alex Certify International | Kannada Dunia | Kannada News | Karnataka News | India News - Part 215
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದ ಸಿಬ್ಬಂದಿ ಬಾಯಿಂದ ಹೊರಬಂತು ಜೇಡ..! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಝೂ ಕೀಪರ್‌ನ ಬಾಯಿಂದ ಜೇಡವೊಂದು ಹೊರಬರುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ. ಮೃಗಾಲಯದ ಸಿಬ್ಬಂದಿಯಾಗಿರುವ ಜೇ ಬ್ರೂವರ್ ಎಂಬಾತ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಣ್ಣ Read more…

ಕಲ್ಲು ಎಂದು ಎಸೆಯಲು ಹೊರಟಿದ್ದ ಮಹಿಳೆಗೆ ಪ್ಯೂರಿಟಿ ಚೆಕ್ ಮಾಡಿದಾಗ ಕಾದಿತ್ತು ಶಾಕ್..!

ಯುಕೆ ಮಹಿಳೆಯೊಬ್ಬರು ತಾನು ಎಸೆಯಲು ಹೊರಟಿದ್ದ ಕಲ್ಲಿನಲ್ಲಿ 20 ಕೋಟಿ ಮೌಲ್ಯದ 34 ಕ್ಯಾರೆಟ್ ವಜ್ರವಿದೆ ಎಂದು ತಿಳಿದಾಗ ದಿಗ್ಭ್ರಮೆಗೊಂಡಿದ್ದಾರೆ. 70 ರ ಹರೆಯದ ಮಹಿಳೆಯು ವರ್ಷಗಳ ಹಿಂದೆ Read more…

ವಿಮಾನದಲ್ಲಿ ಅಪ್ಪಿತಪ್ಪಿಯೂ ಈ ಶಬ್ಧ ಹೇಳಬೇಡಿ….!

ವಿಮಾನದಲ್ಲಿ ಪ್ರಯಾಣ ಮಾಡುವವರ ಸಂಖ್ಯೆ ಇತ್ತೀಚಿನ ದಿನಗಳಲ್ಲಿ ಹೆಚ್ಚಾಗಿದೆ. ಸಮಯ ಉಳಿಸಲು ಅನೇಕರು ವಿಮಾನದಲ್ಲಿ ಪ್ರಯಾಣ ಬೆಳೆಸುತ್ತಾರೆ. ವಿಮಾನದಲ್ಲಿ ಪ್ರಯಾಣ ಬೆಳೆಸುವ ಕೆಲವರಿಗೆ, ವಿಮಾನದ ನಿಯಮಗಳು ತಿಳಿದಿಲ್ಲ. ವಿಮಾನದಲ್ಲಿ Read more…

ಲೇಡಿಸ್ ಶೌಚಾಲಯ ಹೊಕ್ಕ ಪುರುಷನಿಗೆ ಮಹಿಳೆಯರ ರಿಯಾಕ್ಷನ್ ಹೇಗಿತ್ತು ಗೊತ್ತಾ..?

ಮಹಿಳೆಯರ ಶೌಚಾಲಯಕ್ಕೆ ತೆರಳಿದ ವ್ಯಕ್ತಿಯೊಬ್ಬ ಇನ್ಸ್ಟಾಗ್ರಾಂನಲ್ಲಿ ಆ ವಿಷಯವನ್ನು ಹಂಚಿಕೊಂಡಿದ್ದಾನೆ. ತಾನು ಹೆಂಗಸರ ಶೌಚಾಲಯದೊಳಗೆ ಹೋದಾಗ ಮಹಿಳೆಯರ ರಿಯಾಕ್ಷನ್ ಬಗ್ಗೆ ಹೊಗಳಿದ್ದಾನೆ. ಮೊಹಮ್ಮದ್ ನಿಟೊಟೊ ಎಂಬಾತ ಹೆಣ್ಣುಮಗುವಿನ ತಂದೆಯಾಗಿದ್ದಾನೆ. Read more…

BIG SHOCKING: ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್, ಪಿಜ್ಜಾ ಹಟ್ ಆಹಾರದಲ್ಲಿ ಡಿಟರ್ಜೆಂಟ್ ನಲ್ಲಿ ಬಳಸುವ ರಾಸಾಯನಿಕ ಪತ್ತೆ

ಮೆಕ್ ಡೊನಾಲ್ಡ್, ಬರ್ಗರ್ ಕಿಂಗ್ ಮತ್ತು ಪಿಜ್ಜಾ ಹಟ್ ಆಹಾರಗಳಲ್ಲಿ ಡಿಟರ್ಜೆಂಟ್ ಗಳಲ್ಲಿ ಬಳಸುವ ರಾಸಾಯನಿಕ ಕಂಡುಬಂದಿವೆ. ಹೊಸ ಅಧ್ಯಯನವೊಂದು ಈ ಆಘಾತಕಾರಿ ಮಾಹಿತಿಯನ್ನು ಹೊರಹಾಕಿದೆ. ಸಂಶೋಧನೆಯಲ್ಲಿ ಕಂಡು Read more…

ಇಟಲಿಯಲ್ಲಿ ಪ್ರಧಾನಿ ಮೋದಿ: ‘ಓಂ ನಮಃ ಶಿವಾಯ’ ಉಚ್ಛರಿಸಿದ ಅನಿವಾಸಿ ಭಾರತೀಯರು

ರೋಮ್: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ರೋಮ್ ನ ಪಿಯಾಝಾ ಗಾಂಧಿಗೆ ಭೇಟಿ ನೀಡಿ ಮಹಾತ್ಮ ಗಾಂಧಿಗೆ ನಮನ ಸಲ್ಲಿಸಿದ್ದಾರೆ. ಈ ವೇಳೆ ಅಲ್ಲಿ ನೆರೆದಿದ್ದ Read more…

ರೋಮ್‍ ನಲ್ಲಿ ಪ್ರಧಾನಿ: ಪೋಪ್ ಫ್ರಾನ್ಸಿಸ್ ಅವರನ್ನು ಭಾರತಕ್ಕೆ ಆಹ್ವಾನಿಸಿದ ಮೋದಿ

ವ್ಯಾಟಿಕನ್ ಸಿಟಿ: ಇಟಲಿ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಶನಿವಾರ ವ್ಯಾಟಿಕನ್ ಸಿಟಿಯಲ್ಲಿ ಪೋಪ್ ಫ್ರಾನ್ಸಿಸ್ ಅವರನ್ನು ಭೇಟಿಯಾಗಿದ್ದಾರೆ. ಈ ವೇಳೆ ಪೋಪ್ ಜೊತೆ ಮಾತುಕತೆ ನಡೆಸಿದ Read more…

BIG NEWS: ಮಕ್ಕಳಿಗೆ ಫೈಜರ್ ಕೋವಿಡ್-19 ಲಸಿಕೆ ಅನುಮೋದಿಸಿದ ಎಫ್‍‍ಡಿಎ

ವಾಷಿಂಗ್ಟನ್: 5 ರಿಂದ 11 ವರ್ಷದೊಳಗಿನ ಮಕ್ಕಳಿಗಾಗಿ ಫೈಜರ್ ಕೋವಿಡ್-19 ಲಸಿಕೆಯನ್ನು ಎಫ್‍ಡಿಎ(ಆಹಾರ ಮತ್ತು ಔಷಧ ಆಡಳಿತ) ಅನುಮೋದಿಸಿದೆ. ಆಹಾರ ಮತ್ತು ಔಷಧ ಆಡಳಿತವು ಶುಕ್ರವಾರ 5 ರಿಂದ Read more…

ನರಿಯ ಕೊಂದ ಹೆಬ್ಬಾವಿನ ಮೇಲೆ ಕುಳಿತ ಚಿಟ್ಟೆ ಫೋಟೋ ವೈರಲ್..!

ಹೆಬ್ಬಾವುಗಳು ಆಡು, ಜಿಂಕೆಗಳು ಸೇರಿದಂತೆ ಇತರೆ ಪ್ರಾಣಿಗಳ ಮೇಲೆ ದಾಳಿ ಮಾಡುವ ಫೋಟೋಗಳು ಮತ್ತು ವಿಡಿಯೋಗಳು ಆಗಾಗ್ಗೆ ಆನ್‌ಲೈನ್‌ನಲ್ಲಿ ಕಾಣಿಸಿಕೊಳ್ಳುತ್ತವೆ. ಇದೀಗ ಹೆಬ್ಬಾವು ನರಿ ಕತ್ತು ಹಿಸುಕಿ ಕೊಂದಿದೆ. Read more…

ಈ ಸ್ಥಳಗಳಿಗೆ ಭೇಟಿ ನೀಡಲು ಹೆದರ್ತಾರೆ ಜನ….!

ಜೀವ ಸಂಕುಲ ವಾಸಿಸಲು ಯೋಗ್ಯವಾಗಿರುವ ಗ್ರಹ ಭೂಮಿ ಮಾತ್ರ. ಭೂಮಿ ಮೇಲಿರುವ ಮನುಷ್ಯ, ಸತ್ತ ಮೇಲೆ ಮನುಷ್ಯ ಸ್ವರ್ಗ, ನರಕಕ್ಕೆ ಹೋಗ್ತಾನೆಂಬ ನಂಬಿಕೆಯಲ್ಲಿದ್ದಾನೆ. ಭೂಮಿ ಮೇಲೆ ಕೆಟ್ಟ ಕೆಲಸ Read more…

ಎಚ್ಚರ..! ಎರಡು ಡೋಸ್ ಲಸಿಕೆ ಪಡೆದವರಿಗೂ ಬರುತ್ತೆ ಕೊರೊನಾ

ದೇಶದಲ್ಲಿ ಕೊರೊನಾ ಸೋಂಕಿನ ಪ್ರಮಾಣ ಮತ್ತೆ ಹೆಚ್ಚಾಗ್ತಿದೆ. ಇದು ಎಲ್ಲರ ಭಯಕ್ಕೆ ಕಾರಣವಾಗಿದೆ. ಕೊರೊನಾ ಲಸಿಕೆ ಅಭಿಯಾನ ಕೂಡ ಜೋರಾಗಿ ನಡೆದಿದೆ. ಕೊರೊನಾ ಎರಡು ಡೋಸ್ ತೆಗೆದುಕೊಂಡವರು ಸಂಪೂರ್ಣ Read more…

BIG NEWS: ಲಸಿಕೆ ವಿಚಾರದಲ್ಲಿ ಹೊಸ ಮೈಲಿಗಲ್ಲು; 5-11 ವರ್ಷ ಮಕ್ಕಳಿಗಾಗಿ ಫಿಜರ್ ವ್ಯಾಕ್ಸಿನ್

ವಾಷಿಂಗ್ಟನ್: ಯುನೈಟೆಡ್ ಸ್ಟೇಟ್ಸ್ 5 ರಿಂದ 11 ವರ್ಷ ವಯಸ್ಸಿನ ಮಕ್ಕಳಿಗೆ ಫಿಜರ್ ಕೋವಿಡ್ ಲಸಿಕೆ ನೀಡುವುದನ್ನು ಶುಕ್ರವಾರ ಅಧಿಕೃತಗೊಳಿಸಿದೆ, 28 ಮಿಲಿಯನ್ ಯುವ ಅಮೆರಿಕನ್ನರಿಗೆ ಶೀಘ್ರದಲ್ಲೇ ರೋಗನಿರೋಧಕ Read more…

ರೋಮ್ ​ನಲ್ಲಿಯೂ ಮೊಳಗಿದ ಸಂಸ್ಕೃತ ಶ್ಲೋಕ; ಪ್ರಧಾನಿ ಮೋದಿ ಆಗಮಿಸುತ್ತಿದ್ದಂತೆಯೇ ʼಜೈ ಶ್ರೀ ರಾಮ್‌ʼ ಘೋಷಣೆ

ಜಿ 20 ಶೃಂಗಸಭೆಯಲ್ಲಿ ಭಾಗವಹಿಸಲು ಪ್ರಧಾನಿ ಮೋದಿ ಇಟಲಿಯ ರೋಮ್​ಗೆ ಶುಕ್ರವಾರ ಬಂದಿಳಿದಿದ್ದಾರೆ. ಶೃಂಗಸಭೆಯಲ್ಲಿ ಭಾಗಿಯಾಗಲಿರುವ ಪ್ರಧಾನಿ ಮೋದಿ ಜಾಗತಿಕ ಸಮಸ್ಯೆಗಳ ಬಗ್ಗೆ ಇಲ್ಲಿ ಚರ್ಚೆ ನಡೆಸಲಿದ್ದೇನೆ ಎಂದು Read more…

ವಿವಾಹ ಸಮಾರಂಭಕ್ಕಾಗಮಿಸಿದ ಅನಿರೀಕ್ಷಿತ ಅತಿಥಿ ಕಂಡು ಬೆಚ್ಚಿಬಿದ್ದ ಜನ…!

ವಿವಾಹ ಸಮಾರಂಭಕ್ಕೆ ಅತಿಥಿಗಳನ್ನು, ನೆಂಟರನ್ನು ಆಹ್ವಾನಿಸುವುದು ಸಂಪ್ರದಾಯ. ಅವರು ಬಂದು ವಧು-ವರರನ್ನು ಆಶೀರ್ವದಿಸಿ, ಊಟ ಮಾಡಿದರೆ ನಮ್ಮ ಮನಸ್ಸಿಗೂ ಸಮಾಧಾನ. ಆದರೆ, ಡೆಸ್ಟಿನೇಷನ್‌ ವೆಡ್ಡಿಂಗ್‌ ಹೆಸರಿನಲ್ಲಿ ಜೋಡಿಗಳು ಸದ್ಯ Read more…

‌ʼಕೊರೊನಾʼ ಆತಂಕದಲ್ಲಿದ್ದವರಿಗೆ ಭರ್ಜರಿ ಗುಡ್‌ ನ್ಯೂಸ್: ಗಂಭೀರ ಲಕ್ಷಣವನ್ನು ಕಡಿಮೆ ಮಾಡುತ್ತೆ ಖಿನ್ನತೆ ಮಾತ್ರೆ

ಕೊರೊನಾ ವೈರಸ್ ವಿಶ್ವದಾದ್ಯಂತ ಅಲ್ಲೋಲ-ಕಲ್ಲೋಲ ಸೃಷ್ಟಿಸಿತ್ತು. ಅನೇಕರು ಕೊರೊನಾಗೆ ಪ್ರಾಣ ಕಳೆದುಕೊಂಡಿದ್ದಾರೆ. ಕೊರೊನಾ ಮೂರನೇ ಅಲೆ ಭಯ ಶುರುವಾಗಿದೆ. ಈ ಮಧ್ಯೆ ಸಂಶೋಧಕರು ಖುಷಿ ಸುದ್ದಿಯೊಂದನ್ನು ನೀಡಿದ್ದಾರೆ. ಮಾರುಕಟ್ಟೆಯಲ್ಲಿ Read more…

ಹುಡುಗಾಟವಾಡಲು ಹೋಗಿ ಪೊಲೀಸರ ಮುಂದೆ ತಬ್ಬಿಬ್ಬಾದ್ಲು ಯುವತಿ…!

ಅಕ್ಟೋಬರ್‌ ಬಂತೆಂದರೆ ಸಾಕು ಅಮೆರಿಕದಲ್ಲಿ ’ ಹ್ಯಾಲೊವೀನ್‌ ’ ಅಬ್ಬರ ಜೋರಾಗುತ್ತದೆ. ಭಯಾನಕವಾದ ಮುಖವಾಡಗಳು, ಆಕೃತಿಗಳು, ರಾಕ್ಷಸರಂತಹ ವೇಷಭೂಷಣಗಳು ಮಾರುಕಟ್ಟೆಯಲ್ಲಿ ಭಾರಿ ಸಂಖ್ಯೆಯಲ್ಲಿ ಖರೀದಿ ಆಗುತ್ತವೆ. ಇದೊಂದು ಅಭ್ಯಾಸವಾಗಿ Read more…

ಸಾವಿನ ಮನೆ ಬಾಗಿಲು ತಟ್ಟಿ ಬಂದಿದ್ದಾನೆ ಈ ಬಾಲಕ…!

ಆ ಸಂಜೆ ಆಸ್ಪ್ರೇಲಿಯಾದ ಕ್ವೀನ್ಸ್‌ಲ್ಯಾಂಡ್‌ ನಲ್ಲಿ ಭಾರಿ ಗುಡುಗು-ಮಿಂಚು ಸಹಿತ ಮಳೆ ಬೀಳುತ್ತಿತ್ತು. ಟೆಲೈನ್‌ ರೋಸ್‌ ಎಂಬ 14 ವರ್ಷದ ಬಾಲಕ ಆರಾಮಾಗಿ ಶಾಲೆಗೆ ತೆರಳುತ್ತಿದ್ದ. ಕ್ಷಣದಲ್ಲೇ ಆತನ Read more…

25 ವರ್ಷದ ಬಳಿಕ ಅರಳಿದೆ ವಿಚಿತ್ರ ಹೆಸರಿನ ಈ ಸಸ್ಯ…!

ಪುರುಷರ ಜನನಾಂಗವನ್ನು ಹೋಲುವ ಸಸಿಯೊಂದು 25 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ಅರಳಿದ ಘಟನೆ ನೆದರ್ಲೆಂಡ್ಸ್‌ನ ಲೇಯ್ಡೆನ್‌ ನಲ್ಲಿ ಜರುಗಿದೆ. ಶಿಶ್ನ ಸಸಿ ಎಂದು ಕರೆಯಲಾಗುವ ಈ ಸಸಿಯು Read more…

ಮಗಳ ಕೈಗೆ ಮೊಬೈಲ್‌ ಕೊಟ್ಟ ತಾಯಿಗೆ ಬಳಿಕ ಕಾದಿತ್ತು ʼಬಿಗ್ ‌ಶಾಕ್ʼ

ಮೊಬೈಲ್‌ ಗೇಮ್‌ ಆಡಲು, ವಿಡಿಯೊಗಳನ್ನು ನೋಡಲೆಂದು ಸಾಮಾನ್ಯವಾಗಿ ಪೋಷಕರು ಮಕ್ಕಳಿಗೆ ಕೆಲವು ಕಾಲ ಸ್ಮಾರ್ಟ್‌ಫೋನ್‌ಗಳನ್ನು ಕೊಡುತ್ತಾರೆ. ಮೊಬೈಲ್‌ನಿಂದ ಮಕ್ಕಳನ್ನು ದೂರ ಇರಿಸಲು ಎಷ್ಟೇ ಯತ್ನಿಸಿದರೂ ಅದು ಸಾಧ್ಯವಿಲ್ಲ. ಯಾಕೆಂದರೆ, Read more…

ಗ್ರಾಹಕನಿಂದ ಬಂದ ಫುಡ್ ಡೆಲಿವರಿ ಆರ್ಡರ್‌ ಕಂಡು ಚಾಲಕ ಕಂಗಾಲು….!

ಫುಡ್‌ ಡೆಲಿವರಿ ಸೇವೆಗಳ ಮೂಲಕ ಮನೆ ಬಾಗಿಲಿಗೇ ಬಿಸಿಬಿಸಿ ಖಾದ್ಯಗಳನ್ನು ತರಿಸಿ ತಿನ್ನುವ ಮಜಾ ಏನೆಂದು ಕಳೆದ 4-5 ವರ್ಷಗಳಿಂದ ಜಗತ್ತಿನಾದ್ಯಂತ ಜನರು ಚೆನ್ನಾಗಿ ಕಂಡುಕೊಂಡಿದ್ದಾರೆ. ಆದರೆ ಈ Read more…

ಲಾಹೋರ್‌ ನ ಬ್ಯುಸಿ ರಸ್ತೆಯಲ್ಲಿ ಓಡಿದ ಆಸ್ಟ್ರಿಚ್‌: ವಿಡಿಯೋ ವೈರಲ್

ಲಾಹೋರ್: ಜನನಿಬಿಡ, ಬ್ಯುಸಿ ರೋಡ್ ನಲ್ಲಿ ಎರಡು ಆಸ್ಟ್ರಿಚ್ ಪಕ್ಷಿಗಳು ವೇಗವಾಗಿ ಓಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆಯ ಪಾಕಿಸ್ತಾನದ ಲಾಹೋರ್‌ನ ಕೆನಾಲ್ ರಸ್ತೆಯಲ್ಲಿ Read more…

ಬೆಚ್ಚಿಬೀಳಿಸುತ್ತೆ ಈ ಸುದ್ದಿ: ಮೆಕ್‌ ​ಡೊನಾಲ್ಡ್,​​ ಬರ್ಗರ್​ ಕಿಂಗ್​​, ಪಿಜ್ಜಾಹಟ್​​ ಆಹಾರದಲ್ಲಿ ಡಿಟರ್ಜಂಟ್​​ ರಾಸಾಯನಿಕ ಪತ್ತೆ

ಜಂಕ್​ಫುಡ್​ಗಳ ಮೇಲೆ ಈಗಾಗಲೇ ನಡೆಸಲಾದ ಸಾಕಷ್ಟು ಅಧ್ಯಯನದಲ್ಲಿ ಈ ರೀತಿಯ ಆಹಾರಗಳು ಆರೋಗ್ಯಕ್ಕೆ ಹಾನಿಕರ ಎಂಬ ವಿಚಾರ ಪದೇ ಪದೇ ಸಾಬೀತಾಗುತ್ತಲೇ ಇದೆ. ಪಿಜ್ಜಾ, ಬರ್ಗರ್​ಗಳನ್ನು ಪ್ರತಿನಿತ್ಯ ಸೇವನೆ Read more…

ತರಕಾರಿ ಹಾರ ಧರಿಸಿ ವಿಧಾನಸಭೆಗೆ ಹೊರಟ ಪಾಕ್ ಸಚಿವ…!

ಲಾಹೋರ್: ಅಧಿವೇಶನದಲ್ಲಿ ಪಾಲ್ಗೊಳ್ಳಲು ಪಂಜಾಬ್ ವಿಧಾನಸಭೆಗೆ ಸೈಕಲ್‌ನಲ್ಲಿ ತೆರಳುತ್ತಿದ್ದ ಪಾಕಿಸ್ತಾನದ ಸಚಿವರೊಬ್ಬರು ಆಲೂಗಡ್ಡೆ ಮತ್ತು ಇತರ ತರಕಾರಿಗಳಿಂದ ಮಾಡಿದ ಹಾರವನ್ನು ಧರಿಸಿರುವ ಫೋಟೋ ಅಂತರ್ಜಾಲದಲ್ಲಿ ಹರಿದಾಡುತ್ತಿದೆ. ಪಾಕಿಸ್ತಾನ್ ಮುಸ್ಲಿಂ Read more…

21 ನೇ ವಯಸ್ಸಿನಲ್ಲೇ ನಾಲ್ಕನೇ ಮಗುವಿಗೆ ತಾಯಿಯಾಗ್ತಿದ್ದಾಳೆ ಯುವತಿ..!

ತಾಯಿಯಾಗುವುದು ಸಾಮಾನ್ಯ ಸಂಗತಿಯಲ್ಲ. ಇದನ್ನು ಪುನರ್ಜನ್ಮ ಎನ್ನಲಾಗುತ್ತದೆ. ಮಗು ಹೊಟ್ಟೆಯಲ್ಲಿದೆ ಎಂಬ ಸಂಗತಿ ತಿಳಿಯುತ್ತಿದ್ದಂತೆ, ಈ ಖುಷಿ ವಿಷ್ಯವನ್ನು ಹಂಚಿಕೊಳ್ಳಲು ಎಲ್ಲರೂ ಇಷ್ಟಪಡ್ತಾರೆ. ಆದ್ರೆ ಗರ್ಭ ಧರಿಸಿದ ವಿಷ್ಯವನ್ನು Read more…

BIG NEWS: ಪುರುಷ – ಸ್ತ್ರೀ ಇಬ್ಬರೂ ಬಳಸಬಹುದು ಸ್ತ್ರೀರೋಗ ತಜ್ಞರು ಕಂಡು ಹಿಡಿದಿರುವ ಈ ಕಾಂಡೋಮ್…!‌

ಮಲೇಷಿಯಾದ ಸ್ತ್ರೀರೋಗ ತಜ್ಞರಾದ ಜಾನ್​ ಟಾಂಗ್​ ಇಂಗ್​​ ಚಿನ್​ ಎಂಬವರು ಎರಡೂ ಲಿಂಗದವರು ಬಳಕೆ ಮಾಡಲು ಯೋಗ್ಯವಾದ ಕಾಂಡೋಮ್​ ಒಂದನ್ನು ಕಂಡುಹಿಡಿದಿದ್ದಾರೆ. ಪುರುಷ ಹಾಗೂ ಮಹಿಳೆ ಇಬ್ಬರೂ ಬಳಕೆ Read more…

ಹಿರೊಶಿಮಾ ಪರಮಾಣು ದಾಳಿಯಿಂದ ಪಾರಾಗಿದ್ದ ಸುನಾವೋ ತ್ಸುಬೊಯ್​​ ವಿಧಿವಶ; ಈತ ಸಾಗಿ ಬಂದ ಹಾದಿಯೇ ರೋಚಕ

ಹಿರೊಶಿಮಾ ಪರಮಾಣು ಬಾಂಬ್​ ದಾಳಿಯಿಂದ ಪಾರಾಗಿ ಬಂದ ಬಳಿಕ ಪರಮಾಣು ಶಸ್ತ್ರಾಸ್ತ್ರಗಳ ವಿರುದ್ಧ ಜಪಾನ್​ನಲ್ಲಿ ಅಭಿಯಾನಗಳನ್ನು ನಡೆಸುತ್ತಿದ್ದ ಸುನಾವೋ ತ್ಸುಬೊಯ್​​​ ನಿಧನರಾಗಿದ್ದಾರೆ. ಮೃತ ಸುನಾವೋಗೆ 96 ವರ್ಷ ವಯಸ್ಸಾಗಿತ್ತು. Read more…

ʼವಾಯು ಮಾಲಿನ್ಯʼದಿಂದ ವೀರ್ಯದ ಸಂಖ್ಯೆ ಇಳಿಕೆ; ಅಧ್ಯಯನದಲ್ಲಿ ಆಘಾತಕಾರಿ​ ಮಾಹಿತಿ ಬಹಿರಂಗ

ವಾಯಮಾಲಿನ್ಯವು ಮೆದುಳಿನಲ್ಲಿ ಉರಿಯೂತವನ್ನು ಉಂಟು ಮಾಡೋದ್ರಿಂದ ವೀರ್ಯ ಸಂಖ್ಯೆಯು ಹೇಗೆ ಕಡಿಮೆಯಾಗುತ್ತದೆ ಎಂಬುದನ್ನು ಯೂನಿವರ್ಸಿಟಿ ಆಫ್​ ಮೇರಿಲ್ಯಾಂಡ್​ ಸ್ಕೂಲ್​ ಆಫ್​ ಮೆಡಿಸಿನ್​​ನ ಸಂಶೋಧಕರು ತೋರಿಸಿಕೊಟ್ಟಿದ್ದಾರೆ. ಈ ಅಧ್ಯಯನದ ವರದಿಯನ್ನು Read more…

ಅನ್ನದ ಬದಲು ಈಕೆ ತಿನ್ನೋದು ಮಣ್ಣು – ಸುಣ್ಣ….!

ಮಕ್ಕಳು ಮಣ್ಣು ತಿನ್ನುವುದು ಸಾಮಾನ್ಯ. ಶೇಕಡಾ 20 ರಷ್ಟು ಮಕ್ಕಳು ಮಣ್ಣು ತಿನ್ನುತ್ತಾರೆ. ಕೇವಲ ಮಣ್ಣಷ್ಟೇ ಅಲ್ಲದೆ ಗೋಡೆಯ ಸುಣ್ಣ, ಕಡ್ಡಿ, ಪೇಸ್ಟ್ ತಿನ್ನುವ ಮಕ್ಕಳಿದ್ದಾರೆ. ಮಕ್ಕಳು ಮಾತ್ರವಲ್ಲ,‌ Read more…

ಹಂದಿ ದೇಹವನ್ನು ಹೋಲುವ ಎರಡು ತಲೆಯ ವಿಚಿತ್ರ ಕರು ಜನನ..!

ಹಂದಿಯಂತಹ ದೇಹವನ್ನು ಹೊಂದಿರುವ ಎರಡು ತಲೆಯ ಕರುವೊಂದು ಜನಿಸಿರುವ ವಿಚಿತ್ರ ಘಟನೆ ರಷ್ಯಾದಲ್ಲಿ ನಡೆದಿದೆ. ಹಸುವಿಗೆ ಜನಿಸಿರುವ ಕರುವು ಹಂದಿಯನ್ನು ಹೋಲುತ್ತದೆ. ರಷ್ಯಾದ ಖಕಾಸ್ಸಿಯಾದ ಮಟ್ಕೆಚಿಕ್ ಗ್ರಾಮದಲ್ಲಿ ಈ Read more…

ಪುತ್ರನಿಗೆ ತಂದೆ ಇಟ್ಟಿರುವ ವಿಚಿತ್ರ ಹೆಸರು ಕೇಳಿದ್ರೆ ಅಚ್ಚರಿ ಪಡ್ತೀರಾ..!

ಇತ್ತೀಚಿನ ದಿನಗಳಲ್ಲಿ ಪೋಷಕರು ಮಕ್ಕಳಿಗೆ ವಿಭಿನ್ನವಾದ ಹೆಸರುಗಳನ್ನು ಇಡುತ್ತಾರೆ. ಬೇರೆ ಮಕ್ಕಳಂತೆ ತನ್ನ ಮಗುವಿನ ಹೆಸರು ಇರಬಾರದು ಅಂತಾ ವಿಭಿನ್ನ ಹೆಸರನ್ನು ಹುಡುಕುತ್ತಾರೆ. ಆದರೆ ಇಲ್ಲೊಬ್ಬರು ತಮ್ಮ ಮಗುವಿಗೆ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...