alex Certify ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..?

ಇಂದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. ಗೌರಿ 51 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಗೌರಿ ಖಾನ್ ಗೆ ಪುತ್ರಿ ಸುಹಾನಾ ಖಾನ್, ಹುಟ್ಟುಹಬ್ಬದ ಶುಭಕೋರಿದ್ದಾಳೆ. ಸುಹಾನಾ ಖಾನ್, ಇನ್ಸ್ಟಾಗ್ರಾಮ್ ನಲ್ಲಿ ಶಾರುಖ್ ಖಾನ್ ಮತ್ತು ಗೌರಿ ಖಾನ್  ಥ್ರೋಬ್ಯಾಕ್ ಫೋಟೋವನ್ನು ಹಂಚಿಕೊಂಡಿದ್ದಾಳೆ.

ಐಐಟಿ ಬೆಂಬಲಿತ ಸ್ಟಾರ್ಟ್-ಅಪ್‌ ನಲ್ಲಿ ನಟಿ ಆಲಿಯಾ ಹೂಡಿಕೆ

ಕಪ್ಪು ಬಿಳುಪಿನ ಫೋಟೋ ಹಂಚಿಕೊಂಡ ಸುಹಾನಾ ಖಾನ್, ಜನ್ಮದಿನದ ಶುಭಾಶಯಗಳು ಅಮ್ಮಾ ಎಂದು ಬರೆದಿದ್ದಾಳೆ. ಜೊತೆಗೆ ಹಾರ್ಟ್ ಎಮೋಜಿ ಹಾಕಿದ್ದಾಳೆ. ಸುಹಾನಾ ಖಾನ್ ಪೋಸ್ಟ್ ಗೆ ಕೆಲವರಿಂದ ಪ್ರತಿಕ್ರಿಯೆ ಬಂದಿದೆ. ಆದ್ರೆ ಸುಹಾನಾ ಖಾನ್, ಕಮೆಂಟ್ ಬಾಕ್ಸ್ ಬ್ಲಾಕ್ ಮಾಡಿದ್ದಾಳೆ. ಹಾಗಾಗಿ ಅಭಿಮಾನಿಗಳಿಗೆ ಕಮೆಂಟ್ ಹಾಕಲು ಸಾಧ್ಯವಿಲ್ಲ.

ಮನೆಯಲ್ಲೇ ಕುಳಿತು ಹಣ ಗಳಿಸಬೇಕಾ…..? ಸ್ಮಾರ್ಟ್ಫೋನ್ ಇದ್ರೆ ಈಗ್ಲೇ ಶುರು ಮಾಡಿ ಈ ಕೆಲಸ

ಸದ್ಯ ಶಾರುಕ್ ಖಾನ್ ಕುಟುಂಬ, ಹುಟ್ಟುಹಬ್ಬ ಆಚರಿಸುವ ಸಂಭ್ರಮದಲ್ಲಿಲ್ಲ. ಶಾರುಖ್ ಹಾಗೂ ಗೌರಿ ಖಾನ್ ಮಗ ಆರ್ಯನ್ ಖಾನ್, ಡ್ರಗ್ಸ್ ಪ್ರಕರಣದಲ್ಲಿ ಸಿಬಿಐ ವಶದಲ್ಲಿದ್ದಾರೆ. ಇದೇ ವಿಷ್ಯಕ್ಕೆ ಸುಹಾನಾ ಖಾನ್ ಳನ್ನು ಕೂಡ ಅಭಿಮಾನಿಗಳು ಟ್ರೋಲ್ ಮಾಡಿದ್ದರು. ಮಗ ಜೈಲಿನಲ್ಲಿರುವ ಕಾರಣ, ಗೌರಿ ಯಾವುದೇ ಕಾರಣಕ್ಕೂ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ ಎಂಬುದು ಅಭಿಮಾನಿಗಳ ಅಭಿಪ್ರಾಯ. ಆರ್ಯನ್ ಭೇಟಿಗೆ ಬಂದಿದ್ದ ಗೌರಿ ಖಾನ್, ಬರ್ಗರ್ ತಂದಿದ್ದರಂತೆ.

Suhana Khan Takes Gauri Khan on Trip Down Memory Lane on Birthday, Shares  Vintage Pic With Shah Rukh Khan

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...