alex Certify ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮನೆ ಕ್ಲೀನ್ ಮಾಡುತ್ತಿದ್ದಾಕೆ ಕಣ್ಣಿಗೆ ಬಿತ್ತು ಎರಡು ತಲೆ ಹಾವು

ಅಮೆರಿಕದ ಉತ್ತರ ಕರೋಲಿನಾ ರಾಜ್ಯದ ಮಹಿಳೆಯೊಬ್ಬರು ತಮ್ಮ ಮನೆಗೆ ಎರಡು ತಲೆಗಳ ಹಾವೊಂದು ನುಸುಳಿರುವುದನ್ನು ಕಂಡು ಬೆಕ್ಕಸ ಬೆರಗಾಗಿದ್ದಾರೆ. ಅಲೆಕ್ಸಾಂಡರ್‌ ಕೌಂಟಿಯವರಾದ ಜೀನ್ ವಿಲ್ಸನ್ ಹೆಸರಿನ ಈಕೆ ತಮ್ಮ ಮನೆಯ ಸನ್‌ ‌ರೂಂನಲ್ಲಿ ಈ ಹಾವನ್ನು ಕಂಡಿದ್ದಾರೆ.

ಸರೀಸೃಪದ ಪುಟ್ಟದೊಂದು ವಿಡಿಯೋವನ್ನು ಮಾಡಲು ಸಫಲರಾದ ವಿಲ್ಸನ್, ಅದನ್ನು ಫೇಸ್ಬುಕ್‌ನಲ್ಲಿ ಶೇರ್‌ ಮಾಡಿಕೊಂಡಿದ್ದಾರೆ. ಈ ಹಾವು ವಿಷರಹಿತವಾದದ್ದಾಗಿದೆ.

ಟೇಬಲ್‌ ಕೆಳಗೆ ಕ್ಲೀನ್ ಮಾಡುವಾಗ ಕಂಡ ಹಾವಿಗೆ ಒಂಚೂರೂ ಗಾಯವಾಗದಂತೆ ಪುಟ್ಟದೊಂದು ಜಾರಿನಲ್ಲಿ ಹಾಕಿಕೊಂಡ ವಿಲ್ಸನ್, ಅದನ್ನು ಕಟಾವಾಬಾ ವಿಜ್ಞಾನ ಕೇಂದ್ರಕ್ಕೆ ಒಪ್ಪಿಸಿದ್ದಾರೆ. ಇದು ಇಲಿ ಹಾವು ಎಂದು ತಿಳಿದುಬಂದಿದೆ.

Ok facebook…anybody out there know of a place that would take Double Trouble here and care for him/her or should I turn it loose?..Its not poisonous

Posted by Jeannie Wilson on Sunday, September 27, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...