alex Certify ಬಿಹಾರದಲ್ಲಿ 6ನೇ ತರಗತಿಯಿಂದ ಶಾಲೆಗಳು ಪುನಾರಂಭಕ್ಕೆ ಸೂಚನೆ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಬಿಹಾರದಲ್ಲಿ 6ನೇ ತರಗತಿಯಿಂದ ಶಾಲೆಗಳು ಪುನಾರಂಭಕ್ಕೆ ಸೂಚನೆ

ಲಾಕ್​ಡೌನ್​ ಸಂದರ್ಭದಿಂದ ಕ್ಲೋಸ್​ ಆಗಿದ್ದ ಶಾಲೆಗಳು ಈಗ ಒಂದೊಂದಾಗೆ ಪುನಾರಂಭಗೊಳ್ಳುತ್ತಿವೆ.

ಅದೇ ರೀತಿ ಬಿಹಾರದಲ್ಲಿ ಆರರಿಂದ ಎಂಟನೇ ತರಗತಿಗಳು ಫೆಬ್ರವರಿ 8ರಿಂದ ಆರಂಭಗೊಳ್ಳಲಿದೆ ಎಂದು ಸಚಿವಾಲಯ ಮಾಹಿತಿ ನೀಡಿದೆ. ಕೊರೊನಾ ಮಾರ್ಗಸೂಚಿಗಳನ್ನ ಅನುಸರಿಸಿ ತರಗತಿಗಳನ್ನ ತೆಗೆದುಕೊಳ್ಳುವಂತೆ ಶಾಲೆಗಳಿಗೆ ಸೂಚನೆ ನೀಡಲಾಗಿದೆ.

ಮಾಸ್ಕ್ ಧರಿಸೋದು, ಸಾಮಾಜಿಕ ಅಂತರ ಕಾಪಾಡೋದು ಕಡ್ಡಾಯವಾಗಿರಲಿದೆ. ಶಾಲಾ ಸಿಬ್ಬಂದಿ ಹಾಗೂ ವಿದ್ಯಾರ್ಥಿಗಳು ಸೂಕ್ತ ಮುಂಜಾಗ್ರತಾ ಕ್ರಮದ ಜೊತೆ ಶಾಲೆಗೆ ಆಗಮಿಸಲು ಸೂಚಿಸಲಾಗಿದೆ.

ಬಿಹಾರದಲ್ಲಿ ಮೊದಲ ಲಾಕ್​ಡೌನ್​ನಿಂದ ಎಲ್ಲಾ ಶಾಲೆಗಳು ಬಂದ್​ ಆಗಿದ್ದವು. ಈಗೀಗ ಹಂತ ಹಂತವಾಗಿ ಒಂದೊಂದೇ ತರಗತಿಗಳನ್ನ ಆರಂಭಿಸಲಾಗುತ್ತಿದೆ.

 

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...