alex Certify BIG NEWS: ರೇವ್ ಪಾರ್ಟಿ ಮೇಲೆ ರೇಡ್, ಸೂಪರ್ ಸ್ಟಾರ್ ಪುತ್ರ ಅರೆಸ್ಟ್ –ಡ್ರಗ್ಸ್ ವಶಕ್ಕೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: ರೇವ್ ಪಾರ್ಟಿ ಮೇಲೆ ರೇಡ್, ಸೂಪರ್ ಸ್ಟಾರ್ ಪುತ್ರ ಅರೆಸ್ಟ್ –ಡ್ರಗ್ಸ್ ವಶಕ್ಕೆ

ಮುಂಬೈ: ಮುಂಬೈ ಕರಾವಳಿಯ ಕ್ರೂಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿ ಮೇಲೆ ಮಾದಕ ವಸ್ತು ನಿಯಂತ್ರಣ ದಳ ದಾಳಿ ಮಾಡಿದ್ದು, ಹಡಗಿನಲ್ಲಿದ್ದ ಹಶಿಶ್, ಕೋಕೆನ್, ಎಂಡಿಎಂಎ ವಶಕ್ಕೆ ಪಡೆದಿದೆ.

ರೇವ್ ಪಾರ್ಟಿಯಲ್ಲಿದ್ದ 10 ಮಂದಿಯನ್ನು ವಶಕ್ಕೆ ಪಡೆಯಲಾಗಿದೆ. ಇವರಲ್ಲಿ ಬಾಲಿವುಡ್ ಸೂಪರ್ ಸ್ಟಾರ್ ಪುತ್ರ  ಕೂಡ ಸೇರಿದ್ದಾನೆ.

ಕಾರ್ಡೆಲಿಯಾ ಕ್ರೂಸ್ ಲೈನರ್ ಎಂಪ್ರೆಸ್ ಹಡಗಿನಲ್ಲಿ ನಡೆಯುತ್ತಿದ್ದ ರೇವ್ ಪಾರ್ಟಿಯಲ್ಲಿದ್ದವರು ಡ್ರಗ್ಸ್ ಸೇವಿಸುತ್ತಿದ್ದರು. ಎನ್‌ಸಿಬಿ ಅಧಿಕಾರಿಗಳು ಬಾಂಬೆಯಿಂದ ಪ್ರಯಾಣಿಕರಂತೆ ಹಡಗು ಹತ್ತಿದ್ದರು. ರೇವ್ ಪಾರ್ಟಿ ಆರಂಭವಾದ ತಕ್ಷಣ ಬಾಂಬೆಯಿಂದ ಹಡಗು ಹೊರಟಿತ್ತು. ಬಂಧಿತರನ್ನು ಅ 3 ರಂದು ಬಾಂಬೆ ನ್ಯಾಯಾಲಯಕ್ಕೆ ಹಾಜರುಪಡಿಸುವ ಸಾಧ್ಯತೆಯಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...