alex Certify India | Kannada Dunia | Kannada News | Karnataka News | India News - Part 1134
ಕನ್ನಡ ದುನಿಯಾ
    Dailyhunt JioNews

Kannada Duniya

BIG NEWS: 51 ದಿನಕ್ಕೆ ರೈತರ ಪ್ರತಿಭಟನೆ, 50 ರೈತರು ಸಾವು – ಇಂದು 9 ನೇ ಸಂಧಾನ ಸಭೆ

ನವದೆಹಲಿ: ಕೃಷಿ ಕಾಯ್ದೆಗಳನ್ನು ವಿರೋಧಿಸಿ ಕೇಂದ್ರ ಸರ್ಕಾರದ ವಿರುದ್ಧ ರೈತರು ನಡೆಸುತ್ತಿರುವ ಹೋರಾಟ 51 ನೇ ದಿನಕ್ಕೆ ಕಾಲಿಟ್ಟಿದೆ. ಸುಪ್ರೀಂ ಕೋರ್ಟ್ ಕೃಷಿ ಕಾಯ್ದೆಗಳಿಗೆ ತಡೆ ನೀಡಿದ್ದು, ಸಮಿತಿ Read more…

BIG NEWS: ಲಸಿಕೆ ಪಡೆದು ಅನಾರೋಗ್ಯ, ಅಡ್ಡಪರಿಣಾಮವಾದ್ರೆ ಕಂಪನಿಗಳಿಂದ ಪರಿಹಾರ ಕಡ್ಡಾಯ

ನವದೆಹಲಿ: ಲಸಿಕೆ ಅಡ್ಡಪರಿಣಾಮಗಳಿಗೆ ಉತ್ಪಾದನಾ ಕಂಪನಿಗಳೇ ಹೊಣೆಯಾಗಿದ್ದು, ಅವಘಡದ ಸಂದರ್ಭದಲ್ಲಿ ನಷ್ಟ ಪರಿಹಾರ ಪಾವತಿ ಕಡ್ಡಾಯವಾಗಿದೆ. ಕೊರೋನಾ ಲಸಿಕೆ ನೀಡಿದ ನಂತರ ಯಾವುದೇ ಅನಾರೋಗ್ಯ ಸಮಸ್ಯೆ ಉಂಟಾದಲ್ಲಿ ಕಂಪನಿಗಳು Read more…

ಸರ್ಪಂಚ್ – ಗ್ರಾ.ಪಂ. ಸದಸ್ಯರ ಸ್ಥಾನಗಳು ಹರಾಜಿಗೆ…!

ಚುನಾವಣಾ ಅಕ್ರಮಗಳು ಒಂದೆರಡು ಥರ ಇಲ್ಲ. ಪ್ರತಿ ಚುನಾವಣೆಯಲ್ಲೂ ಸಹ ಗೆಲ್ಲಲೇಬೇಕು ಎಂದು ದುಡ್ಡು-ಪ್ರಭಾವ ಹೆಚ್ಚಾಗಿರುವ ಮಂದಿ ಹೊಸ ಹೊಸ ಅಕ್ರಮ ಮಾರ್ಗಗಳನ್ನು ಹುಡುಕುತ್ತಲೇ ಇರುತ್ತಾರೆ. ಮಹಾರಾಷ್ಟ್ರದ ನಾಸಿಕ್ Read more…

ಜ. 31 ರಂದು ದೇಶಾದ್ಯಂತ 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಅಭಿಯಾನ

ನವದೆಹಲಿ: ಪೋಲಿಯೊ ರೋಗ ನಿರೋಧಕ ಲಸಿಕೆ ಹಾಕುವ ರಾಷ್ಟ್ರೀಯ ಕಾರ್ಯಕ್ರಮವನ್ನು ಮರು ನಿಗದಿ ಮಾಡಲಾಗಿದೆ. ಜನವರಿ 31 ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು. Read more…

‘ಆಧಾರ್ ಕಾರ್ಡ್’ ಹೊಂದಿದವರಿಗೆ ಮತ್ತೊಂದು ಸಿಹಿ ಸುದ್ದಿ: ಮೊಬೈಲ್ ಗೆ ನಂಬರ್ ಲಿಂಕ್ ಆಗಿದ್ರೆ ಲಸಿಕೆ ‘ಖಚಿತ’

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದೆಯೇ? ಜನವರಿ 16 ರ ನಂತರ ಇದು ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. ಕೊರೋನಾ ವ್ಯಾಕ್ಸಿನೇಷನ್ ಗಾಗಿ ಫಲಾನುಭವಿಗಳನ್ನು ಆಧಾರ್ Read more…

ಫೋಟೋಶಾಪ್ ಮಾಡಿ ನಗೆಪಾಟಲಿಗೀಡಾದ ಉ. ಪ್ರದೇಶ ಪೊಲೀಸರು…!

ಆರೋಪಿ ಹಾಗೂ ಕಾನ್​ಸ್ಟೇಬಲ್​ ಛಾಯಾಚಿತ್ರಕ್ಕೆ ಫೋಟೋ ಶಾಪಿಂಗ್​ ನಿಂದ ಮಾಸ್ಕ್ ಅಂಟಿಸುವ ಮೂಲಕ ಉತ್ತರ ಪ್ರದೇಶದ ಗೋರಖ್​ಪುರ ಪೊಲೀಸರು ಸೋಶಿಯಲ್​ ಮೀಡಿಯಾದಲ್ಲಿ ನಗೆಪಾಟಲಿಗೆ ಗುರಿಯಾಗಿದ್ದಾರೆ. ಅಮೆರಿಕವನ್ನ ಹೊರತುಪಡಿಸಿದ್ರೆ ಭಾರತದಲ್ಲಿ Read more…

ಗಮನಿಸಿ..! 5 ವರ್ಷದೊಳಗಿನ ಎಲ್ಲ ಮಕ್ಕಳಿಗೆ ಪೋಲಿಯೊ ಲಸಿಕೆ ಹಾಕಲು ಮತ್ತೆ ಸಮಯ ನಿಗದಿ, ಜ. 31 ರಂದು ದೇಶಾದ್ಯಂತ ಅಭಿಯಾನ

ನವದೆಹಲಿ: ಪೋಲಿಯೊ ರೋಗ ನಿರೋಧಕ ಲಸಿಕೆ ಹಾಕುವ ರಾಷ್ಟ್ರೀಯ ಕಾರ್ಯಕ್ರಮವನ್ನು ಮರು ನಿಗದಿ ಮಾಡಲಾಗಿದೆ. ಜನವರಿ 31 ರಂದು 5 ವರ್ಷದೊಳಗಿನ ಎಲ್ಲಾ ಮಕ್ಕಳಿಗೆ ಪೋಲಿಯೊ ಹನಿ ನೀಡಲಾಗುವುದು. Read more…

ಆಟೋ ಚಾಲಕಿಯಾಗುವ ಮೂಲಕ ಕುಟುಂಬಕ್ಕೆ ಆಸರೆಯಾದ 21 ವರ್ಷದ ಯುವತಿ…!

ಕೊರೊನಾ ವೈರಸ್​ ಸಂಕಷ್ಟ ಹಾಗೂ ಲಾಕ್​ಡೌನ್​ ಕಾಟದಿಂದಾಗಿ ಈ ಬಾರಿ ಅನೇಕರು ತಮ್ಮ ಕೆಲಸಗಳನ್ನ ಕಳೆದುಕೊಂಡು ಬೀದಿ ಪಾಲಾಗಿದ್ದಾರೆ. ಇದೇ ರೀತಿ ಕೊರೊನಾದಿಂದಾಗಿ ಆರ್ಥಿಕ ಸಂಕಷ್ಟಕ್ಕೆ ಸಿಲುಕಿದ್ದ ಕುಟುಂಬದ Read more…

ಸಂಚಾರಿ ನಿಯಮ ಜಾಗೃತಿಗೆ ಮೋನಾಲಿಸಾಳನ್ನ ಬಳಸಿಕೊಂಡ ಮುಂಬೈ ಪೊಲೀಸರು…!

ಮುಂಬೈ ಪೊಲೀಸ್​ ಇಲಾಖೆ ಸಾಮಾಜಿಕ ಜಾಲತಾಣದಲ್ಲಿ ಸಖತ್​ ಫೇಮಸ್​. ಅದರಲ್ಲೂ ಕೊರೊನಾ ವೈರಸ್​ ಮಾರ್ಗಸೂಚಿಗಳನ್ನ ಉಲ್ಲಂಘಿಸಿ ಪಾರ್ಟಿ ಮಾಡಿ ಸ್ಟೇಷನ್​ಗೆ ಸೆಲೆಬ್ರಿಟಿಗಳು ಅಲೆದಿದ್ದ ವಿಚಾರ ನಿಮಗೆ ನೆನಪಿದ್ದಿರಬಹುದು. ಈ Read more…

‘ಆಧಾರ್’ ಹೊಂದಿದವರಿಗೆ ಗುಡ್ ನ್ಯೂಸ್: ಮೊಬೈಲ್ ಗೆ ಲಿಂಕ್ ಆಗಿದ್ರೆ ಲಸಿಕೆ ಖಚಿತ

ನವದೆಹಲಿ: ನಿಮ್ಮ ಆಧಾರ್ ಕಾರ್ಡ್ ನಿಮ್ಮ ಮೊಬೈಲ್ ಸಂಖ್ಯೆಗೆ ಜೋಡಣೆಯಾಗಿದೆಯೇ? ಜನವರಿ 16 ರ ನಂತರ ಇದು ಬಹಳ ಮುಖ್ಯವಾಗಿರುತ್ತದೆ ಎಂಬುದನ್ನು ಗಮನಿಸಿ. ಕೊರೋನಾ ವ್ಯಾಕ್ಸಿನೇಷನ್ ಗಾಗಿ ಫಲಾನುಭವಿಗಳನ್ನು Read more…

BREAKING: ಶಬರಿಮಲೆ ಅಯ್ಯಪ್ಪನ ಸನ್ನಿಧಿಯಲ್ಲಿ ಮಕರ ಜ್ಯೋತಿ ದರ್ಶನ: ಭಕ್ತಿ ಪರವಶರಾದ ಮಾಲಾಧಾರಿಗಳು

ಕೇರಳದ ಪಟ್ಟಣಂತಿಟ್ಟ ಜಿಲ್ಲೆಯ ಶಬರಿಮಲೆ ಸ್ವಾಮಿ ಅಯ್ಯಪ್ಪ ದೇವಾಲಯದಲ್ಲಿ ಮಕರ ಸಂಕ್ರಾಂತಿ ಉತ್ಸವದಲ್ಲಿ ಹೆಚ್ಚಿನ ಸಂಖ್ಯೆಯ ಭಕ್ತರು ಪಾಲ್ಗೊಂಡಿದ್ದಾರೆ. ಅಯ್ಯಪ್ಪನ ಸನ್ನಿಧಿಯಲ್ಲಿ ವಿಶೇಷ ಪೂಜೆಗಳು ನೆರವೇರಿದ್ದು, ಭಕ್ತರು ಮಕರ Read more…

ಪೊಂಗಲ್​ ಹಬ್ಬದ ಮುನ್ನಾದಿನ ಪೌರ ಕಾರ್ಮಿಕರಿಗೆ ಚೆನ್ನೈ ಕಾರ್ಪೋರೇಶನ್​ನಿಂದ ಬಿಗ್​ ಶಾಕ್​..!

ಕೋವಿಡ್​ ಸಂಕಷ್ಟದ ನಡುವೆಯೂ ಮುಂಚೂಣಿ ಕಾರ್ಯಕರ್ತರಾಗಿ ಸೇವೆ ಸಲ್ಲಿಸಿದ್ದ ತಮಿಳುನಾಡಿನ 700 ಪೌರ ಕಾರ್ಮಿಕರನ್ನ ಯಾವುದೇ ಸೂಚನೆ ನೀಡದೇ ಕೆಲಸದಿಂದ ಕಿತ್ತೆಸೆಯಲಾಗಿದೆ. ಪೊಂಗಲ್​ ಹಬ್ಬದ ಸಂಭ್ರಮದಲ್ಲಿರಬೇಕಿದ್ದ ಕಾರ್ಮಿಕರಿಗೆ ಚೆನ್ನೈ Read more…

ಐದು ಜನರಿಗೆ ಮರು ಜೀವ ನೀಡಿದ 20 ತಿಂಗಳ ಬಾಲೆ

ದೆಹಲಿಯ ರೋಹಿಣಿ ಪ್ರದೇಶದ 20 ತಿಂಗಳ ಬಾಲಕಿ ಧನಿಷ್ಠ ಸಾವಿನ ನಂತ್ರ ಅನೇಕರಿಗೆ ದೇವರಾಗಿದ್ದಾಳೆ. ಅತಿ ಕಡಿಮೆ ವಯಸ್ಸಿನ ಅಂಗಾಗ ದಾನಿಯಾಗಿದ್ದಾಳೆ ಧನಿಷ್ಠಾ. ಐದು ಮಂದಿಗೆ ಅಂಗಾಗ ನೀಡಿದ Read more…

ಕೊರೊನಾ ವಿರುದ್ಧದ ಹೋರಾಟದಲ್ಲಿ ಜೀವತೆತ್ತ ವಾರಿಯರ್ಸ್​ಗಾಗಿ ನಿರ್ಮಾಣವಾಗಲಿದೆ ಮ್ಯೂಸಿಯಂ..!

ಕೊರೊನಾ ವೈರಸ್​ ವಿರುದ್ಧದ ಹೋರಾಟದಲ್ಲಿ ಜೀವತೆತ್ತವರಿಗೆ ಗೌರವ ಸಲ್ಲಿಸುವ ಸಲುವಾಗಿ ಕೊಲ್ಕತ್ತಾದ ವೈದ್ಯರು ಮ್ಯೂಸಿಯಂ ಸ್ಥಾಪನೆಗೆ ಪ್ಲಾನ್​ ಮಾಡಿದ್ದಾರೆ. ಮ್ಯೂಸಿಯಂನಲ್ಲಿ ಪಿಪಿಇ ಕಿಟ್​ಗಳು, ಮಾಸ್ಕ್​​ಗಳು, ಗ್ಲೌಸ್​ ಹಾಗೂ ಸ್ಯಾನಿಟೈಸರ್​​ Read more…

ಹಿಮ ಮಳೆಯಲ್ಲಿ ಚಹಾ ಕುಡೀತಾ ಎಂಜಾಯ್​ ಮಾಡಿದ ವ್ಯಕ್ತಿ ವಿಡಿಯೋ ವೈರಲ್​

ಹಿಮಾಚಲ ಪ್ರದೇಶದ ಹಿಮಮಳೆಯ ನಡುವೆ ವ್ಯಕ್ತಿಯೊಬ್ಬ ಎಂಜಾಯ್​ ಮಾಡ್ತಿರುವ ದೃಶ್ಯವೊಂದು ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಕವಿ ಪುನೀತ್​ ಶರ್ಮಾ ಈ 34 ಸೆಕೆಂಡ್​ನ ವಿಡಿಯೋವನ್ನ ಟ್ವಿಟರ್​ನಲ್ಲಿ Read more…

ಲೈಂಗಿಕತೆ ಕುರಿತ ವಿಡಿಯೋ ಅಪ್‌ ಲೋಡ್‌ ಮಾಡಿದ್ದ ಯೂಟ್ಯೂಬರ್‌ ಅರೆಸ್ಟ್

ಚೆನ್ನೈನ ಬೀಚ್ ಬಳಿ ಯುವತಿಯೊಂದಿಗೆ ಲೈಂಗಿಕತೆ ಕುರಿತು ನಡೆಸಿದ ಅಸಭ್ಯ ಕಾರ್ಯಕ್ರಮ ಪ್ರಸಾರ ಮಾಡಿದ್ದಕ್ಕಾಗಿ ಮೂವರು ಯೂಟ್ಯೂಬರ್ ಗಳನ್ನು ಪೊಲೀಸರು ಬಂಧಿಸಿದ್ದಾರೆ. ಚೆನ್ನೈ ಟಾಕ್ಸ್ ಯೂಟ್ಯೂಬ್ ಚಾನಲ್ ಖಾತೆದಾರ Read more…

ನಟನ‌ ಸಾವಿನ ಕುರಿತು ಜೋಕ್ ಮಾಡಿದ ಕಮೆಡಿಯನ್‌ ಗೆ ನೆಟ್ಟಿಗರ ತರಾಟೆ

ಹಿಂದೂ ದೇವತೆಗಳ ಬಗ್ಗೆ ಅವಹೇಳನಾಕಾರಿಯಾಗಿ ಮಾತನಾಡಿ ವಿವಾದ ಸೃಷ್ಟಿಸಿದ ಸ್ಟಾಂಡ್‌-ಅಪ್ ಕಮೆಡಿಯನ್ ಮುನಾವರ್‌ ಫರೂಕಿ ಪ್ರಕರಣದ ಬಳಿಕ ಇದೀಗ ಮತ್ತೊಬ್ಬ ಸ್ಟಾಂಡ್-ಅಪ್ ಕಮೆಡಿಯನ್‌ ಸಾಮಾಜಿಕ ಜಾಲತಾಣದಲ್ಲಿ ಭಾರೀ ವಿವಾದಕ್ಕೆ Read more…

ಚಿನ್ನ – ಬೆಳ್ಳಿ ಬಳಸಿ ಗಾಳಿಪಟ‌ ತಯಾರಿಸಿದ ಕಲಾವಿದ

ಹೈದರಾಬಾದ್‌ನ ಕಲಾವಿದರೊಬ್ಬರು ಮುಖದ ಮಾಸ್ಕ್‌ಗಳು ಹಾಗೂ ಗಾಳಿಪಟಗಳನ್ನು ಬೆಳ್ಳಿ ಹಾಗೂ ಚಿನ್ನದಲ್ಲಿ ಮಾಡುವ ಮೂಲಕ ಮಕರ ಸಂಕ್ರಾಂತಿಗೆ ಭರ್ಜರಿ ಕಲಾಕೃತಿಗಳನ್ನು ಹೊರತಂದಿದ್ದಾರೆ. ದೇಶದ ಪ್ರತಿಯೊಂದು ರಾಜ್ಯವೂ ಸಹ ಮಕರ Read more…

ಸದ್ಯ ಮಾರುಕಟ್ಟೆಯಲ್ಲಿ ಸಿಗಲ್ಲ ಕೊರೊನಾ ಲಸಿಕೆ

ಕೊರೊನಾ ಲಸಿಕೆ ಅಭಿಯಾನ ಜನವರಿ 16ರಿಂದ ಶುರುವಾಗಲಿದೆ. ದೊಡ್ಡ ಲಸಿಕೆ ಅಭಿಯಾನಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಲಿದ್ದಾರೆ. ವ್ಯಾಕ್ಸಿನೇಷನ್ ಅಭಿಯಾನ ಶುರುವಾಗುವ ಮೊದಲೇ ನೀತಿ ಆಯೋಗ ಮಹತ್ವದ Read more…

ಮಗ ಸತ್ತ ವರ್ಷದ ಬಳಿಕ ತಾಯಿಗೆ ಸಿಕ್ತು ಡೆತ್​ ನೋಟ್​…! ಅದರಲ್ಲಿತ್ತು ಶಾಕಿಂಗ್‌ ಸಂಗತಿ

ಮಗ ಸತ್ತು ಒಂದು ವರ್ಷದ ಬಳಿಕ ತಾಯಿಗೆ ಆಕೆಯ ಪುತ್ರ ಬರೆದಿದ್ದ ಸೂಸೈಡ್​ ನೋಟ್​​ ಸಿಕ್ಕ ವಿಚಿತ್ರ ಘಟನೆ ವರದಿಯಾಗಿದೆ. ಆತ್ಮಹತ್ಯೆ ಪತ್ರದಲ್ಲಿ ಆತ ತಾನು ಈ ಹೆಜ್ಜೆ Read more…

ಶಾಕಿಂಗ್..! ಚಲಿಸುತ್ತಿದ್ದ ಲಕ್ಸುರಿ ಬಸ್ ನಲ್ಲೇ ಎರಡು ಬಾರಿ ಅತ್ಯಾಚಾರ, ಕ್ಲೀನರ್ ವಿರುದ್ಧ ಕೇಸ್ ದಾಖಲು

ಪುಣೆ: ಮಹಾರಾಷ್ಟ್ರದ ವಾಶಿಮ್ ನಲ್ಲಿ ಚಲಿಸುತ್ತಿದ್ದ ಬಸ್ ನಲ್ಲಿ ಎರಡು ಬಾರಿ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಘಟನೆ ನಡೆದಿದೆ. ನಾಗ್ಪುರದಿಂದ ಪುಣೆಗೆ ಸಂಚರಿಸುತ್ತಿದ್ದ ಖಾಸಗಿ ಐಷಾರಾಮಿ ಬಸ್ Read more…

BIG NEWS: ಕೊರೊನಾ ಸೋಂಕಿತರ ಸಂಖ್ಯೆ 1,51,727ಕ್ಕೆ ಏರಿಕೆ – 24 ಗಂಟೆಯಲ್ಲಿ ಪತ್ತೆಯಾದ ಹೊಸ ಕೇಸ್ ಗಳೆಷ್ಟು ಗೊತ್ತಾ….?

ನವದೆಹಲಿ: ದೇಶದಲ್ಲಿ ಕಳೆದ 24 ಗಂಟೆಯಲ್ಲಿ 16,946 ಜನರಲ್ಲಿ ಕೊರೊನಾ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 1,05,12,093 ಕ್ಕೆ ಏರಿಕೆಯಾಗಿದೆ. ಕಳೆದ 24 Read more…

ಚಲಿಸುತ್ತಿದ್ದ ರೈಲಿನಿಂದ ಪತ್ನಿಯನ್ನು ತಳ್ಳಿ ಕೊಂದ ಪತಿ

ಚಲಿಸುತ್ತಿದ್ದ ರೈಲಿನ ಬಾಗಿಲಿನ ರಾಡ್ ಹಿಡಿದು ನಿಂತಿದ್ದ ಮಹಿಳೆಯೊಬ್ಬರು ತಮ್ಮ ಪತಿ ಹಿಡಿದಿದ್ದ ಕೈ ಬಿಟ್ಟಾಗ ಕೆಳಗೆ ಬಿದ್ದು ಮೃತಪಟ್ಟ ಘಟನೆ ಮುಂಬೈನಲ್ಲಿ ನಡೆದಿದೆ. 37 ವರ್ಷದ ಈ Read more…

ರಾಖಿ ಸಾವಂತ್‌ ಗೆ ಶಿಕ್ಷಣ ನೀಡಲು ಸಾಧ್ಯವಾಗದ್ದಕ್ಕೆ ವಿಷಾದ ವ್ಯಕ್ತಪಡಿಸಿದ ತಾಯಿ

ಬಿಗ್‌ ಬಾಸ್ ಸೀಸನ್‌ 14ರ ವೇಳೆ ಸ್ಫರ್ಧೆಯಲ್ಲಿದ್ದ ಪ್ರತಿಯೊಬ್ಬ ಅಭ್ಯರ್ಥಿಯೂ ಸಹ ತನ್ನ ಪ್ರೀತಿಪಾತ್ರರನ್ನು ಮುಖತಃ ಅಥವಾ ವಿಡಿಯೋ ಕಾಲ್ ಮೂಲಕ ಭೇಟಿ ಮಾಡಲು ಅವಕಾಶ ಪಡೆದುಕೊಂಡಿದ್ದರು. ಶೋಗೆ Read more…

ಕೈಕಾಲು ಕಟ್ಟಿ ಹಾಕಲಾಗಿದ್ದ ಸ್ಥಿತಿಯಲ್ಲಿ ಮೆಡಿಕಲ್‌ ವಿದ್ಯಾರ್ಥಿನಿ ಶವ ಪತ್ತೆ

ವೈದ್ಯಕೀಯ ವ್ಯಾಸಂಗ ಮಾಡುತ್ತಿದ್ದ 22 ವರ್ಷದ ವಿದ್ಯಾರ್ಥಿನಿಯೊಬ್ಬರ ಶವವು ಜಾರ್ಖಂಡ್‌ನ ರಾಮಘಡ ಜಿಲ್ಲೆಯ ಪತ್ರಾತು ಅಣೆಕಟ್ಟೆಯ ನೀರಿನಲ್ಲಿ ಕಂಡು ಬಂದಿದೆ. ಶವದ ಕೈ ಹಾಗೂ ಕಾಲುಗಳನ್ನು ಕಟ್ಟಿ ಹಾಕಲಾಗಿತ್ತು Read more…

ಗರ್ಭಿಣಿ ಅಪಹರಿಸಿ ಅತ್ಯಾಚಾರ, ಬಲವಂತದ ಮದುವೆ – ಪರ ಪುರುಷರೊಂದಿಗೆ ಸೆಕ್ಸ್ ಗೆ ಒತ್ತಡ

ಕೊಲ್ಹಾಪುರ್: ಅಸ್ಸಾಂ ಮೂಲದ ಗರ್ಭಿಣಿಯನ್ನು ರಾಜಸ್ಥಾನದ ಇಬ್ಬರು ಪುರುಷರು ಅಪಹರಿಸಿ ಅತ್ಯಾಚಾರ ಎಸಗಿ ಬಲವಂತವಾಗಿ ಮದುವೆಯಾಗಿದ್ದಾರೆ. ಮಹಿಳೆ ಪೊಲೀಸರಿಗೆ ದೂರು ನೀಡಿದ ನಂತರ ಘಟನೆ ಬೆಳಕಿಗೆ ಬಂದಿದೆ. ಆರು Read more…

ಗೋಡ್ಸೆ ದೇಶಭಕ್ತ ಎಂದು ಪುನರುಚ್ಚರಿಸಿದ ಸಾಧ್ವಿ

ಪದೇ ಪದೇ ತಮ್ಮ ವಿವಾದದ ಹೇಳಿಕೆಗಳಿಂದಲೇ ಸುದ್ದಿ ಮಾಡುವ ಭೋಪಾಲದ ಬಿಜೆಪಿ ಸಂಸದೆ ಸಾಧ್ವಿ ಪ್ರಗ್ಯಾ ಸಿಂಗ್ ಠಾಕೂರ್‌‌ ಇದೀಗ ಮಹಾತ್ಮಾ ಗಾಂಧಿ ಹಂತಕ ನಾಥೂರಾಂ ಗೋಡ್ಸೆ ಪರವಾಗಿ Read more…

JEE ಪರೀಕ್ಷೆ ಎದುರಿಸುವ ವಿದ್ಯಾರ್ಥಿಗಳಿಗೊಂದು ಗುಡ್‌ ನ್ಯೂಸ್

ಅಮೆಜಾನ್​.ಕಾಮ್​​​ ದೇಶದ ಸ್ಪರ್ಧಾತ್ಮಕ ಕಾಲೇಜು ಪ್ರವೇಶ ಪರೀಕ್ಷೆಯಲ್ಲಿ ವಿದ್ಯಾರ್ಥಿಗಳಿಗೆ ತರಬೇತಿ ನೀಡುವ ಸಲುವಾಗಿ ಆನ್​ಲೈನ್​ ಅಕಾಡೆಮಿಯನ್ನ ಪ್ರಾರಂಭಿಸಿದೆ. ಕೋವಿಡ್​ 19 ಸಾಂಕ್ರಾಮಿಕದ ಸಮಯದಲ್ಲಿ ವಿದ್ಯಾರ್ಥಿಗಳ ತರಬೇತಿ ಗುಣಮಟ್ಟವನ್ನ ಹೆಚ್ಚಿಸುವ Read more…

ಹಕ್ಕಿ ಜ್ವರ ಆತಂಕ: ಮಾಂಸ ಪ್ರಿಯರಿಗೆ ಆರೋಗ್ಯ ಇಲಾಖೆಯಿಂದ ಮಹತ್ವದ ಸಲಹೆ

ನಗರದಲ್ಲಿ ಹಕ್ಕಿ ಜ್ವರ ಪ್ರಕರಣ ಹೆಚ್ಚಾದ ಹಿನ್ನೆಲೆ ದೆಹಲಿ ಆರೋಗ್ಯ ಇಲಾಖೆ ಅರ್ಧ ಬೇಯಿಸಿದ ಮೊಟ್ಟೆ ಹಾಗೂ ಕೋಳಿಗಳನ್ನ ಸೇವಿಸದಂತೆ ಸೂಚನೆ ನೀಡಿದೆ. ಸಾರ್ವಜನಿಕ ಹಿತಾಸಕ್ತಿ ಹಿನ್ನೆಲೆ ದೆಹಲಿ Read more…

ಸೊಳ್ಳೆ ಕಾಟ ತಡೆಯೋಕೆ ಆಗ್ತಿಲ್ವೇ..? ಬಾಲಕಿ ನೀಡಿರುವ ಈ ಪ್ಲಾನ್​ ಒಮ್ಮೆ ಟ್ರೈ ಮಾಡಿ ನೋಡಿ

ಸೊಳ್ಳೆ ಕಾಟದಿಂದ ಮನೆಯನ್ನ ಪಾರು ಮಾಡಬೇಕು ಅಂದ್ರೆ ಅದು ಸುಲಭದ ಕೆಲಸವಂತೂ ಅಲ್ಲವೇ ಇಲ್ಲ. ಈಗಿನ ವಾತಾವರಣದಲ್ಲಂತೂ ಡೆಂಗ್ಯೂ, ಚಿಕುನ್ ಗುನ್ಯಾ ಜಾಗೂ ಜಿಕಾ ವೈರಸ್​ಗಳ ಅಪಾಯ ಹೆಚ್ಚಿರುವಾಗ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...