alex Certify ಕಾರು ತೊಳೆಯುವಾಗ ತಾನೂ ಸ್ವಚ್ಚಗೊಂಡ ಶ್ವಾನ…..! | Kannada Dunia | Kannada News | Karnataka News | India News
ಕನ್ನಡ ದುನಿಯಾ
    Dailyhunt JioNews

Kannada Duniya

ಕಾರು ತೊಳೆಯುವಾಗ ತಾನೂ ಸ್ವಚ್ಚಗೊಂಡ ಶ್ವಾನ…..!

ನೀವೇನಾದರೂ ಡಲ್ ಮೂಡ್‌ನಲ್ಲಿದ್ದರೆ ಈ ವಿಡಿಯೋ ನೋಡಿ ಚಿಲ್ ಮಾಡಿ.

ಉದ್ಯಮಿಮ ಹರ್ಷ್ ಗೋಯೆಂಕಾ ಶೇರ್‌ ಮಾಡಿಕೊಂಡಿರುವ ಈ ವಿಡಿಯೋದಲ್ಲಿ ಕಾರು ಸ್ವಚ್ಛಗೊಳಿಸುವ ಬ್ರಷ್‌ ಅನ್ನು ಹೇಗೆಲ್ಲಾ ಬಳಸಬಹುದು ಎಂದು ನಾಯಿಯೊಂದು ಕ್ಲಾಸ್ ಕೊಡುತ್ತಿದೆ.

ರಾಬರ್ಟ್ ವಾದ್ರಾಗೆ ದೆಹಲಿ ಪೊಲೀಸರಿಂದ ಶಾಕ್ – ಅಪಾಯಕಾರಿ ಚಾಲನೆಗೆ ದಂಡ

ಕಾರು ವರ್ಕ್‌‌ಶಾಪ್ ಒಂದರಲ್ಲಿ ನಾಯಿಯೊಂದು ತನ್ನ ಮೈಯನ್ನು ಸ್ವಚ್ಛಗೊಳಿಸಲು ಈ ಬ್ರಷ್‌ ರೋಲರ್‌‌ ಅನ್ನು ಬಳಸುತ್ತಿದೆ. ಹಂಗೇ ಸಿಕ್ಕ ಫ್ರೀ ಮಸಾಜ್‌ ಅನ್ನು ನಾಯಿ ಬಹಳ ಎಂಜಾಯ್ ಮಾಡುವಂತೆ ಕಾಣುತ್ತಿದೆ.

Opinion Poll

  • ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಸರ್ಕಾರಕ್ಕೆ ಅನುಕೂಲಕರವಾಗಲಿದೆಯಾ ʼಗ್ಯಾರಂಟಿʼ ಯೋಜನೆಗಳು ?

    View Results

    Loading ... Loading ...