alex Certify ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಅವಳಿ ಬೆಕ್ಕುಗಳು ಆಟ ನೋಡಿದರೆ ಅಚ್ಚರಿಪಡ್ತೀರ…!

ಅವಳಿ ಎಂದರೆ ಎಲ್ಲರಿಗೂ ಅಚ್ಚರಿ. ಅದರಲ್ಲೂ ಬೆಕ್ಕುಗಳೆಂದರೆ ನೆಟ್ಟಿಗರಿಗೆ ಎಲ್ಲಿಲ್ಲದ ಪ್ರೀತಿ. ವಿಭಿನ್ನ ಸ್ವಭಾವದ ಅವಳಿ ಬೆಕ್ಕುಗಳೆರಡರ ಆಟದ ದೃಶ್ಯವೊಂದು ನೆಟ್ಟಿಗರ ಗಮನ ಸೆಳೆದಿದೆ.‌

@ buitengebieden ಎಂಬ ಟ್ವಿಟರ್ ಖಾತೆಯಲ್ಲಿ ಸೆ.29 ರಂದು 25 ಸೆಕೆಂಡ್ ನ ವಿಡಿಯೋವೊಂದು ಅಪ್ ಲೋಡ್ ಆಗಿದ್ದು, 4,700 ಜನ ಲೈಕ್ ಮಾಡಿದ್ದಾರೆ. ಸಾವಿರಕ್ಕೂ ಅಧಿಕ ಜನ ರೀ ಟ್ವೀಟ್ ಮಾಡಿದ್ದಾರೆ. ವಿಡಿಯೋ ಮೂಲತಃ ವಿಡಿಯೋ‌ ಮೆರಿ ಆ್ಯಂಡ್ ಹಾನಾ ಎಂಬ ಬೆಕ್ಕುಗಳನ್ನು ಪ್ರೀತಿಸುವ ಯು ಟ್ಯೂಬ್ ಚಾನಲ್ ನಲ್ಲಿ ಅಪ್ ಲೋಡ್ ಆಗಿತ್ತು.

ಎರಡು ಬೆಕ್ಕುಗಳಿಗೆ ಅದರ ಮಾಲೀಕ ಎರಡು ಬಾಕ್ಸ್ ನೀಡಿದ್ದಾನೆ. ಅದರಲ್ಲಿ ಒಂದು ಬೆಕ್ಕು ಬಾಕ್ಸ್ ನೊಳಗೆ ಗಂಭೀರವಾಗಿ ಕುಳಿತು ನೋಡುತ್ತಿದೆ. ಇನ್ನೊಂದು ಬೆಕ್ಕು ಬಾಕ್ಸ್ ನಲ್ಲಿ ತಲೆ ಕೆಳಗಾಗಿ ಮಲಗಿಕೊಳ್ಳುವ ದೃಶ್ಯ ವಿಡಿಯೋದಲ್ಲಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...