alex Certify India | Kannada Dunia | Kannada News | Karnataka News | India News - Part 1066
ಕನ್ನಡ ದುನಿಯಾ
    Dailyhunt JioNews

Kannada Duniya

ಲಸಿಕಾ ಕೇಂದ್ರಕ್ಕೆ ತೆರಳಿ ಮೊದಲ ಡೋಸ್​ ಪಡೆಯೋ ಮೂಲಕ ಗ್ರಾಮಕ್ಕೆ ಮಾದರಿಯಾದ್ರು 96 ವರ್ಷದ ವೃದ್ಧೆ…!

ಕೊರೊನಾ ಲಸಿಕೆಗಾಗಿ ಕಾಯುತ್ತಿರುವವರ ಸಂಖ್ಯೆ ಒಂದೆಡೆಯಾದರೆ ಲಸಿಕೆಯಿಂದ ಜೀವಕ್ಕೆ ಏನಾದರೂ ಹಾನಿಯಾಗಿಬಿಡುತ್ತೇನೋ ಅಂತಾ ಹೆದರುವವರ ಪಂಗಡವೇ ಇನ್ನೊಂದು ಕಡೆ. ಲಸಿಕೆ ಅಂದರೆ ಸಾಕು ಹೆದರಿಕೊಳ್ಳುವವರ ನಡುವೆ ಬರೋಬ್ಬರಿ 96 Read more…

ಆಶ್ರಮದಲ್ಲಿ ನಾಲ್ವರನ್ನು ಕೊಂದಿದ್ದ ಮಹಿಳೆ 17 ವರ್ಷಗಳ ಬಳಿಕ ಅರೆಸ್ಟ್

ಅಮೆರಿಕ ಪ್ರಜೆ ಸೇರಿದಂತೆ ನಾಲ್ವರನ್ನು ಕೊಲೆಗೈದ ಆರೋಪದ ಮೇಲೆ ದೆಹಲಿ ಮಹಿಳೆಯೊಬ್ಬರನ್ನ ಅಹಮದಾಬಾದ್‌ ಪೊಲೀಸರು ಬಂಧಿಸಿದ್ದಾರೆ. ಇಲ್ಲಿನ ಮೆಹ್ಸಾನಾ ಪಟ್ಟಣದ ಕಾದಿ ಪ್ರದೇಶದ ಉತ್ವಾ ಆಶ್ರಮದಲ್ಲಿ ನಡೆದ ನಾಲ್ವರ Read more…

BIG NEWS: ರಾಮ ಸೇತು ‘ರಾಷ್ಟ್ರೀಯ ಸ್ಮಾರಕ’ವೆಂದು ಘೋಷಿಸಲು ಕೇಂದ್ರದ ಸಿದ್ದತೆ

ರಾಮ ಸೇತುವನ್ನು ರಾಷ್ಟ್ರೀಯ ಸ್ಮಾರಕವನ್ನಾಗಿ ಘೋಷಿಸುವ ಸಾಧ್ಯತೆಯನ್ನು ಕೇಂದ್ರ ಸಂಸ್ಕೃತಿ ಹಾಗೂ ಪ್ರವಾಸೋದ್ಯಮ ಸಚಿವ ಪ್ರಹ್ಲಾದ್ ಸಿಂಗ್ ಪಟೇಲ್ ಸೂಚಿಸಿದ್ದಾರೆ. ಮಾಧ್ಯಮದೊಂದಿಗೆ ಮಾತನಾಡಿದ ಪಟೇಲ್, “ರಾಮ ಸೇತುವನ್ನು ರಾಷ್ಟ್ರೀಯ Read more…

ತಂಗಿಯನ್ನು ಚುಡಾಯಿಸಿದವನಿಗೆ ಬುದ್ದಿ ಕಲಿಸಲು ಹೋದವನು ಮಾಡಿದ್ದೇನು ಗೊತ್ತಾ….?

ತನ್ನ ಒಡಹುಟ್ಟಿದವಳನ್ನು ಚುಡಾಯಿಸಿದ ವ್ಯಕ್ತಿಗೆ ಪಾಠ ಕಲಿಸಲು ಮುಂದಾದ ಮಧ್ಯ ಪ್ರದೇಶದ ವ್ಯಕ್ತಿಯೊಬ್ಬರು ಖುದ್ದು ತಾವೇ ಸೀರೆಯುಟ್ಟುಕೊಂಡು ಹೋಗಿದ್ದು, ಬಳಿಕ ಆತನೊಂದಿಗೆ ಸ್ನೇಹ ಬೆಳೆಸಿ ಕಂಠಪೂರ್ತಿ ಕುಡಿದಿದ್ದಾನೆ. ಇಲ್ಲಿನ Read more…

ಮೇಕಪ್‌ ಮಾಡಿಸಿಕೊಳ್ಳುವಾಗಲೇ ಡಯಟ್‌ ಕಥೆ ಹೇಳಿದ ವಧು

ಮದುವೆ ಕಾರ್ಯಕ್ರಮಕ್ಕೂ ಮುನ್ನ ಡಯಟ್​ ಮಾಡುತ್ತಿದ್ದ ವಧು ತನಗೆ ಹಸಿವಾಗುತ್ತಿದೆ ಎಂದು ಹೇಳಿದ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ಸಿಕ್ಕಾಪಟ್ಟೆ ವೈರಲ್​ ಆಗಿದೆ. ಈ ವಿಡಿಯೋದಲ್ಲಿ ಉಪಾಸನಾ ಎಂಬ ವಧು Read more…

ಮನಕಲಕುವಂತಿದೆ ಶ್ವಾನದ ಜೊತೆಗಿನ ಏರ್​ಪೋರ್ಟ್ ಸಿಬ್ಬಂದಿ ಬಾಂಧವ್ಯ..!

ಮನುಷ್ಯ ಹಾಗೂ ಶ್ವಾನಗಳ ನಡುವಿನ ಬಾಂಧವ್ಯ ಎಂತಾದ್ದು ಎಂದು ಸಾರುವಂತಹ ವಿಡಿಯೋವೊಂದು ಸೋಶಿಯಲ್​ ಮೀಡಿಯಾದಲ್ಲಿ ರೌಂಡ್ಸ್ ಹಾಕುತ್ತಿದೆ. ಇಂಡಿಗೋದ ಸಿಬ್ಬಂದಿಯಾದ ಜೋಸೆಫ್​ ರೋಡ್ರಿಗಸ್​ ಎಂಬವರು ಬಿಳಿ ಬಣ್ಣದ ಬೀದಿ Read more…

ಡಾರ್ಜೆಲಿಂಗ್​​ನಲ್ಲಿ ಭಾರೀ ಭೂ ಕುಸಿತ: ಕೊಚ್ಚಿ ಹೋದ ರಾಷ್ಟ್ರೀಯ ಹೆದ್ದಾರಿ

ಪಶ್ಚಿಮ ಬಂಗಾಳದ ಡಾರ್ಜೆಲಿಂಗ್​​ನಲ್ಲಿ ಶುಕ್ರವಾರ ನಡೆದ ಭೂಕುಸಿತದಲ್ಲಿ ರಾಷ್ಟ್ರೀಯ ಹೆದ್ದಾರಿ 55ರ ಒಂದು ಭಾಗವೇ ಕೊಚ್ಚಿ ಹೋಗಿದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ. ಈ ಘಟನೆಯಿಂದಾಗಿ ಯಾವುದೇ ಸಾವು Read more…

OMG: ಮಟನ್‌ ಖಾದ್ಯ ತಯಾರಿಸಿಲ್ಲವೆಂಬ ಕಾರಣಕ್ಕೆ ರದ್ದಾಯ್ತು ಮದುವೆ…!

ಮದುವೆ ಕಾರ್ಯಕ್ರಮದಲ್ಲಿ ವಧುವಿನ ಕಡೆಯವರು ಮಟನ್​​ ಖಾದ್ಯ ತಯಾರಿಸಲಿಲ್ಲ ಎಂಬ ಕಾರಣಕ್ಕೆ ವರ ಮದುವೆಯನ್ನೇ ನಿರಾಕರಿಸಿದ ಘಟನೆ ಜೈಪುರದಲ್ಲಿ ನಡೆದಿದೆ. 27 ವರ್ಷದ ರಮಾಕಾಂತ್​​​ ಪಾತ್ರ ಎಂಬಾತ ಮದುವೆ Read more…

ಆತ್ಮಹತ್ಯೆ ಯತ್ನದ ಹಿಂದಿನ ಅಸಲಿ ಕಾರಣ ಬಿಚ್ಚಿಟ್ಟ ʼಬಾಬಾ ಕಾ ಡಾಬಾʼ ಮಾಲೀಕ..!

ಆತ್ಮಹತ್ಯೆಗೆ ಯತ್ನಿಸಿ ಆಸ್ಪತ್ರೆಗೆ ದಾಖಲಾಗಿದ್ದ ʼಬಾಬಾ ಕಾ ಡಾಬಾʼ ಖ್ಯಾತಿಯ ಕಾಂತಾ ಪ್ರಸಾದ್​​ ಸಫ್ದರ್​ಗಂಜ್​ ಆಸ್ಪತ್ರೆಯಿಂದ ಡಿಸ್ಚಾರ್ಜ್ ಆಗಿದ್ದಾರೆ. ಆಸ್ಪತ್ರೆಯಿಂದ ಡಿಸ್ಚಾರ್ಜ್ ಆದ ಬಳಿಕ ತಾವೇಕೆ ಆತ್ಮಹತ್ಯೆಗೆ ಯತ್ನಿಸಿದ್ದು Read more…

ಲಸಿಕೆ ತುಂಬದೆ ಸಿರಿಂಜ್​​ ಇಂಜೆಕ್ಟ್‌ ಮಾಡಿದ ನರ್ಸ್​: ವೈರಲ್​ ಆಯ್ತು ಬೆಚ್ಚಿಬೀಳಿಸುವ ವಿಡಿಯೋ..!

ದೇಶದಲ್ಲಿ ಕೊರೊನಾ ಲಸಿಕೆಯ ಅಭಿಯಾನ ಭರದಿಂದ ಸಾಗಿದೆ. ಈ ನಡುವೆ ಬಿಹಾರದ ನರ್ಸ್ ಒಬ್ಬರು ಸಿರಿಂಜ್​ ತುಂಬಿಸದೇ ವ್ಯಕ್ತಿಗೆ ಲಸಿಕೆ ನೀಡಿದಂತೆ ನಾಟಕ ಮಾಡಿದ್ದು, ಈ ವಿಡಿಯೋ ಸೋಶಿಯಲ್​ Read more…

BIG NEWS: ಇನ್ನೇನು ಎರಡನೇ ಅಲೆ ಮುಗೀತು ಎಂದುಕೊಂಡವರಿಗೆ ಇಲ್ಲಿದೆ ಮುಖ್ಯ ಮಾಹಿತಿ

ನವದೆಹಲಿ: ದೇಶದಲ್ಲಿ ಕೊರೋನಾ ಎರಡನೆಯ ಅಲೆ ಇನ್ನೂ ಮುಗಿದಿಲ್ಲ ಎಂದು ದೇಶದ ಜನರಿಗೆ ಐಸಿಎಂಆರ್ ಮುಖ್ಯಸ್ಥ ಬಲರಾಮ ಭಾರ್ಗವ ತಿಳಿಸಿದ್ದಾರೆ. ಜನರು ಮಾಸ್ಕ್ ಧರಿಸುವ ಜೊತೆಗೆ ಮಾರ್ಗಸೂಚಿ ಪಾಲಿಸಬೇಕು. Read more…

BIG BREAKING: ಮೂರನೇ ಅಲೆಗೆ ಮೊದಲೇ ಮಕ್ಕಳ ರಕ್ಷಣೆಗೆ ಬ್ರಹ್ಮಾಸ್ತ್ರ ರೆಡಿ

ನವದೆಹಲಿ: ದೇಶದಲ್ಲಿ ಕೊರೋನಾ ಮೂರನೇ ಅಲೆ ಮಕ್ಕಳ ಮೇಲೆ ಪರಿಣಾಮ ಬೀರಬಹುದೆನ್ನುವ ಹೊತ್ತಲ್ಲೇ  ಕೊರೋನಾ ತಡೆಗೆ ಮತ್ತೊಂದು ಅಸ್ತ್ರ ಸಿದ್ಧವಾಗ್ತಿದೆ. ಈ ವಾರ ಕೊವಾವ್ಯಾಕ್ಸ್ ಲಸಿಕೆಯ ಮೊದಲ ಬ್ಯಾಚ್ Read more…

ಏರ್​ ಇಂಡಿಯಾ ವಿಮಾನದಲ್ಲಿ ಪ್ರಯಾಣಿಸಿದ್ದು ಓರ್ವ ಪ್ರಯಾಣಿಕ ಮಾತ್ರ…!

ಅಮೃತ್​ಸರದಿಂದ ದುಬೈವರೆಗೆ ಏರ್​ ಇಂಡಿಯಾ ಅಂತಾರಾಷ್ಟ್ರೀಯ ವಿಮಾನದಲ್ಲಿ ಏಕಾಂಗಿಯಾಗಿ ಪ್ರಯಾಣ ಮಾಡುವ ವೇಳೆ ನನಗೆ ಮಹಾರಾಜನಂತೆ ಎನಿಸುತ್ತಿತ್ತು ಎಂದು ಅರಬ್​ ರಾಷ್ಟ್ರದ ಉದ್ಯಮಿ ಅನುಭವ ಹಂಚಿಕೊಂಡಿದ್ದಾರೆ. ಎಸ್​ಪಿ ಸಿಂಗ್​ Read more…

ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​ ಅಧಿಕೃತ ಖಾತೆ ಲಾಕ್​ ಮಾಡಿದ್ದ ಟ್ವಿಟರ್..!

ಟ್ವಿಟರ್​​ ಸಂಸ್ಥೆಯು ಕೇಂದ್ರ ಸಚಿವ ರವಿಶಂಕರ್​ ಪ್ರಸಾದ್​​ರ ಖಾತೆಯನ್ನ ಲಾಕ್​ ಮಾಡಿತ್ತು. ಇದರಿಂದಾಗಿ ತಮ್ಮ ಸ್ವಂತ ಟ್ವಿಟರ್ ಖಾತೆಗೆ ರವಿಶಂಕರ್​ ಪ್ರಸಾದ್​​ಗೆ ಎಂಟ್ರಿ ಇಲ್ಲದಂತೆ ಆಗಿತ್ತು. ರವಿಶಂಕರ್ ಪ್ರಸಾದ್​ರ Read more…

ಮೊಮ್ಮಗಳ ಮಾಡರ್ನ್​ ಉಡುಪು ಕಂಡು ಅಜ್ಜಿ ಕೇಳಿದ್ರು ಈ ಪ್ರಶ್ನೆ

ಈ ಜನರೇಷನ್​ ಗ್ಯಾಪ್​​ ಅನ್ನೋದು ಒಮ್ಮೊಮ್ಮೆ ಭಾರೀ ಸಮಸ್ಯೆಯನ್ನ ತಂದೊಡ್ಡುತ್ತದೆ. ಈ ಕಾಲದ ಸ್ಟೈಲ್​ಗಳು ಹಿರಿಯರಿಗೆ ಅರ್ಥವಾಗೋದಿಲ್ಲ. ಅವರ ಕಾಲದ ರೀತಿ ನೀತಿಗಳು ಕಿರಿಯರಿಗೆ ಸರಿ ಬರೋದಿಲ್ಲ. ಹೀಗಾಗಿ Read more…

ಏಷ್ಯಾಟಿಕ್‌ ಸಿಂಹದ ಹಳೆ ವಿಡಿಯೋ ಮತ್ತೆ ವೈರಲ್

ಗಿರ್‌ ರಾಷ್ಟ್ರೀಯ ಉದ್ಯಾನದಲ್ಲಿರುವ ಸಿಂಹವೊಂದರ ಹಳೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿಕೊಂಡು 11 ತಿಂಗಳ ಬಳಿಕ ಅದು ಮತ್ತು ವೈರಲ್ ಆಗಿದೆ. Read more…

ಬೈಕರ್‌ ಗೆ ಏಕಾಏಕಿ ಎದುರಾದ್ವು 3 ಕರಡಿ: ವಿಡಿಯೋ ವೈರಲ್

ಕೈಗಾರಿಕೋದ್ಯಮಿ ಆನಂದ್​ ಮಹೀಂದ್ರಾ ಟ್ವಿಟರ್​ನಲ್ಲಿ ಒಂದಿಲ್ಲೊಂದು ವಿಡಿಯೋಗಳನ್ನ ಶೇರ್​ ಮಾಡುವ ಮೂಲಕ ಅಭಿಮಾನಿಗಳನ್ನ ರಂಜಿಸುತ್ತಲೇ ಇರ್ತಾರೆ. ಇದೀಗ ತಮಿಳುನಾಡಿನಲ್ಲಿ ಸೆರೆ ಹಿಡಿದಿದ್ದು ಎನ್ನಲಾದ ವಿಡಿಯೋವನ್ನ ಟ್ವಿಟರ್​ನಲ್ಲಿ ಹಂಚಿಕೊಂಡಿದ್ದಾರೆ. ಈ Read more…

ಲೀಲಾಜಾಲವಾಗಿ ʼಯೋಗʼ ಮಾಡಿದ ಪುಟ್ಟ ಬಾಲಕ

ಅಂತಾರಾಷ್ಟ್ರೀಯ ಯೋಗ ದಿನದಂದು ಎಲ್ಲೆಲ್ಲೂ ಸೂರ್ಯ ನಮಸ್ಕಾರದ್ದೇ ಮಾತು. 4-5 ದಿನಗಳ ಬಳಿಕವೂ ಸೂರ್ಯ ನಮಸ್ಕಾರ ಮಾಡುತ್ತಾ ನೆಟ್ಟಿಗರು ತಂತಮ್ಮ ಚಿತ್ರಗಳನ್ನು ಸಾಮಾಜಿಕ ಜಾಲತಾಣದಲ್ಲಿ ಶೇರ್‌ ಮಾಡಿಕೊಂಡು ಖುಷಿ Read more…

ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಕಾರು

ಅತಿ ವೇಗವಾಗಿ ಹೋಗುತ್ತಿದ್ದ ಕಾರೊಂದು ಮೂರಡಿ ಎತ್ತರದ ರಸ್ತೆ ತಡೆಗೋಡೆ ಮೇಲೆ ಕಚ್ಚಿಕೊಂಡ ಘಟನೆ ಹಿಮಾಚಲ ಪ್ರದೇಶದ ಮಂಡಿ ಜಿಲ್ಲೆಯ ಸರ್ಕಾಘಾಟ್‌ನಲ್ಲಿ ಜರುಗಿದೆ. ಕ್ರಿಕೆಟ್ ಪ್ರೇಮಿಗಳ ಮನಗೆದ್ದ ಕೊಹ್ಲಿ Read more…

ತಿಮಿಂಗಿಲದ ವಾಂತಿ ಸಾಗಿಸುತ್ತಿದ್ದ ಆರು ಮಂದಿ ಅರೆಸ್ಟ್

ಅಂಬರ್ಗಿಸ್‌ ಅಥವಾ ತಿಮಿಂಗಿಲದ ವಾಂತಿ ಎಂದು ಕರೆಯಲ್ಪಡುವ ಮೇಣದ ರೀತಿಯ ಕರಿಯ ವಸ್ತುವೊಂದನ್ನು ಕಾಳಸಂತೆಯಲ್ಲಿ ಮಾರಾಟ ಮಾಡಲು ಸಾಗಿಸುತ್ತಿದ್ದ ಆರು ಮಂದಿಯ ಗ್ಯಾಂಗ್ ನ್ನು ತಮಿಳುನಾಡಿನ ತೂತ್ತುಕುಡಿ ಜಿಲ್ಲಾ Read more…

ಕಾರು ತೊಳೆಯುವಾಗ ತಾನೂ ಸ್ವಚ್ಚಗೊಂಡ ಶ್ವಾನ…..!

ನೀವೇನಾದರೂ ಡಲ್ ಮೂಡ್‌ನಲ್ಲಿದ್ದರೆ ಈ ವಿಡಿಯೋ ನೋಡಿ ಚಿಲ್ ಮಾಡಿ. ಉದ್ಯಮಿಮ ಹರ್ಷ್ ಗೋಯೆಂಕಾ ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಕಾರು ಸ್ವಚ್ಛಗೊಳಿಸುವ ಬ್ರಷ್‌ ಅನ್ನು ಹೇಗೆಲ್ಲಾ ಬಳಸಬಹುದು Read more…

SHOCKING: ಮೂರನೇ ಮದುವೆಯಾಗಲು ಮುಂದಾದ ಗಂಡನ ಮರ್ಮಾಂಗ ಕತ್ತರಿಸಿದ ಪತ್ನಿ

ಮುಜಾಫರನಗರ: ವಯಸ್ಸಿಗೆ ಬಂದ ಮಗಳ ಮದುವೆ ಮಾಡದೇ ಮೂರನೇ ಮದುವೆಯಾಗಲು ಮುಂದಾಗಿದ್ದ ಮೌಲ್ವಿಯನ್ನು ಆತನ ಪತ್ನಿಯೇ ಮರ್ಮಾಂಗ ಕತ್ತರಿಸಿ ಕೊಲೆ ಮಾಡಿದ ಘಟನೆ ಉತ್ತರ ಪ್ರದೇಶದ ಮುಜಾಫರನಗರದ ಶಿಕಾರ್ Read more…

ರಾಬರ್ಟ್ ವಾದ್ರಾಗೆ ದೆಹಲಿ ಪೊಲೀಸರಿಂದ ಶಾಕ್ – ಅಪಾಯಕಾರಿ ಚಾಲನೆಗೆ ದಂಡ

ನವದೆಹಲಿ: ಆಗ್ನೇಯ ದೆಹಲಿಯ ಸುಖ್ ದೇವ್ ವಿಹಾರ ಪ್ರದೇಶದಲ್ಲಿ ಅಪಾಯಕಾರಿ ಚಾಲನೆ ಕಾರಣಕ್ಕೆ ರಾಬರ್ಟ್ ವಾದ್ರಾ ಅವರ ವಾಹನಕ್ಕೆ ದಂಡ ವಿಧಿಸಲಾಗಿದೆ. ಸುಖದೇವ್ ವಿಹಾರ ಪ್ರದೇಶದ ತನ್ನ ಕಚೇರಿಗೆ Read more…

BIG NEWS: ಕಳೆದ 24 ಗಂಟೆಯಲ್ಲಿ ಕೊರೊನಾ ಸೋಂಕಿತರ ಸಂಖ್ಯೆಯಲ್ಲಿ ಇಳಿಕೆ; 64,527 ಜನರು ಡಿಸ್ಚಾರ್ಜ್; ದೇಶದಲ್ಲಿರುವ ಸಕ್ರಿಯ ಪ್ರಕರಣಗಳೆಷ್ಟು ಗೊತ್ತಾ…?

ನವದೆಹಲಿ: ದೇಶಾದ್ಯಂತ ಕೊರೊನಾ ಸೋಂಕು ಇಳಿಮುಖವಾಗುತ್ತಿದೆ. ಕಳೆದ 24 ಗಂಟೆಯಲ್ಲಿ 51,667 ಜನರಲ್ಲಿ ಸೋಂಕು ಪತ್ತೆಯಾಗಿದೆ. ಈ ಮೂಲಕ ದೇಶದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ 3,01,34,445ಕ್ಕೆ ಏರಿಕೆಯಾಗಿದೆ. ಕಳೆದ Read more…

ಮುಖಂಡರಿಂದ ಮಾನಗೇಡಿ ಕೃತ್ಯ: ಲಿಫ್ಟ್ ನೆಪದಲ್ಲಿ ವಿವಾಹಿತೆ ಮೇಲೆ ಸಾಮೂಹಿಕ ಅತ್ಯಾಚಾರ

ಆಗ್ರಾ: ಉತ್ತರಪ್ರದೇಶದ ಆಗ್ರಾ ಜಿಲ್ಲೆಯ ಪಿನ್ಹಾಟ್ ಪ್ರದೇಶದಲ್ಲಿ 25 ವರ್ಷದ ಮಹಿಳೆ ಮೇಲೆ ಇಬ್ಬರು ಮುಖಂಡರು ಸಾಮೂಹಿಕ ಅತ್ಯಾಚಾರ ಎಸಗಿದ್ದಾರೆ. ಮನಸುಖ್ ಪುರ ಪ್ರದೇಶದಲ್ಲಿ ಮಹಿಳೆ ಪೋಷಕರನ್ನು ಭೇಟಿ Read more…

BIG NEWS: ಕಣಿವೆ ರಾಜ್ಯಕ್ಕೆ ಕೇಂದ್ರದಿಂದ ಚುನಾವಣೆ ಸೇರಿ ಹಲವು ಕೊಡುಗೆ – ಇಲ್ಲಿದೆ ಸುದೀರ್ಘ ಚರ್ಚೆಯ ಪ್ರಮುಖ ಮಾಹಿತಿ

ನವದೆಹಲಿ: ಜಮ್ಮು ಮತ್ತು ಕಾಶ್ಮೀರಕ್ಕೆ ರಾಜ್ಯದ ಸ್ಥಾನಮಾನ ಜೊತೆಗೆ ಚುನಾವಣೆ ನಡೆಸುವ ಕುರಿತಾಗಿ ಪ್ರಧಾನಿ ನರೇಂದ್ರ ಮೋದಿ ಭರವಸೆ ನೀಡಿದ್ದಾರೆ. ಜಮ್ಮು ಮತ್ತು ಕಾಶ್ಮೀರದ ಸರ್ವ ಪಕ್ಷದ ನಾಯಕರ Read more…

BIG NEWS: ಕೇಂದ್ರ ಸಚಿವರಾಗಿ ಬಿ.ವೈ. ರಾಘವೇಂದ್ರ…? ಸಿಎಂ ಸ್ಥಾನದಿಂದ ಯಡಿಯೂರಪ್ಪ ನಿರ್ಗಮನ…? ವಿಜಯೇಂದ್ರಗೆ ಹೊಸ ಸ್ಥಾನ…?

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ, ಕೇಂದ್ರ ಗೃಹಸಚಿವ ಅಮಿತ್ ಶಾ, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಜೆ.ಪಿ. ನಡ್ಡಾ ಅವರು ಮುಂಗಾರು ಅಧಿವೇಶನಕ್ಕೆ ಮೊದಲು ಕೇಂದ್ರ ಸಚಿವ ಸಂಪುಟ ಪುನಾರಚನೆ Read more…

ಪತಿ ’ದುಶ್ಚಟʼದಿಂದ ಬೇಸತ್ತ ಮಹಿಳೆ ಪ್ರಿಯಕರನೊಂದಿಗೆ ಪರಾರಿ

ಕೇರಳದ ಪಾಲಕ್ಕಾಡಿನ ಪಾಲ ಪೂವಕುಳಂ ಎಂಬ ಊರಿನ 22 ವರ್ಷದ ಗೃಹಿಣಿಯೊಬ್ಬರು ತಮ್ಮ ಪ್ರಿಯಕರನೊಂದಿಗೆ ಓಡಿ ಹೋಗಿದ್ದು, ಇಲ್ಲಿನ ರಾಮಾಪುರಂ ಪೊಲೀಸ್ ಠಾಣೆಗೆ ಬಂದು ಶರಣಾಗಿದ್ದಾರೆ. ತನ್ನ ಪತಿ Read more…

ʼಕೊರೊನಾʼ ಸಂದರ್ಭದಲ್ಲಿ ಕನ್ನಡಿಗನ ಸೇವೆ ಕೊಂಡಾಡಿದ ಸೋನಿಯಾ ಗಾಂಧಿ

ನವದೆಹಲಿ: ರಾಷ್ಟ್ರೀಯ ಯುವ ಕಾಂಗ್ರೆಸ್ ಅಧ್ಯಕ್ಷ, ಕನ್ನಡಿಗ ಬಿ.ವಿ. ಶ್ರೀನಿವಾಸ್ ನೇತೃತ್ವದ ತಂಡದ ಸೇವಾಕಾರ್ಯಕ್ಕೆ ಎಐಸಿಸಿ ಅಧ್ಯಕ್ಷೆ ಸೋನಿಯಾಗಾಂಧಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೊರೋನಾ ಸಂಕಷ್ಟದ ಸಂದರ್ಭದಲ್ಲಿ ಯುವ ಕಾಂಗ್ರೆಸ್ Read more…

ಏಕಕಾಲದಲ್ಲಿ ಒಂದಕ್ಕಿಂತ ಹೆಚ್ಚಿನ ‘ಆರೋಗ್ಯ ವಿಮೆ’ ಕ್ಲೇಂ ಮಾಡುವುದು ಹೇಗೆ..? ನಿಮಗೆ ತಿಳಿದಿರಲಿ ಈ ವಿಷಯ

ಕೋವಿಡ್ ಎರಡನೇ ಅಲೆಗೆ ದೇಶವಾಸಿಗಳು ತತ್ತರಿಸಿದ್ದು, ಆಸ್ಪತ್ರೆ ವೆಚ್ಚಕ್ಕೆಂದು ತಮ್ಮ ಆರೋಗ್ಯ ವಿಮೆಯ ದುಡ್ಡನ್ನು ಕ್ಲೇಂ ಮಾಡಬೇಕಾದ ನಿದರ್ಶನಗಳನ್ನು ಎದುರಿಸುತ್ತಿದ್ದಾರೆ. ದೀರ್ಘಾವಧಿಗೆ ನೀವೇನಾದರೂ ಆಸ್ಪತ್ರೆ ಸೇರಿದ್ದು, ಏಕಕಾಲದಲ್ಲಿ ಒಂದಕ್ಕಿಂತ Read more…

Opinion Poll

  • ʼಮುಡಾʼ ಹಗರಣದಲ್ಲಿ ರಾಜೀನಾಮೆ ನೀಡ್ತಾರಾ ಸಿಎಂ ಸಿದ್ದರಾಮಯ್ಯ ?

    View Results

    Loading ... Loading ...