alex Certify ಮಹಾತ್ಮ ಗಾಂಧಿಯವರ 152ನೇ ಹುಟ್ಟುಹಬ್ಬದಂದು ’ಗೋಡ್ಸೆ’ ಚಿತ್ರದ ಘೋಷಣೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಹಾತ್ಮ ಗಾಂಧಿಯವರ 152ನೇ ಹುಟ್ಟುಹಬ್ಬದಂದು ’ಗೋಡ್ಸೆ’ ಚಿತ್ರದ ಘೋಷಣೆ

ಮಹಾತ್ಮಾ ಗಾಂಧಿಯ 152ನೇ ಜನ್ಮದಿನೋತ್ಸವದ ಪ್ರಯುಕ್ತ ’ಫಾದರ್‌ ಆಫ್‌ ದಿ ನೇಷನ್’ ಚಿತ್ರದ ನಟ ಹಾಗೂ ನಿರ್ದೇಶಕ ಮಹೇಶ್ ಮಾಂಜ್ರೇಕರ್‌‌ ತಮ್ಮ ಮುಂಬರುವ ಚಿತ್ರ ’ಗೋಡ್ಸೆ’ಯ ಟ್ರೇಲರ್‌ ಅನ್ನು instagram ನ ತಮ್ಮ ಪ್ರೊಫೈಲ್‌‌ನಲ್ಲಿ ಹಂಚಿಕೊಂಡಿದ್ದಾರೆ.

“ಡೆಡ್ಲಿಯೆಸ್ಟ್ ಹುಟ್ಟುಹಬ್ಬದ ಶುಭಾಶಯ ! ಈ ಹಿಂದೆ ಯಾರೂ ಹೇಳದ ಕಥೆಯೊಂದನ್ನು ವೀಕ್ಷಿಸಲು ಸಿದ್ಧರಾಗಿ !” ಎಂದು ಮಹೇಶ್ ಈ ಪೋಸ್ಟ್‌ನ ಕ್ಯಾಪ್ಷನ್‌ನಲ್ಲಿ ಬರೆದಿದ್ದಾರೆ.

ವಾಹನ ಸವಾರರಿಗೆ ಮಹತ್ವದ ಸುದ್ದಿ..! ಈ ದಿನಾಂಕದವರೆಗೆ ಮಾತ್ರ ಮಾನ್ಯವಾಗಲಿದೆ ದಾಖಲೆ

ಸಂದೀಪ್ ಸಿಂಗ್, ರಾಜ್ ಶಾಂಡಿಲ್ಯ ಮತ್ತು ಮಹೇಶ್ ಮಾಂಜ್ರೇಕರ್‌‌ ಮಹಾತ್ಮಾರ 152ನೇ ಹುಟ್ಟುಹಬ್ಬದಂದು ’ಗೋಡ್ಸೆ’ ಚಿತ್ರದ ಬಿಡುಗಡೆ ಘೋಷಿಸಿದ್ದಾರೆ.

ಗೋಡ್ಸೆ ಪರವಾಗಿ ದೇಶದಲ್ಲಿ ಒಂದಷ್ಟು‌ ಮಂದಿ ಚರ್ಚೆಗೆ ಇಳಿದಿರುವಾಗಲೇ ಚಿತ್ರದ ಘೋಷಣೆ ಕುತೂಹಲ ಮೂಡಿಸಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...