alex Certify ಲಸಿಕೆಗೆ ನೂಕು ನುಗ್ಗಲು: 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ – ಮೂರೇ ಗಂಟೆಯಲ್ಲಿ 80 ಲಕ್ಷ ನೋಂದಣಿ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕೆಗೆ ನೂಕು ನುಗ್ಗಲು: 18 ವರ್ಷ ಮೇಲ್ಪಟ್ಟವರಿಗೆ ವ್ಯಾಕ್ಸಿನ್ – ಮೂರೇ ಗಂಟೆಯಲ್ಲಿ 80 ಲಕ್ಷ ನೋಂದಣಿ

ನವದೆಹಲಿ: ಮೇ 1 ರಿಂದ 18 ವರ್ಷ ಮೇಲ್ಪಟ್ಟವರಿಗೆ ಲಸಿಕೆ ನೀಡಲಿದ್ದು, ಇದಕ್ಕಾಗಿ ಕೋ ವಿನ್ ವೆಬ್ಸೈಟ್ನಲ್ಲಿ ನೋಂದಣಿ ಪ್ರಕ್ರಿಯೆ ಆರಂಭವಾಗಿದೆ.

ನೋಂದಣಿ ಆರಂಭವಾದ ಕೇವಲ ಮೂರು ಗಂಟೆ ಅವಧಿಯಲ್ಲಿ 80 ಲಕ್ಷ ಮಂದಿ ನೊಂದಾಯಿಸಿಕೊಂಡಿದ್ದಾರೆ. ಒಮ್ಮೆಲೆ ಭಾರೀ ಸಂಖ್ಯೆಯ ಜನ ನೋಂದಣಿಗೆ ಮುಂದಾಗಿದ್ದರಿಂದ ವೆಬ್ಸೈಟ್ ನಲ್ಲಿ ಸಮಸ್ಯೆ ಉಂಟಾಯಿತು. ಸಮಸ್ಯೆ ಸರಿಯಾದ ನಂತರ ಮತ್ತೆ ನೋಂದಣಿ ಪ್ರಕ್ರಿಯೆ ನಡೆದಿದೆ. 3 ಗಂಟೆಯಲ್ಲಿ 79.65 ಜನ ನೋಂದಾಯಿಸಿಕೊಂಡಿದ್ದಾರೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...