alex Certify ಲಾಹೋರ್‌ ನ ಬ್ಯುಸಿ ರಸ್ತೆಯಲ್ಲಿ ಓಡಿದ ಆಸ್ಟ್ರಿಚ್‌: ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಾಹೋರ್‌ ನ ಬ್ಯುಸಿ ರಸ್ತೆಯಲ್ಲಿ ಓಡಿದ ಆಸ್ಟ್ರಿಚ್‌: ವಿಡಿಯೋ ವೈರಲ್

ಲಾಹೋರ್: ಜನನಿಬಿಡ, ಬ್ಯುಸಿ ರೋಡ್ ನಲ್ಲಿ ಎರಡು ಆಸ್ಟ್ರಿಚ್ ಪಕ್ಷಿಗಳು ವೇಗವಾಗಿ ಓಡುತ್ತಿರುವ ದೃಶ್ಯದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ನೆರೆಯ ಪಾಕಿಸ್ತಾನದ ಲಾಹೋರ್‌ನ ಕೆನಾಲ್ ರಸ್ತೆಯಲ್ಲಿ ಈ ವಿಲಕ್ಷಣ ಘಟನೆ ನಡೆದಿದೆ.

ಅಕ್ಕ-ಪಕ್ಕ ವಾಹನಗಳು ಚಲಿಸುತ್ತಿದ್ದರೂ, ಇವ್ಯಾವುದಕ್ಕೂ ಕ್ಯಾರೇ ಎನ್ನದ ಪಕ್ಷಿಗಳು ರಸ್ತೆಯುದ್ದಕ್ಕೂ ಓಡುತ್ತಾ ಸಾಗಿದೆ. ಈ ದೃಶ್ಯವನ್ನು ವಾಹನ ಸವಾರರು ಚಿತ್ರೀಕರಿಸಿ, ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಂಡಿದ್ದಾರೆ. ಪಕ್ಷಿಗಳು ಮೃಗಾಲಯದಿಂದ ತಪ್ಪಿಸಿಕೊಂಡು ಲಾಹೋರ್ ರಸ್ತೆಗೆ ಇಳಿದಿವೆ ಎಂದು ಹೇಳಲಾಗಿದೆ.

ಇನ್ನು ಸಾಮಾಜಿಕ ಜಾಲತಾಣದಲ್ಲಿ ಈ ವಿಡಿಯೋ ವೈರಲ್ ಆಗುತ್ತಿದ್ದಂತೆ, ಬಳಕೆದಾರರು ಪಕ್ಷಿಯ ಸುರಕ್ಷತೆಯ ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...