alex Certify ಮೃಗಾಲಯದ ಸಿಬ್ಬಂದಿ ಬಾಯಿಂದ ಹೊರಬಂತು ಜೇಡ..! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಮೃಗಾಲಯದ ಸಿಬ್ಬಂದಿ ಬಾಯಿಂದ ಹೊರಬಂತು ಜೇಡ..! ಬೆಚ್ಚಿ ಬೀಳಿಸುವ ವಿಡಿಯೋ ವೈರಲ್

ಝೂ ಕೀಪರ್‌ನ ಬಾಯಿಂದ ಜೇಡವೊಂದು ಹೊರಬರುತ್ತಿರುವ ಭಯಾನಕ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದೆ.

ಮೃಗಾಲಯದ ಸಿಬ್ಬಂದಿಯಾಗಿರುವ ಜೇ ಬ್ರೂವರ್ ಎಂಬಾತ ಈ ವಿಡಿಯೋವನ್ನು ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿದ್ದಾರೆ. ಸಣ್ಣ ವಿಡಿಯೋ ಕ್ಲಿಪ್ ನಲ್ಲಿ ಜೇ ಬ್ರೂವರ್ ಬಾಯಿಯಿಂದ ಜೇಡ ಹೊರಬರುವುದನ್ನು ತನ್ನ ಕೈಗಳ ಮುಖಾಂತರ ತೋರಿಸಿದ್ದಾನೆ.

ಸದ್ಯ, ಈ ವಿಡಿಯೋ ಇನ್‌ಸ್ಟಾಗ್ರಾಂನಲ್ಲಿ ವೈರಲ್ ಆಗಿದ್ದು, 1.6 ಮಿಲಿಯನ್‌ಗೂ ಹೆಚ್ಚು ಮಂದಿ ವೀಕ್ಷಿಸಿದ್ದಾರೆ. ಜೇ ಬ್ರೂವರ್ ಜೇಡವನ್ನು ಹೇಗೆ ಬಾಯೊಳಗೆ ಹಾಕಿದ್ದಾನೆ ಎಂಬ ಕೂತೂಹಲವಿರುವುದಾಗಿ ಹಲವರು ಹೇಳಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...