alex Certify ಬೆರಗಾಗಿಸುತ್ತೆ ಮರಳಿನಿಂದ ನಿರ್ಮಾಣವಾದ ಕೋಟೆ…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬೆರಗಾಗಿಸುತ್ತೆ ಮರಳಿನಿಂದ ನಿರ್ಮಾಣವಾದ ಕೋಟೆ…!

ಸೃಜನಶೀಲತೆಗೆ ಯಾವುದೇ ಪರಿಧಿಯಿಲ್ಲ ಎಂಬುದನ್ನ ಸಾಬೀತುಪಡಿಸುವ ವಿಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ಸಖತ್​ ವೈರಲ್​ ಆಗಿದೆ.

ಡಿಯೋದಲ್ಲಿ ಲಿಯೋನಾರ್ಡೋ ಉಗೊಲಿನಿ ಎಂಬ ಕಲಾವಿದ ಹಾಗ್ವಾರ್ಟ್ಸ್ ಕೋಟೆಯನ್ನ ಮರಳಿನಲ್ಲಿ ನಿರ್ಮಿಸಿದ್ದಾರೆ.

ಮರಳಿನ ಕಟ್ಟಡ ನಿರ್ಮಾಣಕ್ಕೆ ಲಿಯೋನಾರ್ಡೋ ಬಕೆಟ್​ನ್ನ ಬಳಕೆ ಮಾಡಿದ್ದಾರೆ. ಮರಳಿನ ಸಂಪೂರ್ಣ ಕಟ್ಟಡ ನಿರ್ಮಾಣವಾದ ಬಳಿಕ ಮಾಟಗಾತಿ ಪೊರಕೆಯನ್ನ ಹಿಡಿದು ಬ್ರೂಮ್​ ಕಟ್ಟಡ ಸುತ್ತಲೂ ಹಾರುತ್ತಿರೋದನ್ನ ಕಾಣಬಹುದಾಗಿದೆ. ಈ ವಿಡಿಯೋ ಇನ್ಸ್​ಟಾಗ್ರಾಂನಲ್ಲಿ ಸಖತ್​ ವೈರಲ್​ ಆಗಿದೆ.

 

https://www.instagram.com/p/CJocXdgD19Z/?utm_source=ig_web_copy_link

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...