alex Certify International | Kannada Dunia | Kannada News | Karnataka News | India News - Part 366
ಕನ್ನಡ ದುನಿಯಾ
    Dailyhunt JioNews

Kannada Duniya

’ಮಿರಾಕಲ್ ಕ್ಯೂರ್‌’ ಹೆಸರಿನಲ್ಲಿ ಮಾರಲಾಗುತ್ತಿದೆ ಬ್ಲೀಚ್

ಕೊರೊನಾ ವೈರಸ್‌ಗಿಂತ ದೊಡ್ಡ ಕಾಟವಾಗಿ ಪೀಡಿಸುತ್ತಿರುವುದೆಂದರೆ, ಈ ಸೋಂಕಿನ ಕುರಿತ ವದಂತಿಗಳು ಹಾಗೂ ಅದರ ಹೆಸರಿನಲ್ಲಿ ನಡೆಯುತ್ತಿರುವ ವ್ಯಾಪಾರ. ಒಂದೆಡೆ ವೈದ್ಯರು ಹಾಗೂ ಸಂಶೋಧಕರು ಕೋವಿಡ್-19 ವೈರಸ್‌ಗೆ ಮದ್ದು Read more…

ʼವರ್ಕ್ ಫ್ರಂ ಹೋಂʼ ಬೋರಾಯ್ತಾ..? ಇಗೋ ಇಲ್ಲಿದೆ ಕೂಲ್‌ ವರ್ಕ್ ‌ಸ್ಟೇಷನ್

ಕೊರೊನಾ ವೈರಸ್ ಅಟಕಾಯಿಸಿಕೊಂಡ ಆರು ತಿಂಗಳುಗಳಿಂದಲೂ ಜಗತ್ತಿನಾದ್ಯಂತ ಅನೇಕ ಮಂದಿ ತಮ್ಮ ತಮ್ಮ ಮನೆಗಳಿಂದಲೇ ಕೆಲಸ ಮಾಡುವಂತಾಗಿದೆ. ಕೆಲವರಿಗಂತೂ ಈ ರೊಟೀನ್ ಬೋರ್‌ ಅನಿಸತೊಡಗಿದ್ದು, ಕೆಲಸ ಮಾಡುವ ಜಾಗದಲ್ಲಿ Read more…

ಮನೆಯೊಳಗೇ ಮಳೆಕಾಡು ಸೃಷ್ಟಿಸಿದ ಕಲಾವಿದ…!

ಮೆಲ್ಬರ್ನ್‌ನ ಕಲಾವಿದರೊಬ್ಬರು ತಮ್ಮ ಮನೆಯ ಒಳಗೆ 400ಕ್ಕೂ ಹೆಚ್ಚು ವಿಧದ ಸಸಿಗಳನ್ನು ನೆಡುವ ಮೂಲಕ ಸಣ್ಣದೊಂದು ’ಒಳಾಂಗಣ ಕಾಡು’ ನಿರ್ಮಿಸಿದ್ದಾರೆ. ಜೇಸನ್ ಚೌಗೆ ಹೆಸರಿನ ಈ 32 ವರ್ಷದ Read more…

10 ನಿಮಿಷಗಳಲ್ಲೇ ಖಾಲಿಯಾಯ್ತು ಈ ವಿಮಾನದ ಟಿಕೆಟ್

ಕೊರೊನಾ ಲಾಕ್‌ಡೌನ್ ಕಾರಣದಿಂದ ಕಳೆದ ಆರು ತಿಂಗಳುಗಳಿಂದ ಹಾರಾಟವನ್ನೇ ಮಾಡದೇ ಜನರಿಗೆ ವಿಮಾನ ಪ್ರಯಾಣ ಬಹಳ ಮಿಸ್ ಆಗುತ್ತಿದೆ. ಆಸ್ಟ್ರೇಲಿಯಾದ ಕ್ವಾಂಟಾಸ್ ವಿಮಾನಯಾನ ಸಂಸ್ಥೆಯು ತನ್ನ ವಿಮಾನಗಳಲ್ಲಿ ಸೈಟ್ Read more…

ವಯೋವೃದ್ಧನ ಪಿಯಾನೋ ವಾದನಕ್ಕೆ ಭಾವುಕರಾದ ನೆಟ್ಟಿಗರು

ಸಂಗೀತಕ್ಕೆ ಎಲ್ಲರನ್ನೂ ಒಂದೆಡೆಗೆ ತಂದು ನಿಲ್ಲಿಸುವ ಶಕ್ತಿ ಇದೆ. ಸುಮಧುರ ಸಂಗೀತವು ಜನರ ಹೃದಯ ಮುಟ್ಟಬಲ್ಲದು. ಖುಷಿ ಕೊಡಬಲ್ಲದು. ಟ್ವಿಟ್ಟರ್ ನಲ್ಲಿ ವೈರಲ್ ಆಗಿರುವ ವೃದ್ಧರೊಬ್ಬರು ಪಿಯಾನೋ ನುಡಿಸುವ Read more…

ಮಾನವನ ಕೂದಲಿಗಿಂತ 100 ಪಟ್ಟು ಸಣ್ಣದಿದೆ ಈ ಅಲ್ಟ್ರಾಸೌಂಡ್ ಸಾಧನ

ಯೂರೋಪಿನ ಸಂಶೋಧಕರ ತಂಡವೊಂದು ಜಗತ್ತಿನ ಅತ್ಯಂತ ಸಣ್ಣ ಅಲ್ಟ್ರಾಸೌಂಡ್ ಡಿಟೆಕ್ಟರ್ ‌ಅನ್ನು ಅಭಿವೃದ್ಧಿಪಡಿಸಿದೆ. ಸಿಲಿಕಾನ್ ಚಿಪ್ ಮೇಲೆ ಪುಟಾಣಿ ಫೊಟಾನ್ ಸರ್ಕ್ಯೂಟ್ ‌ಗಳನ್ನು ಹೊಂದಿರುವ ಈ ಡಿಟೆಕ್ಟರ್‌‌ ಮಾನವನ Read more…

ಕೊರೊನಾ ಮಧ್ಯೆಯೂ ಹ್ಯಾಲೋವಿನ್ ಆಚರಣೆಗೆ ನಡೆದಿದೆ ಈ ಸಿದ್ದತೆ

ಹ್ಯಾಲೋವಿನ್ ಹಬ್ಬದ ವಿಶೇಷವೆಂದರೆ ರಂಗುರಂಗಿನ ವೇಷಗಳು ಹಾಗೂ ತಿಂಡಿ ತೀರ್ಥಗಳು. ಈ ಸಮಯದಲ್ಲಿ ಅಮೆರಿಕದ ಮಕ್ಕಳೆಲ್ಲಾ ಚಿತ್ರ ವಿಚಿತ್ರ ಧಿರಿಸಿನಲ್ಲಿ ಮಿಂಚಿ, ತಮ್ಮ ಏರಿಯಾಗಳಲ್ಲಿರುವ ಮನೆ ಮನೆಗಳಿಗೆ ಭೇಟಿ Read more…

ಉದ್ಯೋಗಿಗಳ ಕೊರತೆ ನೀಗಿಸಲು ಹೊಸ ವಿಧಾನ…!

ನಾವೆಲ್ ಕೊರೋನಾ ವೈರಸ್ ಕಾರಣದಿಂದಾಗಿ ಈಗ ಎಲ್ಲೆಡೆ ಸುರಕ್ಷತಾ ಕ್ರಮಗಳ ವಿಚಾರದಲ್ಲಿ ಹೊಸ ಮಾನದಂಡಗಳು ಸ್ಥಾಪಿತವಾಗಿವೆ. ಆಸ್ಪತ್ರೆಗಳು ಹಾಗೂ ಮೆಡಿಕಲ್ ಸ್ಟೋರ್ ‌ಗಳಲ್ಲಿ ಸಂಪರ್ಕರಹಿತವಾಗಿ ರೋಗಿಗಳನ್ನು ಅಟೆಂಡ್ ಮಾಡಲೆಂದು Read more…

ಒಣ ಗಂಟಲು ಕೋವಿಡ್-19 ರೋಗ ಲಕ್ಷಣವೇ..? ಇಲ್ಲಿದೆ ವೈರಲ್‌ ಆದ ಸುದ್ದಿ ಹಿಂದಿನ ಸತ್ಯ

ಮಾಹಿತಿ ಯುಗದ ಅತಿ ದೊಡ್ಡ ತಲೆನೋವೆಂದರೆ ತಪ್ಪು ಮಾಹಿತಿಯನ್ನು ವ್ಯಾಪಕವಾಗಿ ಪಸರುವಂತೆ ಮಾಡಿ ಇಡೀ ಸಮಾಜವನ್ನೇ ತಪ್ಪು ದಾರಿಗೆ ಎಳೆಯುವುದು. ಕೋವಿಡ್-19 ವಿರುದ್ಧ ಜನಜಾಗೃತಿ ಸೃಷ್ಟಿಸಲು ದೊಡ್ಡ ಸವಾಲಾಗಿ Read more…

ಅಮೆರಿಕಾದಲ್ಲಿದ್ದಾರೆ ವಿಶ್ವದ ಅತ್ಯಂತ ಹಿರಿಯ ದಂಪತಿ…!

ರಾಲ್ಫ್ ಹಾಗೂ ಡೊರೋತಿ ಕೊಹ್ಲರ್‌ಗೆ ಕ್ರಮವಾಗಿ 102 ಮತ್ತು 100 ವರ್ಷ ವಯಸ್ಸಾಗಿದೆ. 1935ರಲ್ಲಿ ತಮ್ಮ ಹದಿಹರೆಯದಲ್ಲೇ ಮದುವೆಯಾದ ಈ ಇಬ್ಬರು ಈಗ ತಮ್ಮ 85ನೇ ವರ್ಷದ ವಿವಾಹ Read more…

ಕಿಟಕಿಯಲ್ಲಿ ಕಂಡ ಮುಖ ನೋಡಿ ಬೆಚ್ಚಿಬಿದ್ಲು ಮಹಿಳೆ

ತಾನು ಬಿಟ್ಟು ಹೋದ ಮ್ಯಾನ್ಶನ್‌ನ ವಿಡಿಯೋ ಮಾಡುತ್ತಿದ್ದ ಮಹಿಳೆಯೊಬ್ಬರಿಗೆ ಬೆಚ್ಚಿಬೀಳಿಸುವ ವಿಚಾರವೊಂದು ಗೋಚರವಾಗಿದೆ. ರನ್ನಿಂಗ್ ಕಾಮೆಂಟರಿಯೊಂದಿಗೆ ಈ ಕ್ಲಿಪ್ ಮಾಡಿಕೊಂಡಿರುವ ಈ ಮಹಿಳೆ ತನ್ನ ಪುತ್ರಿ ರೆಬೆಕ್ಕಾಗೆ ಕಳುಹಿಸಿದ್ದಾರೆ. Read more…

ಪಂಜಾಬಿ ಹಾಡಿಗೆ ಧ್ವನಿಯಾದ ಲಂಡನ್ ಯುವತಿ

ನಟ, ಹಾಡುಗಾರ ದಿಲ್ಜಿತ್ ದೊಸಾಂಜ್‌ ವಿಶ್ವಾದ್ಯಂತ ಪ್ರಸಿದ್ಧರಾಗಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಅವರ ಹೊಸ ಅಲ್ಬಂನ ಹಾಡುಗಳನ್ನು ಎಲ್ಲೆಡೆ ಹಾಡಲಾಗುತ್ತಿದೆ. ಲಂಡನ್ ನ 21 ವರ್ಷದ ಯುವತಿ ದಿಲ್ಜಿತ್ ಅವರ Read more…

ಜಗತ್ತಿನ ಅತಿ ದೊಡ್ಡ ತಿಮಿಂಗಿಲ ಗಂಡೋ/ಹೆಣ್ಣೋ….?

ತಿಮಿಂಗಲಗಳ ಪೈಕಿ ಗಂಡುಗಳಿಗಿಂತ ಹೆಣ್ಣುಗಳು ಬೇಗ ಬೆಳೆಯುತ್ತವೆ ಎಂದು ಅಧ್ಯಯನವೊಂದು ತಿಳಿಸಿದೆ. ಭೂಮಿಯ ಮೇಲಿನ ಅತಿ ದೊಡ್ಡ ಮೀನಿನ ಕುರಿತಂತೆ ಹೀಗೊಂದು ಇಂಟರೆಸ್ಟಿಂಗ್ ಮಾಹಿತಿಯೊಂದು ತಿಲಳಿದುಬಂದಿದೆ. ಆಸ್ಟ್ರೇಲಿಯಾದ ಪಶ್ಚಿಮ Read more…

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…!

ಬಾಲಿವುಡ್ ಹಾಡುಗಳಿಗೆ ಪ್ರಸಿದ್ಧ ಕೊರಿಯನ್ ಬ್ಯಾಂಡ್ ಗಳ ಹುಡುಗರು ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಬಿಟಿಎಸ್ ಬ್ಯಾಂಡ್ ನ ನೃತ್ಯಕಾರರು ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದಾರೆ. Read more…

ಸಂಗಾತಿ ಗೊರಕೆ ತಪ್ಪಿಸಲು ಮಾಡಿದ್ದಾನೆ ಈ ಐಡಿಯಾ…!

ನಿಮ್ಮ ಸಂಗಾತಿ ವಿಪರೀತ ಗೊರಕೆ ಹೊಡೆಯುತ್ತಿದ್ದು, ನಿಮಗೆ ನಿದ್ರಾಭಂಗವಾಗುವುದು ಸಾಮಾನ್ಯವಾಗಿಬಿಟ್ಟಿದೆಯೇ…? ಕೆಲವೊಮ್ಮೆ ಈ ಕಿರಿಕಿರಿ ಸಹಿಸಿಕೊಳ್ಳಲಾಗದೇ ಸಾಕಷ್ಟು ಮಂದಿ ತಮ್ಮ ಸಂಗಾತಿಗಳೊಂದಿಗೆ ಜಗಳವಾಡುವ ಪ್ರಸಂಗಗಳೂ ಸಹ ಆಗಾಗ ನಡೆಯುತ್ತಲೇ Read more…

ಮೊದಲ ಬಾರಿಗೆ ತಾಯಿಯ ದನಿ ಕೇಳುವ ಮಗುವಿನ ಮಂದಹಾಸ ಹೇಗಿರುತ್ತೆ ಗೊತ್ತಾ…?

ಒಂದು ವರ್ಷದ ಮಗುವೊಂದು ತನ್ನ ತಾಯಿಯ ದನಿಯನ್ನು ಮೊದಲ ಬಾರಿಗೆ ಕೇಳಿದಾಗ ಆತನಿಗಾದ ಸಂತಸದ ವಿಡಿಯೋವೊಂದು ವೈರಲ್ ಆಗಿದೆ. ಶ್ರವಣ ದೋಷ ಇರುವ ಈ ಮಗುವಿಗೆ ವಿಶೇಷ ಸಾಧನವೊಂದನ್ನು Read more…

140 ಕಿಮೀ ವೇಗದಲ್ಲಿ ಚಲಿಸುತ್ತಿದ್ದ ಕಾರಿನಲ್ಲಿ‌ ನಿದ್ರೆಗೆ ಜಾರಿದ ಚಾಲಕ

ಗಂಟೆಗೆ 140 ಕಿಮಿ ಚಲಿಸುತ್ತಿದ್ದ ಟೆಸ್ಲಾ ಕಾರಿನಲ್ಲಿ ಚಾಲಕ ನಿದ್ರೆ ಮಾಡಿದ್ದ. ಆದರೂ ಅಪಘಾತವಾಗಿಲ್ಲ. ಆದರೆ, ಪೊಲೀಸರ ಅತಿಥಿಯಾದ ಘಟನೆ ಕೆನಡಾದಲ್ಲಿ ನಡೆದಿದೆ. ಅಲ್ಬರ್ಟ್ ಪ್ರಾಂತ್ಯದ ಪೊನಕಾ ನಗರದಲ್ಲಿ Read more…

ದಂಗಾಗಿಸುತ್ತೆ ಈ ಹಾವಿನ ಬಣ್ಣ….!

ಈ ಪ್ರಕೃತಿಯೇ ಒಂದು ದೊಡ್ಡ ಕಲರ್‌ಫುಲ್ ಥಿಯೇಟರ್‌ ನೋಡಿ. ನೀಲಿ ಬಣ್ಣದ ಹಾವೊಂದು ಕೆಂಪು ಗುಲಾಬಿಗೆ ಸುತ್ತಿಕೊಂಡಿರುವ ವಿಡಿಯೋವೊಂದು ಸದ್ದು ಮಾಡುತ್ತಿದೆ. 12 ಸೆಕೆಂಡ್‌ಗಳ ಈ ಕ್ಲಿಪ್‌ನಲ್ಲಿ, ಬಿಳಿ Read more…

ಮನೆ ನೆಲಮಾಳಿಗೆಯಲ್ಲಿ ಅತ್ಯಮೂಲ್ಯವಾದ ಪುಸ್ತಕಗಳು ಪತ್ತೆ

ಮನೆಯೊಂದರ ನೆಲದ ಕೆಳಗೆ ಬಚ್ಚಿಡಲಾಗಿದ್ದ 23.7 ಕೋಟಿ ರೂ. ಮೌಲ್ಯದ 200 ಪುಸ್ತಕಗಳನ್ನು ರೊಮಾನಿಯಾದ ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ. ಇವುಗಳ ಪೈಕಿ ಗೆಲಿಲಿಯೋ ಹಾಗೂ ಐಸಾಕ್ ನ್ಯೂಟ‌ನ್‌ರ ಅಧ್ಯಯನ Read more…

ಭಾಂಗ್ರಾ ಚಾಲೆಂಜ್ ಸ್ವೀಕರಿಸಿದ್ರಾ ಕಮಲಾ…? ಇಲ್ಲಿದೆ ವಿಡಿಯೋ ಹಿಂದಿನ ಅಸಲಿ ಸತ್ಯ

ಅಮೆರಿಕದ ಸೆನೆಟರ್‌ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರೀಸ್ ಒಂದಿಲ್ಲೊಂದು ಕಲರ್‌ಫುಲ್ ಕಾರಣಕ್ಕೆ ಭಾರೀ ಸುದ್ದಿ ಮಾಡುತ್ತಲೇ ಇದ್ದಾರೆ. ಟಿಕ್‌ಟಾಕ್ ವಾಪ್ Read more…

ʼಕೊರೊನಾʼದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣವಿಲ್ಲ. ಆದರೆ ಶೇ.80 ಕ್ಕೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಕೊರೊನಾದಿಂದಾಗುತ್ತಿರುವ ಸೈಡ್ ಎಫೆಕ್ಟ್ ಬಗ್ಗೆ Read more…

ನಿಮ್ಮನ್ನು ಭಾವುಕರನ್ನಾಗಿಸುತ್ತೆ ಈ ವಿಡಿಯೋ

ಮಾರಣಾಂತಿಕ ಕ್ಯಾನ್ಸರ್ ರೋಗಿಯ ನೋವು ನಿವಾರಿಸುವ ಸಲುವಾಗಿ ಶುಶ್ರೂಷಕಿಯೊಬ್ಬಳು ಸುಮಧುರ ಹಾಡಿನ ಮೂಲಕ ಪ್ರಯತ್ನಿಸಿದ್ದು, ಈ ವಿಡಿಯೋವೀಗ ನೆಟ್ಟಿಗರನ್ನು ಭಾವುಕರನ್ನಾಗಿಸಿದೆ. ಸೈಮನ್ ಬಿ ಆರ್ ಎಫ್ ಸಿ ಹಾಪ್ಕಿನ್ಸ್ Read more…

ಬೆರಗಾಗಿಸುತ್ತವೆ ಈ ಕ್ರೀಡಾ ಪ್ರೇಮಿ ಬೆಕ್ಕುಗಳು…!

ಟೋಕಿಯೋ ಒಲಿಂಪಿಕ್ – 2020, ವಿಂಬಲ್ಡನ್ ಮುಂತಾದ ಕ್ರೀಡೋತ್ಸವಗಳು ರದ್ದಾಗಿದ್ದರಿಂದ ಕ್ರೀಡಾ ಪ್ರೇಮಿಗಳು ಬೇಸರಗೊಂಡಿದ್ದಾರೆ. ಆದರೆ, ಇಲ್ಲಿನ ಕ್ರೀಡಾ ಪ್ರೇಮಿ ಬೆಕ್ಕುಗಳು ಮಾತ್ರ ಸ್ಥಳೀಯವಾಗಿ ಖುಷಿ ಕಂಡುಕೊಂಡಿವೆ. ಮೂರು Read more…

ಬಾಹ್ಯಾಕಾಶ ಯಾನ ಕೈಗೊಳ್ಳಲು ಇಲ್ಲಿದೆ ಸುವರ್ಣಾಕಾಶ

ವಾಷಿಂಗ್ಟನ್: ಯೋಜಿತ ರಿಯಾಲಿಟಿ ಶೋ ಒಂದರ ವಿಜೇತರಿಗೆ ಭೂಮಿಯ ಹೊರಗೆ ಎಂದರೆ‌ 10 ದಿನದ ಬಾಹ್ಯಾಕಾಶಯಾನದ ಬಹುಮಾನ ದೊರೆಯಲಿದೆ. ಸ್ಪೇಸ್ ಹೀರೋ ಎಂಬ ರಿಯಾಲಿಟಿ ಶೋ ಇದಾಗಿದ್ದು, 2023 Read more…

ಶ್ರೀಲಂಕಾದ ಸಚಿವನ ಸುದ್ದಿಗೋಷ್ಟಿಯ ಪರಿ ನೋಡಿದ್ರೆ ಬೆಚ್ಚಿ ಬೀಳೋದು ಗ್ಯಾರಂಟಿ…!

ಸಾಮಾನ್ಯವಾಗಿ ಸುದ್ದಿಗೋಷ್ಟಿ ಅಂದರೆ ಯಾವುದಾದರೂ ಒಂದು ಹಾಲ್‌ನಲ್ಲೋ ಅಥವಾ ಸರ್ಕಾರಿ ಕಚೇರಿಗಳಲ್ಲೋ, ಮನೆಗಳಲ್ಲೋ ಮಾಡೋದನ್ನು ನೋಡಿದ್ದೇವೆ. ಎಲ್ಲಾದರೂ ಮರದ ಮೇಲೆ ಸುದ್ದಿಗೋಷ್ಟಿ ಮಾಡೋದನ್ನು ನೋಡಿದ್ದೀರಾ…? ಹೀಗೊಂದು ಸುದ್ದಿಗೋಷ್ಟಿ ನಡೆದಿದ್ದು Read more…

10 ಕೋಟಿ ವರ್ಷಗಳ ಹಿಂದಿನ ವೀರ್ಯಾಣು ಪತ್ತೆ

ಸಂತಾನೋತ್ಪತ್ತಿಯ ವಿಕಾಸದ ಅಧ್ಯಯನಕ್ಕೆ ನೆರವಾಗಬಲ್ಲ ಸಂಶೋಧನೆಯೊಂದನ್ನು ಪಳೆಯುಳಿಕೆ ತಜ್ಞರು ಮಾಡಿದ್ದಾರೆ. ಸುಮಾರು 100 ದಶಲಕ್ಷ ವರ್ಷಗಳಷ್ಟು ಹಳೆಯ ವೀರ್ಯಾಣುಗಳನ್ನು ಮರದ ಗೋನೊಂದರ ಒಳಗೆ ಪತ್ತೆ ಮಾಡಲಾಗಿದೆ. ಈ ಸಂಶೋಧನೆಯ Read more…

ಸಂಸತ್‌ ಅಧಿವೇಶನದಲ್ಲಿ ನೀಲಿ ಚಿತ್ರ ನೋಡಿ ಸಿಕ್ಕಿಬಿದ್ದ ಸಂಸದ

ಥಾಯ್ಲೆಂಡ್‌ ಸಂಸತ್ತಿನ ಅಧಿವೇಶನದ ವೇಳೆ ಮೊಬೈಲ್‌ನಲ್ಲಿ ನೀಲಿ ಚಿತ್ರ ವೀಕ್ಷಿಸುತ್ತಿದ್ದ ಸಂಸದರೊಬ್ಬರು ಸಿಕ್ಕಿಬಿದ್ದಿದ್ದಾರೆ. ಬಜೆಟ್‌ ಅಧಿವೇಶನದ ಮಧ್ಯೆಯೇ 10 ನಿಮಿಷಗಳ ಕಾಲ ನೀಲಿ ಚಿತ್ರ ವೀಕ್ಷಿಸುತ್ತಿದ್ದ Ronnathep Anuwat‌ Read more…

ಅಳುತ್ತಿದ್ದ ಮಗು ಮುಗುಳ್ನಕ್ಕಿದ್ದೇಕೆ ಗೊತ್ತಾ…? ನೋಡುಗರ ಮನಕಲಕುತ್ತೆ ಈ ವಿಡಿಯೋ

ತಂದೆಯ ಎಡಭಾಗದಲ್ಲಿ ಡೌನ್ ಸಿಂಡ್ರೋಮ್‌ನಿಂದ ಬಳಲುತ್ತಿರುವ ಬಾಲಕಿ. ಇನ್ನೊಂದು ಕಡೆ ಈಗಷ್ಟೇ ಹುಟ್ಟಿರುವ ನವಜಾತ ಶಿಶು. ಆಳುತ್ತಿದ್ದ ಬಾಲಕಿ, ತನ್ನ ತಮ್ಮನನ್ನು ನೋಡಿದ ಕೂಡಲೇ ಸೈಲೆಂಟ್ ಆಗಿ, ನಕ್ಕಿರುವ Read more…

ʼಕೊರೊನಾʼ ಸಂದರ್ಭದಲ್ಲಿ ನೆರವಾದ‌ ಶಿಕ್ಷಕರನ್ನು ನೆನೆದ ಪುಟ್ಟ ಬಾಲಕ

ಬಾಂಗ್ಲಾದೇಶ ಮೂಲದ ಎಂಟು‌ ವರ್ಷದ ಬಾಲಕನೊಬ್ಬ ಇದೀಗ ಸಾಮಾಜಿಕ ಜಾಲತಾಣದಲ್ಲಿ ಭಾರಿ ವೈರಲ್ ಆಗಿದ್ದಾನೆ. ಹೌದು, ಬಾಂಗ್ಲಾದೇಶದಲ್ಲಿ ಎಂಟು ವರ್ಷದ ಬಾಲಕ ಫರ್ಝಾದ್ ಕೊರೊನಾ ಸಮಯದಲ್ಲಿ ಅವರ ಶಿಕ್ಷಕರು Read more…

ಮೊಸಳೆ ಮೂತಿ ಹಿಡಿದು ಹಿಂದಕ್ಕೆ ತಳ್ಳಿದ ಭೂಪ…!

ಆಸ್ಪ್ರೇಲಿಯಾದ ಮ್ಯಾಟ್‌ ರೈಟ್ ಹೆಸರಿನ ಕುದುರೆ ಸಾಕುವವರೊಬ್ಬರ ಸಾಹಸಗಾಥೆ ಇದು. ಇಲ್ಲಿನ ನಾರ್ದನ್ ಟೆರಿಟರಿಯಲ್ಲಿನ ಜಲಮಾರ್ಗವೊಂದನ್ನು ತನ್ನ ಸಹೋದ್ಯೋಗಿ ಟಾಮಿ ನಿಕೋಲಾಸರ್‌ರೊಂದಿಗೆ ಸೇರಿಕೊಂಡು ಕ್ಲಿಯರ್‌ ಮಾಡುತ್ತಿದ್ದ ವೇಳೆ ಮೊಸಳೆಯೊಂದು Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...