alex Certify India | Kannada Dunia | Kannada News | Karnataka News | India News - Part 1151
ಕನ್ನಡ ದುನಿಯಾ
    Dailyhunt JioNews

Kannada Duniya

ಕಂಗನಾ ರಣಾವತ್ ಈ ಸಿನಿಮಾ ಶೂಟಿಂಗ್​ಗೆ ವ್ಯಯಿಸಿದ ಮೊತ್ತ ಕೇಳಿದ್ರೆ ಶಾಕ್​ ಆಗ್ತೀರಾ..!

ಬಾಲಿವುಡ್​ ಕ್ವೀನ್​ ಕಂಗನಾ ರಣಾವತ್​ ಕೆಲ ಸಮಯದಿಂದ ಸಿನಿಮಾಗಿಂತ ಜಾಸ್ತಿ ಸೋಶಿಯಲ್​ ಮೀಡಿಯಾದಲ್ಲಿ ಸುದ್ದಿಯಾಗ್ತಾ ಇರ್ತಾರೆ. ಆದರೆ ಆಕೆ ವಾದ – ವಿವಾದಗಳ ನಡುವೆಯೂ ಸಿನಿಮಾ ಶೂಟಿಂಗ್​​ನಲ್ಲಿಯೂ ನಿರತರಾಗಿದ್ದಾರೆ. Read more…

ಬರೋಬ್ಬರಿ 20 ಲಕ್ಷ ರೂ. ಮೌಲ್ಯದ ವಿದೇಶಿ ಸಿಗರೇಟ್​ ಸೀಜ್..!

ಭೋಪಾಲ್​ನ ವಿವಿಧೆಡೆ ನಡೆಸಲಾದ ಶೋಧ ಕಾರ್ಯದಲ್ಲಿ ಬರೋಬ್ಬರಿ 20 ಲಕ್ಷ ರೂಪಾಯಿ ಮೌಲ್ಯದ 1 ಲಕ್ಷಕ್ಕೂ ಹೆಚ್ಚು ಅಕ್ರಮ ವಿದೇಶಿ ಬ್ರ್ಯಾಂಡ್​ಗಳ ಸಿಗರೇಟ್​ಗಳನ್ನ ವಶಪಡಿಸಿಕೊಳ್ಳಲಾಗಿದೆ ಎಂದು ಕಂದಾಯ ಗುಪ್ತಚರ Read more…

ಸಖತ್ ವೈರಲ್ ಆದ ಈ ವೆಡ್ಡಿಂಗ್ ಮೆನು ವಿಶೇಷತೆ ಏನು ಗೊತ್ತಾ….?

ಕೋಲ್ಕತ್ತಾ: ಆಧಾರ್ ಕಾರ್ಡ್ ಪಡೆಯುವುದು ಅದರಲ್ಲಿನ ಮಾಹಿತಿ ತಿದ್ದುಪಡಿ ಮಾಡಿಸುವುದೆಂದರೆ ದೊಡ್ಡ ಸಾಹಸವೇ ಸರಿ. ಆಧಾರ್ ಕೇಂದ್ರಗಳ ಮುಂದೆ ಉದ್ದದ ಕ್ಯೂ ಇರುವುದನ್ನು ಕಾಯಂ ಕಾಣುತ್ತೇವೆ. ಆದರೆ, ಇವರ Read more…

ಹಿಮಪಾತದ ಅದ್ಭುತ ವಿಡಿಯೋ ಹಂಚಿಕೊಂಡ ಭಾರತೀಯ ರೈಲ್ವೇ…!

ಭಾರತೀಯ ರೈಲ್ವೆ ಸಚಿವಾಲಯು ತನ್ನ ಅಧಿಕೃತ ಟ್ವಿಟರ್ ಖಾತೆಯಲ್ಲಿ ಹಿಮಾಚಲ ಪ್ರದೇಶದ ತಾರಾದೇವಿ ನಿಲ್ದಾಣದಲ್ಲಿ ಹಿಮಪಾತದ ಕಾರಣದಿಂದಾಗಿ ಚಲಿಸಲಾಗದೇ ನಿಂತ ರೈಲಿನ ವಿಡಿಯೋವನ್ನ ಶೇರ್ ಮಾಡಿದೆ. ಸಂಪೂರ್ಣ ಹಿಮದ Read more…

ಒಗ್ಗಟ್ಟಿನಲ್ಲಿ ಬಲವಿದೆ ಎಂಬುದನ್ನು ಸಾಬೀತುಪಡಿಸುತ್ತೆ ಈ ವಿಡಿಯೋ…!

ಒಗ್ಗಟ್ಟಿನಲ್ಲಿ ಬಲವಿದೆ ಎಂಬ ಮಾತನ್ನ ಬಹಳ ಚಿಕ್ಕ ವಯಸ್ಸಿನಿಂದಲೇ ಕೇಳಿಕೊಂಡು ಬಂದಿದ್ದೇವೆ. ಒಂದಾಗಿ ನಿಂತರೆ ಎಂತಹ ಕಷ್ಟವನ್ನ ಬೇಕಿದ್ದರೂ ಎದುರಿಸಬಹುದು. ಈ ಮಾತಿಗೆ ಪ್ರತ್ಯಕ್ಷ ಸಾಕ್ಷಿ ಎಂಬಂತೆ ಸೋಶಿಯಲ್ Read more…

ಹಿಂಸಾಚಾರದ ಆರೋಪಿ ದೀಪ್​ ಸಿಧು ಪ್ರಕರಣಕ್ಕೆ ಮತ್ತೊಂದು ಟ್ವಿಸ್ಟ್…!

ರೈತ ಪ್ರತಿಭಟನೆ ವಿಚಾರದಲ್ಲಿ ತಲೆಮರೆಸಿಕೊಂಡಿರುವ ಪಂಜಾಬಿ ನಟ ದೀಪ್​ ಸಿಧು ಸ್ಪಷ್ಟೀಕರಣ ನೀಡಿದ್ದ ವಿಡಿಯೋವನ್ನ ಫೇಸ್​ಬುಕ್​​ನಲ್ಲಿ ವಿದೇಶದಲ್ಲಿರುವ ಆಕೆಯ ಗೆಳತಿ ಪೋಸ್ಟ್ ಮಾಡಿದ್ದಾಳೆ ಎಂಬ ವಿಚಾರ ಪೊಲೀಸ್​ ಮೂಲಗಳಿಂದ Read more…

20 ರೂಪಾಯಿಗೆ ಶುರುವಾದ ಜಗಳ ಕೊಲೆಯಲ್ಲಿ ಅಂತ್ಯ..!

ರಸ್ತೆ ಬದಿಯಲ್ಲಿ ಇಡ್ಲಿ ಮಾರಾಟ ಮಾಡಿ ಜೀವನ ಸಾಗಿಸುತ್ತಿದ್ದ 26 ವರ್ಷದ ವ್ಯಕ್ತಿಯನ್ನ ಮೂವರು ಅಪರಿಚಿತ ಗ್ರಾಹಕರು ಕೊಲೆಗೈದ ಘಟನೆ ಥಾಣೆಯ ಮೀರಾ ರಸ್ತೆಯಲ್ಲಿ ಸಂಭವಿಸಿದೆ. 20 ರೂಪಾಯಿ Read more…

ಕಿಶೋರ್ ಕುಮಾರ್ ಹಾಡಿದ ಬೆಂಗಾಲಿ ಹಾಡು ಯುಟ್ಯೂಬ್ ನಲ್ಲಿ ವೈರಲ್

ಮುಂಬೈ: ಕಿಶೋರ್ ಕುಮಾರ್ ಭಾರತೀಯ ಚಿತ್ರ ರಂಗದ ಅತ್ಯಂತ ಪ್ರಸಿದ್ಧ ಹೆಸರು. ಕೋಟ್ಯಂತರ ಅಭಿಮಾನಿಗಳು ಅವರಿಗಿದ್ದಾರೆ. ಅವರು ಹಾಡಿದ ಬೆಂಗಾಲಿ ಹಾಡು ಈಗ ಯು ಟ್ಯೂಬ್ ನಲ್ಲಿ ಮತ್ತೆ Read more…

ಉದ್ಯೋಗಾಕಾಂಕ್ಷಿಗಳೇ ಗಮನಿಸಿ: 10ನೇ ತರಗತಿ ಪಾಸ್ ಆದವರಿಗೆ ರೈಲ್ವೆಯಲ್ಲಿ ಕೆಲಸದ ಅವಕಾಶ

ರೈಲ್ವೆಯಲ್ಲಿ ಕೆಲಸ ಮಾಡಲು ಬಯಸುವ ಅಭ್ಯರ್ಥಿಗಳಿಗೆ ಖುಷಿ ಸುದ್ದಿಯೊಂದಿದೆ. ರೈಲ್ವೆ ಇಲಾಖೆಯಲ್ಲಿ ಕೆಲಸ ಮಾಡಲು ಅವಕಾಶವಿದೆ. 2532 ಟ್ರೇಡ್ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ಕೇಂದ್ರ ರೈಲ್ವೆ ಅರ್ಜಿ ಆಹ್ವಾನಿಸಿದೆ. Read more…

ಗೆಳೆಯನ ಆರತಕ್ಷತೆ ಕಾರ್ಯಕ್ರಮಕ್ಕೆ ವಿಚಿತ್ರ ಉಡುಗೊರೆ ನೀಡಿ ಸುದ್ದಿಯಾದ ಸ್ನೇಹಿತರು….!

ದೇಶದಲ್ಲಿ ಪೆಟ್ರೋಲ್​ ದರ ದಿನದಿಂದ ದಿನಕ್ಕೆ ಹೆಚ್ಚಾಗ್ತಾ ಇರೋ ವಿಚಾರ ಎಲ್ಲರಿಗೂ ತಿಳಿದೇ ಇದೆ. ಹೀಗಾಗಿ ಓಡಿಶಾದಲ್ಲಿ ಸ್ನೇಹಿತರ ಗುಂಪೊಂದು ತನ್ನ ಗೆಳೆಯನ ಮದುವೆಗೆ ಪೆಟ್ರೋಲ್​ನ್ನೇ ಉಡುಗೊರೆಯಾಗಿ ನೀಡುವ Read more…

ಅಕ್ರಮ ಸಂಬಂಧಕ್ಕೆ ಪತಿಯನ್ನೇ ಕೊಲೆಗೈದ ಪಾಪಿ ಪತ್ನಿ….!

ಪ್ರಿಯತಮನ ಜೊತೆ ಸೇರಿಕೊಂಡು ಪತ್ನಿಯೇ ತನ್ನ ಪತಿಯನ್ನ ಕೊಲೆಗೈದು ಬಳಿಕ ಶವವನ್ನ ಕಾಲುವೆಯಲ್ಲಿ ಬಿಸಾಡಿದ ಘಟನೆ ವಾರಂಗಲ್​ನಲ್ಲಿ ನಡೆದಿದೆ. ಪತಿ ತಲ್ಲಪಲ್ಲಿ ಅನಿಲ್​​ರನ್ನ ಕೊಲೆ ಮಾಡಿದ ಪತ್ನಿ ತಲ್ಲಪಲ್ಲಿ Read more…

50 ವರ್ಷ ಮೇಲ್ಪಟ್ಟವರಿಗೆ ಈ ತಿಂಗಳಿನಿಂದ ಸಿಗಲಿದೆ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಪ್ರಕ್ರಿಯೆ ಮುಂದುವರೆದಿದೆ. 50 ವರ್ಷಕ್ಕಿಂತ ಮೇಲ್ಪಟ್ಟವರಿಗೆ ಲಸಿಕೆ ಹಾಕುವ ಪ್ರಕ್ರಿಯೆ ಮಾರ್ಚ್ ಎರಡನೇ ಅಥವಾ ಮೂರನೇ ವಾರದಿಂದ ಪ್ರಾರಂಭವಾಗಬಹುದು ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ Read more…

ತಿರುಪತಿ ತಿರುಮಲ ದೇವಸ್ಥಾನಕ್ಕೆ ತೆರಳಲಿಚ್ಚಿಸುವವರಿಗೆ ಇಲ್ಲಿದೆ ಪ್ರಮುಖ ಮಾಹಿತಿ

ಕೊರೊನಾ ಕಾರಣದಿಂದಾಗಿ ತಿರುಪತಿ ತಿರುಮಲ ದೇಗುಲದ ದರ್ಶನ ಮಾಡಲಾಗದೇ ಬೇಸರದಲ್ಲಿರುವ ಭಕ್ತರಿಗೆ ಆಂಧ್ರ ಪ್ರದೇಶ ರಸ್ತೆ ಸಾರಿಗೆ ನಿಗಮ ಗುಡ್​ ನ್ಯೂಸ್​ ನೀದಿದೆ. ತಿರುಪತಿ ಭಕ್ತರಿಗೆಂದೇ 1000 ಶೀಘ್ರ Read more…

BIG NEWS: 54,16,849 ಜನರಿಗೆ ವ್ಯಾಕ್ಸಿನೇಷನ್ – 1,05,10,796 ಜನರು ಡಿಸ್ಚಾರ್ಜ್

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 11,713 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,08,14,304ಕ್ಕೆ ಏರಿಕೆಯಾಗಿದೆ. ಕಳೆದ 24 ಗಂಟೆಯಲ್ಲಿ Read more…

ಪ್ರೇಮಿಗಳ ಮೇಲೆ ಭೀಕರ ದಾಳಿ: ಪ್ರೀತಿಸಿ ಮದುವೆಯಾಗಿದ್ದಕ್ಕೆ ಘೋರ ಕೃತ್ಯ

ಹೈದರಾಬಾದ್: ಅಂತರ್ಜಾತಿ ವಿವಾಹವಾಗಿದ್ದ ನವದಂಪತಿಯ ಮೇಲೆ ಹುಡುಗಿ ಮನೆಯವರು ಭೀಕರ ದಾಳಿ ನಡೆಸಿದ್ದಾರೆ. ತೆಲಂಗಾಣದ ನಲಗೊಂಡ ಜಿಲ್ಲೆ ಮಿರಿಯಾಲಗುಡ ಪಟ್ಟಣದಲ್ಲಿ ಘಟನೆ ನಡೆದಿದೆ. 24 ವರ್ಷದ ಸಂದೀಪ್ ಮತ್ತು Read more…

ಪ್ರಧಾನಿ ಮೋದಿ ಹತ್ಯೆ ಮಾಡುವುದಾಗಿ ಪೋಸ್ಟ್ ಹಾಕಿದವನು ಅರೆಸ್ಟ್

ಪುದುಚೇರಿ: ಪ್ರಧಾನಿ ನರೇಂದ್ರ ಮೋದಿಯವರನ್ನು ಕೊಲ್ಲಲು ನಾನು ಸಿದ್ಧನಿದ್ದೇನೆ. ಇದಕ್ಕಾಗಿ ನನಗೆ 5 ಕೋಟಿ ರೂ. ಕೊಡಲು ಯಾರು ಸಿದ್ಧರಿದ್ದೀರಿ ? ಫೇಸ್ ಬುಕ್ ನಲ್ಲಿ ಹೀಗೊಂದು ಆತಂಕಕಾರಿ Read more…

‘ಕೊರೊನಾ’ ಲಸಿಕೆ ಸ್ವೀಕರಿಸುತ್ತಿದ್ದಂತೆಯೇ ಬದಲಾಯ್ತು ಭಾಷೆ…!

ಸೋಶಿಯಲ್​ ಮೀಡಿಯಾದಲ್ಲಿ  ದಿನನಿತ್ಯ ಸಾಕಷ್ಟು ವಿಡಿಯೋಗಳು ವೈರಲ್​ ಆಗ್ತಾನೇ ಇರುತ್ತವೆ. ಈ ಸಾಲಿಗೆ ಇದೀಗ ಇನ್ನೊಂದು ವಿಚಿತ್ರ ವಿಡಿಯೋ ಸೇರ್ಪಡೆಯಾಗಿದೆ. ಕೊರೊನಾ ಲಸಿಕೆಯನ್ನ ಪಡೆದ ವ್ಯಕ್ತಿ ತನ್ನ ಅನುಭವವನ್ನ Read more…

UPSC ಪರೀಕ್ಷೆ: ಅಭ್ಯರ್ಥಿಗಳಿಗೆ ಮತ್ತೊಂದು ಗುಡ್ ನ್ಯೂಸ್

ನವದೆಹಲಿ: 2020 ರಲ್ಲಿ ಕೊನೆಯ ಬಾರಿ ಯುಪಿಎಸ್ಸಿ ಪರೀಕ್ಷೆ ಬರೆಯುವ ಅವಕಾಶ ಇದ್ದವರಿಗೆ ಪರೀಕ್ಷೆ ಬರೆಯಲು ಮತ್ತೊಂದು ಹೆಚ್ಚುವರಿ ಅವಕಾಶ ನೀಡಲಾಗುವುದು. ಕೊರೋನಾ ಕಾರಣದಿಂದಾಗಿ ಪರೀಕ್ಷೆಗೆ ಸರಿಯಾಗಿ ಸಿದ್ಧತೆ Read more…

ಅಚ್ಚರಿಗೆ ಕಾರಣವಾಗಿದೆ ಈ ವಿಶಿಷ್ಟ ವೆಡ್ಡಿಂಗ್​ ಮೆನು…!

ಮದುವೆ ಫಿಕ್ಸ್ ಆಯ್ತು ಅಂದಮೇಲೆ ಮದುವೆ ಉಡುಪು, ಕಲ್ಯಾಣ ಮಂಟಪದ ಜೊತೆಗೆ ವಧು ವರರು ತಲೆಕೆಡಿಸಿಕೊಳ್ಳುವ ಮತ್ತೊಂದು ವಿಷಯ ಅಂದರೆ ಮದುವೆ ಆಮಂತ್ರಣ ಪತ್ರಿಕೆ. ಬಹಳ ವಿಶಿಷ್ಟವಾಗಿ ಮದುವೆ Read more…

4 ಜಿ ಮುಬಾರಕ್..! ಬರೋಬ್ಬರಿ 18 ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಇಂಟರ್ನೆಟ್

ನವದೆಹಲಿ: ಬರೋಬ್ಬರಿ 18 ತಿಂಗಳ ನಂತರ ಜಮ್ಮು ಮತ್ತು ಕಾಶ್ಮೀರದಲ್ಲಿ 4 ಜಿ ಇಂಟರ್ನೆಟ್ ಸೇವೆಯನ್ನು ಪುನಾರಂಭಿಸಲಾಗಿದೆ. ಜಮ್ಮು ಮತ್ತು ಕಾಶ್ಮೀರದ 20 ಜಿಲ್ಲೆಗಳಲ್ಲಿ ಶುಕ್ರವಾರ ಇಂಟರ್ನೆಟ್ ಸೇವೆಯನ್ನು Read more…

ಬಿಹಾರದಲ್ಲಿ 6ನೇ ತರಗತಿಯಿಂದ ಶಾಲೆಗಳು ಪುನಾರಂಭಕ್ಕೆ ಸೂಚನೆ

ಲಾಕ್​ಡೌನ್​ ಸಂದರ್ಭದಿಂದ ಕ್ಲೋಸ್​ ಆಗಿದ್ದ ಶಾಲೆಗಳು ಈಗ ಒಂದೊಂದಾಗೆ ಪುನಾರಂಭಗೊಳ್ಳುತ್ತಿವೆ. ಅದೇ ರೀತಿ ಬಿಹಾರದಲ್ಲಿ ಆರರಿಂದ ಎಂಟನೇ ತರಗತಿಗಳು ಫೆಬ್ರವರಿ 8ರಿಂದ ಆರಂಭಗೊಳ್ಳಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. Read more…

ಶಾಕಿಂಗ್​: ವಾಟ್ಸಾಪ್​ ಬಳಕೆ ಮಾಡಿದ್ದಕ್ಕೆ ಪತ್ನಿಯನ್ನೇ ಕೊಲೆಗೈದ ಪಾಪಿ ಪತಿ…!

ಮದುವೆಯಾದ ಕೆಲವೇ ತಿಂಗಳಲ್ಲಿ ಪತಿಯೇ ಪತ್ನಿಯನ್ನ ದಾರುಣವಾಗಿ ಕೊಲೆಗೈದ ಘಟನೆ ತೆಲಂಗಾಣದ ಖಮ್ಮಮ್​ ಜಿಲ್ಲೆಯ ಯೆರ್ರಪಲೇಂ ಗ್ರಾಮದಲ್ಲಿ ನಡೆದಿದೆ. ಮೃತ ಮಹಿಳೆಯನ್ನ ಎರ್ರಮಲ್ಲಾ ನವ್ಯಾ ಎಂದು ಗುರುತಿಸಲಾಗಿದೆ. ಕೆಲ Read more…

ಮಾರ್ಚ್​ 2ನೇ ವಾರದಿಂದ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ಲಸಿಕೆ: ಕೇಂದ್ರ ಸಚಿವ ಹರ್ಷವರ್ಧನ್​

ಕೊರೊನಾ ವೈರಸ್​​ನಿಂದ ಅತಿ ಹೆಚ್ಚು ಅಪಾಯದಲ್ಲಿರುವ 50 ವರ್ಷ ಮೇಲ್ಪಟ್ಟವರಿಗೆ ಕೊರೊನಾ ವ್ಯಾಕ್ಸಿನೇಷನ್​ ಡ್ರೈವರ್​ 3ನೇ ಹಂತದ ಭಾಗವಾಗಿ ಮಾರ್ಚ್​ 2ನೇ ವಾರದಿಂದ ಲಸಿಕೆ ನೀಡಲಿದ್ದೇವೆ ಎಂದು ಕೇಂದ್ರ Read more…

ಈ ಕಾರಣಕ್ಕೆ ವಾಟ್ಸಾಪ್​ ಸೇವೆ ನಿಯಮ ವಿರುದ್ಧದ ಅರ್ಜಿ ವಿಚಾರಣೆ ಮಾಡಲ್ಲವೆಂದ ಸುಪ್ರೀಂ ಕೋರ್ಟ್.​..!

ವಾಟ್ಸಾಪ್​ ಮೆಸೆಂಜರ್​ನ ಹೊಸ ಪ್ರೈವೆಸಿ ಪಾಲಿಸಿಯ ವಿರುದ್ಧ ಸಲ್ಲಿಸಲಾದ ಅರ್ಜಿಯ ವಿಚಾರಣೆ ನಡೆಸಲು ಸುಪ್ರೀಂ ಕೋರ್ಟ್​ ನಿರಾಕರಿಸಿದೆ. ಈ ಹೊಸ ಸೇವಾ ನಿಯಮದ ವಿರುದ್ಧ ಸಿಎಐಟಿ ಸುಪ್ರೀಂ ಕೋರ್ಟ್​ Read more…

ಬ್ರೇಕಿಂಗ್​: ಉತ್ತರ ಪ್ರದೇಶ, ಉತ್ತರಾಖಂಡ್​ನಲ್ಲಿ ಚಕ್ಕಾ ಜಾಮ್​ ಹಿಂಪಡೆದ ರೈತರು..!

ಹೊಸ ಕೃಷಿ ಕಾನೂನನ್ನ ವಿರೋಧಿಸಿ ಶನಿವಾರ ರೈತ ಸಂಘಟನೆಗಳು ಚಕ್ಕಾ ಜಾಮ್​​ (ರಸ್ತೆ ತಡೆ)ಗೆ ಕರೆ ನೀಡಿವೆ. ಟ್ರ್ಯಾಕ್ಟರ್​ ಪರೇಡ್​ನಿಂದಾದ ಅಚಾತುರ್ಯಗಳು ಮರುಕಳಿಸದಂತೆ ದೆಹಲಿ ಪೊಲೀಸರು ಅಗತ್ಯ ಮುಂಜಾಗ್ರತಾ Read more…

BIG NEWS: ನಾಳೆ ದೇಶಾದ್ಯಂತ ರೈತರಿಂದ ರಸ್ತೆ ತಡೆಗೆ ಕಾಂಗ್ರೆಸ್ ಬೆಂಬಲ

ನವದೆಹಲಿ: ಕೃಷಿ ತಿದ್ದುಪಡಿ ಕಾಯ್ದೆ ವಿರೋಧಿಸಿ ದೇಶಾದ್ಯಂತ ನಾಳೆ ರೈತ ಸಂಘಟನೆಗಳಿಂದ ಹೆದ್ದಾರಿ ಬಂದ್ ಗೆ ಕರೆ ನೀಡಲಾಗಿದೆ. ವಿವಿಧ ಕಡೆಗಳಲ್ಲಿ ರೈತರು ರಸ್ತೆತಡೆ ನಡೆಸಲಿದ್ದು ಕಾಂಗ್ರೆಸ್ ಪಕ್ಷ Read more…

ಜೈಲಿನಿಂದ ಹೊರಬಂದ ಬೆನ್ನಲ್ಲೇ ಕಾಮುಕನಿಂದ ಪೈಶಾಚಿಕ ಕೃತ್ಯ

ಮೊರೆನಾ: ಮಧ್ಯಪ್ರದೇಶದ ಮೊರೆನಾ ಜಿಲ್ಲೆಯ ಗ್ರಾಮವೊಂದರಲ್ಲಿ ಕಾಮುಕನೊಬ್ಬ ಪೈಶಾಚಿಕ ಕೃತ್ಯವೆಸಗಿದ್ದಾನೆ. ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಜೈಲು ಸೇರಿದ್ದ ಆರೋಪಿ 10 ದಿನಗಳ ಹಿಂದೆ ಹೊರಬಂದಿದ್ದು, 5 ವರ್ಷದ ಬಾಲಕಿಯನ್ನು Read more…

ಕಂಗನಾ ಸಹೋದರಿಯರ ವಿರುದ್ಧದ ಪ್ರಕರಣ ಸಂಬಂಧ ವರದಿ ಕೇಳಿದ ಮುಂಬೈ ಕೋರ್ಟ್​

ಬಾಲಿವುಡ್​ ನಟಿ ಕಂಗನಾ ರಣಾವತ್​ ಹಾಗೂ ಆಕೆಯ ಸಹೋದರಿ ರಂಗೋಲಿ ಚಂಡೇಲಾ ವಿರುದ್ಧ ಸಾಮಾಜಿಕ ಜಾಲತಾಣಗಳಲ್ಲಿ ಶಾಂತಿ ಕದಡುವ ಪೋಸ್ಟ್​ಗಳನ್ನ ಹಾಕಿದ್ದಕ್ಕಾಗಿ ನಡೆಯುತ್ತಿರುವ ವಿಚಾರಣೆಯ ಸಂಬಂಧ ತನಿಖಾ ಪ್ರಗತಿಯ Read more…

ಒಂದೇ ಒಂದು ಟ್ವೀಟ್​ನಿಂದಾಗಿ ಲಕ್ಷಾಂತರ ಅಭಿಮಾನಿಗಳನ್ನ ಕಳೆದುಕೊಂಡ್ರಾ ಸಚಿನ್​ ತೆಂಡೂಲ್ಕರ್..​..?

ಕ್ರಿಕೆಟ್​ ದೇವರು ಎಂದೇ ಹೆಸರು ಗಳಿಸಿರುವ ಸಚಿನ್​ ತೆಂಡೂಲ್ಕರ್​ ಭಾರತದ ಪ್ರತಿಯೊಬ್ಬ ಕ್ರಿಕೆಟ್​ ಅಭಿಮಾನಿಯ ಮನದಲ್ಲೂ ವಿಶೇಷ ಸ್ಥಾನ ಪಡೆದವರು. ನಿವೃತ್ತಿ ಜೀವನದ ಬಳಿಕವೂ ಅಭಿಮಾನಿಗಳ ಪಾಲಿಗೆ ಆರಾಧ್ಯ Read more…

ದಾರುಣವಾಗಿ ಕೊಲೆಯಾದ ಪುಟ್ಟ ಬಾಲಕಿ…!

ಕೋಲ್ಕತ್ತಾದ ಜೋರಾಬಗನ್​ನ ಪಾಳುಬಿದ್ದ ಕಟ್ಟಡವೊಂದರಲ್ಲಿ 8 ವರ್ಷದ ಬಾಲಕಿಯನ್ನ ಅಮಾನುಷವಾಗಿ ಕೊಲೆಗೈದ ಪ್ರಕರಣ ಗುರುವಾರ ಬೆಳಕಿಗೆ ಬಂದಿದೆ. ಬುಧವಾರ ಮಾವನ ಮನೆಗೆ ತೆರಳಿದ್ದ ಬಾಲಕಿ ಶವವಾಗಿ ಪತ್ತೆಯಾಗಿದ್ದಾಳೆ. ಮಾವನ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...