alex Certify Live News | Kannada Dunia | Kannada News | Karnataka News | India News - Part 3765
ಕನ್ನಡ ದುನಿಯಾ
    Dailyhunt JioNews

Kannada Duniya

BREAKING: 68 ವರ್ಷಗಳ ಬಳಿಕ ಕೊನೆಗೂ ಟಾಟಾ ಸನ್ಸ್​ ತೆಕ್ಕೆಗೆ ಮರಳಿದ ಏರ್​ ಇಂಡಿಯಾ – ಕೇಂದ್ರ ಸರ್ಕಾರದಿಂದ ಅಧಿಕೃತ ಘೋಷಣೆ

ಯಾರ ಪಾಲಾಗಲಿದ್ದಾನೆ ‘ಮಹಾರಾಜ’ ಎಂಬ ಬಿಲಿಯನ್ ಡಾಲರ್​ ಪ್ರಶ್ನೆಗೆ ಕೊನೆಗೂ ಕೇಂದ್ರ ಸರ್ಕಾರ ಅಧಿಕೃತ ಮಾಹಿತಿ ನೀಡಿದೆ. ಸರ್ಕಾರದ ಅಧೀನಲ್ಲಿರುವ ಏರ್​ ಇಂಡಿಯಾ ಕಂಪನಿಯು ಟಾಟಾ ಗ್ರೂಪ್​​ ಪಾಲಾಗಿದೆ Read more…

ಪ್ರತಿಷ್ಠಿತ ಐಐಟಿ ಕಾನ್ಪುರಕ್ಕೆ ಪ್ರವೇಶ ಪಡೆದ ಬಡ ಕೆಲಸಗಾರನ ಪುತ್ರಿ…! ಕೇಂದ್ರ ಸಚಿವರಿಂದ ಪ್ರಶಂಸೆ

ತಿರುವನಂತಪುರಂ: ಕೇರಳದಲ್ಲಿ ಪೆಟ್ರೋಲ್ ಪಂಪ್ ಅಟೆಂಡೆಂಟ್‌ ಒಬ್ಬರ ಮಗಳು ಆರ್ಯ ರಾಜಗೋಪಾಲ್ ಪ್ರತಿಷ್ಠಿತ ಐಐಟಿ ಕಾನ್ಪುರದಲ್ಲಿ ಪ್ರವೇಶ ಪಡೆದಿದ್ದಾರೆ. ನೆಟ್ಟಿಗರು ಈಕೆಯನ್ನು ನಮಗೆಲ್ಲರಿಗೂ ಸ್ಪೂರ್ತಿ ಎಂದು  ಕರೆದಿದ್ದಾರೆ. ನ್ಯಾಷನಲ್ Read more…

ಕೊರೊನಾ ಲಸಿಕೆ ತೆಗೆದುಕೊಳ್ಳದ ಸರ್ಕಾರಿ ಸಿಬ್ಬಂದಿಗೆ ರಜೆ ಶಿಕ್ಷೆ

ದೇಶದಲ್ಲಿ ಕೊರೊನಾ ನಿಯಂತ್ರಣಕ್ಕೆ ಬರ್ತಿದೆ. ಆದ್ರೆ ಮೂರನೇ ಅಲೆ ಭಯವಿದೆ. ಇದೇ ಕಾರಣಕ್ಕೆ ದೆಹಲಿ ಸರ್ಕಾರ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳುತ್ತಿದೆ. ದೆಹಲಿಯಲ್ಲಿ ಕೊರೊನಾ ಸೋಂಕು ಇಳಿಕೆ ಕಾಣುತ್ತಿದ್ದರೂ, ಯಾವುದೇ Read more…

ಅಪರಿಚಿತರೊಂದಿಗೆ ಸಾಮಾಜಿಕ ಜಾಲತಾಣದಲ್ಲಿ ಸ್ನೇಹ ಬೆಳೆಸುವ ಮುನ್ನ ಹುಷಾರ್…! ಈ ಸ್ಟೋರಿ ಓದಿದ್ರೆ ಬೆಚ್ಚಿ ಬೀಳ್ತೀರಾ

ರಾಯ್ ಬರೇಲಿ: ಇನ್ಸ್ಟಾಗ್ರಾಂನಲ್ಲಿ ಸ್ನೇಹ ಬೆಳೆಸಿ ಮಹಿಳೆಯಿಂದ 32 ಲಕ್ಷ ರೂ.ಪೀಕಿರುವ ಆಘಾತಕಾರಿ ಘಟನೆ ಉತ್ತರಪ್ರದೇಶದ ರಾಯ್ ಬರೇಲಿಯಲ್ಲಿ ವರದಿಯಾಗಿದೆ. ಮಹಿಳೆಯೊಬ್ಬರು ಇನ್ಸ್ಟಾಗ್ರಾಮ್‌ನಲ್ಲಿ ವ್ಯಕ್ತಿಯೊಂದಿಗೆ ಸ್ನೇಹ ಬೆಳೆಸಿದ್ದಾರೆ. ಆತ Read more…

ನಟ ಸೋನು ಸೂದ್ ​ಗಾಗಿ ಮತ್ತೊಂದು ದೇಗುಲ ನಿರ್ಮಾಣ

ಕೋವಿಡ್​ ಸಾಂಕ್ರಾಮಿಕ ಶುರುವಾದಾಗಿನಿಂದ ಬಾಲಿವುಡ್​ ನಟ ಸೋನು ಸೂದ್​ ದಿನಗೂಲಿ ಕಾರ್ಮಿಕರಿಗಾಗಿ, ಸಂಕಷ್ಟದಲ್ಲಿ ಇರುವವರಿಗಾಗಿ ಮಾಡಿದ ಸಹಾಯಗಳು ಒಂದೆರಡಲ್ಲ. ಈಗಾಗಲೇ ಸೋನು ಸೂದ್​​ಗೆ ಗೌರವಾರ್ಥವಾಗಿ ಅಭಿಮಾನಿಗಳು ಸಾಕಷ್ಟು ಕೆಲಸ Read more…

BIG NEWS: ಇದೆಲ್ಲವೂ ಶುದ್ಧ ಸುಳ್ಳು, RSSನ್ನು ನಾನು ಹೊಗಳಿಲ್ಲ; ನನ್ನನ್ನು ಕೆಣಕಲು ಬರಬೇಡಿ ಬಂದರೆ ಸುಮ್ಮನಿರಲ್ಲ; ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ವಾರ್ನಿಂಗ್

ಬೆಂಗಳೂರು: ನಾನು ಆರ್.ಎಸ್.ಎಸ್. ನ ಯಾವುದೇ ಬೈಟಕ್ ಕೂತಿಲ್ಲ, ಸಂಘ ಪರಿವಾರವನ್ನು ಹೊಗಳಿಯೂ ಇಲ್ಲ. ಯಾರ್ಯಾರು ಏನು ಮಾಡುತ್ತಿದ್ದಾರೆ ಎಲ್ಲವೂ ಗೊತ್ತಿದೆ ಎಂದು ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಬಿಜೆಪಿ Read more…

ಪ್ರೇಯಸಿಯನ್ನ ಭಿಕ್ಷಾಟನೆಗೆ ತಳ್ಳಿ ಬಂದ ಹಣದಲ್ಲಿ ಬಾಯ್ ಫ್ರೆಂಡ್ ಮಾಡ್ತಿದ್ದ ಈ ಕೆಲಸ…!

ಹುಡುಗಿಯೊಬ್ಬಳು ತನ್ನ ಕರಾಳ ಕಥೆಯನ್ನು ಎಲ್ಲರ ಮುಂದೆ ಹಂಚಿಕೊಂಡಿದ್ದಾಳೆ. ಬಾಯ್ ಫ್ರೆಂಡ್ ನೀಡ್ತಿದ್ದ ಹಿಂಸೆಯನ್ನು ಹೇಳಿದ್ದಾಳೆ. ಘಟನೆ ಕೆನಡಾದಲ್ಲಿ ನಡೆದಿದೆ. ಕೆನಡಾದ 22 ವರ್ಷದ ನಿಕೋಲ್, 21 ವರ್ಷದ Read more…

ವಿಚಿತ್ರ ಕಾರಣಕ್ಕೆ 3 ವರ್ಷ ಸೆಕ್ಸ್ ನಿಂದ ದೂರವಿದ್ದ ಮಾಡೆಲ್..…!

ಸೆಕ್ಸ್ ಜೀವನದ ಒಂದು ಭಾಗ. ದಾಂಪತ್ಯ ಗಟ್ಟಿಯಾಗಿರಲು ಇದು ಅತ್ಯಗತ್ಯ. ಆದ್ರೆ ಇದೇ ಸೆಕ್ಸ್ ಜೀವನದಲ್ಲಿ ಕೆಲವೊಂದು ಬದಲಾವಣೆ ತರುತ್ತದೆ. ಇದಕ್ಕೆ ಆಸ್ಟ್ರೇಲಿಯಾದ ಪ್ರಸಿದ್ಧ ಮಾಡೆಲ್ ಅಮರಂಥಾ ರಾಬಿನ್ಸನ್ Read more…

BREAKING: ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್​​ಗೆ ‘ನೊಬೆಲ್’​ ಶಾಂತಿ ಪ್ರಶಸ್ತಿ

ಮಾರಿಯಾ ರೆಸ್ಸಾ ಹಾಗೂ ಡಿಮಿಟ್ರಿ ಮುರಾಟೋವ್​​ಗೆ 2021ನೇ ಸಾಲಿನ ನೊಬೆಲ್​ ಶಾಂತಿ ಪ್ರಶಸ್ತಿ ಲಭಿಸಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ರಕ್ಷಣೆಗೆ ಇವರು ಮಾಡಿದ ಪ್ರಯತ್ನಗಳನ್ನು ಗಮನದಲ್ಲಿರಿಸಿ ಈ ಪ್ರಶಸ್ತಿಯನ್ನು ನೀಡಲಾಗಿದೆ. Read more…

ವಿಐ ಆಕರ್ಷಕ ಪ್ಲಾನ್ ನಲ್ಲಿ 2 ತಿಂಗಳವರೆಗೆ ಪ್ರತಿ ದಿನ ಸಿಗ್ತಿದೆ 4ಜಿಬಿ ಡೇಟಾ

ಟೆಲಿಕಾಂ ಕಂಪನಿಗಳ ಮಧ್ಯೆ ಬೆಲೆ ಸಮರ ಮುಂದುವರೆದಿದೆ. ಗ್ರಾಹಕರನ್ನು ಸೆಳೆಯಲು ಕಂಪನಿಗಳು ಅಗ್ಗದ ಪ್ಲಾನ್ ಜೊತೆ ಕೆಲ ಆಫರ್ ನೀಡುತ್ತವೆ. ವೋಡಾಫೋನ್ ಇಂಡಿಯಾ ಅನೇಕ ಅಗ್ಗದ ಪ್ಲಾನ್ ಗಳನ್ನು Read more…

BIG NEWS: ಡ್ರೀಮ್ 11 ಆನ್ ಲೈನ್ ಗೇಮ್ ನಿಷೇಧ; ಆಪ್ ವಿರುದ್ಧ FIR ದಾಖಲು

ಬೆಂಗಳೂರು: ಡ್ರೀಮ್ 11 ಆನ್ ಲೈನ್ ಗೇಮ್ ವಿರುದ್ಧ ಎಫ್ಐಆರ್ ದಾಖಲಾಗಿದ್ದು, ಬೆಂಗಳೂರಿನ ಅನ್ನಪೂರ‍್ನೇಶ್ವರಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡ್ರೀಮ್ ಆನ್ ಲೈನ್ ಗೇಮ್ ಅಡಿ Read more…

ಸಾರ್ವಜನಿಕರಿಗೆ ಭರ್ಜರಿ ಗುಡ್‌ ನ್ಯೂಸ್: ಇಂಟರ್ನೆಟ್ ಇಲ್ಲದೆ ಡಿಜಿಟಲ್ ಪಾವತಿಗೆ ವ್ಯವಸ್ಥೆ ಮಾಡ್ತಿದೆ RBI

ಸದ್ಯ ಡಿಜಿಟಲ್ ಪಾವತಿಗೆ ಇಂಟರ್ನೆಟ್ ಅವಶ್ಯಕತೆಯಿದೆ. ಆದ್ರೆ ಆರ್.ಬಿ.ಐ. ಈ ಸಮಸ್ಯೆ ದೂರ ಮಾಡಲು ಮಹತ್ವದ ಹೆಜ್ಜೆಯಿಟ್ಟಿದೆ. ಆಫ್ಲೈನ್ ಮೋಡ್ ನಲ್ಲಿ ಡಿಜಿಟಲ್ ಪಾವತಿ ಮಾಡುವ ವ್ಯವಸ್ಥೆ ಜಾರಿಗೆ Read more…

ಸ್ಮಾರ್ಟ್ ಆಗಿ ಕೆಲಸ ಶುರು ಮಾಡಿ ಕೈ ತುಂಬ ಗಳಿಸಿ

ಸ್ಮಾರ್ಟ್ ಆಗಿ ಹಣ ಸಂಪಾದನೆ ಮಾಡುವ ಟ್ರಿಕ್ಸ್ ಗಳನ್ನು ಜನ ಹುಡುಕ್ತಾರೆ. ಕಡಿಮೆ ವೆಚ್ಚದಲ್ಲಿ ಹೂಡಿಕೆ ಮಾಡಿ, ಹೆಚ್ಚು ಹಣ ಗಳಿಸಬಲ್ಲ ವ್ಯವಹಾರದ ಮಾಹಿತಿಯೊಂದು ಇಲ್ಲಿದೆ. ಇದು ಉಡುಗೊರೆ Read more…

ಸಂಘ ಪರಿವಾರದ ನಾಯಕರಿಗೆ ಕುರ್ಚಿ ವ್ಯಾಮೋಹವಿಲ್ಲ; RSS ಟೀಕಿಸುವ ನೈತಿಕ ಹಕ್ಕು ಯಾರಿಗೂ ಇಲ್ಲ; ಕಾಂಗ್ರೆಸ್-ಜೆಡಿಎಸ್ ನಾಯಕರ ವಿರುದ್ಧ ಕಿಡಿಕಾರಿದ ರೇಣುಕಾಚಾರ್ಯ

ಬೆಂಗಳೂರು : ಆರ್.ಎಸ್.ಎಸ್. ನಲ್ಲಿ ದೇಶಭಕ್ತಿ, ಸಂಸ್ಕೃತಿ ಹೇಳಿಕೊಡುತ್ತಾರೆ. ಆರ್.ಎಸ್.ಎಸ್. ನ್ನು ತಾಲಿಬಾನಿ ಸಂಸ್ಕೃತಿಗೆ ಹೋಲಿಸುವ ವಿಪಕ್ಷ ನಾಯಕ ಸಿದ್ದರಾಮಯ್ಯ ಆರ್.ಎಸ್. ಎಸ್. ಶಾಖೆಗೆ ಬಂದು ನೋಡಲಿ ಎಂದು Read more…

BIG NEWS: ಡಿಜಿಟಲ್ ವಹಿವಾಟು ಉತ್ತೇಜಿಸಲು RBI ಮಹತ್ವದ ಕ್ರಮ; ಐಎಂಪಿಎಸ್ ಮಿತಿ 5 ಲಕ್ಷಕ್ಕೆ ಹೆಚ್ಚಳ

ಡಿಜಿಟಲ್ ವಹಿವಾಟು ಉತ್ತೇಜಿಸಲು ರಿಸರ್ವ್ ಬ್ಯಾಂಕ್ ಶುಕ್ರವಾರ ಮಹತ್ವದ ಘೋಷಣೆ ಮಾಡಿದೆ. ಪ್ರತಿ ವಹಿವಾಟು ಮಿತಿಯನ್ನು ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ 2 ಲಕ್ಷದಿಂದ 5 ಲಕ್ಷಕ್ಕೆ ಹೆಚ್ಚಿಸುವ Read more…

ಮತ್ತೋರ್ವ ಶಾಸಕರ ನಿವಾಸದ ಮೇಲೆ ಕಲ್ಲು ತೂರಾಟ; ಮನೆ ಮುಂದೆ ನಿಂತಿದ್ದ 8 ಕಾರುಗಳ ಗಾಜು ಪುಡಿಗೈದ ಕಿಡಿಗೇಡಿಗಳು

ಮಂಡ್ಯ: ಶಾಸಕ ಸಿ.ಎಸ್. ಪುಟ್ಟರಾಜು ಅವರ ಪಾಂಡವಪುರ ಮನೆ ಮೇಲೆ ಕಿಡಿಗೇಡಿಗಳು ಕಲ್ಲು ತೂರಾಟ ನಡೆಸಿದ್ದು, ಕಿಟಕಿ ಗಾಜುಗಳು ಸಂಪೂರ್ಣ ಪುಡಿಪುಡಿ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಪಾಂಡವಪುರ Read more…

ಟ್ವಿಟರ್​ ಖಾತೆಯಲ್ಲಿ ಬಿಜೆಪಿ ಹೆಸರಿಗೆ ಕೊಕ್​ ನೀಡಿದ ಸುಬ್ರಮಣಿಯನ್​ ಸ್ವಾಮಿ..!

ಬಿಜೆಪಿ ನಾಯಕ ಸುಬ್ರಮಣಿಯನ್​ ಸ್ವಾಮಿ ತಮ್ಮ ಟ್ವಿಟರ್​ ಬಯೋದಿಂದ ಬಿಜೆಪಿ ಹೆಸರನ್ನು ಅಳಿಸಿ ಹಾಕಿದ್ದಾರೆ. ಬಿಜೆಪಿ ರಾಷ್ಟ್ರೀಯ ಕಾರ್ಯಕಾರಿ ಸಮಿತಿಯಿಂದ ಸುಬ್ರಮಣಿಯನ್​ ಸ್ವಾಮಿ ಹೆಸರನ್ನು ಕೈ ಬಿಟ್ಟ ಬಳಿಕ Read more…

ಮೂತ್ರ ವಿಸರ್ಜಿಸುತ್ತಿರುವಾಗಲೇ ಆಕಸ್ಮಿಕವಾಗಿ ಗುಂಡು ಹಾರಿಸಿಕೊಂಡ ಭೂಪ…!

ನ್ಯೂಯಾರ್ಕ್‌ನ ಜನಪ್ರಿಯ ಪ್ರದೇಶ ಟೈಮ್ಸ್‌ಸ್ಕ್ವೇರ್‌ ನಲ್ಲಿನ ಸುರಂಗಮಾರ್ಗದ ಮೆಟ್ರೊ ನಿಲ್ದಾಣದಲ್ಲಿ 39 ವರ್ಷದ ವ್ಯಕ್ತಿಯೊಬ್ಬ ಮೂತ್ರ ವಿಸರ್ಜನೆ ಮಾಡುತ್ತಿದ್ದ. ಹಾಡು ಹೇಳಿಕೊಂಡು ಹಾಯಾಗಿ ಮೂತ್ರ ವಿಸರ್ಜಿಸುತ್ತಿದ್ದಾಗಲೇ ಆತನ ಜೇಬಿನಿಂದ Read more…

KBC ಸ್ಪರ್ಧಿ ತಂದೆಯ ಹಿನ್ನಲೆ ತಿಳಿದು ಅಚ್ಚರಿಗೊಳಗಾದ ʼಬಿಗ್‌ ಬಿʼ

ಬಿಗ್​ ಬಿ ಅಮಿತಾಬ್​ ಬಚ್ಚನ್​ ನಡೆಸಿಕೊಡುವ ʼಕೌನ್​ ಬನೇಗಾ ಕರೋಡ್​ಪತಿʼ ಕಾರ್ಯಕ್ರಮದಲ್ಲಿ ಅಚ್ಚರಿಯ ಘಟನೆಯೊಂದು ನಡೆದಿದೆ. ಹಾಟ್​ಸೀಟ್​ನಲ್ಲಿ ಸ್ಥಾನ ಪಡೆದ ಸ್ಪರ್ಧಿಯು ಜಗತ್ತು ತುಂಬಾ ಚಿಕ್ಕದು ಎಂಬ ಮಾತನ್ನು Read more…

44 ಕೋಟಿ ಬ್ಯಾಂಕ್ ಗ್ರಾಹಕರಿಗೆ ಮಹತ್ವದ ಸುದ್ದಿ..! ನಾಳೆಯಿಂದ 3 ದಿನ ಈ ಸಮಯದಲ್ಲಿ ಹಣ ವರ್ಗಾವಣೆ ಸಾಧ್ಯವಿಲ್ಲ

ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದಲ್ಲಿ ಖಾತೆ ಹೊಂದಿದ್ದರೆ ಈ ಸುದ್ದಿಯನ್ನು ಅವಶ್ಯಕವಾಗಿ ಓದಿ. ಬ್ಯಾಂಕ್ ಮಹತ್ವದ ಮಾಹಿತಿಯನ್ನು ಗ್ರಾಹಕರ ಜೊತೆ ಹಂಚಿಕೊಂಡಿದೆ. ಬ್ಯಾಂಕಿನ ವಿಶೇಷ ಸೇವೆ ನಾಳೆಯಿಂದ ಮೂರು Read more…

BIG NEWS: ಮ್ಯಾನೇಜರ್ ಹತ್ಯೆ ಪ್ರಕರಣ; ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ಅಪರಾಧಿ

ನವದೆಹಲಿ: ಮ್ಯಾನೇಜರ್ ರಂಜಿತ್ ಸಿಂಗ್ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೇರಾ ಸಚ್ಚಾ ಸೌಧದ ಸ್ವಯಂ ಘೋಷಿತ ದೇವಮಾನವ ರಾಮ್ ರಹೀಮ್ ಸಿಂಗ್ ಹಾಗೂ ಇತರ ಐವರನ್ನು ಅಪರಾಧಿಗಳು ಎಂದು Read more…

ಪೊಲೀಸರ ’ರೆಸ್ಪೆಕ್ಟ್’ ಪೋಸ್ಟ್‌ ಕ್ರಿಯೇಟಿವಿಟಿಗೆ ಮಹಿಳೆಯರು ಫುಲ್‌ ಫಿದಾ

ಮುಂಬೈ ನಗರ ಪೊಲೀಸರು ತಮ್ಮ ಟ್ವಿಟರ್‌, ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಜನರಿಗೆ ಸುರಕ್ಷತೆ ಕುರಿತು ಸಲಹೆಗಳು, ಮುನ್ನೆಚ್ಚರಿಕೆಗಳನ್ನು ನೀಡುವ ಜತೆಗೆ ಬಹಳ ಕ್ರಿಯಾಶೀಲ ಪೋಸ್ಟ್‌ಗಳಿಂದ ಜನಪ್ರಿಯತೆ ಗಳಿಸಿದ್ದಾರೆ. ಈ ಮುನ್ನ Read more…

ಕ್ರಿಕೆಟರ್ ದೀಪಕ್ ಚಹರ್ ಮನಗೆದ್ದ ಪ್ರೇಯಸಿ ಜಯಾ ಭಾರದ್ವಾಜ್ ಯಾರು ಗೊತ್ತಾ…? ಇಲ್ಲಿದೆ ವಿವರ

ಸದ್ಯ ಟೀಂ ಇಂಡಿಯಾ ಮತ್ತು ಚೆನ್ನೈ ಸೂಪರ್ ಕಿಂಗ್ಸ್ ಕ್ರಿಕೆಟಿಗ ದೀಪಕ್ ಚಹರ್  ಸುದ್ದಿಯಲ್ಲಿದ್ದಾರೆ. ನಿನ್ನೆ ತಮ್ಮ ಗೆಳತಿ ಜಯಾ ಭಾರದ್ವಾಜ್‌ಗೆ ಮೈದಾನದಲ್ಲಿಯೇ ಪ್ರಪೋಸ್ ಮಾಡಿದ ಚಹರ್, ಎಲ್ಲರಿಗೆ Read more…

ಹಾವು ಕಚ್ಚಿದ್ದ ಪತ್ನಿಯನ್ನು ಸಗಣಿಯೊಳಗೆ ಹೂತಿಟ್ಟ ಪತಿರಾಯ…! ಮುಂದೆ ನಡೆದದ್ದು ಘನಘೋರ ದುರಂತ

ಮೂಢನಂಬಿಕೆಗಳ ಬಗ್ಗೆ ಎಷ್ಟೇ ಜಾಗೃತಿ ಮೂಡಿಸಿದರೂ ಸಹ ಕೆಲವರು ಬದಲಾಗೋದೇ ಇಲ್ಲ. ಆದರೆ ಅನೇಕ ಬಾರಿ ಈ ಮೂಢನಂಬಿಕೆಗಳು ಜೀವಕ್ಕೆ ಸಂಚಕಾರ ತಂದಿದ್ದೂ ಇದೆ. ಈ ಮಾತಿಗೆ ಪ್ರತ್ಯಕ್ಷ Read more…

BIG NEWS: RSS ಬಗ್ಗೆ ನೆಹರು, ಇಂದಿರಾಗಾಂಧಿ ಮಾತನಾಡುವಾಗಲೇ ಹಚಾ…ಅನ್ಕೊಂಡು ಹೋದ್ವಿ; ಇನ್ನು HDK, ಸಿದ್ದರಾಮಯ್ಯ ನಮಗ್ಯಾವ ಲೆಕ್ಕ…..?; ಸಚಿವ ಈಶ್ವರಪ್ಪ ವಾಗ್ದಾಳಿ

ಬಾಗಲಕೋಟೆ: ದೇಶದ ಯುವಕರಲ್ಲಿ ರಾಷ್ಟ್ರಭಕ್ತಿಯನ್ನು ತುಂಬುವ ಶಕ್ತಿ ಆರ್.ಎಸ್.ಎಸ್. ಒಂದು ವೇಳೆ ಆರ್.ಎಸ್.ಎಸ್. ಇಲ್ಲದಿದ್ದರೆ ಈ ದೇಶ ಪಾಕಿಸ್ತಾನವಾಗಿಬಿಡುತ್ತಿತ್ತು ಎಂಬುದು ನೆನಪಿರಲಿ ಎಂದು ಗ್ರಾಮೀಣಾಭಿವೃದ್ಧಿ ಸಚಿವ ಕೆ.ಎಸ್.ಈಶ್ವರಪ್ಪ, ಮಾಜಿ Read more…

ಕಡಿಮೆ ಹೂಡಿಕೆ ಮಾಡಿ ಪ್ರತಿ ತಿಂಗಳು ಗಳಿಸಿ 3 ಲಕ್ಷ ರೂ.

ಕೊರೊನಾದಿಂದಾಗಿ ಅನೇಕರು ಆರ್ಥಿಕ ಸಂಕಷ್ಟ ಎದುರಿಸುತ್ತಿದ್ದಾರೆ. ಹೆಚ್ಚಿನ ಹಣ ಹೂಡಿಕೆ ಮಾಡಿ ವ್ಯಾಪಾರ ಶುರು ಮಾಡಲು ಅವರ ಬಳಿ ಹಣವಿಲ್ಲ. ಕಡಿಮೆ ಹೂಡಿಕೆ ಮಾಡಿ ಹೆಚ್ಚಿನ ಹಣ ಗಳಿಸುವ Read more…

ಸತ್ತವರ ಹೆಸರಲ್ಲಿ ವಿಮೆ ಮಾಡಿ ಕಳ್ಳಾಟವಾಡಿದ್ದ ಎಲ್​ಐಸಿ ಏಜೆಂಟ್​ ಅರೆಸ್ಟ್

ಸತ್ತವರ ಹೆಸರಲ್ಲಿ ಜೀವ ವಿಮೆ ಮಾಡಿಸಿ ಬಳಿಕ ಅವರ ಹೆಸರಿನಲ್ಲಿ 1.81 ಕೋಟಿ ರೂಪಾಯಿ ಜೀವವಿಮೆಯನ್ನು ಸಂಗ್ರಹಿಸಿದ್ದ ಎಲ್​ಐಸಿ ಏಜೆಂಟ್ ​​ನ್ನು ಪೊಲೀಸರು ಬಂಧಿಸಿದ್ದಾರೆ. ಪುರಿ ಜಿಲ್ಲೆಯ ಕನಸ್​ Read more…

ಮಗ ಜೈಲಿನಲ್ಲಿರುವಾಗ ಹುಟ್ಟುಹಬ್ಬ ಆಚರಿಸ್ತಾರಾ ಗೌರಿ ಖಾನ್..?

ಇಂದು, ಬಾಲಿವುಡ್ ಬಾದ್ ಶಾ ಶಾರುಖ್ ಖಾನ್ ಪತ್ನಿ ಗೌರಿ ಖಾನ್ ಹುಟ್ಟುಹಬ್ಬ. ಗೌರಿ 51 ನೇ ವರ್ಷಕ್ಕೆ ಕಾಲಿಡ್ತಿದ್ದಾರೆ. ಗೌರಿ ಖಾನ್ ಗೆ ಪುತ್ರಿ ಸುಹಾನಾ ಖಾನ್, Read more…

ಅತ್ಯಾಚಾರಕ್ಕಿಂತ ಮೊದಲು ಮೂರು ಆಯ್ಕೆ ನೀಡ್ತಿದ್ದ ಈ ಪಾಪಿ

ಲಂಡನ್ ನಲ್ಲಿ ಅನೇಕ ಮಹಿಳೆಯರ ಮೇಲೆ ಅತ್ಯಾಚಾರವೆಸಗಿದ ವ್ಯಕ್ತಿಯೊಬ್ಬನಿಗೆ 14 ವರ್ಷಗಳ ಜೈಲು ಶಿಕ್ಷೆಯಾಗಿದೆ. ಅತ್ಯಾಚಾರ ಎಸಗುವ ಮೊದಲು ವ್ಯಕ್ತಿ ಮಹಿಳೆಯರಿಗೆ ಮೂರು ಆಯ್ಕೆ ನೀಡುತ್ತಿದ್ದನಂತೆ. ಆದ್ರೆ ಕೊನೆಯಲ್ಲಿ Read more…

ನೆಚ್ಚಿನ ಶ್ವಾನದ ಹೆಸರಿಗೆ 15 ಕೋಟಿ ರೂ. ಆಸ್ತಿ ಬರೆದ ಮಾಡೆಲ್…!

ಸಾಕು ನಾಯಿಗಳ ಬಗ್ಗೆ ಅನೇಕರಿಗೆ ಸ್ವಲ್ಪ ಹೆಚ್ಚು ಅನಿಸುವ ಮಟ್ಟಿಗೆ ಪ್ರೀತಿ ಇರುತ್ತದೆ. ಸುತ್ತಲಿನ ಮನುಷ್ಯರನ್ನೂ ಕೂಡ ಕಡೆಗಣಿಸಿ ನಾಯಿಗಳ ಮೇಲೆ ಪ್ರೀತಿ ತೋರುವ, ಅವುಗಳ ಸ್ಥಿತಿ, ಭಾವನೆಗಳ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...