alex Certify Live News | Kannada Dunia | Kannada News | Karnataka News | India News - Part 3893
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 16 ಜಿಲ್ಲೆಗಳಲ್ಲಿ ಕಡಿಮೆ, 10 ಜಿಲ್ಲೆಗಳಲ್ಲಿ ಅಧಿಕ ಸೋಂಕು: ಇಲ್ಲಿದೆ ಎಲ್ಲ ಮಾಹಿತಿ

ಬೆಂಗಳೂರು: ರಾಜ್ಯದಲ್ಲಿ ಇವತ್ತು 1453 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, ಒಟ್ಟು ಸೋಂಕಿತರ ಸಂಖ್ಯೆ 29,36,077 ಕ್ಕೆ ಏರಿಕೆಯಾಗಿದೆ. ಇದುವರೆಗೆ 28,77,785 ಜನ ಗುಣಮುಖರಾಗಿದ್ದು, 37,105 ಸೋಂಕಿತರು Read more…

ಕಾಬೂಲ್: ತಂತಿ ಬೇಲಿ ಮೇಲೆ ಕಂದಮ್ಮಗಳನ್ನು ಎಸೆಯುತ್ತಿರುವ ಅಸಹಾಯಕ ತಾಯಂದಿರು

ಅಫ್ಘಾನಿಸ್ತಾನವು ತಾಲಿಬಾನ್ ತೆಕ್ಕೆಗೆ ಬೀಳುತ್ತಲೇ ಗಾಬರಿ ಮಿಶ್ರಿತ ಗೊಂದಲಗಳ ಗೂಡಾಗಿರುವ ಕಾಬೂಲ್ ವಿಮಾನ ನಿಲ್ದಾಣದಲ್ಲಿ ಹೃದಯ ವಿದ್ರಾವಕ ಘಟನಾವಳಿಗಳ ಬಗ್ಗೆ ಮೂರು ದಿನಗಳಿಂದ ವರದಿಗಳು ಬರುತ್ತಲೇ ಇವೆ. ಇಂಥದ್ದೇ Read more…

ಕಿಡ್ನಿ ಮಾರಾಟ ಮಾಡಲು ಹೋಗಿ 8 ಲಕ್ಷ ರೂ. ಪಂಗನಾಮ ಹಾಕಿಸಿಕೊಂಡ ಮಹಿಳೆ..!

ಆನ್​​ಲೈನ್​​ನಲ್ಲಿ ಕಿಡ್ನಿ ಮಾರಾಟ ಮಾಡಲು ಮುಂದಾಗಿದ್ದ ಮಹಿಳೆಗೆ ಸೈಬರ್​ ಕಳ್ಳರು ಬರೋಬ್ಬರಿ 8 ಲಕ್ಷ ರೂಪಾಯಿ ಪಂಗನಾಮ ಹಾಕಿದ್ದು ಈ ಸಂಬಂಧ ಬೆಂಗಳೂರು ಮೂಲದ ಮಹಿಳಾ ಉದ್ಯಮಿ ಪೊಲೀಸ್​ Read more…

1 ವರ್ಷದ ಬಳಿಕ ತಾಜ್ ​ಮಹಲ್​ ರಾತ್ರಿ ವೀಕ್ಷಣೆಗೆ ಅವಕಾಶ

ಬರೋಬ್ಬರಿ ಒಂದು ವರ್ಷಗಳ ಬಳಿಕ ಪ್ರವಾಸಿಗರಿಗೆ ರಾತ್ರಿ ಸಮಯದಲ್ಲಿ ತಾಜ್​ ಮಹಲ್​​ನ್ನು ಕಣ್ತುಂಬಿಕೊಳ್ಳಬಹುದಾದ ಸದಾವಕಾಶ ಮತ್ತೆ ಕೂಡಿ ಬಂದಿದೆ. ಶನಿವಾರದಿಂದ ಪ್ರವಾಸಿಗರಿಗೆ ರಾತ್ರಿ ವೇಳೆ ತಾಜ್​ಮಹಲ್​ ವೀಕ್ಷಣೆಗೆ ಅವಕಾಶ Read more…

BIG NEWS: ಮಕ್ಕಳಿಗೆ ಕೋವಿಡ್ ನೆಗೆಟಿವ್ ಕಡ್ಡಾಯವಲ್ಲ, 1 ರಿಂದ 8 ನೇ ಕ್ಲಾಸ್ ಶೀಘ್ರವೇ ಆರಂಭ; ನಾಗೇಶ್

ಮೈಸೂರು: ವಿದ್ಯಾರ್ಥಿಗಳಿಗೆ ಕೋವಿಡ್ ನೆಗೆಟಿವ್ ವರದಿ ಕಡ್ಡಾಯವಲ್ಲ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಬಿ.ಸಿ. ನಾಗೇಶ್ ಹೇಳಿದ್ದಾರೆ ಒಂದು ವೇಳೆ ವಿದ್ಯಾರ್ಥಿಗಳಿಗೆ ಕೊರೋನಾ ದೃಢಪಟ್ಟರೆ ಒಂದು ವಾರ Read more…

BREAKING NEWS: ಬೆಂಗಳೂರು 352 ಸೇರಿ ರಾಜ್ಯದಲ್ಲಿಂದು 1453 ಜನರಿಗೆ ಸೋಂಕು

ಬೆಂಗಳೂರು: ರಾಜ್ಯದಲ್ಲಿ ಇಂದು 1453 ಜನರಿಗೆ ಕೊರೋನಾ ಪಾಸಿಟಿವ್ ವರದಿ ಬಂದಿದ್ದು, 1408 ಜನ ಗುಣಮುಖರಾಗಿ ಬಿಡುಗಡೆಯಾಗಿದ್ದಾರೆ. 17 ಸೋಂಕಿತರು ಸಾವನ್ನಪ್ಪಿದ್ದಾರೆ. ಪಾಸಿಟಿವಿಟಿ ದರ ಶೇಕಡ 0.83 ರಷ್ಟು Read more…

BIG NEWS: 6 ಎಂಜಿನಿಯರಿಂಗ್ ಕಾಲೇಜುಗಳು ಬಂದ್; ಮಾನ್ಯತೆ ರದ್ದುಗೊಳಿಸಿ ಆದೇಶ

ಬೆಂಗಳೂರು: ರಾಜ್ಯದ ಪ್ರಮುಖ 6 ಎಂಜಿನಿಯರಿಂಗ್ ಕಾಲೇಜುಗಳ ಮಾನ್ಯತೆ ರದ್ದು ಮಾಡಿ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ಆದೇಶ ಹೊರಡಿಸಿದೆ. ಅಲ್ಫಾ ಕಾಲೇಜ್ ಆಫ್ ಎಂಜಿನಿಯರಿಂಗ್ ಬೆಂಗಳೂರು, ಶೇಖ್ ಕಾಲೇಜ್ Read more…

BIG NEWS: ನನ್ನ ವಿರುದ್ಧ ಕ್ಯಾತೆ ತೆಗೆದವರು ಕಣ್ಮರೆಯಾಗಿದ್ದಾರೆ; ಸಂಸದೆ ಸುಮಲತಾ ವಿರುದ್ಧ ಪುಟ್ಟರಾಜು ಪರೋಕ್ಷ ವಾಗ್ದಾಳಿ

ಮೈಸೂರು: ಸಂಸದೆ ಸುಮಲತಾ ಹಾಗೂ ಜೆಡಿಎಸ್ ನಾಯಕರ ನಡುವಿನ ವಾಕ್ಸಮರ ಮತ್ತೆ ಮುಂದುವರೆದಿದೆ. ಸುಮಲತಾ ವಿರುದ್ಧ ಪರೋಕ್ಷ ವಾಗ್ದಾಳಿ ನಡೆಸಿದ ಶಾಸಕ ಪುಟ್ಟರಾಜು, ನನ್ನನ್ನು ಟಾರ್ಗೆಟ್ ಮಾಡಲು ಬಂದವರು Read more…

ರೂಟ್‌ ರನ್ನು ಔಟ್‌ ಮಾಡಲು ಐಡಿಯಾ ಕೊಟ್ಟ ಮಾಂಟಿ ಪನೇಸರ್‌

ಜೀವನ್ಮಾನದ ಲಯದಲ್ಲಿರುವ ಇಂಗ್ಲೆಂಡ್ ಟೆಸ್ಟ್‌ ತಂಡದ ನಾಯಕ ಜೋ ರೂಟ್‌ ರನ್ನು ಕಟ್ಟಿಹಾಕಲು ಪ್ಲಾನ್ ಒಂದನ್ನು ಆಂಗ್ಲರ ತಂಡದ ಮಾಜಿ ಆಟಗಾರ ಮಾಂಟಿ ಪನೇಸರ್‌ ಶೇರ್‌ ಮಾಡಿದ್ದಾರೆ. “ರೂಟ್‌ರನ್ನು Read more…

ಕೊರೊನಾ ಭಯ ಬಿಟ್ಟು ಹೊರಗಿನ ತಿಂಡಿಯತ್ತ ವಾಲಿದ ಜನ, ಹೋಮ್ ಡೆಲಿವರಿಯಲ್ಲೂ 5-10% ಹೆಚ್ಚಳ

ಕೊರೊನಾ ಸೋಂಕಿನ ಭಯದಿಂದಾಗಿ ಕಳೆದ ಆರು ತಿಂಗಳಿಂದ ಮನೆಯ ಹೊರಗಿನ ಆಹಾರಗಳ ಸೇವನೆಗೆ ಹಿಂದೆ-ಮುಂದೆ ನೋಡುತ್ತಿದ್ದ ಜನರು ಸದ್ಯಕ್ಕೆ ಕೊಂಚ ರಿಲ್ಯಾಕ್ಸ್ ಆದಂತಿದೆ. ಕೊರೊನಾ ತಡೆ ಲಸಿಕೆಯ ಡೋಸ್‍ಗಳನ್ನು Read more…

ತಾಲಿಬಾನಿಗಳಿಂದ ಮಕ್ಕಳ ರಕ್ಷಿಸಲು ಏರ್‍ಪೋರ್ಟ್ ಗೋಡೆ ಹತ್ತಿಸಿ ದಾಟಿಸುತ್ತಿರುವ ಆಫ್ಘನ್ ಪ್ರಜೆಗಳು

ಕಾಬೂಲ್: ತಾಲಿಬಾನ್ ಉಗ್ರರ ಕ್ರೌರ್ಯ, ಕಠಿಣವಾದ ಶರಿಯಾ ಕಾನೂನಿನ ಅಡಿಯಲ್ಲಿ ಹೆಣ್ಣುಮಕ್ಕಳ ಮೇಲೆ ನಿರಂತರ ದೌರ್ಜನ್ಯಕ್ಕೆ ಹೆದರಿರುವ ಆಫ್ಘನ್ ಪ್ರಜೆಗಳು ತಮ್ಮ ಮಕ್ಕಳ ಭವಿಷ್ಯವಾದರೂ ವಿದೇಶಗಳಲ್ಲಿ ಸುರಕ್ಷಿತವಾಗಿ ಇರಲಿ Read more…

6 ತಿಂಗಳಲ್ಲಿ ಸಣ್ಣ ಗಳಿಕೆಗೆ ಅವಕಾಶ ನೀಡ್ತಿವೆ ಈ ಬ್ಯಾಂಕ್ ಗಳು

ಬ್ಯಾಂಕ್ ಗಳು ಅನೇಕ ಸೌಲಭ್ಯಗಳನ್ನು ನೀಡ್ತಿವೆ. ಆದ್ರೆ ಗ್ರಾಹಕರಿಗೆ ಇದ್ರ ಬಗ್ಗೆ ಸರಿಯಾಗಿ ತಿಳಿದಿರುವುದಿಲ್ಲ. ಹೂಡಿಕೆ ಬಗ್ಗೆ ಪ್ಲಾನ್ ಮಾಡ್ತಿರುವ ಜನರು, ಎಫ್ ಡಿ ಮೂಲಕ ಸಣ್ಣ ಪ್ರಮಾಣದಲ್ಲಿ Read more…

ಪೋಷಕರನ್ನು ಕಳೆದುಕೊಂಡು ಅನಾಥರಾದ ವಿದ್ಯಾರ್ಥಿಗಳಿಗೆ ದೆಹಲಿ ಸರ್ಕಾರದಿಂದ ರಿಲೀಫ್​

ಕಳೆದ ವರ್ಷ ಮಾರ್ಚ್​ ತಿಂಗಳ ಬಳಿಕ ಪೋಷಕರನ್ನು ಕಳೆದುಕೊಂಡು ಅನಾಥರಾಗಿರುವ ವಿದ್ಯಾರ್ಥಿಗಳಿಗೆ ತಾವು ಓದುತ್ತಿರುವ ಶಾಲೆಯಲ್ಲಿಯೇ ಉಚಿತ ಶಿಕ್ಷಣ ಮುಂದುವರಿಸಬೇಕು ಎಂದು ದೆಹಲಿ ಸರ್ಕಾರ ಆದೇಶ ಹೊರಡಿಸಿದೆ. ಈ Read more…

ಮೂರು ಮಕ್ಕಳ ಕುಟುಂಬ ಯೋಜನೆಗೆ ಅನುಮೋದನೆ ಕೊಟ್ಟ ಚೀನಾ ಸರ್ಕಾರ

ಜಗತ್ತಿನ ಅತಿ ದೊಡ್ಡ ಜನಸಂಖ್ಯೆಯ ದೇಶವಾದ ಚೀನಾದಲ್ಲಿ ’ಒಂದು ಕುಟುಂಬಕ್ಕೆ ಒಂದೇ ಮಗು’ ನಿಯಮ ಬದಲಾವಣೆ ಮಾಡಿ ಒಂದು ಕುಟುಂಬಕ್ಕೆ ಮೂರು ಮಕ್ಕಳನ್ನು ಮಾಡಿಕೊಳ್ಳುವ ಅವಕಾಶ ನೀಡುವ ಸಂಬಂಧ Read more…

ಜ್ವಾಲಾಮುಖಿ ಸ್ಫೋಟದಿಂದ ಸೃಷ್ಟಿಯಾಯ್ತು ಹೊಸ ದ್ವೀಪ

ಟೋಕಿಯೋದಿಂದ 1200 ಕಿಮೀ ದೂರದಲ್ಲಿ ಸೃಷ್ಟಿಯಾಗಿರುವ ಹೊಸ ದ್ವೀಪವೊಂದು ಭಾರೀ ಕುತೂಹಲ ಮೂಡಿಸಿತ್ತು. ಜಪಾ‌ನ್‌ನ ದಕ್ಷಿಣ ಭಾಗದಲ್ಲಿ ಸಂಭವಿಸಿದ ಜಲಾಂತರ್ಗಾಮಿ ಜ್ವಾಲಾಮುಖಿ ಸ್ಫೋಟದಿಂದ 0.6 ಮೈಲಿ ವ್ಯಾಸವಿರುವ ಈ Read more…

ವಿಡಿಯೋ: ಮೆಚ್ಚಿನ ನಟನ ಡೈಲಾಗ್ ಅನುಕರಿಸಿದ ಚಿನ್ನದ ಹುಡುಗ

ಟೋಕ್ಯೋ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ನೀರಜ್ ಚೋಪ್ರಾ ಇದೀಗ ದೇಶದ ನಂ1 ಸೆನ್ಸೇಷನ್ ಆಗಿದ್ದಾರೆ. ಅಥ್ಲೆಟಿಕ್ಸ್‌ನಲ್ಲಿ ದೇಶಕ್ಕೆ ಮೊದಲ ಬಾರಿಗೆ ವೈಯಕ್ತಿಕ ಚಿನ್ನ ಗೆದ್ದುಕೊಟ್ಟ ಚೋಪ್ರಾ ದೇಶವಾಸಿಗಳ Read more…

BIG NEWS: ಭಯೋತ್ಪಾದನೆ ಬಲದಿಂದ ಸಾಮ್ರಾಜ್ಯ ಕಟ್ಟಲು ಸಾಧ್ಯವಿಲ್ಲ; ಉಗ್ರರಿಗೆ ಪರೋಕ್ಷ ಎಚ್ಚರಿಕೆ ರವಾನಿಸಿದ ಪ್ರಧಾನಿ ಮೋದಿ

ನವದೆಹಲಿ : ಉಗ್ರವಾದ ಅಥವಾ ಭಯೋತ್ಪಾದನೆ ಬಲದಿಂದ ಸಾಮ್ರಾಜ್ಯವನ್ನು ಕಟ್ಟಲು ಸಾಧ್ಯವಿಲ್ಲ, ಒಂದು ವೇಳೆ ಕಟ್ಟಿದರೂ ಅದು ಹೆಚ್ಚು ಕಾಲ ಇರಲು ಸಾಧ್ಯವಿಲ್ಲ ಎಂದು ಪ್ರಧಾನಿ ಮೋದಿ ಉಗ್ರರಿಗೆ Read more…

ನವಜಾತ ಶಿಶುವಿನ ಚಿಕಿತ್ಸೆಗಾಗಿ ಪದಕವನ್ನೇ ಹರಾಜಿಗಿಟ್ಟ ಬೆಳ್ಳಿ ಪದಕ ಗೆದ್ದ ಒಲಂಪಿಕ್ಸ್ ಆಟಗಾರ್ತಿ

ನವಜಾತ ಶಿಶುವಿನ ಶಸ್ತ್ರಚಿಕಿತ್ಸೆಗಾಗಿ ಹಣ ಸಂಗ್ರಹಿಸಲು, ಪೋಲೆಂಡ್‌ನ ಒಲಿಂಪಿಕ್ಸ್ ಕ್ರೀಡಾಪಟು ಟೋಕಿಯೊ ಒಲಿಂಪಿಕ್ಸ್ ನಲ್ಲಿ ಗೆದ್ದ ಬೆಳ್ಳಿಯ ಪದಕವನ್ನು ಹರಾಜು ಹಾಕಿದ್ದರು. ಪದಕ ಖರೀದಿ ಮಾಡಿದ ವ್ಯಕ್ತಿ, ಪದಕವನ್ನು Read more…

ಪುರಿ ಜಗನ್ನಾಥ ಕ್ಷೇತ್ರಕ್ಕೆ ʼವಂದೇ ಭಾರತ್‌ʼ ಎಕ್ಸ್‌ಪ್ರೆಸ್: ಇಲ್ಲಿದೆ ಇದರಲ್ಲಿರುವ ವಿಶೇಷತೆ

ಸ್ವಾತಂತ್ರ‍್ಯದ ಅಮೃತಮಹೋತ್ಸವ ಸಂಭ್ರಮದ 75 ವಾರಗಳಲ್ಲಿ ದೇಶಾದ್ಯಂತ 75 ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲುಗಳು ಪ್ರಮುಖ ನಗರಗಳನ್ನು ಸಂಪರ್ಕಿಸಲು ಹಳಿ ಮೇಲೆ ಬರಲಿವೆ ಎಂದು ಪ್ರಧಾನ ಮಂತ್ರಿ ನರೇಂದ್ರ Read more…

ಖಾಯಿಲೆ ಬಗ್ಗೆ ಇಂಟರ್ನೆಟ್ ನಲ್ಲಿ ಹುಡುಕಬಾರದೇಕೆ…? ಇದರ ಹಿಂದಿದೆ ಈ ಬಹುಮುಖ್ಯ ಕಾರಣ

ಇತ್ತೀಚಿನ ದಿನಗಳಲ್ಲಿ ಗೂಗಲ್ ನಮ್ಮ ಅವಿಭಾಜ್ಯ ಅಂಗವಾಗಿದೆ. ಯಾವುದೇ ಕೆಲಸವಿರಲಿ,ಯಾವುದೇ ಸ್ಥಳವಿರಲಿ,ಯಾವುದೇ ಸಮಸ್ಯೆಯಿರಲಿ ಮೊದಲು ಗೂಗಲ್ ಸರ್ಚ್ ಮಾಡುವುದು ಸಾಮಾನ್ಯ ಅಭ್ಯಾಸವಾಗಿದೆ. ಇಂಟರ್ನೆಟ್ ನಲ್ಲಿ ಸಣ್ಣ ವಿಷ್ಯದಿಂದ ದೊಡ್ಡ Read more…

ಅತ್ಯುತ್ಸಾಹದ ಭರದಲ್ಲಿ ಮಹಾ ಎಡವಟ್ಟು; ಬದುಕಿರುವ ಯೋಧನ ಮನೆಗೆ ತೆರಳಿ ಸಾಂತ್ವನ ಹೇಳಿದ ಕೇಂದ್ರ ಸಚಿವ…!

ಗದಗ: ಕೇಂದ್ರ ಸಚಿವರಾಗಿ ಅಧಿಕಾರ ಸ್ವೀಕರಿಸಿರುವ ರಾಜ್ಯದ ನಾಲ್ವರು ಸಂಸದರು ರಾಜ್ಯಕ್ಕೆ ಆಗಮಿಸುತ್ತಿದ್ದಂತೆ ಉತ್ಸಾಹದಲ್ಲಿ ಜನಾಶಿರ್ವಾದ ಯಾತ್ರೆಗಳಲ್ಲಿ ಪಾಲ್ಗೊಳ್ಳುತ್ತಿದ್ದಾರೆ. ಈ ನಡುವೆ ಕೇಂದ್ರ ಸಚಿವ ನಾರಾಯಣಸ್ವಾಮಿ ಎಡವಟ್ಟೊಂದನ್ನು ಮಾಡಿದ್ದಾರೆ. Read more…

ಪತ್ನಿ, ಐದು ಮಕ್ಕಳನ್ನು ಹೊಂದಿದ್ರೂ 2ನೇ ಮದುವೆಗೆ ಸಿದ್ಧನಾದ ಆಟಗಾರ

ಕ್ರಿಕೆಟರ್, ಮೈದಾನದಲ್ಲಿ ಮಾತ್ರವಲ್ಲ ಮೈದಾನದ ಹೊರಗೂ ಸುದ್ದಿಯಲ್ಲಿರುತ್ತಾರೆ. ಮೊದಲ ಪತ್ನಿಗೆ ವಿಚ್ಛೇದನ ನೀಡಿ, ಎರಡನೇ ಮದುವೆಯಾದ ಅನೇಕರು ನಮ್ಮಲ್ಲಿದ್ದಾರೆ. ಆದ್ರೆ ಇಲ್ಲೊಬ್ಬ ಕ್ರಿಕೆಟರ್ ಮೊದಲ ಪತ್ನಿಗೆ ವಿಚ್ಛೇದನ ನೀಡದೆ, Read more…

ಲಂಚ ಪಡೆಯುವಾಗಲೇ ಸಿಕ್ಕಿಬಿದ್ದ ಎಫ್‍ಸಿಐ ಮ್ಯಾನೇಜರ್

ಚಂಡೀಗಢ: ಖಾಸಗಿ ಉದ್ಯಮಿಯೊಬ್ಬರಿಂದ ಅಕ್ಕಿಯ ಖರೀದಿಗಾಗಿ ಟೆಂಡರ್ ನಲ್ಲಿ ಅಗತ್ಯ ಮಾರ್ಪಾಡುಗಳನ್ನು ಮಾಡಿಕೊಡಲು 2 ಲಕ್ಷ ರೂ. ಲಂಚ ಸ್ವೀಕರಿಸುತ್ತಿದ್ದ ವೇಳೆ ಭಾರತೀಯ ಆಹಾರ ನಿಗಮದ (ಎಫ್‍ಸಿಐ) ವ್ಯವಸ್ಥಾಪಕರೊಬ್ಬರು Read more…

ಪಿಯುಸಿ ಪಾಸಾದವರಿಗೆ ಸರ್ಕಾರಿ ಉದ್ಯೋಗ: ಇಲ್ಲಿದೆ ಸಂಪೂರ್ಣ ಮಾಹಿತಿ

ರಾಜ್ಯ ಪೊಲೀಸ್ ಪಡೆಯಲ್ಲಿ ಖಾಲಿ ಇರುವ 387 ಕಾನ್ಸ್‌ಟಬಲ್‌ಗಳ ಹುದ್ದೆಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ರಾಜ್ಯ ಪೊಲೀಸ್ ಇಲಾಖೆಯ ಪೋರ್ಟಲ್ ksp.gov.inಗೆ ಭೇಟಿ ನೀಡಬಹುದಾಗಿದೆ. ಅರ್ಜಿ ಸಲ್ಲಿಸಲು Read more…

ವೋಗ್ ಇಂಡಿಯಾ ಮುಖಪುಟದಲ್ಲಿ ಮಿಂಚಿನ ನಗೆ ಬೀರಿದ ದೀಪಿಕಾ

2021ರ ಆರಂಭವನ್ನು ತಮ್ಮ ಇನ್‍ಸ್ಟಾಗ್ರಾಂ ಖಾತೆಯ ನವೀಕರಣದೊಂದಿಗೆ ಆರಂಭಿಸಿದ ಬಾಲಿವುಡ್ ನಟಿ ದೀಪಿಕಾ ಪಡುಕೋಣೆ, ಇತ್ತೀಚೆಗೆ ಪ್ರತಿಷ್ಠಿತ ನಿಯತಕಾಲಿಕೆ ವೋಗ್ ಇಂಡಿಯಾದ ಮುಖಪುಟದಲ್ಲಿ ಕಾಣಿಸಿಕೊಂಡು, ಮಿಂಚಿನ ನಗೆ ಬೀರಿದ್ದಾರೆ. Read more…

ರೋಹಿಣಿ ವಿರುದ್ಧ ಮತ್ತೆ ಕಿಡಿಕಾರಿದ ಪ್ರತಾಪ್ ಸಿಂಹ; ಐಎಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಆಗ್ರಹ

ಮೈಸೂರು: ಐಎಎಸ್ ಅಧಿಕಾರಿ ರೋಹಿಣಿ ಸಿಂಧೂರಿ ವಿರುದ್ಧ ವಾಕ್ಸಮರ ಮುಂದುವರೆಸಿರುವ ಸಂಸದ ಪ್ರತಾಪ್ ಸಿಂಹ ಐಎಎಸ್-ಐಪಿಎಸ್ ಅಧಿಕಾರಿಗಳ ಫ್ಯಾನ್ಸ್ ಪೇಜ್ ನಿಷೇಧಕ್ಕೆ ಒತ್ತಾಯಿಸಿದ್ದಾರೆ. ಐಎಎಸ್ ಹಾಗೂ ಐಪಿಎಸ್ ಅಧಿಕಾರಿಗಳು Read more…

ಹೀಗಿತ್ತು ಅಲೆಕ್ಸಾಗೆ ʼಬಿಗ್‌ ಬಿʼ ದನಿ ತಂದಿದ್ದರ ಹಿಂದಿನ ಪರಿಶ್ರಮ

ಅಲೆಕ್ಸಾ ಸೇವೆಗೆ ಬಿಗ್‌ ಬಿ ಅಮಿತಾಭ್ ಬಚ್ಚನ್ ದನಿಯನ್ನು ತರಲು ಅಮೇಜ಼ಾನ್‌ಗೆ ಎರಡು ದೊಡ್ಡ ತಾಂತ್ರಿಕ ಸವಾಲುಗಳು ಬಂದಿದ್ದವಂತೆ. ಭಾರತೀಯರು ಚೆನ್ನಾಗಿ ಗುರುತಿಸಬಲ್ಲ ದನಿಯಾಗಿರುವ ಬಿಗ್‌ ಬಿ ರ Read more…

2 ಲಕ್ಷ ರೂ. ಹೂಡಿಕೆಯಿಂದ ವ್ಯವಹಾರ ಶುರು ಮಾಡಿ ಪ್ರತಿ ತಿಂಗಳು ಗಳಿಸಿ 1 ಲಕ್ಷ ರೂ.

ಕೊರೊನಾದಿಂದಾಗಿ ಅನೇಕ ಜನರು ಉದ್ಯೋಗ ಕಳೆದುಕೊಂಡಿದ್ದಾರೆ. ಅನೇಕರ ಆದಾಯ ಕಡಿಮೆಯಾಗಿದೆ. ಹೆಚ್ಚುವರಿ ಹಣ ಗಳಿಕೆಗೆ ಜನರು ಸ್ವಂತ ಉದ್ಯೋಗ ಶುರು ಮಾಡುವ ಯೋಜನೆ ರೂಪಿಸುತ್ತಿದ್ದಾರೆ. ಕಡಿಮೆ ಹೂಡಿಕೆ ಮಾಡಿ Read more…

BIG NEWS: ಮಿತಿ ಮೀರಿದ ಅಧಿಕಾರಿಗಳ ಲಂಚಾವತಾರ; ಕಂದಾಯ ಸಚಿವರಿಗೆ ಪತ್ರ ಬರೆದ ಜಗದೀಶ್ ಶೆಟ್ಟರ್

ಹುಬ್ಬಳ್ಳಿ: ಉಪ ನೋಂದಣಾಧಿಕಾರಿಗಳನ್ನು ವರ್ಗಾವಣೆ ಮಾಡುವಂತೆ ಆಗ್ರಹಿಸಿ ಮಾಜಿ ಸಚಿವ ಜಗದೀಶ್ ಶೆಟ್ಟರ್, ಕಂದಾಯ ಸಚಿವ ಆರ್. ಅಶೋಕ್ ಅವರಿಗೆ ಪತ್ರ ಬರೆದು ಒತ್ತಾಯಿಸಿದ್ದಾರೆ. ಹುಬ್ಬಳ್ಳಿಯ ವಿದ್ಯಾನಗರದಲ್ಲಿರುವ ಉತ್ತರ Read more…

ಬರೋಬ್ಬರಿ 109 ದಿನ ವೆಂಟಿಲೇಟರ್ ನಲ್ಲಿದ್ದು ಬದುಕುಳಿದ ಕೋವಿಡ್ ರೋಗಿ..!

ಕೋವಿಡ್​ನಿಂದಾಗಿ ಸಂಪೂರ್ಣವಾಗಿ ಶ್ವಾಸಕೋಶಕ್ಕೆ ಹಾನಿ ಮಾಡಿಕೊಂಡಿದ್ದ ಕೃತಕ ಶ್ವಾಸಕೋಶದ ಸಹಾಯದಿಂದ 62 ದಿನಗಳ ಕಾಲ ಉಸಿರಾಡುವ ಮೂಲಕ ಚೇತರಿಸಿಕೊಂಡಿದ್ದಾರೆ. ಶ್ವಾಸಕೋಶ ಕಸಿ ಮಾಡದೇ ಇಸಿಎಂಒ ಮೂಲಕವೇ ದೀರ್ಘಕಾಲ ಉಸಿರಾಡದ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...