾಲೀಕ, ಕಾರಣ ಗೊತ್ತಾ..?

ತಿರುವನಂತಪುರಂ: ಕೇರಳದ ಕಣ್ಣೂರಿನಲ್ಲಿ ಚಿನ್ನಾಭರಣ ಮಳಿಗೆ ಬಾಗಿಲು ತೆರೆದ ಮಾಲೀಕ ಬೆಚ್ಚಿಬಿದ್ದಿದ್ದಾರೆ. ಲಾಕ್ಡೌನ್ ಜಾರಿಯಾಗಿದ್ದರಿಂದ 40 ದಿನಗಳ ಕಾಲ ಅಂಗಡಿಯನ್ನು ಬಂದ್ ಮಾಡಲಾಗಿತ್ತು. ಲಾಕ್ಡೌನ್ ನಿಯಮದಲ್ಲಿ ಸಡಿಲಿಕೆಯಾಗಿದ್ದರಿಂದ ಚಿನ್ನಾಭರಣ Read more…

ಗುಡ್ ನ್ಯೂಸ್: ಸಲೂನ್ ನಡೆಸುವವರು, ದೋಬಿಗಳು, ಸಣ್ಣ ಮಾರಾಟಗಾರರಿಗೆ ವಿಶೇಷ ಪ್ಯಾಕೇಜ್…?

ಬೆಂಗಳೂರು: ಲಾಕ್ಡೌನ್ ಜಾರಿಗೊಳಿಸಿದ ನಂತರ ತೀವ್ರ ಸಂಕಷ್ಟಕ್ಕೆ ಸಿಲುಕಿರುವ ಸ್ವಯಂ ಉದ್ಯೋಗಿಗಳಿಗೆ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಒಂದು ಬಾರಿಯ ಅರ್ಥಿಕ ನೆರವು ಘೋಷಿಸುವ ಸಾಧ್ಯತೆ ಇದೆ ಎನ್ನಲಾಗಿದೆ. ಸಲೂನ್ Read more…

ಎಣ್ಣೆ ಬಾಕ್ಸ್‌ ತರುತ್ತಿದ್ದಂತೆ ಮುಗಿಬಿದ್ದು ಎತ್ತಿಕೊಂಡು ಹೋದ ಕುಡುಕರು

ದೇಶವೇಕೆ ಇಡೀ ವಿಶ್ವಕ್ಕೇ ಕರೋನಾದ್ದೇ ಚಿಂತೆಯಾದ್ರೆ, ನಮ್ಮ ಮದ್ಯಪ್ರಿಯರಿಗೆ ಮಾತ್ರ ಎಣ್ಣೆ ಬಾಟ್ಲದ್ದೇ ಚಿಂತೆಯಂತೆ ಎನ್ನುವಂತಿದೆ ಈ ವಿಡಿಯೋದಲ್ಲಿನ ಸನ್ನಿವೇಶ. ಯಾವಾಗ ಲಾಕ್ ಡೌನ್ ಅನ್ನು ಸ್ವಲ್ಪ ಸಡಿಲ Read more…

ದೇಶದಲ್ಲೇ ಮೊದಲ ಬಾರಿಗೆ ರಾಜ್ಯದ ಜನತೆಗೆ ಯಡಿಯೂರಪ್ಪ ಸರ್ಕಾರದಿಂದ ಮತ್ತೊಂದು ಗುಡ್ ನ್ಯೂಸ್

ಬೆಂಗಳೂರು: ರಾಜ್ಯದ ಪ್ರತಿ ವ್ಯಕ್ತಿಯ ಹೆಲ್ತ್ ರಿಜಿಸ್ಟರ್ ಸಂಗ್ರಹಿಸುವ ಯೋಜನೆಗೆ ರಾಜ್ಯ ಸರ್ಕಾರ ಕ್ರಮ ಕೈಗೊಂಡಿದೆ. ದೇಶದಲ್ಲೇ ಪ್ರಥಮ ಬಾರಿಗೆ ಆರೋಗ್ಯ ದತ್ತಾಂಶ ಸಂಗ್ರಹಿಸುವ ಯೋಜನೆಗೆ ಸರ್ಕಾರ ನಿರ್ಧರಿಸಿದ್ದು Read more…

ಮತ್ತೆ ಬಿಗಿಯಾಯ್ತು ಸಡಿಲವಾಗಿದ್ದ ಲಾಕ್ ಡೌನ್: ಇನ್ನೂ 14 ದಿನ ಮದ್ಯ ಮಾರಾಟ ನಿಷೇಧ

ದಾವಣಗೆರೆ: ಗ್ರೀನ್ ಝೋನ್ ನಲ್ಲಿದ್ದ ದಾವಣಗೆರೆಯಲ್ಲಿ ಕೊರೋನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದೆ. ಆರಂಭದಲ್ಲಿ ಇಬ್ಬರು ಸೋಂಕಿತರು ಪತ್ತೆಯಾದ ಬಳಿಕ ದಾವಣಗೆರೆಯಲ್ಲಿ 28 ದಿನಗಳ ಕಾಲ ಯಾವುದೇ ಕೊರೋನಾ ಪಾಸಿಟಿವ್ Read more…

ಇಂದು ಪ್ರಕಟವಾಗಲಿರುವ ಪ್ರಥಮ ಪಿಯುಸಿ ಫಲಿತಾಂಶ ಕುರಿತು ವಿದ್ಯಾರ್ಥಿಗಳಿಗೆ ತಿಳಿದಿರಲಿ ಈ ಮಾಹಿತಿ

ಪ್ರಥಮ ಪಿಯುಸಿ ಪರೀಕ್ಷಾ ಫಲಿತಾಂಶ ಇಂದು ಪ್ರಕಟವಾಗುತ್ತಿದ್ದು, ವಿದ್ಯಾರ್ಥಿಗಳು ಹಾಗೂ ಪೋಷಕರಿಗೆ ಬಹು ಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಕರೋನಾ ಸೋಂಕು ಭೀತಿ ಹಿನ್ನೆಲೆಯಲ್ಲಿ ಫಲಿತಾಂಶವನ್ನು ಕಾಲೇಜುಗಳ ಸೂಚನಾ ಫಲಕದಲ್ಲಿ Read more…

ಯಾವ ಜಿಲ್ಲೆಯಲ್ಲಿ ಎಷ್ಟು ಮಂದಿ ಕರೋನಾ ಸೋಂಕಿತರು…? ಇಲ್ಲಿದೆ ಪಟ್ಟಿ

ದೇಶಕ್ಕೆ ವಕ್ಕರಿಸಿಕೊಂಡಿರುವ ಕರೋನಾ ಮಹಾಮಾರಿ ರಾಜ್ಯದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈವರೆಗೆ ಇದಕ್ಕೆ 27 ಮಂದಿ ಬಲಿಯಾಗಿದ್ದಾರೆ. 651 ಮಂದಿ ಸೋಂಕಿತರು ಪತ್ತೆಯಾಗಿದ್ದು, ಇವರುಗಳಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ. Read more…

ಕಾಲೇಜುಗಳಿಗೆ ರಜೆ ಇದ್ದರೂ ಎಲ್ಲಾ ಬೋಧಕ ಮತ್ತು ಬೋಧಕೇತರ ಸಿಬ್ಬಂದಿ ಹಾಜರಾತಿ ಕಡ್ಡಾಯ

ಬೆಂಗಳೂರು: ಸರ್ಕಾರಿ ಮತ್ತು ಅನುದಾನಿತ ಪದವಿ ಕಾಲೇಜುಗಳಿಗೆ ರಜೆ ನೀಡಲಾಗಿದ್ದರೂ ಪ್ರಾಧ್ಯಾಪಕರು ಕಡ್ಡಾಯವಾಗಿ ಕಾಲೇಜುಗಳಿಗೆ ಬರಬೇಕೆಂದು ಕಾಲೇಜು ಶಿಕ್ಷಣ ಇಲಾಖೆ ಸುತ್ತೋಲೆ ಹೊರಡಿಸಿದೆ. ರಜೆ ಇದ್ದರೂ ಪ್ರಾಧ್ಯಾಪಕರು ಕಾಲೇಜುಗಳಿಗೆ Read more…

ಪೊಲೀಸ್ ಪಡೆ ಸೇರ್ಪಡೆಗೊಳ್ಳಲು ಬಯಸುವವರಿಗೆ ಭರ್ಜರಿ ಬಂಪರ್ ಸುದ್ದಿ

ಪೊಲೀಸ್ ಪಡೆ ಸೇರ್ಪಡೆಗೊಳ್ಳಲು ಬಯಸುವವರಿಗೆ ಭರ್ಜರಿ ಬಂಪರ್ ಸುದ್ದಿಯೊಂದು ಇಲ್ಲಿದೆ. ಕರ್ನಾಟಕ ರಾಜ್ಯ ಮೀಸಲು ಪೊಲೀಸ್ ಪಡೆಯ 2672 ಹುದ್ದೆಗಳಿಗೆ ನೇಮಕಾತಿ ಮಾಡಲಾಗುತ್ತಿದ್ದು, ಇದಕ್ಕಾಗಿ ಅರ್ಜಿ ಆಹ್ವಾನಿಸಲಾಗಿದೆ. ವಿಶೇಷ Read more…

ಊರಿಗೆ ಹೊರಟವರಿಗೆ ಸರ್ಕಾರದಿಂದ ʼಗುಡ್ ನ್ಯೂಸ್ʼ

ಬೆಂಗಳೂರು: ಕಾರ್ಮಿಕರು ತಮ್ಮ ಊರುಗಳಿಗೆ ತೆರಳಲು ಉಚಿತವಾಗಿ ಬಸ್ ವ್ಯವಸ್ಥೆ ಕಲ್ಪಿಸಲಾಗಿದೆ. ಬೆಳಗ್ಗೆ 9 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ಬಸ್ ಸೌಲಭ್ಯ ಇರುತ್ತದೆ. ಮೂರು ದಿನದಿಂದ 59,880 Read more…

ಅಂತರ್ ಜಿಲ್ಲಾ ಪ್ರಯಾಣಕ್ಕೆ ಮುಂದಾಗುವ ಸಾರ್ವಜನಿಕರಿಗೆ ಇಲ್ಲಿದೆ ಬಹುಮುಖ್ಯ ಮಾಹಿತಿ

ಕೇಂದ್ರ ಸರ್ಕಾರ ಮೂರನೇ ಹಂತದ ಲಾಕ್ ಡೌನ್ ಘೋಷಿಸಿದ್ದು, ಮೇ 17 ರವರೆಗೆ ಇದು ಮುಂದುವರಿಯಲಿದೆ. ಇದರ ಮಧ್ಯೆ ಲಾಕ್ ಡೌನ್ ನಲ್ಲಿ ಹಲವು ವಿನಾಯತಿಗಳನ್ನು ಘೋಷಿಸಿದ್ದು, ವಲಸೆ Read more…

‘ಉದ್ಯೋಗ’ದ ನಿರೀಕ್ಷೆಯಲ್ಲಿದ್ದವರಿಗೆ ಇಲ್ಲಿದೆ ಖುಷಿ ಸುದ್ದಿ

ಚೀನಾದಲ್ಲಿ ಆರಂಭವಾದ ಕರೋನಾ ಮಹಾಮಾರಿ ಭಾರತದಲ್ಲೂ ತನ್ನ ಅಟ್ಟಹಾಸ ಮೆರೆಯುತ್ತಿದ್ದು, ಈ ಮಾರಣಾಂತಿಕ ಸೋಂಕಿಗೆ ಈಗಾಗಲೇ ಸಾವಿರಕ್ಕೂ ಅಧಿಕ ಮಂದಿ ಬಲಿಯಾಗಿದ್ದಾರೆ. ಹೀಗಾಗಿ ಕರೋನಾ ವೈರಸ್ ನಿಯಂತ್ರಿಸಲು ಕೇಂದ್ರ Read more…

‘ಕರೋನಾ’ ಸಂಕಷ್ಟದ ನಡುವೆ ರೈತರಿಗೆ ಎದುರಾಯ್ತು ಮತ್ತೊಂದು ಆತಂಕ

ದೇಶದಲ್ಲಿ ವಕ್ಕರಿಸಿಕೊಂಡಿರುವ ಕರೋನಾ ಮಹಾಮಾರಿ ನಿಯಂತ್ರಣಕ್ಕಾಗಿ ಕೇಂದ್ರ ಸರ್ಕಾರ ಲಾಕ್ ಡೌನ್ ಜಾರಿಗೊಳಿಸಿದ್ದು, ಮೇ 17ರ ವರೆಗೆ ಇದು ಮುಂದುವರೆಯಲಿದೆ. ಇದರ ನಡುವೆ ಆರ್ಥಿಕ ಚಟುವಟಿಕೆ ನಡೆಯಲು ಅನುಕೂಲವಾಗುವಂತೆ Read more…

ಹತ್ತೂರಿನಲ್ಲಿ ಪ್ರಸಿದ್ಧಿ ಪಡೆದ ಪುತ್ತೂರಿನ ಈಶ

ದಕ್ಷಿಣ ಕನ್ನಡದ ಅತಿ ದೊಡ್ಡ ಪಟ್ಟಣಗಳ ಪೈಕಿ ಎರಡನೇ ಸ್ಥಾನದಲ್ಲಿರುವ ಪುತ್ತೂರಿನಲ್ಲಿರುವ ಮಹತೋಭಾರ ಮಹಾಲಿಂಗೇಶ್ವರ ಸನ್ನಿಧಿ ಬಲು ಪ್ರಸಿದ್ಧವಾದುದು. ಇದು ಮಂಗಳೂರಿನಿಂದ 52 ಕಿ.ಮೀ. ದೂರದಲ್ಲಿದೆ. ಈ ದೇಗುಲವನ್ನು Read more…

UPSC ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳಿಗೊಂದು ಬಹು ಮುಖ್ಯ ಮಾಹಿತಿ

ಐಎಎಸ್, ಐಪಿಎಸ್ ಹಾಗೂ ಐಎಫ್ಎಸ್ ನೇಮಕಾತಿಗಾಗಿ 2020 ನೇ ಸಾಲಿನ ಪೂರ್ವಭಾವಿ ಪರೀಕ್ಷೆ ಬರೆಯಲು ಮುಂದಾಗಿದ್ದ ಅಭ್ಯರ್ಥಿಗಳಿಗೆ ಬಹುಮುಖ್ಯವಾದ ಮಾಹಿತಿಯೊಂದು ಇಲ್ಲಿದೆ. ಮೇ 30ರಂದು ಈ ಪರೀಕ್ಷೆಯನ್ನು ನಡೆಸಲು Read more…

ಮದ್ಯದ ನಶೆಯಲ್ಲಿ ನಡೀತು ನಡೆಯಬಾರದ ಘಟನೆ

ಮೈಸೂರು: ಮದ್ಯದ ನಶೆಯಲ್ಲಿ ಪ್ರೀತಿ ವಿಚಾರಕ್ಕೆ ಜಗಳವಾಗಿ ಕ್ಷುಲ್ಲಕ ಕಾರಣಕ್ಕೆ ಸ್ನೇಹಿತನ್ನೇ ಇಬ್ಬರು ಗೆಳೆಯರು ಕೊಲೆ ಮಾಡಿದ ಆರೋಪ ಕೇಳಿ ಬಂದಿದೆ. ಸತೀಶ್ ಕೊಲೆಯಾದ ಯುವಕ ಎಂದು ಹೇಳಲಾಗಿದೆ. Read more…

ಮದ್ಯ ಮಾರಾಟ ಆರಂಭಕ್ಕೆ ಸಚಿವರಿಂದಲೇ ‘ಅಪಸ್ವರ’

ಲಾಕ್ ಡೌನ್ ನಡುವೆಯೂ ನಿರ್ಬಂಧಗಳೊಂದಿಗೆ ಕೆಲವೊಂದು ಆರ್ಥಿಕ ಚಟುವಟಿಕೆ ನಡೆಸಲು ಕೇಂದ್ರ ಸರ್ಕಾರ ಅನುಮತಿ ನೀಡಿದ್ದು, ಹೀಗಾಗಿ ರಾಜ್ಯದಲ್ಲಿ ಸೋಮವಾರದಿಂದ ಮದ್ಯದಂಗಡಿಗಳನ್ನು ತೆರೆಯಲು ರಾಜ್ಯ ಸರ್ಕಾರ ಹಸಿರು ನಿಶಾನೆ Read more…

ಆಧಾರ್ ಕಾರ್ಡ್ ತೋರಿಸಿದವರಿಗೆ ಸಿಗುತ್ತೆ ಮದ್ಯ

ರಾಜ್ಯದೆಲ್ಲೆಡೆ ಮದ್ಯ ಮಾರಾಟ ಆರಂಭವಾಗಿದ್ದು ಅಂತೆಯೇ ಚಿತ್ರದುರ್ಗ ಜಿಲ್ಲೆ ಮೊಳಕಾಲ್ಮೂರು ತಾಲೂಕಿನಲ್ಲಿ ಮದ್ಯ ಮಾರಾಟ ಆರಂಭವಾಗಿದೆ. ಇಲ್ಲಿಗೆ ಆಂಧ್ರಪ್ರದೇಶದಿಂದಲೂ ಹೆಚ್ಚಿನ ಸಂಖ್ಯೆಯ ಜನ ಮದ್ಯ ಖರೀದಿಗೆ ಆಗಮಿಸಿದ್ದರಿಂದ ಸ್ಥಳೀಯರಲ್ಲಿ Read more…

ಕೇಂದ್ರ ಸರ್ಕಾರದಿಂದ ಮತ್ತಷ್ಟು ವಿನಾಯಿತಿ: ಮೇ 20 ರಿಂದ ಬಸ್ – ರೈಲು ಸಂಚಾರ ಶುರು…?

ದೇಶದಾದ್ಯಂತ ಕೊರೋನಾ ಸೋಂಕು ಪ್ರಕರಣಗಳಲ್ಲಿ ಹೆಚ್ಚಳವಾಗುತ್ತಿದ್ದರೂ ಸಹ ಇದರ ಜೊತೆಗೆ ಗುಣಮುಖರಾಗುತ್ತಿರುವವರ ಸಂಖ್ಯೆಯೂ ಹೆಚ್ಚಾಗಿದೆ. ಸೋಂಕು ವ್ಯಾಪಕವಾಗದಂತೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಹಲವು ಕ್ರಮಗಳನ್ನು ಕೈಗೊಳ್ಳುತ್ತಿವೆ. ಆರ್ಥಿಕ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...