alex Certify India | Kannada Dunia | Kannada News | Karnataka News | India News - Part 1100
ಕನ್ನಡ ದುನಿಯಾ
    Dailyhunt JioNews

Kannada Duniya

ವರದಕ್ಷಿಣೆ ರೂಪದಲ್ಲಿ ಬಂದಿತ್ತಂತೆ ರೈಲು….! ಅದನ್ನು ನಿರಾಕರಿಸಿದ್ದರ ಹಿಂದಿದೆ ಈ ಕಾರಣ

ಸೋಶಿಯಲ್​ ಮೀಡಿಯಾದಲ್ಲಿ ಫನ್ನಿ ವಿಡಿಯೋಗಳು ವೈರಲ್​ ಆಗುತ್ತಲೇ ಇರುತ್ತೆ . ಕೆಲವೊಂದು ವಿಡಿಯೋಗಳಂತೂ ಹೊಟ್ಟೆ ಹುಣ್ಣಾಗುವಂತೆ ನಗುವಷ್ಟು ತಮಾಷೆಯನ್ನ ಹೊಂದಿರುತ್ತವೆ . ಇದೇ ಸಾಲಿಗೆ ಇದೀಗ ಇನ್ನೊಂದು ವಿಡಿಯೋ Read more…

ಕೋವಿಡ್​ ಗೆದ್ದು ಬಂದ ರಹಸ್ಯ ಬಿಚ್ಚಿಟ್ಟ 82 ರ ವೃದ್ಧೆ….!

ಕೊರೊನಾ ಎರಡನೆ ಅಲೆ ದೇಶದಲ್ಲಿ ತಾಂಡವವಾಡೋಕೆ ಶುರುವಾದ ಮೇಲಂತೂ ಸಾವು ನೋವಿನ ಸುದ್ದಿಗಳನ್ನೇ ಹೆಚ್ಚಾಗಿ ಕೇಳುತ್ತಿದ್ದೇವೆ. ಈ ಸಂಕಷ್ಟದ ಸಂದರ್ಭದಲ್ಲಿ ಗೋರಕ್​ಪುರದಲ್ಲಿ ನಡೆದ ಘಟನೆಯೊಂದು ಪವಾಡಗಳ ಮೇಲೆ ನಂಬಿಕೆ Read more…

ಹಿರಿಯ ಪತ್ರಕರ್ತ, ಸುದ್ದಿ ನಿರೂಪಕ ರೋಹಿತ್ ಸರ್ದಾನಾ ಕೊರೊನಾ ಸೋಂಕಿಗೆ ಬಲಿ

ನವದೆಹಲಿ: ಹಿರಿಯ ಪತ್ರಕರ್ತ, ಆಜ್ ತಕ್ ವಾಹಿನಿಯ ಸುದ್ದಿ ನಿರೂಪಕ ರೋಹಿತ್ ಸರ್ದಾನಾ ಕೊರೊನಾ ಸೋಂಕಿಗೆ ಬಲಿಯಾಗಿದ್ದಾರೆ. ರೋಹಿತ್ ಸರ್ದಾನಾ ಅವರಿಗೆ ಕಳೆದ ವಾರ ಕೊರೊನಾ ಸೋಂಕು ದೃಢಪಟ್ಟಿತ್ತು. Read more…

ಕೊರೊನಾ ರೋಗಿಗಳಿಗೆ ಆರೋಗ್ಯ ಸಚಿವಾಲಯದಿಂದ ಹೊಸ ಮಾರ್ಗಸೂಚಿ

  ಹೆಚ್ಚುತ್ತಿರುವ ಕೊರೊನಾ ಪ್ರಕರಣಗಳ ಮಧ್ಯೆ, ಆರೋಗ್ಯ ಸಚಿವಾಲಯವು ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಿದೆ. ಕೊರೊನಾ ಸೌಮ್ಯ ಲಕ್ಷಣ ಅಥವಾ ಲಕ್ಷಣವಿಲ್ಲದ ರೋಗಿಗಳು ಮನೆಯಲ್ಲಿ ಹೇಗೆ ಚಿಕಿತ್ಸೆ ಪಡೆಯಬೇಕೆಂದು Read more…

Shocking: ಚುನಾವಣಾ ಕರ್ತವ್ಯಕ್ಕೆ ಹಾಜರಾದ ಶಿಕ್ಷಕರ ಪೈಕಿ 577 ಮಂದಿ ಕೊರೊನಾದಿಂದ ಸಾವು

ದೇಶದಲ್ಲಿ ಕೊರೊನಾ ವೈರಸ್​ ಇನ್ನೂ ಇರುವಾಗಲೇ ನಡೆಸಿದ ಸಾಕಷ್ಟು ಚುನಾವಣಾ ರ್ಯಾಲಿಗಳು ಇದೀಗ ಕೊರೊನಾ ಎರಡನೇ ಅಲೆಗೆ ಪರೋಕ್ಷ ಕಾರಣವಾಗಿದೆ. ಕೊರೊನಾ ಮಾರ್ಗಸೂಚಿಗಳನ್ನ ಗಾಳಿಗೆ ತೂರಿ ನಡೆಸಲಾದ ಚುನಾವಣಾ Read more…

ಕರ್ನಾಟಕ ಮಾತ್ರವಲ್ಲ ಈ ಎಲ್ಲ ರಾಜ್ಯಗಳಲ್ಲೂ ನಾಳೆಯಿಂದ ಶುರುವಾಗಲ್ಲ 3ನೇ ಹಂತದ ಲಸಿಕೆ ಅಭಿಯಾನ

ಕೊರೊನಾ ವೈರಸ್ ಹೆಚ್ಚಾಗುತ್ತಿರುವ ಮಧ್ಯೆಯೇ ನಾಳೆಯಿಂದ ನಡೆಯಬೇಕಿದ್ದ ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತಕ್ಕೆ ಗ್ರಹಣ ಬಡಿದಂತಿದೆ. ಕೊರೊನಾ ಲಸಿಕೆ ಕೊರತೆಯನ್ನು ಮುಂದಿಟ್ಟುಕೊಂಡು ಅನೇಕ ರಾಜ್ಯಗಳು ಮೂರನೇ ಹಂತದ Read more…

ಕೊರೊನಾ ಆರ್ಭಟದ ನಡುವೆ ಸಕಾರಾತ್ಮಕ ಭಾವನೆ ಮೂಡಿಸುವ ವಿಡಿಯೋ ಶೇರ್‌ ಮಾಡಿದ ಆನಂದ್​ ಮಹೀಂದ್ರಾ

ಕೊರೊನಾ ಎರಡನೇ ಅಲೆಯ ವಿರುದ್ಧ ಇಡೀ ದೇಶವೇ ಹೋರಾಡುತ್ತಿದೆ. ಇದೇ ವಿಚಾರಕ್ಕೆ ಸಂಬಂಧಿಸಿ ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಕೋಕೋ ಕೊಲಾದ ವೈರಲ್​ ಜಾಹೀರಾತನ್ನ ತಮ್ಮ ಟ್ವಿಟರ್ ಖಾತೆಯಲ್ಲಿ ಶೇರ್​ Read more…

ಕೊರೊನಾ ಲಸಿಕೆ ತೆಗೆದುಕೊಂಡ ನಂತ್ರ ಈ ಲಕ್ಷಣ ಕಂಡು ಬಂದ್ರೆ ಏನರ್ಥ ಗೊತ್ತಾ…..?

ಕೊರೊನಾ ಲಸಿಕೆ ಅಭಿಯಾನದ ಮೂರನೇ ಹಂತ ಮೇ 1ರಿಂದ ಶುರುವಾಗಲಿದೆ. ಲಸಿಕೆ ಪಡೆಯಲು ನೋಂದಣಿ ಪ್ರಕ್ರಿಯೆ ಶುರುವಾಗಿದೆ. 18 ವರ್ಷ ಮೇಲ್ಪಟ್ಟ ವ್ಯಕ್ತಿಗಳಿಗೆ ಮೇ 1ರಿಂದ ಲಸಿಕೆ ಸಿಗಲಿದೆ. Read more…

BIG BREAKING: ಮಾರಕ ಕೊರೋನಾದಿಂದ ಮಾಜಿ ಅಟಾರ್ನಿ ಜನರಲ್, ಖ್ಯಾತ ನ್ಯಾಯವಾದಿ ಸೋಲಿ ಸೊರಾಬ್ಜಿ ನಿಧನ

ನವದೆಹಲಿ: ಮಾಜಿ ಅಟಾರ್ನಿ ಜನರಲ್ ಮತ್ತು ಖ್ಯಾತ ಅಂತಾರಾಷ್ಟ್ರೀಯ ನ್ಯಾಯವಾದಿ ಸೋಲಿ ಸೊರಾಬ್ಜಿ ಕೊರೋನಾ ಸೋಂಕಿನಿಂದ ಶುಕ್ರವಾರ ಮೃತಪಟ್ಟಿದ್ದಾರೆ. ಅವರಿಗೆ 91 ವರ್ಷ ವಯಸ್ಸಾಗಿತ್ತು. ಹಿರಿಯ ವಕೀಲರಾದ ಸೋಲಿ Read more…

BIG NEWS: ಒಂದೇ ದಿನದಲ್ಲಿ ದಾಖಲೆ ಪ್ರಮಾಣದಲ್ಲಿ ಏರಿಕೆಯಾದ ಕೊರೊನಾ ಸೋಂಕಿತರ ಸಂಖ್ಯೆ – 24 ಗಂಟೆಯಲ್ಲಿ 3,86,452 ಜನರಿಗೆ ಕೊರೊನಾ ಪಾಸಿಟಿವ್

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,86,452 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

BREAKING: ಮಕ್ಕಳನ್ನು ಶಾಲೆಗೆ ಸೇರಿಸುವ ಪೋಷಕರಿಗೆ ಗುಡ್ ನ್ಯೂಸ್; CBSE ಮಹತ್ವದ ನಿರ್ಧಾರ -ಶಾಲಾ ಪ್ರವೇಶಾತಿಗೆ ಜೂನ್ 30 ರ ವರೆಗೆ ಗಡುವು ವಿಸ್ತರಣೆ

ನವದೆಹಲಿ: ದೇಶದಲ್ಲಿ ಕೋವಿಡ್ ಪರಿಸ್ಥಿತಿಯನ್ನು ಗಮನದಲ್ಲಿಟ್ಟುಕೊಂಡು ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ ಮಹತ್ವದ ನಿರ್ಧಾರ ಕೈಗೊಂಡಿದೆ. ಶಾಲೆಗಳ ನೋಂದಣಿ ಮತ್ತು ನವೀಕರಣಕ್ಕೆ ಗಡುವು ವಿಸ್ತರಣೆ ಮಾಡಲಾಗಿದೆ. ಜೂನ್ 30 Read more…

ಬೆಚ್ಚಿಬೀಳಿಸುವಂತಿದೆ ನಕಲಿ ರೆಮ್ ಡೆಸಿವಿವಿರ್ ದಂಧೆ: ಪೊಲೀಸರ ಭರ್ಜರಿ ಬೇಟೆ: ಕಾರ್ಖಾನೆ ಮೇಲೆ ದಾಳಿ -5 ಮಂದಿ ಅರೆಸ್ಟ್

ನವದೆಹಲಿ: ದೆಹಲಿ ಪೊಲೀಸರು ಗುರುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು, ಉತ್ತರಾಖಂಡ್ ನ ಕೊಟ್ ದ್ವಾರ್ ಪ್ರದೇಶದಲ್ಲಿ ನಕಲಿ ರೆಮ್ ಡೆಸಿವಿರ್ ಚುಚ್ಚುಮದ್ದು ಕಾರ್ಖಾನೆ ಮೇಲೆ ದಾಳಿ ನಡೆಸಿದ್ದಾರೆ. 196 Read more…

ಮನಸ್ಸಿಗೆ ಮುದ ನೀಡುತ್ತೆ ತಾಯಿ ಮತ್ತು ಪುಟಾಣಿ ಕಂದಮ್ಮಳ ಜುಗಲ್​ಬಂಧಿ..!

ಸೋಶಿಯಲ್​ ಮೀಡಿಯಾದಲ್ಲಿ ಮನಸ್ಸಿಗೆ ಮುದ ನೀಡುವ ಸಾಕಷ್ಟು ವಿಡಿಯೋಗಳು ಹರಿದಾಡ್ತಾನೇ ಇರುತ್ತದೆ. ಇದೇ ಸಾಲಿಗೆ ತಾಯಿ ಹಾಗೂ ಪುಟ್ಟ ಮಗುವಿನ ಜುಗಲ್​ಬಂಧಿಯ ವಿಡಿಯೋ ಕೂಡ ಸೇರಿದ್ದು ಇದನ್ನ ವೀಕ್ಷಿಸಿದ Read more…

ಜಿಮೇಲ್​ ಪಾಸ್​ವರ್ಡ್ ರಿಸೆಟ್​​ಗೆ ಗೂಗಲ್‌ ಸಿಇಓ ಬಳಿ ಸಲಹೆ ಕೇಳಿದ ಭೂಪ…!

ಜಿಮೇಲ್​​ ಖಾತೆಯ ಪಾಸ್​ವರ್ಡ್​ ಕಳೆದುಕೊಳ್ಳೋದು ಬಹಳ ಸಾಮಾನ್ಯ ವಿಷಯವಾಗಿದೆ. ಆದರೆ ಯುಟ್ಯೂಬ್​ನಲ್ಲಿ ಈ ಎಲ್ಲಾ ಗೊಂದಲಕ್ಕೆ ಪರಿಹಾರ ಸಿಗುತ್ತೆ. ಹೀಗಾಗಿ ಪಾಸ್​ವರ್ಡ್ ಮರೆತು ಹೋಗಿದ್ದರೂ ಸಹ ಅದೊಂದು ದೊಡ್ಡ Read more…

ಲಸಿಕೆಗೆ ನೂಕುನುಗ್ಗಲು, 18 ವರ್ಷ ಮೇಲ್ಪಟ್ಟವರಿಗೆ ನಾಳೆಯಿಂದಲ್ಲ, ಮೇ 3 ನೇ ವಾರದಿಂದ ವ್ಯಾಕ್ಸಿನ್ ನೀಡಿಕೆ ಸಾಧ್ಯತೆ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡುವ ಬದಲು ಮೇ ಮೂರನೇ ವಾರ ಲಸಿಕೆ ನೀಡಿಕೆ ಆರಂಭಿಸಲಾಗುತ್ತದೆ ಎನ್ನಲಾಗಿದೆ. ಲಸಿಕೆಗೆ ಭಾರಿ ಬೇಡಿಕೆ ಉಂಟಾಗಿ Read more…

ಬಂಗಾಳದಲ್ಲಿ ದೀದಿ ಹ್ಯಾಟ್ರಿಕ್, ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ

ನವದೆಹಲಿ: 5 ರಾಜ್ಯಗಳಲ್ಲಿ ನಡೆದ ವಿಧಾನಸಭಾ ಚುನಾವಣೆಯ ಮತದಾನೋತ್ತರ ಸಮೀಕ್ಷೆ ಪ್ರಕಟವಾಗಿದ್ದು, ಪಶ್ಚಿಮ ಬಂಗಾಳದಲ್ಲಿ ಮಮತಾ ಬ್ಯಾನರ್ಜಿ ಮತ್ತೆ ಅಧಿಕಾರಕ್ಕೆ ಬರಲಿದ್ದಾರೆ. ತಮಿಳುನಾಡಿನಲ್ಲಿ ಡಿಎಂಕೆ ಅಧಿಕಾರಕ್ಕೆ ಬರಲಿದೆ. ಪಶ್ಚಿಮ Read more…

1000 ಬೆಡ್ ಕೋವಿಡ್ ಕೇರ್ ಸೆಂಟರ್ ನಿರ್ಮಾಣ, ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಿದ ರಿಲಯನ್ಸ್

ಗುಜರಾತ್ ನ ಜಾಮ್ ನಗರದಲ್ಲಿ ರಿಲಯನ್ಸ್ ಫೌಂಡೇಶನ್ ನಿಂದ 1000 ಬೆಡ್ ಹೊಂದಿರುವ ಕೋವಿಡ್ ಕೇರ್ ಸೆಂಟರ್ ನಿರ್ಮಿಸಿ ಉಚಿತ ಚಿಕಿತ್ಸೆಗೆ ವ್ಯವಸ್ಥೆ ಮಾಡಲಾಗಿದೆ. ಕೇಂದ್ರದ ಸೋಂಕಿತರೆಲ್ಲರಿಗೂ ಉಚಿತ Read more…

ದಂಡಿನೊಂದಿಗೆ ಮದುವೆ ಮಂಟಪಕ್ಕೆ ದಾಳಿ ಮಾಡಿ ದರ್ಪ ತೋರಿದ್ದ ಡಿಸಿ ಸಸ್ಪೆಂಡ್

ಅಗರ್ತಲಾ: ಮದುವೆ ಸಮಾರಂಭದ ಸ್ಥಳಕ್ಕೆ ದಾಳಿ ಮಾಡಿ ದರ್ಪದ ವರ್ತನೆ ತೋರಿದ್ದ ಡಿಸ್ಟ್ರಿಕ್ ಮ್ಯಾಜಿಸ್ಟ್ರೇಟ್ ಅವರನ್ನು ಸಸ್ಪೆಂಡ್ ಮಾಡಲಾಗಿದೆ. ತ್ರಿಪುರಾದ ಅಗರ್ತಲಾದಲ್ಲಿ ನಡೆಯುತ್ತಿದ್ದ ಮದುವೆ ಸಮಾರಂಭಕ್ಕೆ ತೆರಳಿದ್ದ ಜಿಲ್ಲಾ Read more…

ಆಂಬುಲೆನ್ಸ್ ಆಗಿ ಬದಲಾಯ್ತು ಆಟೋರಿಕ್ಷಾ…!

ದೇಶದಲ್ಲಿ ಕೊರೊನಾ ಎರಡನೆ ಅಲೆಯ ರಣಕೇಕೆ ಮುಂದುವರಿದಿದೆ. ಸೂಕ್ತ ಚಿಕಿತ್ಸೆಗಾಗಿ ಜನರು ಪರದಾಡುತ್ತಿರುವ ಈ ಹೊತ್ತಲ್ಲೇ ಭೋಪಾಲ್​ನ ಆಟೋ ರಿಕ್ಷಾ ಚಾಲಕ ತಮ್ಮ ವಾಹನವನ್ನ ಆಂಬುಲೆನ್ಸ್ ಆಗಿ ಬದಲಿಸಿದ್ದಾರೆ. Read more…

ಹೋಮ್​ ಐಸೋಲೇಷನ್​ನಲ್ಲಿರುವವರಿಗೆ ಕೇಂದ್ರ ಸರ್ಕಾರದಿಂದ ಹೊಸ ಮಾರ್ಗಸೂಚಿ

ಕೊರೊನಾ ವೈರಸ್​ ಕೇಸ್​ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿರುವ ಹಿನ್ನೆಲೆ ಆಸ್ಪತ್ರೆಗಳಲ್ಲಿ ಬೆಡ್​ ಅಭಾವ, ವೈದ್ಯಕೀಯ ಆಮ್ಲಜನಕದ ಅಭಾವ ಸೇರಿದಂತೆ ಅನೇಕ ಸಮಸ್ಯೆಗಳು ತಲೆದೋರಿದೆ. ಈ ನಡುವೆ ಕೇಂದ್ರ ಆರೋಗ್ಯ Read more…

ವಿಮಾನ ನಿಲ್ದಾಣದಿಂದ ತಪ್ಪಾಗಿ ಆಮ್ಲಜನಕ ಸಾಂದ್ರಕ ಹೊತ್ತೊಯ್ದ CSK ಸದಸ್ಯ….!

ಕಳೆದ 24 ಗಂಟೆಗಳಲ್ಲಿ ದೆಹಲಿಯಲ್ಲಿ 25,986 ಹೊಸ ಕೊರೊನಾ ಕೇಸ್​ ಹಾಗೂ 368ಕ್ಕೂ ಅಧಿಕ ಕೊರೊನಾ ಸಾವುಗಳನ್ನ ವರದಿ ಮಾಡಿದೆ. ವೈದ್ಯಕೀಯ ಆಮ್ಲಜನಕಗಳ ಕೊರತೆಯಿಂದಾಗಿ ಕೊರೊನಾವನ್ನ ಎದುರಿಸೋದು ಇನ್ನಷ್ಟು Read more…

ಕೇರಳ ಪೊಲೀಸರ ಕೋವಿಡ್ ಡಾನ್ಸ್ ಸಖತ್ ವೈರಲ್

ಕೋವಿಡ್ ಸಾಂಕ್ರಾಮಿಕ ನಿಯಂತ್ರಣ ವಿಚಾರದಲ್ಲಿ ಪೊಲೀಸರ ಸಾಹಸ ಅಷ್ಟಿಷ್ಟಲ್ಲ, ಜನಜಾಗೃತಿ ಮೂಡಿಸುವಲ್ಲಿ ಅವರ ಪಾತ್ರ ಬಹಳ ದೊಡ್ಡದಿದೆ. ವಿವಿಧ ರಾಜ್ಯಗಳ ಪೊಲೀಸರು ತಮ್ಮದೇ ಆದ ರೀತಿಯಲ್ಲಿ ಜನಜಾಗೃತಿ ಮೂಡಿಸಿ Read more…

BIG NEWS: ಕೊರೊನಾ ಲಸಿಕೆ ಲಭ್ಯತೆ ಕುರಿತು ಕೇಂದ್ರ ಸರ್ಕಾರದಿಂದ ಮಹತ್ವದ ಮಾಹಿತಿ – ಅಂಕಿಅಂಶ ಬಿಡುಗಡೆ ಮಾಡಿದ ಆರೋಗ್ಯ ಸಚಿವಾಲಯ

ದೇಶದ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಲ್ಲಿ ಒಂದು ಕೋಟಿಗೂ ಅಧಿಕ ಲಸಿಕೆ ಡೋಸ್​ಗಳ ಸಂಗ್ರಹವಿದೆ. ಹಾಗೂ ಮುಂದಿನ ಮೂರು ದಿನಗಳಲ್ಲಿ ಹೆಚ್ಚುವರಿ 57,70,000 ಡೋಸ್​ಗಳನ್ನ ಸ್ವೀಕರಿಸಲಿವೆ ಎಂದು ಕೇಂದ್ರ Read more…

ಕೊರೊನಾ ವಿರುದ್ಧ ಹೋರಾಡಿ ಗೆದ್ದ 105 ವರ್ಷದ ಪತಿ, 95 ವರ್ಷದ ಪತ್ನಿ….!

ಕೋವಿಡ್ ಎಲ್ಲೆಡೆ ವ್ಯಾಪಿಸಿ ಹಿರಿ- ಕಿರಿಯ ಎನ್ನದೇ ಜನರ ಬಲಿ ಪಡೆದುಕೊಳ್ಳುತ್ತಿದೆ. ಇಂಥದ್ದರಲ್ಲಿ ಇಲ್ಲೊಂದು ಮಿರಾಕಲ್ ನಡೆದಿದೆ. 105 ವರ್ಷದ ಧೇನು ಚವಾಣ್‌ ಮತ್ತು 95 ವರ್ಷದ ಅವರ Read more…

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​ಗೆ ಕೊರೊನಾ

ರಾಜಸ್ಥಾನ ಸಿಎಂ ಅಶೋಕ್​ ಗೆಹ್ಲೋಟ್​​ ಕೊರೊನಾ ಸೋಂಕಿಗೆ ತುತ್ತಾಗಿದ್ದಾರೆ. ಟ್ವಿಟರ್​ನಲ್ಲಿ ಈ ವಿಚಾರವನ್ನ ಶೇರ್​ ಮಾಡಿರುವ ಗೆಹ್ಲೋಟ್​ ಹೋಮ್​ ಐಸೋಲೇಷನ್​ನಲ್ಲಿ ಇರೋದಾಗಿ ಹೇಳಿದ್ದಾರೆ. ಗೆಹ್ಲೋಟ್​​ ಪತ್ನಿ ಕೊರೊನಾ ಪಾಸಿಟಿವ್​ಗೆ Read more…

BIG NEWS: 24 ಗಂಟೆಯಲ್ಲಿ 3,79,257 ಜನರಲ್ಲಿ ಕೊರೊನಾ ಸೋಂಕು ದೃಢ; 3,600ಕ್ಕೂ ಹೆಚ್ಚು ಜನ ಸಾವು

ನವದೆಹಲಿ: ಭಾರತದಲ್ಲಿ ಕೊರೊನಾ ಮಹಾಸ್ಫೋಟ ಸಂಭವಿಸುತ್ತಿದ್ದು, ದಿನದಿಂದ ದಿನಕ್ಕೆ ದಾಖಲೆ ಪ್ರಕರಣಗಳು ಪತ್ತೆಯಾಗುತ್ತಿವೆ. ಕಳೆದ 24 ಗಂಟೆಯಲ್ಲಿ 3,79,257 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ Read more…

ಕಟ್ಟಡ ನಿರ್ಮಾಣ ಕಾರ್ಮಿಕರ ಖಾತೆಗೆ 1500 ಜಮಾ: ಲಾಕ್ಡೌನ್ ಜಾರಿ ಹಿನ್ನೆಲೆ ಮಹಾರಾಷ್ಟ್ರ ಸರ್ಕಾರ ನೆರವು

ಮುಂಬೈ: ಮಹಾರಾಷ್ಟ್ರದಲ್ಲಿ ಲಾಕ್ಡೌನ್ ಜಾರಿಯಲ್ಲಿರುವ ಕಾರಣ ಸಂಕಷ್ಟದಲ್ಲಿರುವ ನಿರ್ಮಾಣ ಕಾರ್ಮಿಕರಿಗೆ ಆರ್ಥಿಕ ನೆರವು ನೀಡಲು ಸರ್ಕಾರ ಮುಂದಾಗಿದೆ. ನಿರ್ಮಾಣ ಕಾರ್ಮಿಕರ ಖಾತೆಗಳಿಗೆ ತಲಾ 1500 ರೂಪಾಯಿ ಜಮಾ ಮಾಡಲಾಗಿದೆ. Read more…

ಕೊರೊನಾ ಸೋಂಕಿನಿಂದ ಆಸ್ಪತ್ರೆಗೆ ದಾಖಲಾದರೂ ವ್ಯಾಸಂಗ ನಿಲ್ಲಿಸದ ವಿದ್ಯಾರ್ಥಿ..!

ಕೊರೊನಾ ವೈರಸ್​ನಿಂದಾಗಿ ಜನರ ಜೀವನವೇ ಸಂಪೂರ್ಣ ಬದಲಾಗಿದೆ. ಆದರೆ ಕೋವಿಡ್​ 19 ಸೋಂಕಿಗೆ ಚಾರ್ಟಡ್​ ಅಕೌಟೆಂಟ್​ ವ್ಯಾಸಂಗ ಮಾಡುತ್ತಿದ್ದ ಯುವಕನ ವ್ಯಾಸಂಗಕ್ಕೆ ಯಾವುದೇ ಅಡ್ಡಿ ತರಲು ಸಾಧ್ಯವಾಗಿಲ್ಲ. ಕೊರೊನಾ Read more…

ಬರೋಬ್ಬರಿ 1400 ಕಿ.ಮೀ ಕ್ರಮಿಸಿ ಸ್ನೇಹಿತನ ಪೋಷಕರಿಗೆ ಆಕ್ಸಿಜನ್​ ಸಿಲಿಂಡರ್​ ಒದಗಿಸಿದ ʼಹೃದಯವಂತʼ

ದೇಶದಲ್ಲಿ ಕೊರೊನಾ ಎರಡನೇ ಅಲೆ ಮಿತಿಮೀರಿರುವ ಬೆನ್ನಲ್ಲೇ ವೈದ್ಯಕೀಯ ಸೌಲಭ್ಯಗಳಿಗೆ ಅಭಾವ ಉಂಟಾಗಿದೆ. ಐಸಿಯು ಬೆಡ್​ಗಳು, ವೈದ್ಯಕೀಯ ಆಮ್ಲಜನಕ, ರೆಮಿಡಿಸಿವರ್​ ಹೀಗೆ ಸಾಕಷ್ಟು ಸಮಸ್ಯೆಗಳು ಉಂಟಾಗುತ್ತಿದೆ. ಸೋಶಿಯಲ್​ ಮೀಡಿಯಾ Read more…

ಲಸಿಕೆಗೆ ನೂಕು ನುಗ್ಗಲು: 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ – ಮೂರೇ ಗಂಟೆಯಲ್ಲಿ 80 ಲಕ್ಷ ನೋಂದಣಿ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಿದ್ದು, ಇದಕ್ಕಾಗಿ ಕೋ ವಿನ್ ವೆಬ್ಸೈಟ್ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ. ನೋಂದಣಿ ಆರಂಭವಾದ ಕೇವಲ ಮೂರು ಗಂಟೆ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...