alex Certify International | Kannada Dunia | Kannada News | Karnataka News | India News - Part 210
ಕನ್ನಡ ದುನಿಯಾ
    Dailyhunt JioNews

Kannada Duniya

ಅಮೆರಿಕಾ ಯೂಟ್ಯೂಬರ್ ಸ್ಪಷ್ಟ ಬಂಗಾಳ ಭಾಷೆ ಕೇಳಿ ಅಚ್ಚರಿಗೊಳಗಾದ ಜನ: ವಿಡಿಯೋ ವೈರಲ್

ನ್ಯೂಯಾರ್ಕ್: ಭಾರತಕ್ಕೆ ಪ್ರವಾಸ ಬರುವ ವಿದೇಶಿಗರು ಸ್ಥಳೀಯ ಖಾದ್ಯವನ್ನು ಪ್ರಯತ್ನಿಸುತ್ತಿರುವುದನ್ನು ನೀವು ನೋಡಬಹುದು. ಆದರೆ ವಿದೇಶದಲ್ಲಿ, ಆ ದೇಶದ ವ್ಯಕ್ತಿ ಬಂಗಾಳಿ ಆಹಾರ ಆರ್ಡರ್ ಮಾಡುವುದನ್ನು ಎಂದಾದ್ರೂ ಕೇಳಿದ್ದೀರಾ..? Read more…

ಝಿಕಾ ವೈರಸ್​ ಬಳಿಕ ಶುರು ಮತ್ತೊಂದು ಆತಂಕ…..! ಉತ್ತರ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಸೋಂಕು ಪತ್ತೆ

ಝಿಕಾ ವೈರಸ್​​​ ಆತಂಕದ ನಡುವೆಯೇ ಉತ್ತರ ಪ್ರದೇಶದ ಉನ್ನಾವೋ ಜಿಲ್ಲೆಯ ಹನಸ್​ಗಂಜ್​​ ಪ್ರದೇಶದಲ್ಲಿ ಸ್ಕ್ರಬ್​ ಟೈಫಸ್​ ಪ್ರಕರಣವು ವರದಿಯಾಗಿದೆ. ಐಡಿಎಸ್​ಪಿ ನೋಡಲ್​ ಅಧಿಕಾರಿ ಡಾ.ವಿ.ಕೆ. ಗುಪ್ತಾ ಸ್ಕ್ರಬ್​ ಟೈಫಸ್​ Read more…

ಹಿಂಸಾಚಾರದ ಮಧ್ಯೆಯೇ ಅಪ್ಘಾನಿಸ್ತಾನದ ಬಾಲಕಿಯರಿಗೆ ಖುಷಿ ಸುದ್ದಿ

ತಾಲಿಬಾನಿಗಳ ಆಕ್ರಮಣದ ನಂತ್ರ ಅಫ್ಘಾನಿಸ್ತಾನಿಗಳ ಸ್ಥಿತಿ ಚಿಂತಾಜನಕವಾಗಿದೆ. ಅಫ್ಘಾನಿಸ್ತಾನದ ಚಿತ್ರಣವೇ ಸಂಪೂರ್ಣ ಬದಲಾಗಿದೆ. ಅಲ್ಲಿನ ಮಹಿಳೆಯರು ಹಾಗೂ ಹುಡುಗಿಯರು ನರಕ ಅನುಭವಿಸುತ್ತಿದ್ದಾರೆ. ಅನೇಕರ ಮೇಲೆ ಅತ್ಯಾಚಾರ ನಡೆದ ವರದಿಯಾಗಿದೆ. Read more…

ತನ್ನ ಮಕ್ಕಳನ್ನೇ ಮಾರಾಟ ಮಾಡಲು ಮುಂದಾದ ಪೇದೆ…! ಇದರ ಹಿಂದಿದೆ ಮನಕಲಕುವ ಕಥೆ

ತನ್ನದೇ ಮಕ್ಕಳನ್ನು 50,000 ರೂ.ಗಳಿಗೆ ಮಾರಾಟ ಮಾಡಲು ಮುಂದಾದ ಪೊಲೀಸಪ್ಪನ ಮನಕಲಕುವ ಪಾಕಿಸ್ತಾನದ ಕಥೆಯೊಂದು ವೈರಲ್ ಆಗಿದೆ. ಸಿಂಧ್ ಪ್ರಾಂತ್ಯದ ಘೋಟ್ಕಿ ಜಿಲ್ಲೆಯಲ್ಲಿ ಈ ಘಟನೆ ವರದಿಯಾಗಿದೆ. ವಿಡಿಯೋದಲ್ಲಿ Read more…

ಕೋಳಿ ಮೊದಲಾ….ಮೊಟ್ಟೆ ಮೊದಲಾ…..? ಎಂಬ ಪ್ರಶ್ನೆಗೆ ಕೊನೆಗೂ ಸಿಕ್ಕಿದೆ ಉತ್ತರ…..!

ಹಲವು ವರ್ಷಗಳಿಂದ ಜನರ ತಲೆಯಲ್ಲೊಂದು ಪ್ರಶ್ನೆ ಮೊಳಕೆಯೊಡೆದಿದ್ದು ಇನ್ನೂ ಹಾಗೆಯೇ ಇದೆ. ಮೊದಲು ಭೂಮಿಗೆ ಬಂದಿದ್ದು ಕೋಳಿಯೋ ಅಥವಾ ಮೊಟ್ಟೆಯೋ ಎಂಬ ಬಗ್ಗೆ ಹಲವಾರು ವರ್ಷಗಳಿಂದ ಜನರು ಪ್ರಶ್ನಿಸುತ್ತಲೇ Read more…

ಶಾಲೆ ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದ ಮೆಟ್ಟಿಲು ಹತ್ತಿದ 77ರ ವೃದ್ಧೆ..!

ಕಲಿಯುವ ಮನಸ್ಸಿದ್ದರೆ ಅದಕ್ಕೆ ಯಾವುದೇ ವಯಸ್ಸಿನ ಅಡ್ಡಿಯಿಲ್ಲ ಎಂಬುದಕ್ಕೆ ಸಾಕ್ಷಿಯಾಗಿದ್ದಾರೆ ಯುಕೆಯ ಈ ಮಹಿಳೆ. ಶಾಲೆಯನ್ನು ತೊರೆದ 60 ವರ್ಷಗಳ ನಂತರ ವಿಶ್ವವಿದ್ಯಾಲಯದಲ್ಲಿ ಪದವಿ ಶಿಕ್ಷಣ ಪೂರ್ಣಗೊಳಿಸುವ ಹಂತದಲ್ಲಿದ್ದಾರೆ. Read more…

ವಿಮಾನ ನಿಲ್ದಾಣದಲ್ಲೇ ‘ಮದ್ಯ’ ಹಂಚಿಕೊಂಡ ಯುವತಿಯರು: ವಿಡಿಯೋ ವೈರಲ್

ಫ್ಲೋರಿಡಾ: ನಮ್ಮಲ್ಲಿ ಪರಸ್ಪರ ಹಂಚಿ ತಿನ್ನಬೇಕು ಅನ್ನೋ ಮಾತಿದೆ. ನಮ್ಮ ಜೊತೆ ಇರುವ ಸ್ನೇಹಿತರನ್ನೋ ಅಥವಾ ಸಂಬಂಧಿಕರನ್ನೋ ಬಿಟ್ಟು ನಾವೊಬ್ಬರೆ ಕುಳಿತು ತಿನ್ನುವುದು ಏನು ಚೆನ್ನಾಗಿರುತ್ತದೆ ಹೇಳಿ..? ಹಾಗೆಯೇ Read more…

ಮಗಳಿಂದ ತಾಯಿ ಪಡೀತಾಳೆ ಮನೆ ಬಾಡಿಗೆ…! ಇದರ ಹಿಂದಿದೆ ಕಾರಣ

ಪ್ರತಿಯೊಬ್ಬ ಪೋಷಕರು ತಮ್ಮ ಮಕ್ಕಳನ್ನು ಚೆನ್ನಾಗಿ ಬೆಳೆಸಬೇಕೆಂದು ಬಯಸುತ್ತಾರೆ. ಅದಕ್ಕಾಗಿ ಹೆಚ್ಚಿನ ಪೋಷಕರು ತಮ್ಮ ಮಕ್ಕಳಿಗೆ ಅವರು ಕೇಳಿದ್ದನ್ನು ಕೊಟ್ಟು ಬಿಡುತ್ತಾರೆ. ಇನ್ನೂ ಕೆಲವರು ಮಕ್ಕಳಿಗೆ ಕಷ್ಟದ ಬಗ್ಗೆ Read more…

555 ರೇಜರ್ ನಷ್ಟು ಚೂಪಾಗಿರುತ್ತದೆ ಪರಭಕ್ಷಕ ಮೀನುಗಳ ಹಲ್ಲು: ಹೊಸ ಅಧ್ಯಯನದಿಂದ ಬಹಿರಂಗ

ಪರಭಕ್ಷಕ ಮೀನುಗಳು 555 ರೇಜರ್ ನಷ್ಟು ಚೂಪಾದ ಹಲ್ಲುಗಳನ್ನು ಹೊಂದಿದ್ದು, ಹಲ್ಲುಗಳು ಬೀಳುವಷ್ಟು ಬೇಗನೆ ಬೆಳೆಯುತ್ತವೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಪೆಸಿಫಿಕ್ ಲಿಂಗ್ಕೋಡ್ ತನ್ನ ಬಾಯಿಯಲ್ಲಿ ನೂರಾರು Read more…

ಹುಟ್ಟುಹಬ್ಬದಂದೇ ಕಣ್ಮುಂದೆ ಹಾದು ಹೋದ ಜವರಾಯ..! ಅಪಘಾತದ ಭೀಕರತೆಗೆ ಬೆಚ್ಚಿಬಿದ್ದ ಜನ

ಅಮೆಜಾನ್ ಡೆಲಿವರಿ ಚಾಲಕನೊಬ್ಬನ ಜನ್ಮದಿನದಂದೇ ಸಾವಿನ ದವಡೆಯಿಂದ ಪಾರಾಗಿರುವ ಘಟನೆ ನಡೆದಿದೆ. ಅದೃಷ್ಟವಶಾತ್ ಭೀಕರ ಅಪಘಾತವಾಗಿದ್ದರೂ ಆತ ಪ್ರಾಣಾಪಾಯದಿಂದ ಪಾರಾಗಿದ್ದಾನೆ. ಅಮೆರಿಕಾದ ವಿಸ್ಕಾನ್ಸಿನ್‌ನ ಮಿಲ್ವಾಕೀಯಲ್ಲಿ ಈ ಘಟನೆ ಸಂಭವಿಸಿದೆ. Read more…

BIG BREAKING: ಕುಲಭೂಷಣ್ ಜಾದವ್ ಗೆ ಕೊಂಚ ರಿಲೀಫ್; ಮೇಲ್ಮನವಿ ಸಲ್ಲಿಸಲು ಅವಕಾಶ ನೀಡಿದ ಪಾಕ್ ಸಂಸತ್

ಇಸ್ಲಾಮಾಬಾದ್: ಗೂಢಚಾರಿಕೆ ಆರೋಪದ ಮೇರೆಗೆ ಗಲ್ಲುಶಿಕ್ಷೆಗೆ ಗುರಿಯಾಗಿರುವ ಭಾರತೀಯ ನೌಕಾಪಡೆಯ ನಿವೃತ್ತ ಅಧಿಕಾರಿ ಕುಲಭೂಷಣ್ ಜಾದವ್ ಗೆ ಮೇಲ್ಮನವಿ ಸಲ್ಲಿಸಲು ಪಾಕ್ ಸಂಸತ್ ಅವಕಾಶ ನೀಡಿದೆ. ಈ ಮೂಲಕ Read more…

ಕಳೆದು ಹೋಗಿದ್ದ ಪರ್ಸ್ ನ್ನು ಹುಡುಕಿಕೊಂಡು ಬಂದು ಹಿಂತಿರುಗಿಸಿದ ಅಪರಿಚಿತ…!

ನೀವು ಎಂದಾದ್ರೂ ನಿಮ್ಮ ಪರ್ಸ್ ಕಳೆದುಕೊಂಡಿದ್ದೀರಾ..? ಒಂದು ವೇಳೆ ಕಳೆದುಕೊಂಡಿದ್ದರೆ, ನೀವು ಕೇವಲ ಹಣವನ್ನು ಮಾತ್ರ ಕಳೆದುಕೊಂಡಿರುವುದಿಲ್ಲ. ಅದ್ರಲ್ಲಿ ಡ್ರೈವಿಂಗ್ ಲೈಸೆನ್ಸ್, ಡೆಬಿಟ್ ಕಾರ್ಡ್ ಮುಂತಾದ ಪ್ರಮುಖ ದಾಖಲೆಗಳಿರುತ್ತವೆ. Read more…

16ನೇ ವಯಸ್ಸಿಗೆ ಶಾಲೆಗೆ ಗುಡ್​ ಬೈ..! ಆದರೂ ಛಲ ಬಿಡದ ಈ ವ್ಯಕ್ತಿ ಈಗ ಶತ ಕೋಟ್ಯಾಧಿಪತಿ

ಒಳ್ಳೆಯ ವಿದ್ಯಾಭ್ಯಾಸ ನಮ್ಮನ್ನು ಜೀವನದಲ್ಲಿ ಉತ್ತಮ ಸ್ಥಾನಕ್ಕೆ ಕೊಂಡೊಯ್ಯುತ್ತೆ ಎಂದು ಹಿರಿಯರು ಹೇಳುತ್ತಲೇ ಇರ್ತಾರೆ. ಈ ಮಾತು ನೂರಕ್ಕೆ ನೂರರಷ್ಟು ಸತ್ಯ ಕೂಡ ಹೌದು. ಆದರೆ 16ನೇ ವಯಸ್ಸಿನಲ್ಲಿಯೇ Read more…

ತೇಲುದೋಣಿಯಲ್ಲಿ ಬಿಟ್ಟಿ ರೈಡ್ ಮಜಾ ಅನುಭವಿಸಿದ ಹೆಬ್ಬಾವು

ತೇಲುದೋಣಿಯೊಂದರಲ್ಲಿ ಸೇರಿಕೊಂಡ ಬರ್ಮೀಸ್ ಹೆಬ್ಬಾವೊಂದು ದಕ್ಷಿಣ ಫ್ಲಾರಿಡಾಗುಂಟ ಹಾಯ್ದು ಹೋದ ಘಟನೆ ಜರುಗಿದೆ. ಷಿಕಾಗೋದ ಜೋಡಿ ಸ್ಯಾಂಡಿ ಸ್ಕ್ವಿರತ್‌ ಹಾಗೂ ಜಿಮ್ ಹಾರ್ಟ್ ಬಳಸುವ ಈ ತೇಲುದೋಣಿಯಲ್ಲಿ ಏಳು Read more…

ಮತ್ತೊಮ್ಮೆ ಭೇಟಿಯಾಗಲು ನಿರಾಕರಿಸಿದ ಯುವತಿ ಬಳಿ ಕಾಫಿಗೆ ನೀಡಿದ್ದ ಹಣಕ್ಕೆ ಬೇಡಿಕೆ ಇಟ್ಟ ಭೂಪ…!

ಮಹಿಳೆಯೊಬ್ಬರು ತಾನು ಒಮ್ಮೆ ಡೇಟಿಂಗ್‌ಗೆ ಹೋದ ವ್ಯಕ್ತಿಯನ್ನು ಮತ್ತೆ ಭೇಟಿಯಾಗಲು ನಿರಾಕರಿಸಿದ ನಂತರ, ಆತ ಕಾಫಿಯ ಹಣವನ್ನು ಮರುಪಾವತಿ ಮಾಡುವಂತೆ ಕೇಳಿಕೊಂಡ ಎಂಬ ಬಗ್ಗೆ ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ. Read more…

ಕೋವಿಡ್ ಲಸಿಕೆಗಳ ಅಡ್ಡಪರಿಣಾಮ: ಪರಿಹಾರ ಕೋರಿ 10 ಸಾವಿರಕ್ಕೂ ಅಧಿಕ ಆಸ್ಟ್ರೇಲಿಯನ್ನರ ಅರ್ಜಿ

ಕೊರೋನಾ ವೈರಸ್ ವಿರುದ್ಧ ತಮ್ಮ ಮಂದಿಗೆ ಲಸಿಕೆ ನೀಡಲು ದೇಶಗಳು ಬಿರುಸಿನ ಕ್ರಮಗಳನ್ನು ತೆಗೆದುಕೊಳ್ಳುತ್ತಿದ್ದಂತೆ, ಆಸ್ಟ್ರೇಲಿಯಾದಲ್ಲಿ ಲಸಿಕೆಯಿಂದ ಉಂಟಾದ ವೈದ್ಯಕೀಯ ಹಾನಿಗಳಿಗೆ ಪರಿಹಾರದ ರೂಪದಲ್ಲಿ ನೀಡಲು ಮಿಲಿಯನ್‌ಗಟ್ಟಲೇ ಡಾಲರ್‌ಗಳನ್ನು Read more…

ಕಸಾಯಿಖಾನೆಯಿಂದ ತಪ್ಪಿಸಿಕೊಂಡು ವಾಟರ್ ಪಾರ್ಕ್ ಗೆ ಹೋದ ಹಸು: ವಿಡಿಯೋ ವೈರಲ್

ಹಸುವೊಂದು ಕಸಾಯಿಖಾನೆಯಿಂದ ತಪ್ಪಿಸಿಕೊಂಡು ವಾಟರ್ ಪಾರ್ಕ್ ನಲ್ಲಿ ಜಾರಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದು, ನೆಟ್ಟಿಗರ ಹೃದಯ ಗೆದ್ದಿದೆ. ಬ್ರೆಜಿಲ್ ನ ರಿಯೊ ಡಿ ಜನೈರೊದಿಂದ ಪಶ್ಚಿಮಕ್ಕೆ Read more…

ದಿನಸಿ ಖರೀದಿಗೆಂದೇ 544 ಕಿ.ಮೀ. ಪ್ರಯಾಣಿಸುತ್ತಾಳೆ ಈ ಮಹಿಳೆ..!

ನೀವು ಸಾಮಾನ್ಯವಾಗಿ ದಿನನಿತ್ಯದ ಆಹಾರ ಸಾಮಾಗ್ರಿಗಳನ್ನು ಖರೀದಿಸಲು ಹತ್ತಿರದ ಕಿರಾಣಿ ಅಂಗಡಿಗೋ ಅಥವಾ ಪಟ್ಟಣಕ್ಕೆ ಬಸ್ ನಲ್ಲೋ ಅಥವಾ ನಿಮ್ಮ ಸ್ವಂತ ವಾಹನದಲ್ಲೋ ಹೋಗಿಬರುತ್ತೀರಿ ಅಲ್ವಾ..? ಆದ್ರೆ ಇಲ್ಲೊಬ್ಬಳು Read more…

ವೈದ್ಯಕೀಯ ಪವಾಡ: ಚಿಕಿತ್ಸೆಯೇ ಇಲ್ಲದೇ ಎಚ್‌ಐವಿಯಿಂದ ಗುಣಮುಖಳಾದ ಮಹಿಳೆ

ಯಾವುದೇ ಚಿಕಿತ್ಸೆ ಪಡೆಯದೇ ಎಚ್‌ಐವಿಯಿಂದ ಗುಣಮುಖರಾದ ಜಗತ್ತಿನ ಎರಡನೇ ವ್ಯಕ್ತಿ ಎಂದು ದಕ್ಷಿಣ ಅಮೆರಿಕಾದ ಅರ್ಜೆಂಟೀನಾ ಮಹಿಳೆಯೊಬ್ಬರು ಸುದ್ದಿ ಮಾಡಿದ್ದಾರೆ. ’ಎಸ್ಪರಂಜ಼ಾ ಪೇಷೆಂಟ್’ ಎಂದು ಹುಸಿನಾಮದಿಂದ ಕರೆಯಲಾಗುವ ಈ Read more…

ಜನಸಂಖ್ಯೆ ಹೆಚ್ಚಳಕ್ಕೆ ಇರಾನ್ ನಲ್ಲಿ ಕಠಿಣ ಕಾನೂನು ಜಾರಿ

ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ. ಅಂತರಾಷ್ಟ್ರೀಯ ಮಾನವ ಹಕ್ಕುಗಳ ಸಂಸ್ಥೆ ಹ್ಯೂಮನ್ ರೈಟ್ಸ್ ವಾಚ್, ಇರಾನ್ ನಲ್ಲಿ ಜನಸಂಖ್ಯೆ ಕಡಿಮೆಯಾಗ್ತಿದೆ ಎಂದು ವರದಿ ಮಾಡಿದೆ. ಇದ್ರ ನಂತ್ರ ಇರಾನ್ Read more…

ವಿಶ್ವದ ಶ್ರೀಮಂತ ದೇಶದ ಪಟ್ಟಿಯಲ್ಲಿ ಅಮೆರಿಕವನ್ನೇ ಹಿಂದಿಕ್ಕಿ ಅಗ್ರಸ್ಥಾನ ಪಡೆದ ಚೀನಾ..!

ಕಳೆದ ಎರಡು ದಶಕಗಳಲ್ಲಿ ಜಾಗತಿಕ ಸಂಪತ್ತು ಮೂರು ಪಟ್ಟು ದುಪ್ಪಟ್ಟು ಮಾಡಿಕೊಂಡಿರುವ ಚೀನಾವು ಅಮೆರಿಕವನ್ನು ಹಿಂದಿಕ್ಕಿ ಅತ್ಯಂತ ಶ್ರೀಮಂತ ರಾಷ್ಟ್ರ ಎನಿಸಿಕೊಂಡಿದೆ. ಮೆಕ್​ಕಿನ್ಸೆ & ಕೋ ಕನ್ಸಲ್ಟೆಂಟ್ಸ್​​ ಸಂಶೋಧನಾ Read more…

ಬಾಡಿಗೆಗಿದೆ ದಟ್ಟಡವಿ ನಡುವಿನ ಬಿದಿರಿನ ಮನೆ

ತನ್ನ ಬೀಚ್‌ಗಳಿಂದ ಖ್ಯಾತಿ ಪಡೆದಿರುವ ಇಂಡೋನೇಷ್ಯಾ ಪ್ರವಾಸಿಗರನ್ನು ಸೆಳೆಯಲು  ವಿನೂತನ ಪ್ರಯೋಗಕ್ಕೆ ಮುಂದೆ ಬಂದಿದೆ. ಇಲ್ಲಿನ ದಟ್ಟಡವಿಗಳ ನಡುವೆ ಇರುವ ಸ್ಥಳೀಯ ತಳಿಯಾದ ಆಸ್ಪರ್‌ ಬಿದಿರಿನ ಮರಗಳ ಮೇಲೆ Read more…

ಎದೆಹಾಲು ಗುಲಾಬಿ ಬಣ್ಣದಲ್ಲಿದ್ದುದ್ದನ್ನು ಕಂಡು ಬೆಚ್ಚಿಬಿದ್ದ ಮಹಿಳೆ​..!

ಮಗುವಿಗೆ ಜನ್ಮ ನೀಡೋದು ಅಂದರೆ ಸುಲಭದ ಮಾತಂತೂ ಅಲ್ಲವೇ ಅಲ್ಲ. ತಾಯಾಗುವವಳು ಸಾಕಷ್ಟು ಕಷ್ಟಗಳನ್ನು ಎದುರಿಸಿ ಮಗುವಿಗೆ ಜನ್ಮ ನೀಡುತ್ತಾಳೆ. ತಾಯಿಯಾದವಳಿಗೆ ಪ್ರತಿದಿನವೂ ಯುದ್ಧವೇ. ಈಗೀಗ ಗರ್ಭಿಣಿಯಾದವರಿಗೆ, ಬಾಣಂತಿಯರಿಗೆ Read more…

ಆಸ್ಟ್ರೇಲಿಯಾದಲ್ಲಿ ಮಹಾತ್ಮ ಗಾಂಧಿ ಪ್ರತಿಮೆ ಧ್ವಂಸಗೊಳಿಸಲು ಮುಂದಾದ ದುಷ್ಕರ್ಮಿಗಳು

ಆಸ್ಟ್ರೇಲಿಯಾದ ಮೆಲ್ಬೋರ್ನ್​ ಉಪನಗರವಾದ ರೋವಿಲ್ಲೆಯಲ್ಲಿರುವ ಭಾರತೀಯ ಸಮುದಾಯ ಕೇಂದ್ರದಲ್ಲಿ ನವೆಂಬರ್​ 12ರಂದು ಪ್ರಧಾನಿ ಸ್ಕಾಟ್​ ಮಾರಿಸನ್​ ಅನಾವರಣಗೊಳಿಸಿದ್ದ ಮಹಾತ್ಮ ಗಾಂಧಿ ಕಂಚಿನ ಪ್ರತಿಮೆಯನ್ನು ಕೆಲ ದುಷ್ಕರ್ಮಿಗಳು ಶಿರಚ್ಛೇದ ಮಾಡಲು Read more…

ಕೊರೊನಾ 3ನೇ ಅಲೆ ಆತಂಕದ ಮಧ್ಯೆ ವಿಶ್ವ ಆರೋಗ್ಯ ಸಂಸ್ಥೆ ಮುಖ್ಯ ವಿಜ್ಞಾನಿಯಿಂದ ಮಹತ್ವದ ಮಾಹಿತಿ

ಕೋವಿಡ್​ 19 ಮೂರನೇ ಅಲೆಯ ಭಯವು ಇರುವ ನಡುವೆಯೇ ವಿಶ್ವ ಆರೋಗ್ಯ ಸಂಸ್ಥೆಯ ಮುಖ್ಯ ವಿಜ್ಞಾನಿ ಡಾ. ಸೌಮ್ಯ ಸ್ವಾಮಿನಾಥನ್​ ವಿಶ್ವದಲ್ಲಿ ಕೊರೊನಾ ಸೋಂಕಿನ ಸಂಖ್ಯೆಯು ಹೆಚ್ಚಾಗುವ ನಿರೀಕ್ಷೆಯಿದೆ Read more…

ನೂರಾರು ಮಂದಿಯ ಪ್ರಾಣ ಉಳಿಯಲು ಕಾರಣವಾಯ್ತು ಚಾಲಕನ ಸಮಯಪ್ರಜ್ಞೆ

ಯುಕೆಯಲ್ಲಿ ನಡೆದ ಉಗ್ರರ ಕಾರು ಸ್ಪೋಟ ಪ್ರಕರಣದಲ್ಲಿ‌ ಈಗ ಕಾರು ಚಾಲಕನ ಸಮಯೋಚಿತ ನಿರ್ಧಾರ ವಿಶ್ವದ ಗಮನ ಸೆಳೆದಿದೆ. ಡೇವಿಡ್ ಪೆರ್ರಿ ಎಂದು ಗುರುತಿಸಲಾದ ಚಾಲಕನು ಕ್ಯಾಬ್‌ನಲ್ಲಿ ಪ್ರಯಾಣಿಕ Read more…

ಕಣ್ಮನ ಸೆಳೆಯುವ ಈ ʼಪ್ರವಾಸಿ ತಾಣʼದಲ್ಲಿ ಕ್ಯಾಮರಾ ಬ್ಯಾನ್

ವಿಶ್ವದಲ್ಲಿ ಸಾಕಷ್ಟು ಸುಂದರ ಸ್ಥಳಗಳಿವೆ. ಅದ್ರಲ್ಲಿ ಸ್ವಿಜರ್ಲ್ಯಾಂಡ್ ಕೂಡ ಒಂದು. ತನ್ನ ಸೌಂದರ್ಯದಿಂದ ಎಲ್ಲರ ಮನೆ ಮಾತಾಗಿದೆ ಸ್ವಿಜರ್ಲ್ಯಾಂಡ್. ಬಹುತೇಕ ಪ್ರವಾಸಿಗರು ರಜೆ ಕಳೆಯಲು ಹಾಗೂ ಹನಿಮೂನ್ ಗಾಗಿ Read more…

ಬಂಡೆಗಳ ಮಧ್ಯೆ ಕುಳಿತ ದೈತ್ಯ ಸಸ್ತನಿ ವಾಲ್ರಸ್ ಫೋಟೋ ವೈರಲ್..!

ಈ ಹಿಂದೆ ಐರ್ಲೆಂಡ್, ಫ್ರಾನ್ಸ್, ಸ್ಪೇನ್ ಮತ್ತು ಯುಕೆಯಲ್ಲಿ ಕಾಣಿಸಿಕೊಂಡಿದ್ದ ವಾಲ್ರಸ್ ಎಂಬ ಸಸ್ತನಿಯು ಐಸ್‌ಲ್ಯಾಂಡ್‌ನಲ್ಲಿ ಕಾಣಿಸಿಕೊಂಡಿತ್ತು ಎಂದು ಸಮುದ್ರ ತಜ್ಞರು ಹೇಳಿದ್ದರು. ಬಳಿಕ ನಾಪತ್ತೆಯಾಗಿದ್ದ ದೈತ್ಯ ವಾಲ್ರಸ್ Read more…

ವಿಡಿಯೋ ಚಾಟ್‌ ವೇಳೆ ಜನರಿಂದ ಹೆಚ್ಚು ಸುಳ್ಳು: ಅಧ್ಯಯನದಲ್ಲಿ ಮಹತ್ವದ ಮಾಹಿತಿ ಬಹಿರಂಗ

ಡಿಜಿಟಲ್ ಸಂವಹನದ ಎಲ್ಲಾ ವಿಧಗಳಲ್ಲಿ, ಜನರು ವಿಡಿಯೋ ಚಾಟ್‌ಗಳಲ್ಲಿ ಹೆಚ್ಚು ಸುಳ್ಳು ಹೇಳುತ್ತಾರೆ ಎಂದು ತಮ್ಮ ಹೊಸ ಅಧ್ಯಯನದಿಂದ ಸಂಶೋಧಕರು ಕಂಡುಕೊಂಡಿದ್ದಾರೆ. ಸಂಶೋಧಕರು 20 ವರ್ಷಗಳ ಹಿಂದೆ ಪ್ರಕಟವಾದ Read more…

ಮಡಿದ ಖ್ಯಾತ ಮೊಸಳೆ ತಜ್ಞನಿಗೆ ಮಕ್ಕಳಿಂದ ಗೌರವ ನಮನ

ಮೆಲ್ಬೋರ್ನ್: ಆಸ್ಟ್ರೇಲಿಯಾದ ಸರ್. ಡೊನಾಲ್ಡ್ ಬ್ರಾಡ್‌ಮನ್, ಹೀತ್ ಲೆಡ್ಜರ್, ರಿಕಿ ಪಾಂಟಿಂಗ್ ಮತ್ತು ಹ್ಯೂ ಜ್ಯಾಕ್‌ಮನ್ ಅವರು ಕ್ರೀಡೆ, ಸಿನಿಮಾ ಮತ್ತು ಇತರ ಉದ್ಯಮಗಳಲ್ಲಿ ಅತ್ಯಂತ ಯಶಸ್ವಿಯಾಗಿದ್ದು, ತಮ್ಮದೇ Read more…

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...