alex Certify International | Kannada Dunia | Kannada News | Karnataka News | India News - Part 362
ಕನ್ನಡ ದುನಿಯಾ
    Dailyhunt JioNews

Kannada Duniya

100 ರೂಪಾಯಿ ನೋಟಿನೊಂದಿಗೆ ಶಾಲೆಗೆ ಹೋದ ಬಾಲಕ ನಾಲ್ಕು ಕೋಳಿ ಮರಿ ಜತೆ 150 ರೂ. ತಂದ…!

ಅಮ್ಮ ಕೊಟ್ಟ ನೂರು ರೂ. ನೋಟಿನೊಂದಿಗೆ ಶಾಲೆಗೆ ತೆರಳಿದ ಬಾಲಕ 150 ರೂ. ಹಾಗೂ ನಾಲ್ಕು ಕೋಳಿ ಮರಿಯೊಂದಿಗೆ ವಾಪಸ್ ಬಂದ. ಅಷ್ಟಕ್ಕೂ ಎಲ್ಲರಿಗೂ ಅಚ್ಚರಿಯಾಗುವಂತೆ ಬಾಲಕ ಮಾಡಿದ್ದೇನು..? Read more…

ತಿನ್ನಲು ಬಲು ರುಚಿ ಈ ಟೆಲಿಸ್ಕೋಪ್….!

ನ್ಯೂಯಾರ್ಕ್‌: ಚಾಕಲೇಟ್ ನಿಂದ ಡಾಲ್ ಕಾರ್ಟೂನ್ ಪಾತ್ರಗಳು ಏನು ಮಾಡುವುದಿಲ್ಲ ಹೇಳಿ…..ಈಗ ಅದರ ಸಾಲಿಗೆ ಮತ್ತೊಂದು ಸೇರಿಕೊಂಡಿದೆ. ಅಮೆರಿಕಾದ ಬಾಣಸಿಗರೊಬ್ಬರು ಚಾಕೊಲೇಟ್ ನಲ್ಲಿ ಟೆಲಿಸ್ಕೋಪ್ ಮಾಡಿದ್ದಾರೆ. ಲಾಸ್ ವೆಗಾಸ್ Read more…

ಕೊರೊನಾ ವೇಳೆ ಅಮೆರಿಕಾ ಮಹಿಳೆಯರಲ್ಲಿ ಹೆಚ್ಚಾಗಿದೆ ಈ ಚಟ…!

ಕೋವಿಡ್ -19 ಸಾಂಕ್ರಾಮಿಕ ಸಮಯದಲ್ಲಿ ಅಮೆರಿಕಾದ ಮಹಿಳೆಯರಲ್ಲಿ ಆಲ್ಕೊಹಾಲ್ ಸೇವನೆ ಪ್ರಮಾಣ ಹೆಚ್ಚಾಗಿದೆಯಂತೆ. ಎರಡು ದಿನಗಳ ಹಿಂದೆ ಪ್ರಕಟವಾದ ಹೊಸ ಅಧ್ಯಯನ ವರದಿ ಪ್ರಕಾರ. 2019ರಲ್ಲಿ ಮಹಿಳೆಯರು ಸೇವಿಸುತ್ತಿದ್ದ Read more…

ʼಕೊರೊನಾʼ ಹರಡುವುದರ ಕುರಿತು ಮತ್ತೊಂದು ಮಾಹಿತಿ ಬಹಿರಂಗ

ಕೋವಿಡ್-19 ಸೋಂಕಿನಿಂದ ಪಾರಾಗಬೇಕೆಂದರೆ ಮನೆಗಳಲ್ಲೇ ಇದ್ದುಕೊಂಡು ಕೆಲಸ ಮಾಡಲು ಜನರು ಮುಂದಾಗಿದ್ದಾರೆ. ಸಾಧ್ಯವಾದಷ್ಟೂ ಮನೆಗಳಲ್ಲೇ ಇರುವುದು ಸೂಕ್ತ ಎಂದು ಸರ್ಕಾರಗಳು ಆಗಾಗ ಹೇಳುತ್ತಲೇ ಬಂದಿವೆ. ಬಸ್ಸೊಂದರ ಹವಾ ನಿಯಂತ್ರಣ Read more…

2 ವರ್ಷಗಳಿಂದ ನಾಪತ್ತೆಯಾಗಿದ್ದ ಮಹಿಳೆ ವಿಚಿತ್ರ ಸ್ಥಿತಿಯಲ್ಲಿ ಪತ್ತೆ

ಎರಡು ವರ್ಷಗಳ ಹಿಂದೆ ಕೊಲಂಬಿಯಾದಿಂದ ನಾಪತ್ತೆಯಾಗಿದ್ದ ಮಹಿಳೆಯೊಬ್ಬರು ಪೋರ್ಟೋ ಕೊಲಂಬಿಯಾ ತೀರದ ಬಳಿ ಸಮುದ್ರದಲ್ಲಿ ತೇಲಾಡುತ್ತಾ ಪತ್ತೆಯಾಗಿದ್ದಾರೆ. ವರದಿಗಳ ಪ್ರಕಾರ ಮಹಿಳೆಯನ್ನು ಅವರ ಇಬ್ಬರು ಮಕ್ಕಳು ಕಳೆದ ಎರಡು Read more…

ಬಾಹ್ಯಾಕಾಶ ಕೇಂದ್ರದಿಂದಲೇ ಗಗನಯಾತ್ರಿಯಿಂದ ಮತದಾನ…!

ಅಮೆರಿಕ ಅಧ್ಯಕ್ಷೀಯ ಚುನಾವಣೆ ಹತ್ತಿರ ಬರುತ್ತಿದ್ದಂತೆ ಎಲ್ಲೆಡೆ ಈ ಸುದ್ದಿಯೇ ಜೋರಾಗಿದೆ. ಅಮೆರಿಕ ಗಗನಯಾತ್ರಿಗಳು ಹೇಗೆ ಮತ ಹಾಕುತ್ತಾರೆ ಎಂಬ ಪ್ರಶ್ನೆಗೆ ಇಲ್ಲಿದೆ ಉತ್ತರ. ಗಗನಯಾತ್ರಿಗಳು ಮಿಕ್ಕ ಪ್ರಜೆಗಳಂತೆ Read more…

ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು

ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್‌ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ Read more…

ಅಧ್ಯಕ್ಷೀಯ ಚುನಾವಣೆಗೆ ಸ್ಫರ್ಧಿಸಲಿದ್ದಾರೆ ಆಫ್ರಿಕಾದ ಕಿಮ್ ಕರ್ದಶಿಯನ್‌ ಪ್ರಿಯಕರ

ಆಫ್ರಿಕಾದ ’ಕಿಮ್ ಕರ್ದಶಿಯನ್‌’ ಜೊತೆಗೆ ಸಂಬಂಧ ಹೊಂದಿರುವ ಸಣ್ಣ ಗಾತ್ರದ ಗಾಯಕ ಗ್ರಾಂಡ್‌ ಪಿ, ಗಿನೀ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಸ್ಫರ್ಧಿಸಲಿದ್ದಾರಂತೆ. ಮೌಸ್ಸಾ ಸಂದಿಯಾನಾ ಹೆಸರಿನ ಗ್ರಾಂಡ್‌ ಪಿ, Read more…

ಬ್ಯುಸಿ ಹೈವೆಯಲ್ಲಿ ಡ್ರೈವರ್ ಇಲ್ದೇ ಕಾರು ಓಡೋ ದೃಶ್ಯ ಫುಲ್‌ ವೈರಲ್

ಕೆರೊಲಿನಾ: ಆಟೋ ಪೈಲಟ್, ಆಟೊಮೆಟಿಕ್ ಬ್ರೇಕಿಂಗ್ ವ್ಯವಸ್ಥೆಯಿಂದ ಟೆಸ್ಲಾ ಕಾರು ಪ್ರಸಿದ್ಧವಾಗಿದೆ. ಡ್ರೈವರ್ ಸೀಟ್ ನಲ್ಲಿ ಚಾಲಕನೇ ಇಲ್ಲದೇ ವಾಹನ ತುಂಬಿದ ಹೈವೆಯಲ್ಲಿ ಟೆಸ್ಲಾ ಕಾರು ಓಡುವ ವಿಡಿಯೋವೊಂದು Read more…

ಚೀನಾದ ಮಹಾಗೋಡೆ ಹತ್ತಿದ್ರೆ ಬೀಳುತ್ತೆ ಭಾರೀ ದಂಡ….!

ಕೊರೊನಾ ಸೋಂಕು ವ್ಯಾಪಿಸಿದ ಹಿನ್ನೆಲೆಯಲ್ಲಿ ಬಂದ್ ಆಗಿರುವ ಚೀನಾ ಮಹಾಗೋಡೆಗೆ ಭದ್ರತೆ ಹೆಚ್ಚಿಸಿದ್ದು, ಯಾರೂ ಕಾಲಿಡದಂತೆ ಎಚ್ಚರಿಸಿದೆ. ಅದರಲ್ಲೂ ಅ‌.1 ರಿಂದ 8 ರಾಷ್ಟ್ರೀಯ ರಜೆ ದಿನ ಇರಲಿದ್ದು, Read more…

‘ಕೊರೊನಾ’ ಲಸಿಕೆ ಅಂತಿಮ ಪರೀಕ್ಷೆ ಫಲಿತಾಂಶ ನೀಡುವ ತಯಾರಿಯಲ್ಲಿ ರಷ್ಯಾ

ವಿಶ್ವದಲ್ಲಿ ಮೊದಲ ಬಾರಿ ಕೊರೊನಾ ಲಸಿಕೆ ತಯಾರಿಸಿರುವುದಾಗಿ ಹೇಳಿಕೊಂಡಿದ್ದ ರಷ್ಯಾ ಈಗ ಮೂರನೇ ಹಂತದ ಪ್ರಯೋಗದ ಫಲಿತಾಂಶಗಳನ್ನು ಬಿಡುಗಡೆ ಮಾಡುವ ಆತುರದಲ್ಲಿದೆ. ಆರು ವಾರಗಳ ಪ್ರಯೋಗದ ಆಧಾರದ ಮೇಲೆ Read more…

ಹೂವಿನ ಬಣ್ಣ ಬದಲಾಗುವುದರ ಹಿಂದಿದೆ ಈ ಕಾರಣ…!

ಬದಲಾದ ಹವಾಮಾನ ಹಾಗೂ ಉಷ್ಣಾಂಶ ಏರಿಕೆಯಿಂದಾಗಿ ಹವಾಗುಣದಲ್ಲಿ ವ್ಯತ್ಯಯವಾಗುವುದು, ಸಮುದ್ರದ ನೀರಿನ ಮಟ್ಟ ಏರಿಕೆ ಮಾತ್ರವಲ್ಲದೆ, ಹೂವುಗಳ ಬಣ್ಣ ಬದಲಾವಣೆಗೂ ಕಾರಣವಾಗುತ್ತಿದೆ. ಓಝೋನ್ ಕ್ಷೀಣಿಸುವಿಕೆ ಮತ್ತು ಜಾಗತಿಕ ತಾಪಮಾನ Read more…

ಕೊರೊನಾದಿಂದ ಮೃತಪಟ್ಟ‌ ವ್ಯಕ್ತಿ ʼಮೇಯರ್ʼ‌ ಆಗಿ ಆಯ್ಕೆ

ರೊಮಾನಿಯಾ: ಕೋವಿಡ್ ನಿಂದ ಮೃತಪಟ್ಟ‌ ವ್ಯಕ್ತಿಯನ್ನು ಗ್ರಾಮಸ್ಥರು ಮೇಯರ್ ಆಗಿ ಆಯ್ಕೆ ಮಾಡಿದ ಘಟನೆ ದಕ್ಷಿಣ ರೋಮಾನಿಯಾದಲ್ಲಿ ಇತ್ತೀಚೆಗೆ ನಡೆದಿದೆ. ಮರಣೋತ್ತರವಾಗಿಯೂ ಅವರು ಆ ಹುದ್ದೆಗೆ ಅರ್ಹರು ಎಂಬುದು Read more…

ಪುಟ್ಟ ಬೆಕ್ಕಿನ ರಕ್ಷಣೆಗೆ ಟೊಂಕಕಟ್ಟಿ ನಿಂತಿತ್ತು ಇಡೀ ಊರು

ಎತ್ತದ ಮರವೊಂದರ ಮೇಲೆ ಸಿಕ್ಕಿ ಹಾಕಿಕೊಂಡಿದ್ದ ಬೆಕ್ಕೊಂದನ್ನು ರಕ್ಷಿಸಲು ಒಂದಿಡೀ ಊರಿನ ಜನ ಕೈಹಾಕಿದ ಘಟನೆ ವೇಲ್ಸ್‌ನ ಸಣ್ಣ ಪಟ್ಟಣವೊಂದರಲ್ಲಿ ಜರುಗಿದೆ. ಆಗ್ನೇಯ ವೇಲ್ಸ್‌ನಲ್ಲಿರುವ ಟ್ರೆಡ್‌ಗರ್‌ ಎಂಬ ಊರಿನ Read more…

ಮನೆಯಲ್ಲೇ ʼಹಾಲಿಡೇʼ ಮರುಸೃಷ್ಟಿ ಮಾಡಿದ ಟ್ರಾವೆಲರ್‌

ಕೊರೊನಾ ಲಾಕ್‌ಡೌನ್ ಕಾರಣದಿಂದ ಜನರು ತಮ್ಮ ಹಾಲಿಡೇ ಕಾರ್ಯಕ್ರಮಗಳನ್ನು ಕ್ಯಾನ್ಸಲ್ ಮಾಡಿಕೊಂಡು ಮನೆಗಳಲ್ಲೇ ಇರಬೇಕಾದ ಅನಿವಾರ್ಯತೆ ಎದುರಾಗಿದೆ. ಈ ಸಮಯದಲ್ಲಿ ಮನೆಯಲ್ಲೇ ಕುಳಿತುಕೊಂಡು ತಮ್ಮ ರಜೆಯ ಚಿತ್ರಗಳನ್ನು ರೀಕ್ರಿಯೇಟ್ Read more…

BIG NEWS: ಗಾಳಿಯಲ್ಲಿರುವ ಕೊರೊನಾ ಸೋಂಕು ಪತ್ತೆ ಹಚ್ಚುತ್ತೆ ಈ ಸಾಧನ

ಕೊರೊನಾ ವೈರಸ್ ಗಳು ಗಾಳಿಯಲ್ಲಿ ಇದೆಯಾ, ಇಲ್ವಾ ಎಂಬುದನ್ನು ಮುಂದಿನ ದಿನಗಳಲ್ಲಿ ಕಂಡು ಹಿಡಿಯುವುದು ಸುಲಭವಾಗಲಿದೆ. ಕೆನಡಾದ ಕಂಪನಿಯೊಂದು ಗಾಳಿಯಲ್ಲಿ ಕೊರೊನಾ ವೈರಸ್ ಪತ್ತೆ ಹಚ್ಚುವಂತಹ ಸಾಧನವನ್ನು ವಿನ್ಯಾಸಗೊಳಿಸಿದೆ. Read more…

ಪುಂಡಾಟ ನಡೆಸುತ್ತಿದ್ದ ಕೋತಿ ಜೈಲು ಪಾಲು…!

ದಕ್ಷಿಣ ಆಫ್ರಿಕಾದ ಕೇಪ್ ಟೌನ್ ನಲ್ಲಿ ಕೋತಿಗಳ ಕಾಟ ವಿಪರೀತವಾಗಿದ್ದು, ಮನೆಗಳಿಗೆ ನುಗ್ಗಿ ಕಾಟ ಕೊಡುತ್ತಿದ್ದ ಹೆಗ್ಗೋತಿಯನ್ನು ಹಿಡಿದಿಡಲಾಗಿದೆ. ಕೇಪ್ ಟೌನ್ ಆಡಳಿತಕ್ಕೆ ತಲೆನೋವಾಗಿ ಪರಿಣಮಿಸಿರುವ ಮಂಗಗಳ ದೋಷಾರೋಪಣೆ Read more…

ʼಕೊರೊನಾʼ ಲಸಿಕೆಗಾಗಿ ಲಕ್ಷಾಂತರ ಶಾರ್ಕ್ ಗಳ ಮಾರಣಹೋಮ

ಕೊರೊನಾಕ್ಕೆ ಲಸಿಕೆ ಕಂಡುಹಿಡಿಯುವ ಭರದಲ್ಲಿ ಔಷಧಿ ಕಂಪನಿಗಳಿಂದ ಶಾರ್ಕ್ ಗಳ ಮಾರಣಹೋಮ ನಡೆಯಲಿದೆಯೇ ಎನ್ನುವ ಆತಂಕವನ್ನು ಪರಿಸರ ಸಂರಕ್ಷಕರು ವ್ಯಕ್ತಪಡಿಸಿದ್ದಾರೆ. ಲಸಿಕೆ ತಯಾರಿಕೆಗಾಗಿ ಶಾರ್ಕ್ ಗಳ ಮೇಲ್ಮೈ ಮತ್ತು Read more…

ಪದೇ ಪದೇ ಫೇಸ್ಬುಕ್ ಪ್ರೊಫೈಲ್ ನೋಡ್ತಿದ್ದೀರಾ…? ಹಾಗಾದ್ರೆ ಈ ಸುದ್ದಿ ಓದಿ

ಫೇಸ್ಬುಕ್ ಪ್ರೊಫೈಲ್ ಪೇಜ್ ಆಗಾಗ ನೋಡುವ ಅಭ್ಯಾಸ ನಿಮಗೂ ಇದ್ಯಾ…? ಹಾಗಿದ್ರೆ ಈಗ್ಲೇ ಎಚ್ಚೆತ್ತುಕೊಳ್ಳಿ. ಪದೇ ಪದೇ ಫೇಸ್ಬುಕ್ ಪ್ರೊಫೈಲ್ ಪೇಜ್ ನೋಡುವ ವ್ಯಕ್ತಿಗಳು ಹೆಚ್ಚಿನ ಪ್ರಮಾಣದಲ್ಲಿ ಅತೃಪ್ತಿ Read more…

ಕಸದ ಡಬ್ಬದಲ್ಲಿ ವಿಶ್ವ ದಾಖಲೆ ಮಾಡಿದ ಇಂಜಿನಿಯರ್…!

ಗಂಟೆಗೆ 65‌ ಕಿ.ಮೀ.ಗಿಂತ ಜಾಸ್ತಿ ವೇಗದಲ್ಲಿ ವ್ಹೀಲಿಂಗ್ ಮಾಡುವ ಮೂಲಕ ಬ್ರಿಟನ್‌ ‌ನ ಇಂಜಿನಿಯರ್‌ ಒಬ್ಬರು ನೂತನ ಗಿನ್ನೆಸ್ ದಾಖಲೆ ನಿರ್ಮಿಸಿದ್ದಾರೆ. ಗಾಲಿಗಳಿರುವ ಕಸದ ಬುಟ್ಟಿಯನ್ನು ಬಳಸಿದ ಆಂಡಿ Read more…

ಪುಟ್ಟ ಪೋರನ ಜೊತೆ ಇರುವುದೇನು ಅಂತ ತಿಳಿದ್ರೆ ಬೆಚ್ಚಿಬೀಳ್ತೀರಿ…!

ಎರಡು ವರ್ಷದ ಈ ಪೋರನಿಗೆ ತನ್ನ ಬೆಸ್ಟ್ ಫ್ರೆಂಡ್‌ ಅನ್ನು ಬಿಟ್ಟು ಇರಲಾಗದು. ಬೇಸ್‌ಮೆಂಟ್ ಒಂದರ ಬಳಿ ಬೆನ್ನಿಯನ್ನು ಕಂಡ ಥಿಯೋ ಸದಾ ಆತನ ಜೊತೆಗೇ ಇರುತ್ತಾನೆ. ಅಂದ Read more…

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ

ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ Read more…

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌ @ buitengebieden ಎಂಬ Read more…

ಎರಡೆರಡು ಕೆಲಸ ಮಾಡುತ್ತೆ ಈ ಯಂತ್ರ…!

ಕೆಲವರು ತಮ್ಮ ಕ್ರಿಯಾಶೀಲತೆಯಿಂದ ಇದ್ದ ವಸ್ತುಗಳನ್ನೇ ತಮ್ಮ ಅನುಕೂಲಕ್ಕೆ ತಕ್ಕಂತೆ ಬದಲಾಯಿಸಿಕೊಳ್ಳುತ್ತಾರೆ. ಅಂಥವರಲ್ಲಿ ಅಮೆರಿಕಾದ ಮ್ಯಾಟ್ ಬೆಂಡೆಟೊ ಎಂಬುವವರೂ ಒಬ್ಬರು‌. ಅವರು ಮನೆಯ ಲಾನ್ ಕಟ್ ಮಾಡುವ ಯಂತ್ರ Read more…

ಈ ಗಿಣಿಗಳ ’ಬೈಗುಳ’ ಕೇಳಲಾರದ ಮೃಗಾಲಯದ ಸಿಬ್ಬಂದಿ ಮಾಡಿದ್ದೇನು ಗೊತ್ತಾ…?

ತಮ್ಮನ್ನು ನೋಡಲು ಬರುತ್ತಿದ್ದ ವೀಕ್ಷಕರಿಗೆ ಬೈಗುಳಗಳ ಪ್ರಯೋಗ ಮಾಡುತ್ತಿದ್ದ ಪುಂಡ ಗಿಣಿಗಳ ಗುಂಪೊಂದನ್ನು ಬ್ರಿಟನ್‌ನಲ್ಲಿರುವ ಮೃಗಾಲಯದ ಐಸೋಲೇಷನ್‌ ವಾರ್ಡ್‌ನಲ್ಲಿ ಇರಿಸಲಾಗಿದೆ. ಆಫ್ರಿಕಾದಿಂದ ಕರೆತರಲಾದ ಈ ಐದು ಗಿಣಿಗಳನ್ನು ಲಿಂಕ್‌ಶೈರ್‌ Read more…

ಮೈತುಂಬಾ ಟ್ಯಾಟೂ ಜೊತೆಗೆ ಕಣ್ಣನ್ನು ವಿರೂಪ ಮಾಡಿಕೊಂಡ ಶಿಕ್ಷಕನಿಗೆ ಗೇಟ್‌ ಪಾಸ್

ತನ್ನ ಕಣ್ಣುಗಳನ್ನು ಸಂಪೂರ್ಣ ಕಪ್ಪಗೆ ಮಾಡಿಕೊಂಡು, ಮೈ ತುಂಬಾ ಟ್ಯಾಟೂ ಬಳಿದುಕೊಂಡಿದ್ದ ಶಿಕ್ಷಕನೊಬ್ಬನನ್ನು ಅವರ ಶಾಲಾ ಆಡಳಿತ, ಸೇವೆಯಿಂದ ವಜಾಗೊಳಿಸಿದೆ. ಕಿಂಡರ್‌ಗಾರ್ಟನ್‌ ಮಕ್ಕಳಿಗೆ ಫ್ರೆಂಚ್‌ ಪಾಠ ಹೇಳುತ್ತಿದ್ದ ಸಿಲ್ವೈನ್ Read more…

ಕುಡಿದು ಬೀಳಲಿದ್ದವಳನ್ನು ಹಿಡಿದು ಕೂರಿಸಿದ ಶ್ವಾನ…!

ನೈಟ್ ಔಟ್ ಪಾರ್ಟಿಗಳ ಬಳಿಕ ಸುರಕ್ಷಿತವಾಗಿ ಮನೆ ತಲುಪುವುದು ಹಲವು ಮದ್ಯ ಪ್ರಿಯರಿಗೆ ದೊಡ್ಡ ಸವಾಲು. ಎಲ್ಲೋ ಬೀಳುತ್ತಾರೆ. ಕೆಲವು ಬಾರಿ ಮನೆಗೆ ಬಂದರೂ ಬೆಡ್ ರೂಂ ತಲುಪಿ Read more…

ವಿಮಾನದಲ್ಲಿ ಮಹಿಳೆ ಮಾಡಿದ ರೌದ್ರಾವತಾರ ಕಂಡು ಬೆಚ್ಚಿಬಿದ್ದ ಪ್ರಯಾಣಿಕರು

ಸಾಮಾನಿಡಲು ಜಾಗ ಸಿಗದಿದ್ದರೆ, ಸೀಟು ಸಿಗದಿದ್ದರೆ ಹಾರಾಡುವುದು, ಕೂಗಾಡುವುದು, ಜಗಳ ಮಾಡುವುದೆಲ್ಲ ಬರೀ ಬಸ್ಸು, ರೈಲಲ್ಲಿ ಮಾತ್ರವಲ್ಲ ವಿದೇಶಿ ವಿಮಾನಗಳಲ್ಲೂ ನಡೆಯುತ್ತವೆ. ಅಂತಹುದೇ ಒಂದು ವಿಡಿಯೋ ಮಿಚಿಗನ್ ನಗರಿಯಿಂದ Read more…

ಟ್ರಂಪ್ ಗುರುತರ ಆರೋಪ: ಕೊರೊನಾ ಸಾವಿನ ಸಂಖ್ಯೆ ಮುಚ್ಚಿಡ್ತಿದೆಯಂತೆ ಭಾರತ

ಅಮೆರಿಕಾ ಅಧ್ಯಕ್ಷೀಯ ಚುನಾವಣೆಗೆ 35 ದಿನಗಳ ಬಾಕಿಯಿದೆ. ಅಮೆರಿಕಾದಲ್ಲಿ ಅಧ್ಯಕ್ಷೀಯ ಚುನಾವಣೆ ರಂಗು ಪಡೆಯುತ್ತಿದೆ. ಮೊದಲ ಬಾರಿ ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಪ್ರತಿಸ್ಪರ್ಧಿ ಜೋ ಬಿಡನ್ Read more…

UFO ಇರುವಿಕೆ ಕುರಿತು ನಡೆದಿದೆ ಹೀಗೊಂದು ಚರ್ಚೆ

ಹಾರುವ ಅಪರಿಚಿತ ವಸ್ತುಗಳು (UFO) ಆಗಾಗ ಕಾಣುತ್ತವೆ ಎಂಬ ಸುದ್ದಿಗಳು ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಮುಡಿಸುತ್ತಲೇ ಇರುತ್ತವೆ. UFOಗಳ ಸುತ್ತಲೂ ಹರಿದಾಡುವ ಅಂತೆ-ಕಂತೆಗಳು ಬಹಳ ಸಮಯದಿಂದಲೂ ಸಾರ್ವಜನಿಕ ಚರ್ಚೆಯ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...