alex Certify Live News | Kannada Dunia | Kannada News | Karnataka News | India News - Part 3908
ಕನ್ನಡ ದುನಿಯಾ
    Dailyhunt JioNews

Kannada Duniya

ಕೆಲಸದ ನಿರೀಕ್ಷೆಯಲ್ಲಿದ್ದವರಿಗೆ ಸಿಹಿ ಸುದ್ದಿ: ಇಲ್ಲಿದೆ ಉದ್ಯೋಗಾವಕಾಶದ ಮಾಹಿತಿ

ದಾವಣಗೆರೆ: ಕೈಗಾರಿಕಾ ತರಬೇತಿ ಮತ್ತು ಉದ್ಯೋಗ ಇಲಾಖೆ, ಬೆಂಗಳೂರು ಇವರ ವತಿಯಿಂದ ದಾವಣಗೆರೆ ಜಿಲ್ಲೆಯಲ್ಲಿ ಮಿನಿ ಉದ್ಯೋಗ ಮೇಳವನ್ನು ಆ.18 ಹಾಗೂ ಆ.27 ರಂದು ಆಯೋಜಿಸಲಾಗಿದೆ. ಎಸ್.ಎಸ್.ಎಲ್.ಸಿ,, ಪಿಯುಸಿ, Read more…

BREAKING: ತಡರಾತ್ರಿ ಬೆಂಗಳೂರಲ್ಲಿ ಬೆಚ್ಚಿ ಬೀಳಿಸುವ ಘಟನೆ, ನಿಗೂಢ ಸ್ಪೋಟದಿಂದ ನಿವಾಸಿಗಳಲ್ಲಿ ಭಾರಿ ಆತಂಕ

ಬೆಂಗಳೂರಿನ ಮನೆಯೊಂದರಲ್ಲಿ ಸ್ಫೋಟಗಳು ಸಂಭವಿಸಿ ದಂಪತಿ ಗಾಯಗೊಂಡಿದ್ದಾರೆ. ವಿಜಯನಗರದ ಹಂಪಿ ನಗರ ಮನೆಯಲ್ಲಿ ನಿಗೂಢ ಸ್ಫೋಟ ಸಂಭವಿಸಿದೆ. ಎರಡು ಮಹಡಿ ಕಟ್ಟಡದ ಮೊದಲ ಮಹಡಿಯಲ್ಲಿ ಸ್ಪೋಟ ಉಂಟಾಗಿದೆ. ತಡ Read more…

ಪಿಯುಸಿ ಪಾಸಾದ ವಿದ್ಯಾರ್ಥಿಗಳಿಗೆ ಗುಡ್ ನ್ಯೂಸ್: ಶುಲ್ಕ ವಿನಾಯಿತಿ, ಕೋರ್ಸ್, ಸ್ಕಾಲರ್ ಶಿಪ್ ಮಾಹಿತಿ ಲಿಂಕ್ ಬಿಡುಗಡೆ

ಧಾರವಾಡ: ಪದವಿ ಪೂರ್ವ ಶಿಕ್ಷಣ ಮುಗಿಸಿದ ನಂತರದ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಧಾರವಾಡ ಪದವಿ ಪೂರ್ವ ಶಿಕ್ಷಣ ಇಲಾಖೆ ಉಪನಿರ್ದೇಶಕರ ಕಚೇರಿ ವತಿಯಿಂದ https://admissioninfo.online/college/KARNATAKA/?cid=145 ಲಿಂಕ್‍ನ್ನು ಬಿಡುಗಡೆಗೊಳಿಸಲಾಗಿದೆ. ವೃತ್ತಿ ಶಿಕ್ಷಣ Read more…

BIG BREAKING: 1431 ಮಂದಿಗೆ ಕೊರೋನಾ, 6 ಜಿಲ್ಲೆಗಳಲ್ಲಿ ಅಧಿಕ -ಇಲ್ಲಿದೆ ಎಲ್ಲ ಜಿಲ್ಲೆಗಳ ವಿವರ

ಬೆಂಗಳೂರು: ರಾಜ್ಯದಲ್ಲಿ ಇಂದು 1431 ಜನರಿಗೆ ಸೋಂಕು ತಗುಲಿದೆ. ಒಟ್ಟು ಸೋಂಕಿತರ ಸಂಖ್ಯೆ 29,29,464 ಕ್ಕೆ ಏರಿಕೆಯಾಗಿದೆ. ಇಂದು 1611 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದು, ಇದುವರೆಗೆ 28,69,962 ಜನ Read more…

ಪಡಿತರದಾರರು ಸೇರಿ ದೇಶದ ಜನತೆಗೆ ಮೋದಿ 75 ನೇ ಸ್ವಾತಂತ್ರ್ಯೋತ್ಸವ ಗಿಫ್ಟ್: 6 ಪ್ರಮುಖ ಘೋಷಣೆ

ನವದೆಹಲಿ: 75 ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿ ಅವರು ಭಾನುವಾರ ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ನೆರವೇರಿಸಿ ದೇಶವನ್ನುದ್ದೇಶಿಸಿ ಮಾತನಾಡಿದರು. ಸುದೀರ್ಘ ಭಾಷಣದಲ್ಲಿ, ಪ್ರಧಾನಿ Read more…

ನೀರಿನಲ್ಲಿ ಮುಳುಗಿದ ಮೂವರು ಮಕ್ಕಳು: ಇಬ್ಬರು ಪಾರು, ಒಬ್ಬ ನಾಪತ್ತೆ

ಶಿಮ್ಲಾ: ಏಕಏಕಿ ನದಿಯ ನೀರಿನ ಮಟ್ಟ ಏರಿಕೆಯಾದ ಕಾರಣ ಸ್ನಾನ ಮಾಡುತ್ತಿದ್ದ ಮೂವರು ಮಕ್ಕಳು ನೀರಿನಲ್ಲಿ ಮುಳುಗಿದ್ದಾರೆ. ಅದೃಷ್ಟವಶಾತ್ ಇಬ್ಬರನ್ನು ಪಾರು ಮಾಡಲಾಗಿದ್ದು, ಒಬ್ಬ ಬಾಲಕ ನಾಪತ್ತೆಯಾಗಿರುವ ದುರ್ಘಟನೆ Read more…

ಸ್ಟಂಟ್ ಮ್ಯಾನ್ ವಿವೇಕ್ ಮೃತಪಟ್ಟಾಗ ಸೆಟ್ ನಲ್ಲಿ ಇರಲಿಲ್ಲ: ರಚಿತಾ ರಾಮ್ ಸ್ಪಷ್ಟನೆ

ಸ್ಯಾಂಡಲ್ ವುಡ್ ನಟ ಅಜಯ್ ರಾವ್ ಹಾಗೂ ರಚಿತಾ ರಾಮ್ ಅಭಿನಯದ ‘ಲವ್ ಯು ರಚ್ಚು’ ಚಿತ್ರದ ಸೆಟ್ ನಲ್ಲಿ ಸ್ಟಂಟ್ ಮ್ಯಾನ್ ವಿವೇಕ್ ದುರದೃಷ್ಟಕರ ಅಪಘಾತದಲ್ಲಿ ಮೃತಪಟ್ಟರು. Read more…

NCB ಅಧಿಕಾರಿಗಳಿಂದ ಭರ್ಜರಿ ಬೇಟೆ: ಅಲ್ಪಾಜೋಲಂ ಲ್ಯಾಬ್ ಮೇಲೆ ದಾಳಿ, ಐವರು ಅರೆಸ್ಟ್

ಅಲ್ಪಾಜೋಲಂ ತಯಾರಿಸುತ್ತಿದ್ದ ಪ್ರಯೋಗಾಲಯದ ಮೇಲೆ ಎನ್.ಸಿ.ಬಿ. ಅಧಿಕಾರಿಗಳು ದಾಳಿ ನಡೆಸಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ. ಬೆಂಗಳೂರು ಮತ್ತು ಹೈದರಾಬಾದ್ ಉಪವಲಯ ತಂಡದಿಂದ ದಾಳಿ ನಡೆಸಲಾಗಿದೆ. ಎನ್.ಸಿ.ಬಿ. ಅಧಿಕಾರಿಗಳ ತಂಡ Read more…

ಮಚ್ಚಿನಿಂದ ಕೊಚ್ಚಿ ವಿದ್ಯಾರ್ಥಿನಿ ಬರ್ಬರ ಹತ್ಯೆ, ಬೆಚ್ಚಿಬಿದ್ದ ಜನ

ಗುಂಟೂರು: ಮಚ್ಚಿನಿಂದ ಕೊಚ್ಚಿ ಬಿಟೆಕ್ ವಿದ್ಯಾರ್ಥಿನಿಯನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ. ಆಂಧ್ರಪ್ರದೇಶದ ಗುಂಟೂರು ನಗರದಲ್ಲಿ ಘಟನೆ ನಡೆದಿದೆ. ನಲ್ಲಪೂ ರಮ್ಯಾ ಹತ್ಯೆಯಾದ ಯುವತಿ ಎಂದು ಗುರುತಿಸಲಾಗಿದೆ. ಆಕೆಯನ್ನು ಮಚ್ಚಿನಿಂದ Read more…

ಪ್ರೀತಿ, ಮದುವೆ ನೆಪದಲ್ಲಿ ಸ್ಯಾಂಡಲ್ ವುಡ್ ಸಹ ನಟಿಗೆ ವಂಚನೆ, ಕುಣಿಗಲ್ ಗಿರಿ ಬೆದರಿಕೆ

ಬೆಂಗಳೂರು: ಸ್ಯಾಂಡಲ್ವುಡ್ ಸಹ ಕಲಾವಿದೆಗೆ ಪ್ರೀತಿ, ಮದುವೆ ಹೆಸರಲ್ಲಿ ವಂಚನೆ ಮಾಡಲಾಗಿದೆ. ಮದುವೆಯಾದಂತೆ ನಟಿಸಿ ಹಣ ಮತ್ತು ಒಡವೆ ದೋಚಿ ರೌಡಿಶೀಟರ್ ಕುಣಿಗಲ್ ಗಿರಿ ಸಹೋದರ ಹರೀಶ್ ಪರಾರಿಯಾಗಿದ್ದಾನೆ Read more…

SHOCKING NEWS: ಬಾವನನ್ನು ಕೊಲೆಗೈದು, ಕೈ ಕತ್ತರಿಸಿ ಠಾಣೆಗೆ ತಂದ ಬಾಮೈದ

ಮೈಸೂರು: ಪತಿ – ಪತ್ನಿ ನಡುವಿನ ಜಗಳ ವಿಕೋಪಕ್ಕೆ ತಿರುಗಿದ ಪರಿಣಾಮ ಬಾಮೈದನೇ ಬಾವನ ಕೊಲೆಗೈದು ಕೈ ಕತ್ತರಿಸಿ ಪೊಲೀಸ್ ಠಾಣೆಗೆ ತೆಗೆದುಕೊಂಡು ಬಂದಿರುವ ಘೋರ ಘಟನೆ ಮೈಸೂರಿನ Read more…

ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಪತ್ನಿ ಜಗಜಿತ್ ಕೌರ್ ವಿಧಿವಶ

ದೆಹಲಿ: ಹಿರಿಯ ಗಾಯಕ ಮತ್ತು ಸಂಗೀತ ಸಂಯೋಜಕ ದಿವಂಗತ ಖಯ್ಯಾಮ್ ಅವರ ಪತ್ನಿ ಜಗಜಿತ್ ಕೌರ್ (93) ನಿಧನರಾಗಿದ್ದಾರೆ. ದಿವಂಗತ ಸಂಗೀತ ಸಂಯೋಜಕ ಮೊಹಮ್ಮದ್ ಜಹೂರ್ ಖಯ್ಯಾಮ್ ಅವರ Read more…

ದಢೂತಿ ಯುವತಿಯರಿಗೆ ಪಾರ್ಟಿಗೆ ಪ್ರವೇಶವಿಲ್ಲ….! ಆಯೋಜಕರ ಷರತ್ತಿನಿಂದ ನೊಂದು ವಿಡಿಯೊ ಮಾಡಿದ ಫ್ಯಾಲ್ಲನ್

ನ್ಯೂಯಾರ್ಕ್: ಒಂದು ಪಾರ್ಟಿಗೆ ನೀವು ಇಷ್ಟಪಟ್ಟು ಹೋಗುವಾಗ ಹಲವು ಕಾರಣಗಳಿಂದಾಗಿ ನಿರಾಸೆಗೆ ತುತ್ತಾಗಬಹುದು. ಟಿಕೆಟ್ ಇಲ್ಲ, ಸ್ನೇಹಿತರ ಗುಂಪು ಸರಿ ಇಲ್ಲ, ಪಾರ್ಟಿಯ ನಿಯಮಗಳ ಪ್ರಕಾರ ಡ್ರೆಸ್ ಹಾಕಿಲ್ಲ Read more…

ಎಲೆಕ್ಟ್ರಿಕ್ ಸ್ಕೂಟರ್ ನಿರೀಕ್ಷೆಯಲ್ಲಿದ್ದವರಿಗೆ ಸ್ವಾತಂತ್ರೋತ್ಸವದಂದು ಭರ್ಜರಿ ಗುಡ್ ನ್ಯೂಸ್

ಓಲಾ ತನ್ನ ಮೊದಲ ಎಲೆಕ್ಟ್ರಿಕ್ ಸ್ಕೂಟರ್ ಅನ್ನು ಭಾರತದಲ್ಲಿ ಬಿಡುಗಡೆ ಮಾಡಿದೆ. ಓಲಾ ಎಸ್-1 ಎಲೆಕ್ಟ್ರಿಕ್ ಸ್ಕೂಟರ್ ಅನ್ನು 1 ಲಕ್ಷ ರೂ.ಗೆ ಬಿಡುಗಡೆ ಮಾಡಿದರೆ, ಎಸ್-1 ಪ್ರೊ Read more…

BIG BREAKING: ತಾಲಿಬಾನಿಗಳಿಗೆ ಅಪ್ಘಾನ್ ಸರ್ಕಾರ ಅಧಿಕೃತ ಶರಣಾಗತಿ; ಅಪ್ಘಾನ್ ಹೊಸ ಅಧ್ಯಕ್ಷರಾಗಿ ಮುಲ್ಲಾ ಅಬ್ದುಲ್ ನೇಮಕ

ಕಾಬೂಲ್: ತಾಲಿಬಾನ್ ಉಗ್ರರ ಅಟ್ಟಹಾಸಕ್ಕೆ ತತ್ತರಿಸಿ ಹೋಗಿರುವ ಅಪ್ಘಾನ್ ಸರ್ಕಾರ ಅಧಿಕೃತವಾಗಿ ಶರಣಾಗಿದ್ದು, ಶಾಂತಿಯುತವಾಗಿ ಅಧಿಕಾರ ಹಸ್ತಾಂತರಿಸುವುದಾಗಿ ಘೋಷಿಸಿದೆ. ಅಪ್ಘಾನಿಸ್ತಾನದ ಕಂದಹಾರ್, ಲಷ್ಕರ್ ವಾಗ್, ಘಾಜ್ನಿ, ರಾಜಧಾನಿ ಕಾಬೂಲ್ Read more…

BIG NEWS: ಸಿದ್ದರಾಮಯ್ಯ ಹೇಳುವುದೆಲ್ಲ ಉಲ್ಟಾ ಆಗುತ್ತೆ; ಅವರ ಬಾಯಲ್ಲಿ ಉಲ್ಟಾ ಮಚ್ಚೆಯಿದೆ ಎಂದ ಸಿ.ಟಿ.ರವಿ

ಚಿಕ್ಕಮಗಳೂರು: ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ವಿಪಕ್ಷ ನಾಯಕ ಸಿದ್ದರಾಮಯ್ಯ ವಿರುದ್ಧ ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಸಿದ್ದರಾಮಯ್ಯ ಹೇಳುವುದೆಲ್ಲ ತದ್ವಿರುದ್ಧವಾಗುತ್ತೆ ಎಂದಿದ್ದಾರೆ. ಚಿಕ್ಕಮಗಳೂರಿನಲ್ಲಿ ಮಾತನಾಡಿದ ಸಿ.ಟಿ.ರವಿ, ಸಿದ್ದರಾಮಯ್ಯ Read more…

‘ಸಂತೂರ್’ನಲ್ಲಿ ಜನ ಗಣ ಮನ ನುಡಿಸಿದ ಇರಾನಿ ಬಾಲಕಿ: ವಿಡಿಯೋ ವೈರಲ್….!

ಜನ ಗಣ ಮನ ಅಂತಾ ನಮ್ಮ ರಾಷ್ಟ್ರಗೀತೆಯನ್ನು ಹಾಡುತ್ತಿದ್ದಂತೆ ಹೃದಯದಲ್ಲಿ ದೇಶಭಕ್ತಿಯ ಉತ್ಸಾಹ ತುಂಬುವುದರ ಜೊತೆಗೆ ಮೈಯೆಲ್ಲಾ ಪುಳಕಿತವಾಗುತ್ತದೆ. ಅದರಲ್ಲೂ ವಿದೇಶಿಯರು ನಮ್ಮ ರಾಷ್ಟ್ರಗೀತೆ ಹಾಡಿದರೆ ಅದಕ್ಕಿಂತ ಖುಷಿ, Read more…

ಮೀನು ಹಿಡಿಯಲು ಹೋದವರಿಗೆ ಕಾದಿತ್ತು ಶಾಕ್…..!

ಫ್ಲಾರಿಡಾ: ಸ್ನೇಹಿತರೊಂದಿಗೆ ಮೀನು ಹಿಡಿಯಲು ತೆರಳಿದ್ದ ಯುವತಿಯೊಬ್ಬಳನ್ನು ನೀರಿನ ಅಳದಿಂದಲೇ ಗಮನಿಸಿದ ಮೊಸಳೆಯೊಂದು ಬೇಟೆಯಾಡಲು ನಿಧಾನವಾಗಿ ಮೇಲೆದ್ದು ಬಂದಿರುವುದು ವಿಡಿಯೊದಲ್ಲಿ ಸೆರೆಯಾಗಿದೆ. ಅಮೆರಿಕದ ಫ್ಲಾರಿಡಾದಲ್ಲಿ ಜೇಡ್ ಎಂಬ ಯುವತಿ Read more…

BIG BREAKING: ರಾಜಧಾನಿಗೆ ಲಗ್ಗೆ ಇಟ್ಟ ತಾಲಿಬಾನ್, ಕಾಬೂಲ್ ಹೊರವಲಯಕ್ಕೆ ಎಂಟ್ರಿ –ದೇಶದ ಬಹುಭಾಗದಲ್ಲಿ ಉಗ್ರರ ಹಿಡಿತ

ಕಾಬೂಲ್: ಆಫ್ಘಾನಿಸ್ತಾನದ ಬಹುಭಾಗ ತಾಲಿಬಾನ್ ವಶದಲ್ಲಿದೆ. ಎಲ್ಲ ಅಫ್ಘಾನ್ ಗಡಿಗಳನ್ನು ವಶಪಡಿಸಿಕೊಂಡಿರುವ ತಾಲಿಬಾನ್ ಉಗ್ರರು ಕಾಬೂಲ್ ಹೊರವಲಯವನ್ನು ಪ್ರವೇಶಿಸಿದ್ದಾರೆ. ಕಳೆದ 24 ಗಂಟೆಗಳಲ್ಲಿ ತಾಲಿಬಾನ್ ಮೂರು ಪ್ರಾಂತೀಯ ರಾಜಧಾನಿಗಳು Read more…

ಧ್ವಜಾರೋಹಣ ಕಂಬ ನೆಡುವಾಗ ವಿದ್ಯಾರ್ಥಿ ದುರ್ಮರಣ ಪ್ರಕರಣ; ಸರ್ಕಾರದಿಂದಲೇ ಗಾಯಾಳುಗಳಿಗೆ ಚಿಕಿತ್ಸಾ ವೆಚ್ಚ

ಬೆಂಗಳೂರು: 75 ಸ್ವಾತಂತ್ರ್ಯ ದಿನಾಚರಣೆ ಸಂಭ್ರಮದಲ್ಲಿ ಶಾಲೆಯಲ್ಲಿ ಧ್ವಜಾರೋಹಣ ಮಾಡಲು ಕಂಬ ನೆಡುವಾಗ ವಿದ್ಯುತ್ ಸ್ಪರ್ಶಿಸಿ ವಿದ್ಯಾರ್ಥಿ ಸಾವನ್ನಪ್ಪಿರುವ ಘಟನೆಗೆ ಪ್ರಾಥಮಿಕ ಹಾಗೂ ಪ್ರೌಢ ಶಿಕ್ಷಣ ಸಚಿವ ಬಿ.ಸಿ.ನಾಗೇಶ್ Read more…

ಅತ್ಯಾಚಾರವೆಸಗಿದ ಶಿಕ್ಷಕನೊಂದಿಗೇ ನೆಮ್ಮದಿಯಿಂದಿದ್ದಾಳೆ ಸಂತ್ರಸ್ಥೆ: ಪೊಲೀಸರ ಹೇಳಿಕೆ

ನವದೆಹಲಿ: ಅತ್ಯಾಚಾರ ಎಸಗಿದ ಆರೋಪಿಯೊಂದಿಗೆ ಸಂತ್ರಸ್ಥೆ “ನೆಮ್ಮದಿಯಿಂದ ಜೀವನ ನಡೆಸುತ್ತಿದ್ದಾಳೆ” ಎಂದು ಒಡಿಶಾ ಪೊಲೀಸರು ಇತ್ತೀಚೆಗೆ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗಕ್ಕೆ(NHRC) ಮಾಹಿತಿ ನೀಡಿದ್ದಾರೆ. ಸರ್ಕಾರಿ ಬಾಲಕಿಯರ ಶಾಲೆಯ Read more…

ಕೋವಿಡ್ ಲಸಿಕೆಯ ಜಾಗೃತಿ ಮೂಡಿಸಲು ’ಭಿತ್ತಿ ಪತ್ರʼದ ಮೊರೆ ಹೋದ ಅಮೆರಿಕ ಅಧ್ಯಕ್ಷರು

ಕೋವಿಡ್ ಲಸಿಕೆ ಪಡೆಯಲು ಸಾರ್ವಜನಿಕರಿಗೆ ಉತ್ತೇಜನ ನೀಡಲು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಿರುವ ಅಮೆರಿಕ ಸರ್ಕಾರ, ಈ ನಿಟ್ಟಿನಲ್ಲಿ ಬಹಳಷ್ಟು ಕೂಲ್ ಐಡಿಯಾಗಳನ್ನು ಪ್ರಯೋಗ ಮಾಡುತ್ತಿದೆ. ಯುವಕರನ್ನು ಲಸಿಕೆಯತ್ತ ಸೆಳೆಯಲು Read more…

17 ಸಾವಿರ ಅಡಿಯಲ್ಲಿ ಹಾರಾಡಿದ ತಿರಂಗ, ಇದು ‘ನಮ್ಮ ನೆಲ’ ಎಂದು ಚೀನಾಗೆ ಭಾರತೀಯ ಯೋಧರ ಸಂದೇಶ

ನವದೆಹಲಿ: ಚೀನಾ ಗಡಿ ಕ್ಯಾತೆ ತೆಗೆದಿರುವ ಲಡಾಕ್‍ನ ಪ್ಯಾಂಗಾಂಗ್ ಸರೋವರದ ಬಳಿಯಲ್ಲಿ 75ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ಇಂಡೋ-ಟಿಬೆಟಿಯನ್ ಬಾರ್ಡರ್ ಪೊಲೀಸರು (ಐಟಿಬಿಪಿ) ಧ್ವಜಾರೋಹಣ ನಡೆಸಿ ತಮ್ಮ ಸಾರ್ವಭೌಮತ್ವದ Read more…

BIG NEWS: ಮಂಡ್ಯದ ಗ್ರಾಮವೊಂದರಲ್ಲಿ ಕೊರೊನಾ ಸ್ಫೋಟ; 40 ಜನರಿಗೆ ಸೋಂಕು ದೃಢ; ಇಡೀ ಗ್ರಾಮವೇ ಸೀಲ್ ಡೌನ್

ಮಂಡ್ಯ: ಮಂಡ್ಯ ಜಿಲ್ಲೆ ಪಾಂಡವಪುರ ತಾಲೂಕಿನ ತಿಮ್ಮನಕೊಪ್ಪಲು ಗ್ರಾಮದಲ್ಲಿ ಕೊರೊನಾ ಸೋಂಕು ಸ್ಫೋಟಗೊಂಡಿದ್ದು, 40ಕ್ಕೂ ಹೆಚ್ಚು ಜನರಲ್ಲಿ ಸೋಂಕು ದೃಢಪಟ್ಟಿದೆ. 10 ದಿನಗಳ ಹಿಂದೆ ವ್ಯಕ್ತಿಯೊಬ್ಬರು ಮೃತಪಟ್ಟ ಹಿನ್ನೆಲೆಯಲ್ಲಿ Read more…

BIG NEWS: ಅಭಿ ಪಿಕ್ಚರ್ ಬಾಕಿ ಹೈ ಎಂದ ಆನಂದ್ ಸಿಂಗ್; ಸಚಿವರ ನಡೆ ಇನ್ನಷ್ಟು ನಿಗೂಢ

ವಿಜಯನಗರ: ಖಾತೆ ಹಂಚಿಕೆ ವಿಚಾರವಾಗಿ ತೀವ್ರ ಅಸಮಾಧಾನಗೊಂಡಿರುವ ಆನಂದ್ ಸಿಂಗ್ ನಡೆ ಇನ್ನೂ ನಿಗೂಢವಾಗಿದ್ದು, ನಾಳೆ ತಮ್ಮ ನಿರ್ಧಾರ ಪ್ರಕಟಿಸುವುದಾಗಿ ತಿಳಿಸಿದ್ದಾರೆ. ಖಾತೆ ಬದಲಾವಣೆಗಾಗಿ ಪಟ್ಟು ಹಿಡಿದಿರುವ ಸಚಿವ Read more…

ಸ್ವಾತಂತ್ರ್ಯೋತ್ಸವದಂದು ಕೊಲ್ಹಾಪುರಿ ಪೇಟದಲ್ಲಿ ಮಿಂಚಿದ ಪ್ರಧಾನಿ ಮೋದಿ

ನವದೆಹಲಿ: ಪ್ರಧಾನಿ ಮೋದಿ ಎಂದಾಕ್ಷಣ ನೆನಪಾಗುವುದು ದೇಶೀಯ ಸ್ಟೈಲ್ ಉಡುಗೆಯಲ್ಲಿ ಮಿಂಚುವ ವ್ಯಕ್ತಿತ್ವ. ಯಾವುದೇ ವಿಶೇಷ ಸಂದರ್ಭವಿದ್ದರೂ ತಪ್ಪದೆಯೇ ಸೂಪರ್ ಆಗಿರುವ ಕುರ್ತಾ, ಪೈಜಾಮ ತೊಟ್ಟು, ಅದರ ಬಣ್ಣಕ್ಕೆ Read more…

ಭಾರತೀಯ ಹಾಡಿಗೆ ವಿದೇಶಿಗನ ಭರ್ಜರಿ ಡಾನ್ಸ್

ಅಂತರ್ಜಾಲದಲ್ಲಿ ’ಡಾನ್ಸಿಂಗ್ ಡ್ಯಾಡ್’ ಎಂದೇ ಖ್ಯಾತರಾಗಿರುವ ಅಮೆರಿಕದ ವ್ಯಕ್ತಿಯೊಬ್ಬರು ಸಾಂಕ್ರಮಿಕದ ವೇಳೆ ತಮ್ಮ ವಿಶೇಷ ಪ್ರತಿಭೆ ಮೂಲಕ ಸಾಮಾಜಿಕ ಜಾಲತಾಣದಲ್ಲಿ ಸೆಲೆಬ್ರಿಟಿ ಆಗಿಬಿಟ್ಟಿದ್ದಾರೆ. ಅಲ್ಲು ಅರ್ಜುನ್‌ರ ’ಬುಟ್ಟ ಬೊಮ್ಮಾ’ Read more…

ಪುಟ್ಟ ಬಾಲಕನ ಹುಟ್ಟುಹಬ್ಬಕ್ಕೆ ಅನಾಮಿಕರಿಂದ ಹರಿದುಬಂತು ಉಡುಗೊರೆಗಳ ಮಹಾಪೂರ

ಅದೇನೇ ಕಷ್ಟವಿದ್ದರೂ ತಮ್ಮ ಮಕ್ಕಳನ್ನು ಖುಷಿಯಾಗಿಡಲು ಅಮ್ಮಂದಿರು ಸಾಧ್ಯವಿರುವ ಎಲ್ಲವನ್ನೂ ಮಾಡುತ್ತಾರೆ. ತನ್ನ ಮುದ್ದು ಮಗನಿಗೆ ಆಟಿಕೆಗಳನ್ನು ಖರೀದಿಸಲು ಸಾಧ್ಯವಾಗದ ತಾಯಿಯೊಬ್ಬರು ಈ ಸಂಗತಿಯನ್ನು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ Read more…

365 ಮಹಿಳೆಯರೊಂದಿಗೆ ಡೇಟ್‌ ಮಾಡುವ ಆಸೆ ಬಿಚ್ಚಿಟ್ಟ ಛಾಯಾಗ್ರಾಹಕ

ಇದುವರೆಗೂ 335 ಮಹಿಳೆಯರೊಂದಿಗೆ ಡೇಟಿಂಗ್ ಮಾಡಿರುವ ಚೆನ್ನೈ ಮೂಲದ ಸುಂದರ್‌ ರಾಮು ಎಂಬ ನಟ ಕಂ ಛಾಯಾಗ್ರಾಹಕ 365 ಮಹಿಳೆಯೊರೊಂದಿಗೆ ಡೇಟಿಂಗ್ ಮಾಡುವುದು ತಮ್ಮ ಗುರಿ ಎಂದು ಹೇಳಿಕೊಂಡಿದ್ದಾರೆ. Read more…

ಸ್ವಾತಂತ್ರ‍್ಯೋತ್ಸವದ ಭಾಷಣದ ವೇಳೆ ಒಲಂಪಿಯನ್‌ ಗಳನ್ನು ಶ್ಲಾಘಿಸಿದ ಪ್ರಧಾನಿ

ಟೋಕಿಯೋ ಒಲಿಂಪಿಕ್ಸ್‌ನಲ್ಲಿ ಅಮೋಘ ಸಾಧನೆ ತೋರಿದ ಭಾರತೀಯ ಒಲಂಪಿಯನ್‌ಗಳ ಬಗ್ಗೆ ಸ್ವಾತಂತ್ರ‍್ಯೋತ್ಸವದ ಸಂದರ್ಭ ಮೆಚ್ಚಿ ಮಾತನಾಡಿದ ಪ್ರಧಾನ ಮಂತ್ರಿ ನರೇಂದ್ರ ಮೋದಿ, “ಭಾರತಕ್ಕೆ ಕೀರ್ತಿ ತಂದ ಒಲಂಪಿಕ್ ಸ್ಪರ್ಧಿಗಳು Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...