alex Certify UFO ಇರುವಿಕೆ ಕುರಿತು ನಡೆದಿದೆ ಹೀಗೊಂದು ಚರ್ಚೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

UFO ಇರುವಿಕೆ ಕುರಿತು ನಡೆದಿದೆ ಹೀಗೊಂದು ಚರ್ಚೆ

Spotted UFO? Japan Defense Ministry is All Ears as Govt Sets up Task Force to Probe Sightings

ಹಾರುವ ಅಪರಿಚಿತ ವಸ್ತುಗಳು (UFO) ಆಗಾಗ ಕಾಣುತ್ತವೆ ಎಂಬ ಸುದ್ದಿಗಳು ಅನೇಕರಲ್ಲಿ ಬಹಳಷ್ಟು ಪ್ರಶ್ನೆಗಳನ್ನು ಮುಡಿಸುತ್ತಲೇ ಇರುತ್ತವೆ. UFOಗಳ ಸುತ್ತಲೂ ಹರಿದಾಡುವ ಅಂತೆ-ಕಂತೆಗಳು ಬಹಳ ಸಮಯದಿಂದಲೂ ಸಾರ್ವಜನಿಕ ಚರ್ಚೆಯ ವಿಷಯಗಳಾಗಿಬಿಟ್ಟಿವೆ.

ಈ ವಿಚಾರವಾಗಿ ಸ್ವಲ್ಪ ಆಳವಾಗಿ ಕೆದಕಿ ನೋಡಲು ಮುಂದಾಗಿರುವ ಜಪಾನ್ ಸರ್ಕಾರವು, ತನ್ನ ವೈಮಾನಿಕ ನೆತ್ತರಿನ ಮೇಲೆ ಇರಬಹುದಾದ UFOಗಳ ಬಗ್ಗೆ ಕಣ್ಣಿಡಲು ತಿಳಿಸಿದೆ. ಜಪಾನ್‌ನ ರಕ್ಷಣಾ ಸಚಿವ ತಾರೋ ಕೊನೋ ತಮ್ಮ ದೇಶದ ಸಶಸ್ತ್ರ ಪಡೆಗಳಿಗೆ ಈ ವಿಚಾರವಾಗಿ ಇನ್ನಷ್ಟು ಅಧ್ಯಯನ ನಡೆಸಲು ತಿಳಿಸಿದ್ದಾರೆ.

ಈ UFOಗಳು ಇರುವುದು ಸತ್ಯವಾಗಿದೆ ಎಂದಿರುವ ಅಮೆರಿಕ ಸರ್ಕಾರವು ತನ್ನ ನೌಕಾಪಡೆ ಸೆರೆ ಹಿಡಿದಿರುವ ಇದೇ ವಸ್ತುಗಳ ಚಿತ್ರಗಳನ್ನು ಬಿಡುಗಡೆ ಮಾಡಿದೆ. ಇದೇ ಸಂಬಂಧ ಮೂರು ವಿಡಿಯೋಗಳನ್ನು ಪೆಂಟಗನ್ ಬಿಡುಗಡೆ ಮಾಡಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...