alex Certify ʼಕೊರೊನಾʼದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ʼಕೊರೊನಾʼದಿಂದ ಗುಣಮುಖರಾದ ಹಲವರಲ್ಲಿ ಕಂಡು ಬರುತ್ತಿದೆ ಈ ಸಮಸ್ಯೆ

Persistent Fatigue Noticed in Most People Recovered from Coronavirus

ಇಡೀ ವಿಶ್ವವನ್ನು ಕಾಡುತ್ತಿರುವ ಕೊರೊನಾ, ಸದ್ಯಕ್ಕೆ ಕಡಿಮೆಯಾಗುವ ಲಕ್ಷಣವಿಲ್ಲ. ಆದರೆ ಶೇ.80 ಕ್ಕೂ ಅಧಿಕ ಮಂದಿ ಗುಣಮುಖರಾಗುತ್ತಿರುವುದು ಆಶಾದಾಯಕ ಬೆಳವಣಿಗೆ. ಈ ನಡುವೆ ಕೊರೊನಾದಿಂದಾಗುತ್ತಿರುವ ಸೈಡ್ ಎಫೆಕ್ಟ್ ಬಗ್ಗೆ ಸಂಶೋಧನೆಯಲ್ಲಿ ವಿಚಿತ್ರ ಮಾಹಿತಿಯೊಂದು ಬಂದಿದೆ.

ಹೌದು,ಕೊರೊನಾದ ಬಳಿಕ ಶೇ50ಕ್ಕಿಂತ ಹೆಚ್ಚು ಜನರಲ್ಲಿ ಆಯಾಸ ಉಳಿದಿದೆ ಎನ್ನುವ ಅಂಶ ಸಂಶೋಧನೆಯಿಂದ ತಿಳಿದುಬಂದಿದೆ. ಇದರಲ್ಲಿ ಮಹಿಳೆಯರಿಗೆ ಈ ಆಯಾಸ ಹೆಚ್ಚಿರುತ್ತದೆ ಎಂದು ಹೇಳಲಾಗಿದೆ.

ಹಲವರ ಮೇಲೆ ನಡೆದಿರುವ ಈ ಸಂಶೋಧನೆಯಲ್ಲಿ ಕೊರೊನಾ ಬಳಿಕ‌ದ ಜೀವನದ ಬಗ್ಗೆ ಮಾತನಾಡಿದ್ದಾರೆ. ಪ್ರಮುಖವಾಗಿ ಆಸ್ಪತ್ರೆಯಿಂದ ಹೊರ ಬರುವವರಿಗೆ ಖಿನ್ನತೆಯೊಂದಿಗೆ ದೀರ್ಘಕಾಲದ ಆಯಾಸ ಇರಲಿದೆ ಎಂದಿದ್ದಾರೆ. ಈ ಸಂಶೋಧನೆಯನ್ನು ಜೇಮ್ಸ್ ಆಸ್ಪತ್ರೆ ಸಿಬ್ಬಂದಿ ಮಾಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...