alex Certify ಇಲ್ಲಿದೆ ನೋಡಿ ಸ್ಪೇನ್​ ಹಿಮಪಾತದ ಕಲರ್​ ಫುಲ್​ ವಿಡಿಯೋಗಳು…! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಲ್ಲಿದೆ ನೋಡಿ ಸ್ಪೇನ್​ ಹಿಮಪಾತದ ಕಲರ್​ ಫುಲ್​ ವಿಡಿಯೋಗಳು…!

ಫಿಲೋಮಿನಾ ಚಂಡಮಾರುತದಿಂದಾಗಿ ಸ್ಪೇನ್​​ನಲ್ಲಿ ಭಾರೀ ಹಿಮಪಾತ ಉಂಟಾಗಿದ್ದು ರೆಡ್​ ಅಲರ್ಟ್ ಘೋಷಣೆಯಾಗಿದೆ. ಕಳೆದ 50 ವರ್ಷಗಳಲ್ಲಿ ಸ್ಪೇನ್​ ಕಂಡ ಅತ್ಯಂತ ತೀವ್ರವಾದ ಹಿಮಪಾತ ಇದಾಗಿದೆ ಎಂದು ಸ್ಪೇನ್​ನ ಸಚಿವ ಫರ್ನಾಂಡೋ ಗ್ರಾಂಡೆ ಮಾರ್ಲಸ್ಕಾ ಹೇಳಿದ್ದಾರೆ.

ಭಾರೀ ಹಿಮಪಾತದಿಂದಾಗಿ ರಸ್ತೆ, ರೈಲು ಹಾಗೂ ವಿಮಾನ ಪ್ರಯಾಣ ಸಂಪೂರ್ಣ ಅಸ್ತವ್ಯಸ್ತಗೊಂಡಿದೆ. ಸ್ಪೇನ್​ ರಾಜಧಾನಿ ಮ್ಯಾಡ್ರಿಡ್​ನಲ್ಲಿ 20 ಇಂಚುಗಳಷ್ಟು ಹಿಮದ ಹೊದಿಕೆ ಆವೃತವಾಗಿದೆ.

ಸಂಪೂರ್ಣ ಹಿಮದಿಂದ ಆವೃತವಾದ ಮ್ಯಾಡ್ರಿಡ್​ನ ಸಾಕಷ್ಟು ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಆಗಿದೆ.

— jaded new yorker (@nozztilbrooklyn) January 9, 2021

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...