alex Certify ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಕೋವಿಡ್​ ಸಾಂಕ್ರಾಮಿಕ ಶುರುವಾದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​ ದಿನಗೂಲಿ ಕಾರ್ಮಿಕರಿಗಾಗಿ, ಸಂಕಷ್ಟದಲ್ಲಿ ಇರುವವರಿಗಾಗಿ ಮಾಡಿದ ಸಹಾಯಗಳು ಒಂದೆರಡಲ್ಲ. ಈಗಾಗಲೇ ಸೋನು ಸೂದ್​​ಗೆ ಗೌರವಾರ್ಥವಾಗಿ ಅಭಿಮಾನಿಗಳು ಸಾಕಷ್ಟು ಕೆಲಸ ಮಾಡಿದ್ದಾರೆ.

ಈ ನಡುವೆ ತೆಲಂಗಾಣದಲ್ಲಿ ಸೋನು ಸೂದ್​ ಗಾಗಿ ಅಭಿಮಾನಿಗಳು ಇನ್ನೊಂದು ದೇವಾಲಯವನ್ನು ನಿರ್ಮಿಸಿದ್ದಾರೆ.

ಕ್ರಿಕೆಟರ್ ದೀಪಕ್ ಚಹರ್ ಮನಗೆದ್ದ ಪ್ರೇಯಸಿ ಜಯಾ ಭಾರದ್ವಾಜ್ ಯಾರು ಗೊತ್ತಾ…? ಇಲ್ಲಿದೆ ವಿವರ

ಕಮ್ಮಮ್​ ಜಿಲ್ಲೆಯ ಗರ್ಲಾಪಡಾ ಜಿಲ್ಲೆಯ ಗುರ್ರಮ್​​​ ವೆಂಕಟೇಶ್​​ ಎಂಬವರು ತಮ್ಮ ಕುಟುಂಬಸ್ಥರ ಸಹಾಯದಿಂದ ಸೋನು ಸೂದ್​ಗಾಗಿ ಈ ದೇವಾಲಯವನ್ನು ನಿರ್ಮಾಣ ಮಾಡಿದ್ದಾರೆ.

ಕೊರೊನಾ ಸಾಂಕ್ರಾಮಿಕದ ಸಮಯದಲ್ಲಿ ಸೋನು ಸೂದ್​ ಸಾಕಷ್ಟು ಮಂದಿಗೆ ಸಹಾಯ ಮಾಡಿದ್ದಾರೆ. ನಾವು ಸೋನು ಸೂದ್​ ಅಭಿಮಾನಿಗಳಾಗಿದ್ದೇವೆ ಎಂಬುದೇ ನಮಗೆ ಹೆಮ್ಮೆಯ ವಿಚಾರವಾಗಿದೆ. ಹೀಗಾಗಿ ನಾವು ಅವರಿಗಾಗಿ ದೇವಾಲಯ ನಿರ್ಮಿಸಿದ್ದೇವೆ ಎಂದು ವೆಂಕಟೇಶ್​ ಹೇಳಿದ್ದಾರೆ.

ಮಕ್ಕಳೊಂದಿಗೆ ಜಾನಿ ಲಿವರ್‌ ಸಖತ್‌ ಡಾನ್ಸ್…!‌ ಜಗಳ ಬಿಡಿಸಿದೆ ಎಂದ ಕಾಮಿಡಿ ಕಿಂಗ್

ಕಳೆದ ವರ್ಷ ತೆಲಂಗಾಣದ ಸಿದ್ದಿಪೇಟ್​ ಜಿಲ್ಲೆಯ ದುಬ್ಬಾ ಗ್ರಾಮದಲ್ಲಿ ಸೋನು ಸೂದ್​ಗಾಗಿ ದೇವಾಲಯ ನಿರ್ಮಾಣ ಮಾಡಲಾಗಿತ್ತು.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...