alex Certify International | Kannada Dunia | Kannada News | Karnataka News | India News - Part 364
ಕನ್ನಡ ದುನಿಯಾ
    Dailyhunt JioNews

Kannada Duniya

ಮಂತ್ರಮುಗ್ಧಗೊಳಿಸುತ್ತೆ ಸಾಗರದಾಳದ ಈ ವಿಡಿಯೋ

ಇಂಗ್ಲೆಂಡ್: ಸಾಗರದಾಳದ ಜಗತ್ತು ಅದ್ಭುತ.‌ ಅಲ್ಲಿನ ಪ್ರತಿ ಜೀವಿಯೂ ಅಚ್ಚರಿ ಹುಟ್ಟಿಸುತ್ತದೆ. ಅವುಗಳ ಜೀವನ ಶೈಲಿ ಅರಿಯುವುದೇ ಒಂದು ಸಂಭ್ರಮ. ಮೀನು, ತಿಮಿಂಗಿಲ, ಆಮೆ, ಸಸ್ಯಗಳು ಹೀಗೆ ವಿಭಿನ್ನ Read more…

ಇನ್ಸ್ಟಾಗ್ರಾಂ‌ ಖಾತೆ ತೆರೆದ ನಾಲ್ಕು ತಾಸಿನಲ್ಲಿ ದಾಖಲೆಯ 1 ಲಕ್ಷ ಫಾಲೋವರ್…!

ಇಂಗ್ಲೆಂಡ್: ಬ್ರಿಟಿಷ್ ಬ್ರಾಡ್ ಕಾಸ್ಟರ್ ಹಾಗೂ ಇತಿಹಾಸಕಾರ ಸರ್ ಡೇವಿಡ್ ಅಟ್ಟೇನ್ ಬರ್ಗ್ ಇನ್ಸ್ಟಾಗ್ರಾಂ‌ಗೆ ಕಾಲಿರಿಸಿದ್ದಾರೆ. ಅಷ್ಟೇ ಅಲ್ಲ. ವಿಶ್ವದಲ್ಲಿ ಅತಿ ವೇಗವಾಗಿ 1 ಮಿಲಿಯನ್ ಫಾಲೋವರ್ ಪಡೆದ Read more…

ಅಮ್ಮ ತಂದ ಆ ಗಿಫ್ಟ್ ನೋಡಿ ಬಾಲಕ ಬಿಕ್ಕಿ ಬಿಕ್ಕಿ ಅತ್ತಿದ್ದೇಕೆ…?

ನಾಯಿ‌ ಮರಿ ಯಾರಿಗೆ ಇಷ್ಟವಿಲ್ಲ ಹೇಳಿ. ಅಮ್ಮ ಮನೆಗೆ ನಾಯಿ ಮರಿ ತಂದಿದ್ದನ್ನು ನೋಡಿ, ಖುಷಿ ತಡೆಯಲಾಗದೇ ಬಾಲಕ ಬಿಕ್ಕಿ ಬಿಕ್ಕಿ ಅತ್ತ ಹೃದಯಸ್ಪರ್ಶಿ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ Read more…

ಶಾರ್ಕ್ ಬಾಯಿಗೆ ಆಹಾರವಾಗಬೇಕಿದ್ದ ಗಂಡನ ರಕ್ಷಣೆಗಾಗಿ ಸಮುದ್ರಕ್ಕೆ ಧುಮುಕಿದ ಗರ್ಭಿಣಿ

ಸಮುದ್ರದಲ್ಲಿ ವಿಹರಿಸುತ್ತಿದ್ದ ಕುಟುಂಬಕ್ಕೆ ಶಾರ್ಕ್ ವೊಂದು ಶಾಕ್ ನೀಡಿದೆ. ಆಂಡ್ರ್ಯೂ ಎಡ್ಡಿ ಕುಟುಂಬ ಸಮೇತ ವಿಹಾರ ದೋಣಿಯಲ್ಲಿ ಕಾಲ ಕಳೆಯುತ್ತಿರುತ್ತಾರೆ. ಗರ್ಭಿಣಿ ಪತ್ನಿ ಮಾರ್ಗೋಟ್ ಡ್ಯೂಕ್ಸ್, ಪೋಷಕರು, ಆಕೆಯ Read more…

ಸ್ವಲ್ಪವೂ ಕೊಳೆ ಇಲ್ಲದಂತೆ ಟವೆಲ್ ವಾಶ್ ಮಾಡುವುದು ಹೇಗೆ…?

ಕೆಲವೊಮ್ಮೆ ನಾವೆಷ್ಟೇ ಕಷ್ಟಪಟ್ಟು ಒಗೆದರೂ ಸಹ ಬಟ್ಟೆಗಳಲ್ಲಿ ಇರುವ ಕೊಳೆಯೆಲ್ಲಾ ಹೋಗುವುದಿಲ್ಲ. ಈ ಸಂಬಂಧ ಹ್ಯಾಕ್‌ ಒಂದನ್ನು ಜರೆಡ್ ಗೈನ್ಸ್‌ ತಮ್ಮ ಫೇಸ್ಬುಕ್ ಖಾತೆಯಲ್ಲಿ ಹಂಚಿಕೊಂಡಿದ್ದಾರೆ. ತಮ್ಮ ಮನೆಯಲ್ಲಿರುವ Read more…

ಈತನ ಅವತಾರ ನೋಡಿದ್ರೆ ಬೆಚ್ಚಿಬೀಳ್ತಿರಾ….!

ಬ್ರೆಜಿಲ್: ದೇಹ ರೂಪಾಂತರ ಅಥವಾ ಮೇಕ್ ಓವರ್ ಎಂಬ ಹೊಸ ಪದ್ಧತಿ ಇತ್ತೀಚೆಗೆ ಪ್ರಸಿದ್ಧವಾಗುತ್ತಿದೆ. ಶಸ್ತ್ರ ಚಿಕಿತ್ಸೆ ಮಾಡಿ, ಮುಖದ ರೂಪವನ್ನು ಬದಲಿಸುವ ಪದ್ಧತಿ ಇದಾಗಿದೆ. ಹೆಚ್ಚಾಗಿ‌ ಚಿತ್ರ Read more…

ಪ್ರೇಮ ನಿವೇದನೆಯ ಫೋಟೋ ತೆಗೆಯಲು ಹೋಗಿ ಎಡವಟ್ಟು ಮಾಡಿಕೊಂಡ ಛಾಯಾಗ್ರಾಹಕಿ

ಪ್ರೇಯಸಿಗೆ ಪ್ರೇಮ ನಿವೇದನೆ ಮಾಡುತ್ತಿದ್ದ ಸನ್ನಿವೇಶ ಸೆರೆಹಿಡಿಯಲು ಹೋದ ಛಾಯಾಗ್ರಾಹಕಿ ಎಡವಟ್ಟು ಮಾಡಿಕೊಂಡಿದ್ದಾಳೆ. ಪ್ರೇಮ ನಿವೇದನೆ ಪ್ರಸಂಗವು ಅವಿಸ್ಮರಣೀಯ ಆಗಿರಬೇಕೆಂಬ ಕಾರಣಕ್ಕೆ ಕ್ರಿಸ್ ವಿಗೋ, ಪ್ರತಿ ಕ್ಷಣವನ್ನು ಸೆರೆಹಿಡಿಯಲು Read more…

ಸಂಕಷ್ಟದ ಸಮಯದಲ್ಲಿ ಮಂದಹಾಸ ಮೂಡಿಸಲು ಬಂದ ’ಕಾಫಿ ಕಿಟಕಿ’

ನಮ್ಮಲ್ಲಿ ’ಚಾಯ್ ಪೇ ಚರ್ಚಾ’ ಹೆಸರಿನ ಕಾರ್ಯಕ್ರಮ ದೊಡ್ಡ ಹಿಟ್ ಆದಂತೆ, ಆಸ್ಟ್ರೇಲಿಯಾದ ರಿಕ್ ಎವರೆಟ್ ಎಂಬ ವ್ಯಕ್ತಿಯೊಬ್ಬರು ’ಕಾಫಿ ಪೇ ಚರ್ಚಾ’ ಅಭಿಯಾನ ಮಾಡುತ್ತಿದ್ದಾರೆ. ತಮ್ಮ ಮನೆಯ Read more…

ಆರ್ಕ್ಟಿಕ್‌ ನಲ್ಲಿ ನಿಂತು ಹವಾಮಾನ ಬದಲಾವಣೆ ವಿರುದ್ಧ ಪ್ರತಿಭಟಿಸಿದ ಟೀನೇಜರ್‌

ಪ್ರಸಕ್ತ ಶತಮಾನದ ಅತ್ಯಂತ ಜ್ವಲಂತ ಸವಾಲುಗಳಲ್ಲಿ ಒಂದಾದ ಹವಾಮಾನ ಬದಲಾವಣೆ ಬಗ್ಗೆ ಅರಿವು ಹಾಗೂ ಜಾಗೃತಿ ಮೂಡಿಸುವ ಸಾಕಷ್ಟು ಯತ್ನಗಳು ಆಗುತ್ತಲೇ ಇವೆ. ಧೃವ ಪ್ರದೇಶಗಳಲ್ಲಿರುವ ಮಂಜಿನ ಪದರಗಳು Read more…

ಹೀಗೊಂದು ವ್ಯಂಗ್ಯಭರಿತ ಆಮಂತ್ರಣ

ವ್ಯಂಗಭರಿತವಾದ ವಿವಾಹ ಆಮಂತ್ರಣ ಪತ್ರವೊಂದು ಅಂತರ್ಜಾಲದಲ್ಲಿ ಬಹಳ ಸದ್ದು ಮಾಡುತ್ತಿದೆ. ಪರೋಡಿ ಖಾತೆಯೊಂದರಿಂದ ಪೋಸ್ಟ್ ಮಾಡಲಾದ ಚಿತ್ರವೊಂದು ಸಾಂಕ್ರಮಿತ ವಿದ್ಯಮಾನದ ಕ್ರೂರ ಜೋಕ್‌ನಂತೆ ಕಾಣುತ್ತಿದೆ. ಡ್ಯಾನ್‌ ವ್ಹೈಟ್‌ ಹೆಸರಿನ Read more…

ಬಳಸಿದ ಕಾಂಡೋಮ್ ತೊಳೆದು ಮಾಡ್ತಿದ್ರು ಈ ಕೆಲಸ..!

ಕೊರೊನಾ ವೈರಸ್ ಕಾರಣಕ್ಕೆ ಅನೇಕ ದೇಶಗಳಲ್ಲಿ ಲಾಕ್ ಡೌನ್ ಜಾರಿಯಾಗಿತ್ತು. ಎಲ್ಲ ಕಾರ್ಖಾನೆಗಳು ಬಾಗಿಲು ಮುಚ್ಚಿದ್ದವು. ಇದ್ರಿಂದ ಅನೇಕ ವಸ್ತುಗಳ ಅಭಾವವುಂಟಾಗಿತ್ತು. ಅದ್ರಲ್ಲಿ ಕಾಂಡೋಮ್ ಕೂಡ ಒಂದು. ಬೇಡಿಕೆಗೆ Read more…

ದಂಗಾಗಿಸುತ್ತೆ ಜಗತ್ತಿನ ಅತಿ ಸಣ್ಣ ರುಬಿಕ್ ಕ್ಯೂಬ್ ತೂಕ…!

ಬಿಡುವಿನ ವೇಳೆ ಕಳೆಯಲು ಇರುವ ಅತ್ಯಂತ ಜನಪ್ರಿಯ ಐಡಿಯಾಗಳಲ್ಲಿ ಒಂದು ಈ ರುಬಿಕ್ ಕ್ಯೂಬ್. ಜಗತ್ತಿನಾದ್ಯಂತ ಕೋಟಿಗಟ್ಟಲೇ ಜನರು ಈ ಕ್ಯೂಬ್‌ ಜೊತೆಗೆ ಆಟವಾಡುತ್ತಾರೆ. ಇಂಥ ರುಬಿಕ್ ಕ್ಯೂಬ್‌ Read more…

ಶಾಕ್‌ ಆಗುವಂತಿದೆ ಈ ವಿಡಿಯೋ….!

ಪ್ಲಾಸ್ಟಿಕ್ ವನ್ಯ ಜೀವಿಗಳಿಗೆ ಗಂಡಾಂತರ ತರುತ್ತಿದೆ.‌ ಮೈಕ್ರೊ ಪ್ಲಾಸ್ಟಿಕ್ ಮಾಲಿನ್ಯ ಅಂಟಾರ್ಕ್‍ಟಿಕಾದಲ್ಲಿ ಆಗಿದೆ. ಗಿಡಗಳ ಮೇಲೆ ನ್ಯಾನೋ ಪ್ಲಾಸ್ಟಿಕ್ ಮಾಲಿನ್ಯ ಉಂಟಾಗುತ್ತಿದೆ. ಪ್ಲಾಸ್ಟಿಕ್ ಮಾಲಿನ್ಯದ ವಿರುದ್ಧ ಪರಿಸರವಾದಿಗಳು ವಿಶ್ವಾದ್ಯಂತ Read more…

ಒಳ ಚರಂಡಿ ಕ್ಲೀನ್ ಮಾಡುತ್ತಿದ್ದ ವೇಳೆ ಸಿಕ್ಕಿತೊಂದು ’ಬೃಹತ್‌’ ಇಲಿ

ಚರಂಡಿಯೊಂದನ್ನು ಸ್ವಚ್ಛಗೊಳಿಸುತ್ತಿದ್ದ ಪೌರ ಕಾರ್ಮಿಕರಿಗೆ ಬೃಹತ್‌ ಗಾತ್ರದ ಇಲಿಯೊಂದು ಕಾಣಿಸಿಕೊಂಡ ಘಟನೆ ಮೆಕ್ಸಿಕೋ ಸಿಟಿಯಲ್ಲಿ ಜರುಗಿದೆ. ಈ ಇಲಿಯು ತಮ್ಮ ದೇಹದ ಮೂರು ಪಟ್ಟು ಗಾತ್ರ ಇರುವುದನ್ನು ಕಂಡ Read more…

ಆಳ ನೀರಿನಲ್ಲಿ ನಿರಂತರ ನಾಲ್ಕು ಗಂಟೆ ಇದ್ದ ತಿಮಿಂಗಿಲ

ಸಾಗರಾಳದಲ್ಲಿ ಗಂಟೆಗಟ್ಟಲೆ ನೀರಿನೊಳಗಿರುವ ಮೂಲಕ ಕೊಕ್ಕು ತಿಮಿಂಗಿಲವೊಂದು ವಿಜ್ಞಾನಿಗಳು, ಪ್ರಾಣಿಶಾಸ್ತ್ರಜ್ಞರನ್ನು ನಿಬ್ಬೆರಗಾಗಿಸಿದೆ. ಅಮೆರಿಕಾದ ಉತ್ತರ ಕೆರೊಲಿನಾದಲ್ಲಿರುವ ಡ್ಯೂಕ್ ವಿಶ್ವವಿದ್ಯಾಲಯವು ಈ ಬಗ್ಗೆ ಸಂಶೋಧನೆ ನಡೆಸಿದ್ದು, ಕೊಕ್ಕು ತಿಮಿಂಗಿಲದ ಉಸಿರಾಟ Read more…

ಕೋವಿಡ್-19 ಸೋಂಕಿತರಿಗೆ ಹೃದಯ ವೈಫಲ್ಯದ ಸಾಧ್ಯತೆ: ಅಧ್ಯಯನ

ಮೊದಲೇ ಕೋವಿಡ್-19 ಸೋಂಕಿನಿಂದ ನಾನಾ ರೀತಿಯಲ್ಲಿ ದಿಗಿಲು ಬಡಿದಂತೆ ಆಗಿರುವ ಜನರಿಗೆ ದಿನೇ ದಿನೇ ಇನ್ನಷ್ಟು ಭೀತಿ ಹೆಚ್ಚಿಸುವ ಸಾಕಷ್ಟು ಸುದ್ದಿಗಳು ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಕೋವಿಡ್-19 ಸೋಂಕಿಗೆ ಬಾಧಿತರಾದವರಿಗೆ Read more…

ಹೀಗೊಂದು ಫ್ಲೈಯಿಂಗ್ ಬೆಡ್ ‌ರೂಂ…!

ಇದೇ ಜುಲೈನಲ್ಲಿ ತನ್ನ ಸೋಫಾವನ್ನೇ ಪ್ಯಾರಾಗ್ಲೈಡಿಂಗ್‌ ಮಾಡಿಕೊಂಡು ಸುದ್ದಿ ಮಾಡಿದ್ದ ಟರ್ಕಿಯ ಹಸನ್ ಕಾವಲ್‌ ಇದೀಗ ಮತ್ತೊಮ್ಮೆ ಸದ್ದು ಮಾಡುತ್ತಿದ್ದಾರೆ. 29 ವರ್ಷದ ಈ ವ್ಯಕ್ತಿ ತಮ್ಮ ಸಿಂಗಲ್ Read more…

ಮನೆಯ ಮುಂದೇ ಸಿಂಹ ನೋಡಿ ಬೆಚ್ಚಿ ಬಿದ್ದ

ಪೆಸಿಪಿಕಾ: ಮನೆಯೊಂದರ ಎದುರಿನ ಗಾರ್ಡನ್ ನಲ್ಲಿ ಸಿಂಹವೊಂದು ಓಡಾಡಿದ ಕ್ಯಾಮರಾದ ದೃಶ್ಯಾವಳಿಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಕ್ಯಾಲಿಫೋರ್ನಿಯಾದ ಪೆಸಿಪಿಕಾ ಪ್ರದೇಶದಲ್ಲಿ ಘಟನೆ ನಡೆದಿದೆ.‌ ತಿಮೊತಿ ಕೆರಿಸ್ಕ್ ಎಂಬಾತ Read more…

007 ಜೇಮ್ಸ್‌ ಬಾಂಡ್‌ ನಿಜಕ್ಕೂ ಇದ್ದರೇ…?

ಬ್ರಿಟನ್‌ ರಾಣಿಯ ಆದೇಶದಂತೆ, 1960ರಲ್ಲಿ ಜೇಮ್ಸ್ ಬಾಂಡ್ ಹೆಸರಿನ ಸೀಕ್ರೆಟ್ ಸರ್ವೀಸ್‌ ಏಜೆಂಟ್‌ ಒಬ್ಬರು ತಮ್ಮ ದೇಶದಲ್ಲಿ ಕೆಲಸ ಮಾಡುತ್ತಿದ್ದರು ಎಂದು ತಿಳಿದು ಪೋಲೆಂಡ್ ಜನತೆ ಚಕಿತರಾಗಿದ್ದಾರೆ. ಪೋಲೆಂಡ್‌ನ Read more…

ಜಗತ್ತಿನ ಅತ್ಯಂತ ಚಿಕ್ಕ ರೆಫ್ರಿಜರೇಟರ್‌ ಈ ನ್ಯಾನೋ ಫ್ರಿಡ್ಜ್

ಎಲೆಕ್ಟ್ರಾನ್‌ ಮೈಕ್ರೋಸ್ಕೋಪ್‌ ಕಣ್ಣಿಗೆ ಮಾತ್ರವೇ ಬೀಳಬಲ್ಲಂಥ ಜಗತ್ತಿನ ಅತ್ಯಂತ ಸಣ್ಣದಾದ ನ್ಯಾನೋ-ಫ್ರಿಡ್ಜ್ ‌ಅನ್ನು ಸೃಷ್ಟಿಸಲು ವಿಜ್ಞಾನಿಗಳು ಸಫಲರಾಗಿದ್ದಾರೆ. ಕ್ಯಾಲಿಫೋರ್ನಿಯಾ ವಿವಿಯ ಸಂಶೋಧಕರ ತಂಡವೊಂದು 100 ನ್ಯಾನೋಮೀಟರ್‌ನಷ್ಟು ಗಾತ್ರ ಇರುವ Read more…

ಚೀನಿ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿದ ವಿಡಿಯೋ ವೈರಲ್

ಚೀನಾ‌ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರನ್ನು ಸರ್ವಾಧಿಕಾರಿ ಹಿಟ್ಲರ್ ಗೆ ಹೋಲಿಸಿರುವ ಎನಿಮೇಟೆಡ್ ಅಣಕು ವಿಡಿಯೋವೊಂದು ಟ್ವಿಟ್ಟರ್, ಫೇಸ್ ಬುಕ್ ಮುಂತಾದ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ವಿಡಿಯೋಕ್ಕೆ Read more…

ಹೊಟ್ಟೆಯೊಳಗಿತ್ತು 17 ಅಡಿ ಜಂತುಹುಳು

ತೀವ್ರ ಹೊಟ್ಟೆ ನೋವಿನಿಂದ ನರಳುತ್ತಿದ್ದ ಥಾಯ್ಲೆಂಡ್‌ನ ವ್ಯಕ್ತಿಯೊಬ್ಬರು, ತಮ್ಮ ಹೊಟ್ಟೆಯೊಳಗೆ ಸೇರಿದ್ದ 17 ಅಡಿ ಉದ್ದದ ಜಂತುಹುಳುವನ್ನು ಕಂಡು ದಂಗುಬಡಿದಿದ್ದಾರೆ. ಡುವಾಂಗ್‌ಚನ್ ಡಾಚಿಯೊಡ್ಡೆ ಎಂಬ 43 ವರ್ಷದ ಈ Read more…

ಮುಕ್ಕಾಲು ಗಂಟೆಯಲ್ಲಿ 8,000 ಕ್ಯಾಲೋರಿ ಆಹಾರ ಹೊಟ್ಟೆಗಿಳಿಸಿದ ಪ್ರಚಂಡ

ಬಕಾಸುರನಂತೆ ಗಬಗಬನೇ ತಿನ್ನುವ ಚಾಲೆಂಜ್‌ಗಳೂ ಬಹಳ ಫೇಮಸ್ ಎಂಬುದು ಗೊತ್ತಿರುವ ವಿಚಾರ. ಇಂಥ ಚಾಲೆಂಜ್‌ಗಳಲ್ಲಿ ಚೆನ್ನಾಗಿ ತಿನ್ನುವ ಕಾನ್ಸೆಪ್ಟ್‌ ಏನೋ ಸಖತ್ತಾಗಿದೆ. ಆದರೆ ಹೊಟ್ಟೆ ಫಜೀತಿ ಆದ್ರೆ ಆ Read more…

ಒಂದು ಹಾವನ್ನು ಎಳೆಯುತ್ತಲೇ ಕಾಣಿಸಿಕೊಂಡಿತು ಮತ್ತೊಂದು ಹಾವು

ಸಾಮಾಜಿಕ ಜಾಲತಾಣದಲ್ಲಿ ಪ್ರತಿನಿತ್ಯ ಹಾವುಗಳ ಬಗ್ಗೆ ಸಾವಿರಾರು ವಿಡಿಯೋಗಳು ಅಪ್‌ಲೋಡ್‌ ಆಗುತ್ತವೆ. ಇವುಗಳಲ್ಲಿ ಕೆಲವೊಂದು ಭಾರೀ ಸುದ್ದಿ ಮಾಡುತ್ತವೆ. ಬ್ರಿಟನ್‌ನ ಮ್ಯಾಂಚೆಸ್ಟರ್‌ನ ಸ್ಟಿಂಟನ್‌ನಲ್ಲಿ ಹೆಬ್ಬಾವನ್ನೇ ಮಾಸ್ಕ್‌ನಂತೆ ಬಳಸುತ್ತಿರುವ ವ್ಯಕ್ತಿಯೊಬ್ಬನನ್ನು Read more…

BIG NEWS: 2021ರ ಆರಂಭದಲ್ಲಿ ಕೊರೊನಾ ಲಸಿಕೆ ಲಭ್ಯ

ಕೊರೊನಾ ವೈರಸ್ ಸೋಂಕಿನ ಪ್ರಕರಣಗಳು ಪ್ರಪಂಚದಾದ್ಯಂತ ವೇಗವಾಗಿ ಹೆಚ್ಚುತ್ತಿವೆ. ಈ ಮಧ್ಯೆ ಚೀನಾದ ಔಷಧೀಯ ಕಂಪನಿಯೊಂದು 2021 ರ ವೇಳೆಗೆ ಕೊರೊನಾ ವೈರಸ್ ಲಸಿಕೆ ಯುಎಸ್ ಸೇರಿದಂತೆ ವಿಶ್ವದಾದ್ಯಂತ Read more…

ಅಚ್ಚರಿ ತರಿಸುತ್ತೆ ಊಹಿಸಲು ಆಗದ ಈ ಘಟನೆ…!

ದೊಡ್ಡ ಅಲೆಗಳ ಮೇಲೆ ಸರ್ಫಿಂಗ್ ಮಾಡುವ ಡಗ್ ಫಾಲ್ಟರ್‌ ಹವಾಯಿಯಲ್ಲಿ ತಮ್ಮ ಸರ್ಫ್ ಬೋರ್ಡ್ ‌‌ಅನ್ನು ಕಳೆದುಕೊಂಡಿದ್ದಾರೆ. ಬಹುತೇಕ ನಿದರ್ಶನಗಳಲ್ಲಿ ಆ ಬೋರ್ಡ್ ಅಲ್ಲೇ ಯಾರಾದರೊಬ್ಬರ ಮೀನುಗಾರನಿಗೆ ಸಿಗಬೇಕಿತ್ತು. Read more…

ಝೂಮ್‌ ಮೀಟಿಂಗ್‌ ನಲ್ಲಿ ಫೋಟೋ ಇಟ್ಟು ರೆಡ್‌ ಹ್ಯಾಂಡಾಗಿ ಸಿಕ್ಕಿಬಿದ್ದ ಮಹಿಳೆ

ಝೂಮ್ ಮೀಟಿಂಗ್ ಸಂದರ್ಭದಲ್ಲಿ ಭಾಗಿಯಾಗಿರುವಂತೆ ಕಾಣಿಸಿಕೊಳ್ಳಲು ನಾಟಕ ಮಾಡಿದ ಮೆಕ್ಸಿಕೋದ ರಾಜಕಾರಣಿಯೊಬ್ಬರು ಭಾರೀ ಸದ್ದು ಮಾಡುತ್ತಿದ್ದಾರೆ. ಮೆಕ್ಸಿಕೋ ಕಾಂಗ್ರೆಸ್ ‌ನ ರಿಮೋಟ್ ಮೀಟಿಂಗ್‌ ಒಂದರಲ್ಲಿ ಭಾಗಿಯಾಗಿದ್ದ ವ್ಯಾಲೆಂಟೀನಾ ಬ್ಯಾಟ್ರೆಸ್‌ Read more…

ಪುಟ್ಟ ಬೈಸಿಕಲ್‌ ನಲ್ಲಿ 379 ಕಿ.ಮೀ. ಪ್ರಯಾಣ…!

ಬ್ರಿಟನ್‌‌ ನ 37 ವರ್ಷದ ತಂದೆಯೊಬ್ಬರು ತಮ್ಮ ಮಗಳ ಪಿಂಕ್ ಬಣ್ಣದ ಪುಟಾಣಿ ಬೈಸಿಕಲ್ ‌ನಲ್ಲಿ ಗ್ಲಾಸ್ಗೋನಿಂದ ಮ್ಯಾಂಚೆಸ್ಟರ್ ‌ವರೆಗೂ ಬೈಸಿಕಲ್ ತುಳಿದುಕೊಂಡು ಹೋಗುವ ಮೂಲಕ ತಾವು ಮಾಡುತ್ತಿರುವ Read more…

ಆಲೂಗೆಡ್ಡೆ ಅಗೆದು ತೆಗೆದು ಬೆರಗಾದ ಮಹಿಳೆ…!

ಬ್ರಿಟನ್‌ನ ಗಾರ್ಡನರ್‌ ಒಬ್ಬರು ತಾವು ಬೆಳೆದ ಆಲೂಗೆಡ್ಡೆಯೊಂದು ಥೇಟ್‌ ತಾವು ಸಾಕಿದ ನಾಯಿಯಂತೆ ಇರುವ ಚಿತ್ರವನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಆಲೂಗೆಡ್ಡೆಯನ್ನು ಅಗೆದು ತೆಗೆಯುತ್ತಿದ್ದ ವೇಳೆ ಈ ದೊಡ್ಡ Read more…

ಮುದ್ದಿನ ಮಡದಿಗಾಗಿ ಚಂದ್ರನ ಅಂಗಳದಲ್ಲಿ ಜಾಗ ಖರೀದಿ…!

ತನ್ನ ಮುದ್ದಿನ ಮಡದಿಗೆಂದು ಚಂದ್ರನ ಅಂಗಳಲ್ಲಿ ಒಂದು ಎಕರೆ ಜಾಗವನ್ನು ಖರೀದಿ ಮಾಡಿರುವ ಪಾಕಿಸ್ತಾನದ ರಾವಲ್ಪಿಂಡಿಯ ವ್ಯಕ್ತಿಯೊಬ್ಬ ಭಾರೀ ಸುದ್ದಿಯಲ್ಲಿದ್ದಾನೆ. ಶೋಯೆಬ್ ಅಹ್ಮದ್ ಹೆಸರಿನ ಈತ, ಅಂತಾರಾಷ್ಟ್ರೀಯ ಚಂದ್ರನ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...