alex Certify ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಹಿಂದಿ ಹಾಡಿಗೆ ಹೆಜ್ಜೆ ಹಾಕಿದ ಕೊರಿಯನ್ ಬಾಯ್ಸ್…!

ಬಾಲಿವುಡ್ ಹಾಡುಗಳಿಗೆ ಪ್ರಸಿದ್ಧ ಕೊರಿಯನ್ ಬ್ಯಾಂಡ್ ಗಳ ಹುಡುಗರು ಹೆಜ್ಜೆ ಹಾಕುವುದು ಸಾಮಾನ್ಯವಾಗಿದೆ. ಪ್ರಸಿದ್ಧ ಬಿಟಿಎಸ್ ಬ್ಯಾಂಡ್ ನ ನೃತ್ಯಕಾರರು ಚಡತಿ ಜವಾನಿ ಹಾಡಿಗೆ ಹೆಜ್ಜೆ ಹಾಕಿ ಪ್ರಸಿದ್ಧರಾಗಿದ್ದಾರೆ.

ಕ್ವಾಲಿಟಿ ಪೋಸ್ಟ್ ಎಂಬ ಇನ್ಸ್ಟಾಗ್ರಾಂ‌ ಖಾತೆಯಲ್ಲಿ ನೃತ್ಯದ ವಿಡಿಯೋ ಸೆ.16 ರ ಮಧ್ಯಾಹ್ನ ಅಪ್ಲೋಡ್ ಆಗಿದ್ದು, ಇದುವರೆಗೆ 99 ಸಾವಿರ‌ ಜನ ವೀಕ್ಷಿಸಿದ್ದಾರೆ. ಹಲವು ಕಮೆಂಟ್ ಗಳು ಬಂದಿವೆ. ಅಷ್ಟೇ ಅಲ್ಲ ಹಲವರು ಬೇರೆ ಬೇರೆ ಬಾಲಿವುಡ್ ಹಾಡು ಹಾಗೂ ನೃತ್ಯದ ವಿಡಿಯೋಗಳನ್ನೂ ಕಮೆಂಟ್ ಮಾಡಿದ್ದಾರೆ. ಮೇ ಹೂನಾ ಚಿತ್ರದ ತುಮ್ ಸೆ ಮಿಲ್ ಕೆ ಹಾಡನ್ನು ಹಾಕಿದ್ದಾರೆ.

ಬಿಟಿಎಸ್ ಬ್ಯಾಂಡ್‌ ತನ್ನ ಮೊದಲ ಇಂಗ್ಲಿಷ್ ಹಾಡು ಡೈನಮೈಟ್ ವಿಡಿಯೋವನ್ನು ಸೆ. 14 ರಂದು ಬಿಡುಗಡೆ‌ ಮಾಡಿತ್ತು. ಅದು ಸಖತ್ ಪ್ರಸಿದ್ಧವಾಗಿದೆ. ಕೊರಿಯಾದ ಟಾಪ್ ಬ್ಯಾಂಡ್ ಗಳಲ್ಲಿ ಒಂದಾಗಿದೆ.

View this post on Instagram

ngL thIS slaps

A post shared by प्यार (@qualiteaposts) on

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...