alex Certify ಭಾಂಗ್ರಾ ಚಾಲೆಂಜ್ ಸ್ವೀಕರಿಸಿದ್ರಾ ಕಮಲಾ…? ಇಲ್ಲಿದೆ ವಿಡಿಯೋ ಹಿಂದಿನ ಅಸಲಿ ಸತ್ಯ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಭಾಂಗ್ರಾ ಚಾಲೆಂಜ್ ಸ್ವೀಕರಿಸಿದ್ರಾ ಕಮಲಾ…? ಇಲ್ಲಿದೆ ವಿಡಿಯೋ ಹಿಂದಿನ ಅಸಲಿ ಸತ್ಯ

ಅಮೆರಿಕದ ಸೆನೆಟರ್‌ ಹಾಗೂ ಮುಂದಿನ ಅಧ್ಯಕ್ಷೀಯ ಚುನಾವಣೆಯ ಡೆಮಾಕ್ರಾಟಿಕ್ ಪಕ್ಷದ ಉಪಾಧ್ಯಕ್ಷೆ ಅಭ್ಯರ್ಥಿ ಕಮಲಾ ಹ್ಯಾರೀಸ್ ಒಂದಿಲ್ಲೊಂದು ಕಲರ್‌ಫುಲ್ ಕಾರಣಕ್ಕೆ ಭಾರೀ ಸುದ್ದಿ ಮಾಡುತ್ತಲೇ ಇದ್ದಾರೆ.

ಟಿಕ್‌ಟಾಕ್ ವಾಪ್ ಚಾಲೆಂಜ್‌ನಲ್ಲಿ ಕಮಲಾ ಅವರು ಭಾಂಗ್ರಾ ನೃತ್ಯ ಮಾಡುತ್ತಿರುವಂತ ವಿಡಿಯೋವೊಂದು ವೈರಲ್ ಆಗಿದೆ. ಆದರೆ, ಈ ವಿಡಿಯೋದಲ್ಲಿರುವುದು ಕಮಲಾ ಅಲ್ಲ, ಅದು ಯೂಟ್ಯೂಬರ್‌ ಲಿಲಿ ಸಿಂಗ್‌ ಎಂದು ಬಳಿಕ ತಿಳಿದುಬಂದಿದೆ.

ಲಿಲಿ ಸಿಂಗ್ ಹಾಗೂ ಕಮಲಾ ನಡುವೆ ಸಾಕಷ್ಟು ಸಾಮ್ಯತೆಗಳಿದ್ದು, ನೆಟ್ಟಿಗರು ಈ ಬಗ್ಗೆ ಮಾತನಾಡಿಕೊಳ್ಳುತ್ತಿದ್ದಾರೆ. ಈ ವಿಡಿಯೋದಲ್ಲಿ ಸಿಂಗ್‌, ಥೇಟ್‌ ಕಮಲಾರಂತೆಯೇ ಕಪ್ಪು ಟಾಪ್, ಕಂದು ಬಣ್ಣದ ಬ್ಲೇಝರ್‌ ಹಾಗೂ ಕಾನ್ವರ್ಸ್ ಶೂಗಳನ್ನು ಧರಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...