alex Certify ಏಷ್ಯಾಟಿಕ್‌ ಸಿಂಹದ ಹಳೆ ವಿಡಿಯೋ ಮತ್ತೆ ವೈರಲ್ | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಏಷ್ಯಾಟಿಕ್‌ ಸಿಂಹದ ಹಳೆ ವಿಡಿಯೋ ಮತ್ತೆ ವೈರಲ್

ಗಿರ್‌ ರಾಷ್ಟ್ರೀಯ ಉದ್ಯಾನದಲ್ಲಿರುವ ಸಿಂಹವೊಂದರ ಹಳೆಯ ವಿಡಿಯೋವನ್ನು ಭಾರತೀಯ ಅರಣ್ಯ ಸೇವೆ ಅಧಿಕಾರಿ ಪ್ರವೀಣ್ ಕಸ್ವಾನ್ ಶೇರ್‌ ಮಾಡಿಕೊಂಡು 11 ತಿಂಗಳ ಬಳಿಕ ಅದು ಮತ್ತು ವೈರಲ್ ಆಗಿದೆ.

ಈ ವಿಡಿಯೋದಲ್ಲಿ ಸಿಂಹವೊಂದು ರಸ್ತೆ ಬದಿನೀರನ್ನು ಕುಡಿಯುತ್ತಿರುವುದನ್ನು ನೋಡಬಹುದಾಗಿದ್ದು, ಹಿನ್ನೆಲೆಯಲ್ಲಿ ವಾಹನ ಬರುತ್ತಿದ್ದು, ಪ್ರವಾಸಿಗರೊಬ್ಬರು ಈ ವಿಡಿಯೋ ಸೆರೆ ಹಿಡಿದಿದ್ದಾರೆ.

ಮನ ಕಲಕುತ್ತೆ ಬಡ ಕೂಲಿ ಕಾರ್ಮಿಕನ ಪುತ್ರಿಯ ಸ್ಟೋರಿ

“ರಸ್ತೆ ರಾಜ..! ಏಷ್ಯಾಟಿಕ್ ಸಿಂಹವೊಂದು ಗಿರ್‌ ಬಳಿ ಮಾನ್ಸೂನ್‌ ಅನ್ನು ಸ್ವಾಗತಿಸುತ್ತಿದೆ. ಭೂತಾಯಿಯನ್ನು ಗೌರವಿಸೋಣ” ಎಂದು ಸೆಲೆಬ್ರಿಟಿ ಟ್ವಿಟರ್‌ ಬಳಕೆದಾರ ಎರಿಕ್ ಸೋಲ್ಹೇಮ್ ಅವರು ಕಳೆದ ವರ್ಷ ಈ ವಿಡಿಯೋ ಶೇರ್‌ ಮಾಡಿದ್ದರು.

ಸದ್ಯದ ಮಟ್ಟಿಗೆ ಏಷ್ಯಾಟಿಕ್ ಸಿಂಹಗಳು ಗುಜರಾತ್‌ನ ಗಿರ್‌ ಅರಣ್ಯ ಪ್ರದೇಶದಲ್ಲಿ ಮಾತ್ರವೇ ಸಹಜ ವಾತಾವರಣದಲ್ಲಿ ಕಾಣಸಿಗುತ್ತವೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...