alex Certify ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಣ್ಣಂಚನ್ನು ತೇವಗೊಳಿಸುತ್ತೆ ಪುಟ್ಟ ಬಾಲಕನ ಆ ಕ್ಷಣ

ಯಾವುದೇ ಮಗುವಿನ ಮೊದಲ ಮಾತು ಹೆತ್ತವರಿಗೆ ಬಲೇ ಸೊಗಸಾಗಿ ಕೇಳುತ್ತದೆ. ಮೊದಲು ಮಗುವಿನ ಬಾಯಿಂದ ಅಮ್ಮ ಅಥವಾ ಅಪ್ಪ ಪದ ಬರಬೇಕು ಎಂದು ಬಹಳಷ್ಟು ಹೆತ್ತವರು ಹಾಗೇ ಸ್ವೀಟ್ ಆಗಿ ಜಗಳ ಆಡುವುದೂ ಇದೆ.

ಆಟಿಸಮ್‌ ಸಮಸ್ಯೆಯಿಂದ ಬಳಲುತ್ತಿದ್ದ ಐದು ವರ್ಷದ ಬಾಲಕನೊಬ್ಬ ಮೊದಲ ಬಾರಿಗೆ ಮಾತನಾಡುವ ವಿಡಿಯೋ ವೈರಲ್ ಆಗಿದೆ. ಮೈಕಾ ಹೆಸರಿನ ಈ ಬಾಲಕ ತನ್ನ ಮೊದಲ ಶಬ್ದಗಳ ಮೂಲಕ ನೆಟ್ಟಿಗರ ಮನ ಗೆಲ್ಲುತ್ತಿದ್ದಾನೆ.

ಬಾಲಕನ ತಾಯಿ ಹ್ಯಾಲೇ ಮ್ಯಾಕ್‌ಗೈರ್‌ ತನ್ನ ಮಗನಿಗೆ ಮಾತನಾಡಲು ಪ್ರೇರಣೆ ಕೊಡುತ್ತಿರುವುದನ್ನು ವಿಡಿಯೋದಲ್ಲಿ ಕಾಣಬಹುದಾಗಿದೆ. ಸಾಮಾಜಿಕ ಜಾಲತಾಣದಲ್ಲಿ ಈ ಸಂಭ್ರಮ ಹಂಚಿಕೊಂಡಿರುವ ಮ್ಯಾಕ್‌ಗೈರ್‌, “The first time he said his name” ಎಂದು ವಿಡಿಯೋದ ಕೆಳಗೆ ಕ್ಯಾಪ್ಷನ್‌ ಹಾಕಿದ್ದಾರೆ.

The first time he said his name ?..EDIT: People have been asking for the supplements that we have been using for Micah! Here is the link, feel free to message with any questions that you have on it! I just wanted to share with others what we have so it can possibly help your family too!http://micahsjourney.cosevatrs.comEDIT: Also my inbox is getting flooded with friend requests that I can’t continue to except. So we started a Facebook page that you guys can reach us on there with any questions you have or just to stay in the loop with Micahs progress!

Posted by Haley McGuire on Sunday, September 20, 2020

EDIT: People have been asking for the supplements that we have been using for Micah! Here is the link, feel free to message with any questions that you have on it! I just wanted to share with others what we have so it can possibly help your family too! http://micahsjourney.cosevatrs.comEDIT: Also my inbox is getting flooded with friend requests that I can’t continue to except. So we started a Facebook page that you guys can reach us on there with any questions you have or just to stay in the loop with Micahs progress! ://vm.tiktok.com/ZMJDqTFnF/

Posted by Haley McGuire on Sunday, September 20, 2020

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...