alex Certify ಇಂಜೆಕ್ಷನ್‌ ನೀಡಲು ಬರುತ್ತಿದ್ದಂತೆ ಹೇಗಿತ್ತು ಗೊತ್ತಾ ನಾಯಿ ರಿಯಾಕ್ಷನ್‌ ? | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಇಂಜೆಕ್ಷನ್‌ ನೀಡಲು ಬರುತ್ತಿದ್ದಂತೆ ಹೇಗಿತ್ತು ಗೊತ್ತಾ ನಾಯಿ ರಿಯಾಕ್ಷನ್‌ ?

Watch: Dog's Hilarious Reaction To Needle Gives Internet A Reason To Laughಮಕ್ಕಳಲ್ಲಿ ಇಂಜೆಕ್ಷನ್​ ಭಯ ಸಾಮಾನ್ಯ, ದೊಡ್ಡವರೂ ಸಹ ಇಂಜೆಕ್ಷನ್​ ನೋಡಿದ ಕೂಡಲೇ ಇಲ್ಲದ ಆತಂಕ ವ್ಯಕ್ತಪಡಿಸುತ್ತಾರೆ. ರಕ್ತ ಪರೀಕ್ಷೆಗೂ ಹಿಂದೇಟು ಹೊಡೆಯುವುದುಂಟು. ಸೂಜಿಯ ಮೇಲಿನ ಹೆದರಿಕೆ ಅಂಥದ್ದು. ಆದರೆ, ನಾಯಿಯೊಂದು ಸೂಜಿಯನ್ನು ಹತ್ತಿರ ತಂದಾಗ ಕಿರುಚುತ್ತಿರುವ ವಿಡಿಯೋವೊಂದು ವೈರಲ್​ ಆಗಿದ್ದು, ಅದನ್ನು ಕಂಡು, ನೆಟ್ಟಿಗರು ಸಿಡಿಮಿಡಿಗೊಂಡಿದ್ದಾರೆ.

ಸಾಕಷ್ಟು ಮಂದಿಗೆ ನಾಯಿಗಳು ಅಚ್ಚುಮೆಚ್ಚಿನ ಸಾಕುಪ್ರಾಣಿ, ಕುಟುಂಬದ ಭಾಗವೆಂದು ಪರಿಗಣಿಸುತ್ತಾರೆ ಮತ್ತು ಅದೇ ರೀತಿಯಲ್ಲಿ ನೋಡಿಕೊಳ್ಳುತ್ತಾರೆ.

ಈ ವಿಡಿಯೊದಲ್ಲಿ ವೈದ್ಯರು ಮತ್ತು ನರ್ಸ್​ ಸೂಜಿಯೊಂದಿಗೆ ಪೊಮೆರೇನಿಯನ್​ಗೆ ಚುಚ್ಚಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೂಜಿಯನ್ನು ಅದರ ಹತ್ತಿರ ತಂದಾಗ, ನಾಯಿ ಕಿರುಚಲು ಪ್ರಾರಂಭಿಸುತ್ತದೆ. ವೈದ್ಯರು ಮತ್ತು ನರ್ಸ್​ ಈ ಸನ್ನಿವೇಶದಲ್ಲಿ ನಗುವುದನ್ನು ಕಾಣಬಹುದು.

ಆದರೆ, ವಿಡಿಯೋ ನೋಡಿದ ನೆಟ್ಟಿಗರಲ್ಲಿ ಕೆಲವು ತಾವೂ ನಗುತರಿಸಿಕೊಂಡಿದ್ದಾರೆ. ಆದರೆ, ನಾಯಿ ಪ್ರೇಮಿಗಳ ಕರಳು ಕಿವುಚಿದಂತಾಗಿದೆ. ಅಂತವರು ಸಿಡಿಮಿಗೊಂಡು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...